Pejawara Shri  

(Search results - 50)
 • Pejawara Shri
  Video Icon

  Karnataka Districts11, Jan 2020, 2:51 PM IST

  ಬಾಗಲಕೋಟೆಯಲ್ಲಿ ಪೇಜಾವರ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ

  ನಗರದಲ್ಲಿ ಶತಮಾನದ ಸಂತ ಉಡುಪಿಯ ಪೇಜಾವರ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ನವನಗರದ ಶ್ರೀ ಕೃಷ್ಣಮಠದ ಸಭಾಭವನದಲ್ಲಿ ನಡೆದ ಸಂಸ್ಮರಣೆ  ಕಾರ್ಯಕ್ರಮ ಆರಂಭಕ್ಕೂ ಮುನ್ನ ಪೇಜಾವರ ಶ್ರೀಗಳಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಬಳಿಕ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. 
   

 • undefined

  Karnataka Districts31, Dec 2019, 11:03 AM IST

  ಪೇಜಾವರ ಶ್ರೀ: ಈಡೇರಿದ 2 ಆಸೆಗಳು, ಈಡೇರದ 3 ಕನಸುಗಳು

  ಪೇಜಾವರ ಶ್ರೀಗಳು ಸಮಾಜಕ್ಕಾಗಿ ಬಹಳ ದೊಡ್ಡ ಕನಸುಗಳನ್ನು ಕಂಡಿದ್ದರು. ವೈಯಕ್ತಿಕವಾಗಿ 2 ಆಸೆಗಳನ್ನೂ ಹೇಳಿಕೊಂಡಿದ್ದರು. ಅವರ ಉತ್ತರಾಧಿಕಾರಿ ಪಟ್ಟ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರು ಅವೆರಡನ್ನೂ ಭಾನುವಾರ ಈಡೇರಿಸಿದ್ದಾರೆ. ಆದರೆ ಅವರ ಮೂರು ಕನಸುಗಳು ಇನ್ನೂ ಕನಸುಗಳಾಗಿಯೇ ಉಳಿದಿವೆ.

 • swamy1

  Magazine30, Dec 2019, 5:43 PM IST

  ಪೇಜಾವರರು ಅಜರಾಮರ; ಮಹಾಸಂತನ ಜೀವನಚಿತ್ರ!

  ಪೇಜಾವರ ಅಧೋಕ್ಷಜ ಮಠದ 33 ನೇ ಯತಿಶ್ರೇಷ್ಠ ವಿಶ್ವೇಶತೀರ್ಥರು ಶ್ರೀಕೃಷ್ಣನ ಕರೆಗೆ ಓಗೊಟ್ಟು ಬೃಂದಾವನಸ್ಥರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಕ್ಷೋಭೆಯ ಸಂದರ್ಭದಲ್ಲಿ ತಮ್ಮ ಸಮನ್ವಯದ ದೃಷ್ಟಿಯಿಂದ ಸೂಕ್ಷ್ಮ ವಿಚಾರಗಳನ್ನು ಬಗೆಹರಿಸುವುದಕ್ಕೆ ಪ್ರಸಿದ್ಧರಾಗಿದ್ದ ಅವರನ್ನು ನಾಡು ಕಳೆದುಕೊಂಡಿದೆ. ಈ ಸಂದರ್ಭದಲ್ಲಿ ಶ್ರೀಗಳ ಕೆಲವು ಅಪರೂಪದ ಫೋಟೋಗಳ ಮೂಲಕ ಅವರನ್ನು ಸ್ಮರಿಸೋಣ. 

 • Jogi Girish Rao Hatwar

  Magazine30, Dec 2019, 5:30 PM IST

  'ಪ್ರಬಂಧ ಓದಿಯೇ ಬಹುಮಾನ ಕೊಟ್ಟಿದ್ದರು ಸ್ವಾಮೀಜಿ' ಜೋಗಿ ನೆನಪು

  ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥರು ಶ್ರೀಕೃಷ್ಣನಲ್ಲಿ ಲೀನರಾಗಿದ್ದಾರೆ.  ಪೇಜಾವರರ ಬಗ್ಗೆ ಹಿರಿಯ ಪತ್ರಕರ್ತ, ಕತೆಗಾರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

 • Pejawara Shri

  Magazine30, Dec 2019, 4:43 PM IST

  ಬ್ರಾಹ್ಮಣರಿಂದ ದಲಿತ ಸ್ವಾಮೀಜಿಗೆ ಪಾದಪೂಜೆ ಮಾಡಿಸಿದ್ದರು ಪೇಜಾವರ ಶ್ರೀಗಳು!

  ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪ ೃಶ್ಯತೆ ಆಚರಣೆಗಳ ಬಗ್ಗೆ ತೀವ್ರ ಆಕ್ರೋಶವನ್ನೂ ಹೊಂದಿದ್ದರು. 

 • undefined

  Magazine30, Dec 2019, 1:39 PM IST

  ದಲಿತರ ಮೇಲೆ ಹಲ್ಲೆಯಾದರೆ 1 ದಿನ ಉಪವಾಸ ನಡೆಸುತ್ತಿದ್ದ ಪೇಜಾವರ ಶ್ರೀಗಳು!

  ಹಿಂದುತ್ವದ ಅಗ್ರ ಪ್ರತಿಪಾದಕರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಯತಿವರ್ಯರು, ಅದೇ ಹಿಂದೂ ಧರ್ಮದಲ್ಲಿನ ಹೀನ ಜಾತೀಯತೆ ಮತ್ತು ಅಸ್ಪೃಶ್ಯತೆ ಆಚರಣೆಗಳ ಬಗ್ಗೆ ತೀವ್ರ
  ಆಕ್ರೋಶವನ್ನೂ ಹೊಂದಿದ್ದರು.

 • Pejawara

  Karnataka Districts30, Dec 2019, 7:47 AM IST

  ಕೊಪ್ಪಳ: ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದ ಪೇಜಾವರ ಶ್ರೀ

  ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳ ಸ್ವಾಮೀಜಿಗಳಿಗೂ ಮತ್ತು ಕೊಪ್ಪಳಕ್ಕೂ ಅವಿನಾಭಾವ ನಂಟಿದೆ. ಪ್ರತಿ ವರ್ಷವೂ ಕೊಪ್ಪಳಕ್ಕೆ ಬರುತ್ತಿದ್ದ ಶ್ರೀಗಳು ಅನಾರೋಗ್ಯದ ಕಾರಣ ನಾಲ್ಕು ವರ್ಷಗಳಿಂದ ಬರುವುದು ಕಡೆಮೆಯಾಗಿತ್ತು.
   

 • undefined

  Karnataka Districts29, Dec 2019, 1:26 PM IST

  'ಪೇಜಾವರ ಶ್ರೀಗಳ ಅಗಲಿಕೆ ಹಿಂದೂ ಸಮಾಜ, ದೇಶಕ್ಕೆ ತುಂಬಲಾರದ ನಷ್ಟ'

  ಉಡುಪಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಸಚಿವ ಜಗದೀಶ್ ಶೆಟ್ಟರ್ ಅವರು ಸಂತಾಪ ಸೂಚಿಸಿದ್ದಾರೆ. 
   

 • Bagalkot

  Karnataka Districts29, Dec 2019, 12:55 PM IST

  'ಪೇಜಾವರ ಶ್ರೀಗಳು ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು'

  ಪೇಜಾವರ ಶ್ರೀಗಳ ನಿಧನ ಕೇವಲ ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ಶ್ರೇಷ್ಠ ಯತಿಗಳಾಗಿ ಸರ್ವ ಧರ್ಮ ಏಳ್ಗೆಗೆಗೆ ಸಮನ್ವಯ ಸಾಧಿಸಲು ಬದುಕಿನುದ್ದಕ್ಕೂ ಹೋರಾಟ ಮಾಡಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 
   

 • Gadag

  Karnataka Districts29, Dec 2019, 12:30 PM IST

  'ಪೇಜಾವರ ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು'

  ಪೇಜಾವರ ಶ್ರೀಗಳು ಅಗಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು, ಬಹುಕಾಲ ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವ ಮೂಲಕ ಉಡುಪಿ ಕೃಷ್ಣ ಮಠಕ್ಕೆ ಒಳ್ಳೆ ಹೆಸರು‌ ತಂದು ಕೊಟ್ಟಿದ್ದರು ಎಂದು ಜಿಲ್ಲೆಯ ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. 

 • Sriramulu

  Karnataka Districts29, Dec 2019, 11:31 AM IST

  ಪೇಜಾವರ ಶ್ರೀಗಳು ದೇವರ ಸಮಾನರು: ಸಚಿವ ಶ್ರೀರಾಮುಲು

  ಪೇಜಾವರ ವಿಶ್ವೇಶತೀರ್ಥರು ದೇವರ ಸಮಾನರು. ಅವರ ಕೊಡುಗೆ ಅಪಾರವಾದದ್ದು, ಇಷ್ಟು ಬೇಗನೆ ಅಗಲಿ ಹೋಗ್ತಾರೆ ಎಂದು ನಾವು ತಿಳಿದುಕೊಂಡಿರಲಿಲ್ಲ ಎಂದು ಶ್ರೀಗಳ ಅಗಲಿಕೆಗೆ ಸಚಿವ ಶ್ರೀರಾಮಲು ಸೂಚಿಸಿದ್ದಾರೆ. 
   

 • Siddalinga Swamiji

  India29, Dec 2019, 11:10 AM IST

  ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ: ಸಿದ್ದಲಿಂಗ ಸ್ವಾಮೀಜಿ

  ಉಡುಪಿ ಪೇಜಾವರ ಶ್ರೀಗಳ ಅಗಲಿಕೆ ನೋವು ತಂದಿದೆ. ವೈದ್ಯರ ಪ್ರಯತ್ನದ ನಡುವೆ ಅವರು ನಮ್ಮನ್ನು ಅಗಲಿದ್ದಾರೆ, ಇದು ದುಖಃದ ಸಂಗತಿಯಾಗಿದೆ. ನಾಡು ರಾಷ್ಟ್ರಕ್ಕೆ ಅದ್ಭುತವಾದ ಸೇವೆ ಸಲ್ಲಿಸಿ ಸಂಘಟನೆ ಸಂಸ್ಕಾರದ ಸೇವೆ ಮಾಡಿಕೊಂಡಿದ್ದ ಅವರ ಅಗಲಿಕೆ ನೋವು ತಂದಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿದ್ದಾರೆ. 
   

 • Pejawara Shri

  India29, Dec 2019, 10:59 AM IST

  ಪೇಜಾವರ ಶ್ರೀಗಳು ದೈವಾಧೀನ : ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ

  ನಾಡು ಕಂಡ ಶ್ರೇಷ್ಠ ಸಂತ ಪೇಜಾವರ ಶ್ರೀಗಳು ದೈವಾಧೀನರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್  ಶಾ ಸಂತಾಪ ಸೂಚಿಸಿದ್ದಾರೆ.

 • Pejawar Shri

  state29, Dec 2019, 10:31 AM IST

  ಪೇಜಾವರ ಶ್ರೀಗಳು ದೈವಾಧೀನ : ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

  ನಾಡು ಕಂಡ ಮಹಾನ್ ಸಂತ, ಶ್ರೇಷ್ಠ ಮಹಾತ್ಮ ಪೇಜಾವರ ಶ್ರೀಗಳು ಅಸ್ತಂಗತರಾಗಿದ್ದು, ಹಿಂದೂ ಧರ್ಮ ಮಹಾನ್ ಪುರುಷನನ್ನು ಕಳೆದುಕೊಂಡಿದ್ದು ಇದಕ್ಕೆ ನಾಡಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

 • Pejawara Shree

  Bagalkot29, Dec 2019, 10:06 AM IST

  ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

  ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿ ಪೇಜಾವರ ಶ್ರೀಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಇಂದು(ಭಾನುವಾರ) ಅಸ್ತಂಗತರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಇಂದು ಬೆಳಗ್ಗೆ ಮಠಕ್ಕೆ ಶ್ರೀಗಳನ್ನು ಕರೆತರಲಾಗಿತ್ತು.