Penis
(Search results - 24)CRIMEJan 19, 2021, 3:31 PM IST
'ಪ್ಯಾಂಟ್ನಿಂದ ಶಿಶ್ನ ತೆಗೆದು ಫೀಲ್ ಮಾಡು ಎಂದಿದ್ದ ನಿರ್ದೇಶಕ'
ಮುಂಬೈ(ಜ. 19) ಬಾಲಿವುಡ್ ನಲ್ಲಿ ಮಿಂಚಿ ಇದೀಗ ಅಡಲ್ಟ್ ಮನರಂಜನೆ ನೀಡುತ್ತಿರುವ ನಟಿ ಶೆರ್ಲಿನ್ ಚೋಪ್ರಾ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಜಿಯಾ ಖಾನ್ ಬಳಿ ಟಾಪ್ ತೆಗೆದು ನಗ್ನವಾಗು ಎಂದು ಸಾಜಿದ್ ಖಾನ್ ಹೇಳಿದ್ದರು ಎಂಬ ವಿಚಾರ ದೊಡ್ಡ ಮಟ್ಟದ ಚರ್ಚೆ ವಸ್ತುವಾಗಿದೆ.
CRIMEDec 27, 2020, 10:02 PM IST
ಹಬ್ಬದ ವೇಳೆ ಸೆಕ್ಸ್ಗೆ ಅವಕಾಶ; ಪತ್ನಿ ಜೈಲಿಗೆ ಬರಲಿಲ್ಲವೆಂದು ಶಿಶ್ನವನ್ನೇ ಕತ್ತರಿಸಿಕೊಂಡ!
ಕ್ಸಿಸ್ ಮಸ್ ವೇಳೆ ತನ್ನನ್ನು ಕಾಣಲು ಪತ್ನಿ ಜೈಲಿಗೆ ಬಂದಿಲ್ಲ ಎಂಬ ಸಿಟ್ಟಿಗೆ ಇಲ್ಲೊಬ್ಬ ಕೈದಿ ತನ್ನ ಶಿನ್ನವನ್ನೇ ಕತ್ತರಿಸಿಕೊಂಡಿದ್ದಾನೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
CRIMENov 12, 2020, 4:56 PM IST
ಬೆಂಗಳೂರು; ಯುವತಿ ಕಂಡ ತಕ್ಷಣ ಟೆರೆಸ್ನಲ್ಲೆ ಪ್ಯಾಂಟ್ ಬಿಚ್ಚಿ 'ಪ್ರದರ್ಶಿಸಿದ'!
ನನ್ನ ಮನೆ ಕಡೆ ಯಾಕೆ ದಿಟ್ಟಿಸಿ ನೋಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಪ್ಯಾಂಟ್ ಬಿಚ್ಚಿ ಅಸಹ್ಯಕರ ರೀತಿಯಲ್ಲಿ ವರ್ತನೆ ಮಾಡಿದ್ದ ಅಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
relationshipOct 30, 2020, 4:37 PM IST
Feelfree: ಶಿಶ್ನವೂ ಮುರಿದುಹೋಗಬಹುದು, ಹುಷಾರಾಗಿರಿ!
ಶಿಶ್ನ ಕೆಲವೊಮ್ಮೆ ಮುರಿದುಹೋದರೆ ಯಮಯಾತನೆ ಉಂಟಾಗುತ್ತದೆ. ಹೆಣ್ಣು ಸಂಭೋಗದ ಸಮಯದಲ್ಲಿ ಮೇಲಿರುವಾಗ ಶಿಶ್ನದ ಬಗ್ಗೆ ಎಚ್ಚರ ವಹಿಸಿ.
relationshipOct 26, 2020, 3:56 PM IST
#Feelfree: ಪುರುಷರ ಮನಸ್ಸಿಗೂ ಶಿಶ್ನಕ್ಕೂ ಏನು ಸಂಬಂಧ..?
ಗಂಡಸರಿಗೆ ಪೂರ್ತಿ ಮನಸ್ಸು ಇಲ್ಲದಿದ್ದರೂ ಸಂಭೋಗಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಕೇಳಿದ್ದೇನೆ. ಇದು ನಿಜವಲ್ಲವೇ?
CRIMESep 7, 2020, 4:58 PM IST
ಬೆಡ್ರೂಂನಿಂದ ಇಲಿ ಓಡಿಸದ ಗಂಡನ ಶಿಶ್ನವನ್ನೇ ಕಚ್ಚಿದಳು!
ಜಾಂಬೀಯಾ(ಸೆ. 07) ಬೆಡ್ ರೋಂ ಸೇರಿಕೊಂಡಿದ್ದ ಇಲಿ ಓಡಿಸಲು ಗಂಡ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆ ಗಂಡನ ಶಿಶ್ನವನ್ನೇ ಕಚ್ಚಿದ್ದಾಳೆ. ಜಾಂಬೀಯಾದ ಕಿಟ್ವೆಯಲ್ಲಿನ ಗಂಡ ಹೆಂಡತಿಯಿಂದ ಘೋರ ಶಿಕ್ಷೆಗೆ ಗುರಿಯಾಗಿದ್ದಾನೆ.
HealthAug 2, 2020, 4:33 PM IST
ಆ ಮನುಷ್ಯ ತೋಳಿನ ಮೇಲೇ ಶಿಶ್ನ ಬೆಳೆಸಿಕೊಂಡ!
ಒಂದು ದಿನ ಅದು ಅವನ ತೊಡೆಸಂದಿಯಿಂದ ಕಳಚಿ ಬಿದ್ದೇ ಬಿಟ್ಟಿತು! ಅಷ್ಟು ಹೊತ್ತಿಗೆ ಆತ ಅದಕ್ಕೆ ತಯಾರಾಗಿಬಿಟ್ಟಿದ್ದ. ನಿರ್ಲಿಪ್ತನಾಗಿ ಅದನ್ನು ಪೇಪರ್ನಲ್ಲಿ ಸುತ್ತಿ ಡಸ್ಟ್ಬಿನ್ಗೆ ಎಸೆದು ಮುಂದುವರಿದ.
InternationalJun 27, 2020, 12:36 PM IST
ಸ್ವಿಮ್ಮಿಂಗ್ ಮಾಡ್ತಿದ್ದ ವೃದ್ಧನ ಶಿಶ್ನದೊಳಗೆ ನುಗ್ಗಿದ ಲೀಚ್..! ರಕ್ತ ಹೀರಿದ್ರೂ ಗೊತ್ತೇ ಆಗಿಲ್ಲ
ಮಳೆಗಾಲ ಎಂದು ನದಿ, ಸರೋವರ, ಕೆರೆಯಲ್ಲಿ ಈಜಲು ಹೋಗ್ತಿರಾ..? ಹಾಗಾದ್ರೆ ನೀವು ಎಚ್ಚರದಿಂದಿರಬೇಕು..ಹಾಯಾಗಿ, ಮೈಮರೆತು ಈಜಿದ್ರೆ ಹೀಗೂ ಆಗಬಹುದು. ಇಲ್ಲಿ ಓದಿ.
IndiaMay 7, 2020, 12:15 PM IST
ಜನನಾಂಗ ಕತ್ತರಿಸಿ ಜೈಲಿನ ಶಿವನಿಗೆ ಅರ್ಪಿಸಿದ ಕೈದಿ!
ಕೊಲೆ ಪ್ರಕರಣವೊಂದರ ದೋಷಿಯಾಗಿ ಜೈಲು ಸೇರಿದ್ದ ಕೈದಿ| ಜನನಾಂಗ ಕತ್ತರಿಸಿ ಜೈಲಿನ ಶಿವನಿಗೆ ಅರ್ಪಿಸಿದ ಕೈದಿ!|
FootballFeb 20, 2020, 10:36 PM IST
ಎದುರಾಳಿಯ ಜನನಾಂಗಕ್ಕೆ ಕಚ್ಚಿದ ಫುಟ್ಬಾಲ್ ಪಟು; ಹಾಕಬೇಕಾಯ್ತು 10 ಹೊಲಿಗೆ !
ಫುಟ್ಬಾಲ್ ಪಂದ್ಯದಲ್ಲಿ ಸಾಕಷ್ಟು ಗುದ್ದಾಟ ತಳ್ಳಾಟಗಳಾಗಿವೆ. ಹೊಡೆದಾಟದ ಊದಾಹರಣೆಗಳು ನಮ್ಮ ಮುಂದಿದೆ. ಇದೀಗ ಹೊಡೆದಾಟ ಮತ್ತೊಂದು ಹಂತಕ್ಕೆ ಹೋಗಿ ಎದರಾಳಿಯ ಜನನಾಂಗವನ್ನೇ ಕಚ್ಚಿದ ಘಟನೆ ನಡೆದಿದೆ. ಪ್ರಕರಣದ ವಿವರ ಇಲ್ಲಿದೆ.
Karnataka DistrictsFeb 15, 2020, 12:34 PM IST
ಪ್ರೇಮಿಗಳ ದಿನದಂದೇ ಯುವಕನ ಮರ್ಮಾಂಗಕ್ಕೆ ಕತ್ತರಿ
ಪ್ರೇಮಿಗಳ ದಿನದಂದೇ ಅಪ್ರಾಪ್ತ ಯುವಕನ ಮರ್ಮಾಂಗ ಕತ್ತರಿಸಿರುವ ಪೈಶಾಚಿವ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿಡ್ನಾಪ್ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ.
InternationalDec 19, 2019, 11:38 PM IST
ತೀರಕ್ಕೆ ಬಂದು ಬಿತ್ತು ಪುರುಷರ ಶಿಶ್ನದಂತೆ ಕಾಣುವ 'ಪೆನಿಸ್ ಫಿಶ್' ಏನ್ ಕತೆ?
ನಿಸರ್ಗದಲ್ಲಿ ಎಂತೆಂಥ ವಿಚಿತ್ರಗಳು, ವೈಚಿತ್ರ್ಯಗಳು ಇರುತ್ತವೆ ಎಂದು ಹೇಳಲು ಅಸಾಧ್ಯ. ಅಂಥದ್ದೇ ಒಂದು ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
NEWSDec 16, 2018, 8:52 AM IST
ಮರ್ಮಾಂಗ ಕುಯ್ದು ಕೊಂಡು ವ್ಯಕ್ತಿ ಸಾವು
ಮರ್ಮಾಂಗ ಕುಯ್ದುಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ
relationshipDec 3, 2018, 3:44 PM IST
ಸೆಕ್ಸ್ ವೇಳೆ ಶಿಶ್ನದಲ್ಲಿ ರಕ್ತ ಬರಲು ಕಾರಣವೇನು?
ಲೈಂಗಿಕ ಸಮಸ್ಯೆ ಕೇವಲ ಹೆಣ್ಣನ್ನು ಮಾತ್ರ ಕಾಡುವುದಲ್ಲ. ಗಂಡಿಗೂ ಕಾಡುತ್ತೆ ಕೆಲ ಕಾಮನ್ ಪ್ರಾಬ್ಲಮ್ಸ್. ಕೆಲವರಿಗೆ ಅದೇ ಸ್ವಚ್ಛತಾ ಸಮಸ್ಯೆ ಹಾಗೂ ಇತರೆ ಕಾರಣಗಳಿದ್ದರೂ ಮತ್ತೆ ಕೆಲವರಿಗೆ ಬೇರೆಯದ್ದೇ ರೀತಿಯ ನೋವು ಕಾಡುತ್ತದೆ. ಏಕೆ?
HealthNov 29, 2018, 3:42 PM IST
ಚಳಿಗಾಲದಲ್ಲಿ ಪುರುಷರನ್ನು ಕಾಡುವುದೇಕೆ ನಿಮಿರು ಸಮಸ್ಯೆ?
ಲೈಂಗಿಕತೆಗೂ ಹಾಗೂ ಚಳಿಗಾಲಕ್ಕೂ ಸಂಬಂಧವಿದ್ಯಾ? ಚಳಿಯಲ್ಲಿ ಲೈಂಗಿಕ ಸಾಮಾರ್ಥ್ಯ ಕಡಿಮೆಯಾಗುತ್ತಾ? ಏನು ಹೇಳುತ್ತೆ ಅಧ್ಯಯನ. ಯಾರಿಗೂ ಹೇಳಿಕೊಳ್ಳಲಾಗದಂಥ ಸಮಸ್ಯೆಗೆ ಇಲ್ಲಿದೆ ಉತ್ತರ...