People  

(Search results - 1093)
 • Sullia

  Karnataka Districts29, Feb 2020, 10:47 AM IST

  ರಸ್ತೆ ಇಲ್ಲದೆ ಶವ ಹೊತ್ತು ಸಾಗಿದ ಸ್ಥಳೀಯರು..!

  ಜಯನಗರ ಕೊಡೆಂಕೇರಿ ದಲಿತ ಕಾಲನಿಯಲ್ಲಿ ರಸ್ತೆ ಸಂಪರ್ಕವಿಲ್ಲದೆ ಮೃತದೇಹವನ್ನು ಅರ್ಧ ಕಿ.ಮೀ. ದೂರಕ್ಕೆ ಹೊತ್ತು ನಡೆದ ಘಟನೆ ಫೆ.25ರಂದು ನಡೆದಿದೆ.

 • undefined

  India29, Feb 2020, 7:24 AM IST

  ದಿಲ್ಲಿ ಹಿಂಸೆ ತೋರಿಸಿ ಐಸಿಸ್‌ ಪ್ರಚೋದನೆ!

  ದಿಲ್ಲಿ ಗಲಭೆಯನ್ನು ಐಸಿಸ್ ಸಂಘಟನೆ ತನ್ನ ಜಿಹಾದಿ ಕೃತ್ಯಗಳಿಗೆ ಬಳಸಿಕೊಳ್ಳಲು ಸಂಚು ರೂಪಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 

 • ఏపీ రాష్ట్రంలో బలోపేతం కావడం కోసం ఇతర పార్టీల్లోని కీలక నేతలను తమ పార్టీలో చేర్చుకొనే వ్యూహాన్ని కమల దళం ప్రయోగిస్తోంది. అయితే ఈ ప్రయోగం త్వరలోనే విజయవంతమయ్యే అవకాశం ఉందని బీజేపీ నాయకులు అభిప్రాయంతో ఉన్నారు. అయితే కమలదళం ప్లాన్‌ ఏ మేరకు సక్సెస్ అవుతోందో చూడాలి.

  Karnataka Districts28, Feb 2020, 10:06 AM IST

  ಬಿಜೆಪಿಯವ್ರಿಗೆ ಪಾಕ್ ವೈರಸ್ ಬಂದಿದೆ ಎಂದ್ರು ಶಾಸಕ

  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್‌ ಎನ್ನುವ ಬಿಜೆಪಿಯವರಿಗೆ ಪಾಕ್‌ ವೈರಸ್‌ ಹರಡಿದೆ. ಇದು ಕೊರೋನಾ ವೈರಸ್‌ಗಿಂತಲೂ ಹಾನಿಕಾರಕ ಎಂದು ಶಾಸಕ ಯು.ಟಿ. ಖಾದರ್‌ ಕಿಡಿಕಾರಿದ್ದಾರೆ.

 • Strange Therapies That Can Help You Fall Asleep

  Health27, Feb 2020, 4:23 PM IST

  ನಿದ್ರೇನೇ ಬರೋಲ್ವಾ? ಹೀಗ್ ಮಾಡಿ, ಸೊಂಪಾಗಿ ನಿದ್ರಿಸಿ....

  ಅಪರೂಪಕ್ಕೊಮ್ಮೆ ನಿದ್ರೆ ಇರದೆ ರಾತ್ರಿ ಕಳೆದರೆ ಚಿಂತಿಸುವ ಅಗತ್ಯವಿಲ್ಲ. ಆದರೆ ಪ್ರತೀ ರಾತ್ರಿಯೂ ನಿದ್ರೆ ಬರದೆ ಒದ್ದಾಡುತ್ತಿದ್ದೀರಾದರೆ ಇದು ಸ್ವಲ್ಪ ಗಂಭೀರ ವಿಷಯವೇ. ಕೆಲ ಜೀವನಶೈಲಿ ಬದಲಾವಣೆಯಿಂದ ನಿದ್ರೆ ಹೊಂದಲು ಸಾಧ್ಯವಾಗಬಹುದು. 

 • Reasons behind backbiting behavior

  Health27, Feb 2020, 3:50 PM IST

  ಇನ್ನೊಬ್ಬರ ಮನೆ ದೋಸೆಯಲ್ಲಿ ತೂತು ಹುಡುಕುವ ಗೀಳಿಗೆ ಕಾರಣವೇನು?

  ಇನ್ನೊಬ್ಬರ ಬಗ್ಗೆ ನೆಗೆಟಿವ್ ಕಮೆಂಟ್ಸ್ ಪಾಸ್ ಮಾಡಿ ಬೇಳೆ ಬೇಯಿಸಿಕೊಳ್ಳುವ ಮಂದಿ ನಮ್ಮ ಸುತ್ತಮುತ್ತಲಿರುತ್ತಾರೆ. ಎಷ್ಟೋ ಬಾರಿ ಇವರ್ಯಾಕೆ ಹಿಂಗ್ ಆಡ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ನಿಜವಾಗಿಯೂ ಇವರ ಪ್ರಾಬ್ಲೆಂ ಏನು ಎಂಬುದೇ ತಿಳಿಯುವುದಿಲ್ಲ.

 • h1n1

  Karnataka Districts27, Feb 2020, 8:13 AM IST

  ರಾಜ್ಯದಲ್ಲಿ ಹೆಚ್ಚುತ್ತಿದೆ ಹಂದಿಜ್ವರ: ಇಬ್ಬರ ಸಾವು, ಆತಂಕದಲ್ಲಿ ಜನತೆ

  ರಾಜ್ಯದಲ್ಲಿ ಎಚ್‌1ಎನ್‌1 (ಹಂದಿ ಜ್ವರ) ಪ್ರಕರಣ ಹೆಚ್ಚುತ್ತಿದ್ದು, ಕಳೆದ ಒಂದು ವಾರದಲ್ಲಿ ದಾವಣಗೆರೆ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಬಲಿಯಾಗಿದ್ದಾರೆ. ಒಂದೂವರೆ ತಿಂಗಳಲ್ಲಿ 192 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಆತಂಕ ಸೃಷ್ಟಿ ಮಾಡಿದೆ.
   

 • sehwag yuvraj zaheer khan

  Cricket26, Feb 2020, 8:32 PM IST

  ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

  ಪೌರತ್ವ ಕಾಯ್ದೆ ಪರ ವಿರೋಧ ಹೋರಾಟ ಹಿಂಸಾರೂಪಕ್ಕೆ ತಿರುಗಿ 20 ಮಂದಿ ಸಾವೀಗೀಡಾಗಿದ್ದಾರೆ. ಉಗ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ರಾಷ್ಟ್ರ ರಾಜಧಾನಿಯನ್ನೇ ಸ್ಥಬ್ತವಾಗಿಸಿದೆ. ಇದೀಗ ದೆಹಲಿ ಗಲಬೆ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.
   

 • undefined

  Karnataka Districts26, Feb 2020, 2:48 PM IST

  'ಫಿಟ್ ಫಾರ್ ಎನ್‌ಕೌಂಟರ್, ಮುಗಿಸಿಬಡ್ತೀನಿ', ರೌಡಿಗಳಿಗೆ PSI ಅವಾಜ್

  ದೊಡ್ಡ ಮಿನಿಸ್ಟರಾ ನೀನು..? ಬರಲಿಲ್ಲ ಅಂದರೆ ಮನೆ ಹತ್ತಿರ ಹುಡಕಿಕೊಂಡು ಬರ್ತೀನಿ. ಅದಕ್ಕೆ ನನಗೆ ನೌಕರಿ ಕೊಟ್ಟಿರೋದು ಎಂದು ಪಿಎಸ್‌ಐ ರೌಡಿಗಳ ಬೆವರಿಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

 • nikhil kumaraswamy and revathi

  Sandalwood24, Feb 2020, 4:00 PM IST

  ರಾಮನಗರದ ಜನತೆಗೆ ಸಿಕ್ತು ನಿಖಿಲ್‌ ಲಗ್ನ ಪತ್ರಿಕೆ; 'ಕುಮಾರಣ್ಣ' ಬರೆದ ಪತ್ರ ಓದಿ!

  ಏಪ್ರಿಲ್‌ 17ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಆಮಂತ್ರಣ ಪತ್ರಿಕೆಯನ್ನು ರಾಮನಗರದ ಜನರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಪೇಕ್ ಎನ್ನಲಾಗುತ್ತಿದೆ.

 • undefined

  International22, Feb 2020, 4:43 PM IST

  ಅಹಮದಾಬಾದಲ್ಲಿ ನನ್ನ ಸ್ವಾಗತಕ್ಕೆ 1 ಕೋಟಿ ಜನ ಬರ್ತಾರೆ: ಟ್ರಂಪ್‌!

  ಪ್ರಧಾನಿ ಮೋದಿಯೇ ನನಗೆ ಈ ಮಾತು ಹೇಳಿದ್ದಾರೆ| ಅಹಮದಾಬಾದಲ್ಲಿ ನನ್ನ ಸ್ವಾಗತಕ್ಕೆ 1 ಕೋಟಿ ಜನ ಬರ್ತಾರೆ: ಟ್ರಂಪ್‌!| ದಾರಿಯುದ್ದಕ್ಕೂ ಕೋಟಿ ಜನ ನಿಲ್ಲಲಿದ್ದಾರೆ ಎಂದಿದ್ದಾರೆ| ಅಮೆರಿಕ ಅಧ್ಯಕ್ಷರ ಹೇಳಿಕೆಯಿಂದ ತೀವ್ರ ಕುತೂಹಲ

 • contaminated water

  Karnataka Districts22, Feb 2020, 1:18 PM IST

  ಕಲುಷಿತ ನೀರು ಸೇವಿಸಿ ವಾಂತಿ ಭೇದಿ: ಗರ್ಭಿಣಿ ಸಾವು, 60 ಜನ ಅಸ್ವಸ್ಥ

  ತಾಲೂಕಿನ ಅಲ್ಲೂರ. ಬಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ 60ಕ್ಕೂ ಅಧಿಕ ಜನರಿಗೆ ವಾಂತಿಭೇದಿ ಹರಡಿದ್ದರಿಂದ ಜನರಲ್ಲಿ ಭೀತಿ ಮೂಡಿಸಿದೆ. ಏತನ್ಮಧ್ಯೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಗರ್ಭಿಣಿಯೊಬ್ಬರು ಮೃತಪಟ್ಟಿದ್ದು ತಡವಾಗಿ ಬೆಳಕಿಗೆ ಬಂದಿದೆ. 

 • accident

  Karnataka Districts21, Feb 2020, 9:45 AM IST

  ಯಾದಗಿರಿಯಲ್ಲಿ ಪ್ರತ್ಯೇಕ ಅಪಘಾತ: ಐವರ ದುರ್ಮರಣ

  ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಗುರುವಾರ ರಾತ್ರಿ ನಡೆದ ಎರಡು ಭೀಕರ ಅಪಘಾತ ಪ್ರಕರಣಗಳಲ್ಲಿ ಬಾಲಕನೊಬ್ಬ ಸೇರಿದಂತೆ ಐವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. 
   

 • BBMP

  Karnataka Districts20, Feb 2020, 8:52 AM IST

  ಮೇಯರ್‌, ಆಯುಕ್ತರ ವಿರುದ್ಧ ಜನರ ಆಕ್ರೋಶ!

  ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು, ಒಳಚರಂಡಿಯಲ್ಲಿ ನೀರು ಸರಿಯಾಗಿ ಹರಿದು ಹೋಗದೆ ತೊಂದರೆ ಎದುರಿಸುತ್ತಿರುವ ಜನರು ಬಿಬಿಎಂಪಿ ಮೇಯರ್‌ ಹಾಗೂ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.ಈ ವೇಳೆ ಜನರು ಹಾಗೂ ಮೇಯರ್‌ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

 • ट्रंप ने फिल्म दि लिटिल रास्कल्स में वाल्डो के पिता के तौर पर स्पेशल अपीयरेंस दी थी। इस कॉमेडी फिल्म में फोन पर बात करते हुए ट्रंप कहते हैं, पैसों द्वारा तुमसे बेहतर बेटा खरीदा ही नहीं जा सकता है।

  India19, Feb 2020, 3:47 PM IST

  70 ಲಕ್ಷ ಜನ ಬರಲು ಟ್ರಂಪ್ ಏನು ದೇವರಾ?: ಕೈ ನಾಯಕ ಹೇಳಿದ್ದು ಕೇಳಿದಿರಾ?

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಭಾರತ ಭೇಟಿಗೆ ಅಪಸ್ವರ ಎತ್ತಿರುವ ಅಧೀರ್ ರಂಜನ್ ಚೌಧರಿ, ಟ್ರಂಪ್ ಸ್ವಾಗತದ ತಯಾರಿಗಾಗಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

 • Mangalore Golibar

  Karnataka Districts19, Feb 2020, 2:33 PM IST

  ಮಂಗಳೂರು ಗೋಲಿಬಾರ್: ಇಲ್ಲಿವೆ ಕಲ್ಲೆಸೆದವರ ಫೋಟೋಸ್

  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲೆಸೆತ ನಡೆದಿತ್ತು. ನಂತರದಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಠಾತ್ತನೆ ಹಿಂಸೆಗೆ ತಿರುಗಿ ಇಬ್ಬರು ಯುವಕರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿಸ್ತೃತ ತನಿಖೆ ನಡೆಯುತ್ತಿದ್ದು, ಇದೀಗ ಘಟನೆಯಲ್ಲಿ ಕಲ್ಲೆಸದವರು ಯಾರ್ಯಾರು ಎಂಬುದು ಬಯಲಾಗಿದೆ. ಘಟನೆಯಲ್ಲಿ ಕಲ್ಲೆಸೆದವರ ಫೋಟೋಸ್ ಇಲ್ಲಿವೆ.