Penalty  

(Search results - 80)
 • <p>ആരാധനാലയങ്ങൾ, സ്കൂളുകൾ, കോളേജുകൾ, മറ്റു വിദ്യാഭ്യാസ സ്ഥാപനങ്ങൾ, സിനിമാഹാളുകൾ, മാളുകൾ, ജിമ്മുകൾ, മറ്റു പരിശീലന കേന്ദ്രങ്ങൾ എന്നിവ എല്ലാ സോണുകളിലും അടഞ്ഞു കിടക്കും</p>
  Video Icon

  state5, May 2020, 1:05 PM

  ಮಾಸ್ಕ್ ಅಂದರೆ ಹೇಗಿರಬೇಕು? ಬಾಯಿ, ಮೂಗು ಮುಚ್ಚಿಕೊಳ್ಳದೇ ಹೋದರೆ ಬೀಳುತ್ತೆ ದಂಡ!

  ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಕರ್ನಾಟಕದಲ್ಲಿ ಇನ್ನು ವರ್ಷ ಕಾಲ ಮಾಸ್ಕ್ ಧರಿಸುವುದ ಕಡ್ಡಾಯ. ಅಕಸ್ಮಾತ್ ಮಾಸ್ಕ್ ಧರಿಸದೇ ರಸ್ತೆಗಳಿದರೆ 100 ರೂ.ನಿಂದ 1000 ರೂ.ವರೆಗೂ ದಂಡ ವಿಧಿಸಲಾಗುತ್ತದೆ.  ಸುಮ್ಮನೆ ಕಾಟಾಚಾರಕ್ಕೆ ಮಾಸ್ಕ್ ಧರಿಸುವುದಲ್ಲ. ಹೇಗಿರಬೇಕು ಮಾಸ್ಕ್? ಬಾಯಿ, ಮೂಗು ಮುಚ್ಚುವಂತಿರಬೇಕು. ಏನಿದು ಕಾನೂನು? ಹೇಗೆ ಜಾರಿಯಾಗುತ್ತಿದೆ? ನೀವೇ ನೋಡಿ!

 • Coronavirus bengaluru police

  state4, May 2020, 8:23 PM

  ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಂದ 89 ಸಾವಿರ ರೂ ದಂಡ ವಸೂಲಿ!

  ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಪೊಲೀಸರ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ವೈರಸ್ ಹರಡದಂತೆ ತಡೆಯುವ ಮಹತ್ತರ ಜವಾಬ್ದಾರಿಯೂ ಪೊಲೀಸರ ಮೇಲಿದೆ. ಹೀಗಾಗಿ ಪೊಲೀಸರು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗೆ ಕೊರೋನಾ ವೈರಸ್ ಆರ್ಭಟದ ನಡುವೆ ಮಾಸ್ಕ್ ಹಾಕದೇ ತಿರುಗಾಡಿದವರಿಂದ ದಂಡ ವಸೂಲಿ ಮಾಡಲಾಗಿದೆ. ಇಂದು ದಾಖಲೆಯ 89 ಸಾವಿರ ರೂಪಾಯಿ ಮೊತ್ತ ಸಂಗ್ರಹವಾಗಿದೆ. 

 • <p>ആരാധനാലയങ്ങൾ, സ്കൂളുകൾ, കോളേജുകൾ, മറ്റു വിദ്യാഭ്യാസ സ്ഥാപനങ്ങൾ, സിനിമാഹാളുകൾ, മാളുകൾ, ജിമ്മുകൾ, മറ്റു പരിശീലന കേന്ദ്രങ്ങൾ എന്നിവ എല്ലാ സോണുകളിലും അടഞ്ഞു കിടക്കും</p>
  Video Icon

  state4, May 2020, 11:32 AM

  ಒಂದು ವರ್ಷ ಮಾಸ್ಕ್ ಧರಿಸುವುದು ಕಡ್ಡಾಯ; ಮರೆತರೆ ದಂಡ ಫಿಕ್ಸ್..!

  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಇನ್ಮುಂದೆ ಕಡ್ಡಾಯ. ಮಾಸ್ಕ್ ಧರಿಸದಿದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ರೂಪಾಯಿ ದಂಡ ಫಿಕ್ಸ್ ಮಾಡಲಾಗಿದೆ. ನಗರ ಸಭೆ, ಪುರಸಭೆ ವ್ಯಾಪ್ತಿಯಲ್ಲಿ 200 ರೂ ದಂಡ ವಿಧಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ 100 ರೂ ದಂಡ ವಿಧಿಸಲಾಗಿದೆ. ಇನ್ನು ಒಂದು ವರ್ಷ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

 • एक आरोपी नाबालिग होने की वजह से बच गया। जबकि मुख्य आरोपी ने आत्महत्या कर ली थी।

  India20, Mar 2020, 12:34 PM

  7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು

  2012 ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಹಿನ್ನೆ​ಲೆ​ಯಲ್ಲಿ ನಿರ್ಭಯಾ ಪ್ರಕ​ರಣ ಹಾಗೂ ಗಲ್ಲು ಶಿಕ್ಷೆಯ ಪ್ರಕ್ರಿಯೆ ಕುರಿತ ವಿಸ್ತೃತ ಮಾಹಿತಿ ಇಲ್ಲಿ​ದೆ.

 • undefined

  Automobile29, Feb 2020, 9:16 PM

  ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!

  ಮಾರ್ಚ್ ತಿಂಗಳ ಬಂದರೆ ತೆರಿಗೆ ಪಾವತಿ ಸೇರಿದಂತೆ ಹಲವು ತಲೆನೋವು ಹಾಗೂ ಕೈಯಿಂದ ಹಣ ಜಾರೋ ಕೆಲಸಗಳು ಸುತ್ತಿಕೊಂಡು ಬಿಡುತ್ತವೆ. ಇದೀಗ ನೂತನ ನಿಯಮವೊಂದು ಜಾರಿಗೆ ಬಂದಿದೆ. ಮಾರ್ಚ್ 31ರೊಳಗೆ ಬಾಕಿ ಉಳಿಸಿಕೊಂಡಿರುವ ತೆರಿಗೆ ಹಾಗೂ ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

 • Hockey, Sports, India, Australia

  Hockey23, Feb 2020, 10:25 AM

  ಪ್ರೊ ಲೀಗ್‌ ಹಾಕಿ: ಶೂಟೌಟ್‌ನಲ್ಲಿ ಗೆದ್ದ ಭಾರತ

  2 ಪಂದ್ಯಗಳಿಂದ ಆಸ್ಪ್ರೇಲಿಯಾ 4 ಅಂಕ ಪಡೆದರೆ, ಮೊದಲ ಪಂದ್ಯವನ್ನು 3-4 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ 2 ಅಂಕಕ್ಕೆ ತೃಪ್ತಿಪಟ್ಟಿತು. ಒಟ್ಟಾರೆ 6 ಪಂದ್ಯಗಳ ಬಳಿಕ ಭಾರತ 10 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. 

 • 16 दिसंबर, 2012 की रात में 23 साल की निर्भया से दक्षिण दिल्ली में चलती बस में 6 लोगों ने दरिंदगी की थी। साथ ही निर्भया के साथ बस में मौजूद दोस्त के साथ भी मारपीट की गई थी।

  India12, Feb 2020, 5:06 PM

  7 ವರ್ಷ ಸರಿದರೂ ಸಿಗದ ನ್ಯಾಯ: ಪ್ರತಿಭಟನೆಗೆ ಮುಂದಾದ ನಿರ್ಭಯಾ ತಾಯಿ!

  ಮಗಳಿಗೆ ಸಿಗದ ನ್ಯಾಯ, ಅತ್ತ ಗಲ್ಲು ಮುಂದೂಡಲು ದೋಷಿಗಳ ಯತ್ನ| ನ್ಯಾಯಾಲಯದ ಧೋರಣೆಗೆ ಬೇಸತ್ತ ನಿರ್ಭಯಾ ತಾಯಿ| ಪಟಿಯಾಲಾ ಹೌಸ್ ಕೋರ್ಟ್ ಹೊರ ಭಾಗದಲ್ಲಿ ನಿರ್ಭಯಾ ತಾಯಿ ಪ್ರತಿಭಟನೆ

 • undefined

  International7, Feb 2020, 10:00 AM

  ಕೊರೋನಾ ರೋಗ ಮುಚ್ಟಿಟ್ಟರೆ ಮರಣದಂಡನೆ!

  ಕೊರೋನಾ ವ್ಯಾಧಿ ಮುಚ್ಟಿಟ್ಟರೆ ಮರಣದಂಡನೆ!| ಮಹಾಮಾರಿ ನಿಯಂತ್ರಣಕ್ಕೆ ಚೀನಾ ಸರ್ಕಾರದಿಂದ ನಿರ್ಣಯ

 • केले और मक्खन के प्रयोग से फंदा नरम हो जाएगा और गले में आसानी से फंसेगा जिससे फांसी की प्रक्रिया आसान हो जाएगी। फंदों को नरम करने के बाद इन्हें स्टील के बक्से में सुरक्षित रख लिया जाएगा और फांसी वाले दिन निकाला जाएगा।

  India31, Jan 2020, 1:43 PM

  3 ವರ್ಷದ ಬಾಲಕಿ ರೇಪ್‌ ಮಾಡಿದಾತಗೆ ಫೆ. 29ಕ್ಕೆ ಗಲ್ಲು

  ನಿರ್ಭಯಾ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಇನ್ನೋರ್ವ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 29 ರಂದು ಗಲ್ಲು ಶಿಕ್ಷೆಗೆ ಸಮಯ ನಿಗದಿ ಮಾಡಲಾಗಿದೆ. 

 • chinnaswamy stadium
  Video Icon

  Cricket28, Jan 2020, 3:54 PM

  KSCAಗೆ ಕಾದಿದೆಯಾ ಗಂಡಾಂತರ..?

  ಕೆಎಸ್‌ಸಿಎ ದಂಡ ಪಾವತಿಸಿಲ್ಲ. ಇನ್ನೆರಡು ದಿನಗಳಲ್ಲಿ ದಂಡ ಪಾವತಿಸದಿದ್ದರೆ, ಕೆಎಸ್‌ಸಿಎ ಕಚೇರಿಗೆ ಬೀಗ ಜಡಿಯಲು ಬಿಬಿಎಂಪಿ ರೆಡಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ

 • Metro pillar garbage

  Karnataka Districts26, Jan 2020, 8:14 AM

  ಎಲ್ಲೆಂದರಲ್ಲಿ ಕಸ ಬಿಸಾಕಿದ್ರೆ ಬೀಳುತ್ತೇ ಭಾರಿ ದಂಡ!

  ಹಸಿ, ಒಣ ಕಸ, ಪ್ಲಾಸ್ಟಿಕ್‌, ಕಟ್ಟಡ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವಾಹನಗಳಿಗೆ ನೀಡದೆ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಸೇರಿದಂತೆ ವಿವಿಧ ಹಂತಗಳಲ್ಲಿ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ದ್ವಿಗುಣಗೊಳಿಸಲು ಪಾಲಿಕೆ ತೀರ್ಮಾನಿಸಿದೆ.
   

 • undefined

  India24, Jan 2020, 2:19 PM

  ತೋಚಿದಾಗ ಗಲ್ಲುಶಿಕ್ಷೆ ಪ್ರಶ್ನಿಸಲು ಆಗದು: ಸುಪ್ರೀಂ ಕೋರ್ಟ್‌!

  ತೋಚಿದಾಗ ಗಲ್ಲುಶಿಕ್ಷೆ ಪ್ರಶ್ನಿಸಲು ಆಗದು: ಸುಪ್ರೀಂ ಕೋರ್ಟ್‌| ತೀರ್ಪು ಪ್ರಶ್ನಿಸಲೂ ಒಂದು ಕಾಲಮಿತಿ ಇರುತ್ತದೆ| ಸನ್ನಡತೆ ಆಧರಿಸಿ ಗಲ್ಲುಶಿಕ್ಷೆ ಮರುಪರಿಶೀಲಿಸಲು ಆಗದು

 • जेल सूत्रों के मुताबिक, मंगलवार शाम सेमी ओपन जेल में बने एक फ्लैट को खाली कराया गया। इस फ्लैट में वे तीन कैदी रह रहे हैं, जिनकी सजा के 13 साल पूरे हो चुके हैं। इन तीनों को अन्य कैदियों के साथ रखा गया है। खाली कराया गया फ्लैट पवन जल्लाद के लिए रखा गया है। 30 जनवरी को पवन जल्लाद तिहाड़ पहुंच रहा है। यहां वह 1 फरवरी की दोपहर तक रहेगा।

  India23, Jan 2020, 8:23 AM

  ಡೆತ್‌ ವಾರಂಟ್‌ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ: ಸುಪ್ರೀಂಗೆ ಸರ್ಕಾರದ ಮೊರೆ!

  ಡೆತ್‌ ವಾರಂಟ್‌ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ| ಗಡುವು ನಿಗದಿಪಡಿಸಲು ಸುಪ್ರೀಂಗೆ ಸರ್ಕಾರ ಮೊರೆ| ನಿರ್ಭಯಾ ಕೇಸಿನ ಶಿಕ್ಷೆ ಜಾರಿ ವಿಳಂಬ ಬೆನ್ನಲ್ಲೇ ಅರ್ಜಿ

 • hockey

  Hockey20, Jan 2020, 12:52 PM

  ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

  2ನೇ ಪಂದ್ಯದ 50ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಭಾರತ, ಬಳಿಕ ಪುಟಿದೆದ್ದು 3-3ರಲ್ಲಿ ಸಮಬಲ ಸಾಧಿಸಿತು. ಈ ಕಾರಣ, ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ 3-1 ಗೋಲುಗಳಲ್ಲಿ ಜಯಿಸಿ ಸಂಭ್ರಮಿಸಿತು.
   

 • undefined

  Karnataka Districts20, Jan 2020, 8:57 AM

  ಬೆಂಗಳೂರು : ಅಕ್ರಮ ಕಟ್ಟಡ ಮಾಲಿಕರಿಗೆ ಬೀಳಲಿದೆ ಎರಡು ಪಟ್ಟು ತೆರಿಗೆ

  ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ ನೀವಯ ಎರಡು ಪಟ್ಟು ತೆರಿಗೆ ಕಟ್ಟಬೇಕಾಗುತ್ತದೆ. ಬೆಂಗಳೂರಿಗರೇ ನಿಮ್ಮ ಮನೆಯೂ ಅಕ್ರಮವಾಗಿ ನಿಯಮ ಮೀರಿದೆಯಾ ಪರಿಶೀಲಿಸಿ