Pendent  

(Search results - 3)
 • <p>rihanna ganesha pendent</p>

  IndiaFeb 16, 2021, 6:26 PM IST

  ಗಣೇಶ ಪೆಂಡೆಂಟ್ ಧರಿಸಿ ಅರೆಬೆತ್ತಲಾದ ರಿಹಾನಾ; ಭಾರತೀಯರ ತೀವ್ರ ಆಕ್ರೋಶ!

  ಪಾಪ್ ಗಾಯಕಿ ರಿಹಾನಾ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ರೈತ ಹೋರಾಟ ಬೆಂಬಲಿ ದೇಶದ ವಿರುದ್ಧ ಪಿತೂರಿ ಮಾಡಿದ ರಿಹಾನಾಗೆ ಭಾರತೀಯ ಸೆಲೆಬ್ರೆಟಿಗಳು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಭಾರತದ ವಿಚಾರದಲ್ಲಿ ಮೂಗು ತೂರಿಸಿ ಕೈಸುಟ್ಟುಕೊಂಡಿದ್ದ ರಿಹಾನ ಇದೀಗ ಗಣೇಶನ ಮೂರ್ತಿ ಇರುವ ಪೆಡೆಂಟ್ ಧರಿಸಿ ಮತ್ತೆ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
   

 • undefined

  InternationalJun 27, 2020, 4:06 PM IST

  ಕೊರೋನಾ ವೈರಸ್ ತಡೆಯಲು ನೆಕ್ಲೇಸ್ ಬಿಡುಗಡೆ ಮಾಡಿದ ನಾಸಾ!

  ಕೊರೋನಾ ವೈರಸ್ ತಡೆಗೆ ಆಯಾ ದೇಶದ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಇದೀಗ ಕೊರೋನಾ ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಮೆರಿಕ ನಾಸಾ(NASA)ಹೊಸ ನೆಕ್ಲೇಸ್ ಆವಿಷ್ಕರಿಸಿದೆ. 

 • malaika

  Cine WorldDec 1, 2018, 12:11 PM IST

  ಖಾನ್ ಕಿತ್ತೆಸೆದ ಮಲೈಕಾ: ಪದಕಕ್ಕೆ ಅರ್ಜುನ್ ಅಧಿಕೃತ ಎಂಟ್ರಿ!

  ಎರಡು ವರ್ಷಗಳ ಹಿಂದೆ ಅರ್ಬಾಜ್ ಖಾನ್‌ರಿಂದ ವಿಚ್ಛೇದನ ಪಡೆದಿದ್ದ ಮಲೈಕಾ ಅರೋರಾ ಸದ್ಯ ತಮ್ಮ ಕತ್ತಿನಲ್ಲಿದ್ದ ಪದಕದಿಂದಲೂ ಖಾನ್‌ರನ್ನು ಕಿತ್ತೆಸೆದಿದ್ದಾರೆ. ಇದರ ಬೆನ್ನಲ್ಲೇ 'ಎಂಎ' ಅಕ್ಷರದ ಹೊಸ ಪದಕವೂ ಎಂಟ್ರಿ ಪಡೆದಿದೆ