Asianet Suvarna News Asianet Suvarna News
13 results for "

Pejawar Swamiji

"
jnanaprakasha swamiji Talks on hamsalekha and pejavara sri issue rbjjnanaprakasha swamiji Talks on hamsalekha and pejavara sri issue rbj

Pejawar Swamiji: 'ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು'

* ಪೇಜವಾರ ಶ್ರೀ- ಹಂಸಲೇಖ ವಿವಾದ ಪರ-ವಿರೋಧ ಚರ್ಚೆ
* ದಲಿತರ ಕಾಲನಿಯಲ್ಲಿ ಪಾನಕ ಮಜ್ಜಿಗೆಯಾದ್ರೂ ತಗೊಳ್ಳಿ ಅಂದ್ರೆ ಬೇಡ ಅಂದಿದ್ರು
* ಪೇಜಾವರ ಶ್ರೀಗಳ ಬಗ್ಗೆ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

state Nov 26, 2021, 8:21 PM IST

Complaint against hamsalekha over controversial-statement-about-pejawar-sri mahComplaint against hamsalekha over controversial-statement-about-pejawar-sri mah

Hamsalekha: ಕ್ಷಮೆ ಕೇಳಿದ್ದರೂ ಹಂಸಲೇಖ ವಿರುದ್ಧ ದಾಖಲಾಯ್ತು ದೂರು

ಹಂಸಲೇಖ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಬಿಳಿಗಿರಿ ರಂಗನಾಥ ಸ್ವಾಮಿಯ ಪವಾಡದ ಬಗ್ಗೆಯೂ ಮಾತನಾಡಿ ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

CRIME Nov 17, 2021, 12:05 AM IST

Pejawar mutt donates Rs 1 lakh for temple reconstruction mahPejawar mutt donates Rs 1 lakh for temple reconstruction mah

'ಫುಟ್ಪಾತ್‌ ಒತ್ತುವರಿ ಸರ್ಕಾರಕ್ಕೆ ಕಾಣಲ್ಲವೇ?' ಪೇಜಾವರ ಶ್ರೀ ಪ್ರಶ್ನೆ

ದೇವಾಲಯ ಮರು ನಿರ್ಮಾಣವಾಗಲಿ ಎಂದು ಶ್ರೀಗಳು ಆಶಿಸಿದ್ದಾರೆ ಸ್ವತಂತ್ರ ದೇಶದಲ್ಲಿ ಪಕ್ಷಪಾತ ಏಕೆ ನಡೆಯುತ್ತಿದೆ? ಹಿಂದುಗಳ ಮೇಲೆ ದಬ್ಬಾಳಿಕೆ‌ ನಡೆಯುತ್ತಿದೆ ಪುಟ್ಪಾತ್  ಆಕ್ರಮಿಸಿಕೊಂಡು ಪ್ರಾರ್ಥನ ಮಂದಿರ  ಮತ್ತೊಂದು  ನಿರ್ಮಾಣ ಮಾಡಿಕೊಳ್ಳಲಾಗಿದೆ. ದ್ರೆ ಅದನ್ನು ಮುಟ್ಟಲು ಸರ್ಕಾರ ಹಿಂದೆ ಮುಂದೆ‌ ನೋಡುತ್ತದೆ ಎಂದಿದ್ದಾರೆ.

India Sep 26, 2021, 9:37 PM IST

Pejawar Seer visits ayodhya ram mandir construction mahPejawar Seer visits ayodhya ram mandir construction mah

ಅಯೋಧ್ಯೆ ರಾಮಮಂದಿರ ಕಾಮಗಾರಿ ವೀಕ್ಷಿಸಿದ ಪೇಜಾವರ ಸ್ವಾಮೀಜಿ

ಉಡುಪಿ/ ಅಯೋಧ್ಯೆ(ಜು.  01)    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಬುಧವಾರ ಆಯೋಧ್ಯೆಯ ಧರ್ಮನಗರಿಗೆ ಭೇಟಿ ನೀಡಿ, ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.

India Jul 1, 2021, 8:32 PM IST

Chaturmasya Pooja of Pejawar Swamiji concludedChaturmasya Pooja of Pejawar Swamiji concluded

ಪೇಜಾವರ ಶ್ರೀಗಳ ಚಾತುರ್ಮಾಸ್ಯ ಸಮಾಪನ : ಸೀತಾ ನದಿಯಲ್ಲಿ ಸೀಮೊಲ್ಲಂಘನ

ಪೇಜಾವರ ಶ್ರೀಗಳ ಚಾತುರ್ಮಾಸ್ಯ ಪೂಜಾ ಪ್ರಕ್ರಿಯೆಯು ಮುಕ್ತಾಯವಾಗಿದೆ. ಸೀತಾ ನದಿಯಲ್ಲಿ ಸೀಮೋಲ್ಲಂಘನ ಮಾಡುವ ಮೂಲಕ ಸಮಾಪ್ತಿಗೊಳಿಸಲಾಗಿದೆ.

Karnataka Districts Sep 3, 2020, 11:32 AM IST

Pejawar Swamiji awarded Padma Vibhushan posthumouslyPejawar Swamiji awarded Padma Vibhushan posthumously

‘ರಾಷ್ಟ್ರಸಂತ’ ಉಡುಪಿ ವಿಶ್ವೇಶ ತೀರ್ಥರಿಗೆ ಮರಣೋತ್ತರ ಗೌರವ

‘ರಾಷ್ಟ್ರ ಸಂತ, ಸಂತರ ಸಂತ’ ಎಂದು ಕರೆಯಲ್ಪಡುವ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಗೌರವಗಳಲ್ಲೊಂದಾದ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ.

Karnataka Districts Jan 26, 2020, 9:18 AM IST

Pejawar Swamiji  Slaps his Student When Babri Masjid Demolished TimePejawar Swamiji  Slaps his Student When Babri Masjid Demolished Time

ಬಾಬ್ರಿ ಮಸೀದಿ ಒಡೆದಾಗ ಚಪ್ಪಾಳೆ ತಟ್ಟಿದವನಿಗೆ ಕಪಾಳಕ್ಕೆ ಹೊಡೆದಿದ್ದ ಶ್ರೀಗಳು

ಬಾಬ್ರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ  ಚಪ್ಪಾಳೆ ತಟ್ಟಿದ್ದ ಶಿಷ್ಯನೋರ್ವನಿಗೆ ಸಿಟ್ಟಿನಿಂದ ಶ್ರೀಗಳು ಕಪಾಳಕ್ಕೆ ಹೊಡೆದಿದ್ದರು. 

state Dec 30, 2019, 7:38 AM IST

tumkur Siddalinga Swamiji Express Condolence ON Pejawar Swamiji Deathtumkur Siddalinga Swamiji Express Condolence ON Pejawar Swamiji Death

'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ದೈವಾಧೀನರಾಗಿದ್ದು, ಅವರ ನಿಧನಕ್ಕೆ ಹಲವು ಪ್ರಮುಖಂಡರು ಕಂಬನಿ ಮಿಡಿದಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ. 

Karnataka Districts Dec 29, 2019, 1:33 PM IST

Court has to decide udupi pejawar swamiji reaction  on Hyderabad rape encounterCourt has to decide udupi pejawar swamiji reaction  on Hyderabad rape encounter
Video Icon

ಅಪರಾಧಿಗಳಾಗಿದ್ದರೆ ಹೈದರಾಬಾದ್ ರೇಪ್ ಎನ್‌ಕೌಂಟರ್ ಸರಿ; ಪೇಜಾವರ ಶ್ರೀ

ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಹೈದರಾಬಾದ್ ಪಶುವೈದ್ಯೆಯ ರೇಪ್ ಪ್ರಕರಣ ಮತ್ತು ಆರೋಪಿಗಳ ಎನ್‌ಕೌಂಟರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಕೃಷ್ಣಮಠದ ಪೇಜಾವರ ಸ್ವಾಮೀಜಿ, ಈ ಬಗ್ಗೆ ಸ್ಪಷ್ಟ ನಿರ್ಧಾರ ಹೇಳೋದು ಕಷ್ಟವೆಂದಿದ್ದಾರೆ.

Udupi Dec 7, 2019, 8:16 PM IST

Congress Leader MB Patil Slams Pejawar swamiji vijayapuraCongress Leader MB Patil Slams Pejawar swamiji vijayapura
Video Icon

‘ಪೇಜಾವರ ಶ್ರೀಗಳಿಗೆ ಕಡ್ಡಿ ಆಡಿಸುವ ಚಟ, ಅವರೇನು ಪ್ರಧಾನಿಯಾ? ಹೈಕಮಾಂಡಾ?’

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪೇಜಾವರ ಶ್ರೀಗಳ ವಿರುದ್ಧ ಎಂ.ಬಿ. ಪಾಟೀಲ ವಾಗ್ದಾಳಿ ಮಾಡಿದ್ದಾರೆ. ಪೇಜಾವರ ಶ್ರೀಗಳು ಮೊದಲು ತಮ್ಮ ಮಠಗಳಲ್ಲಿರುವ ಹುಳುಕುಗಳನ್ನು ಸರಿ ಪಡಿಸಿಕೊಳ್ಳಲಿ.  ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ.  ಪೇಜಾವರ ಶ್ರೀಗಳು ಕರೆದ ಕಡೆ ಹೋಗಲು ಅವರೇನು ಪ್ರಧಾನಿಯಾ? ಹೈಕಮಾಂಡಾ? ಎಂದು ಪ್ರಶ್ನೆ ಮಾಡಿದ್ದಾರೆ.

Karnataka Districts Aug 2, 2019, 5:29 PM IST

PM Modi Invites Udupi  Vishweshateertha Swamiji  To His Swearing-In CeremonyPM Modi Invites Udupi  Vishweshateertha Swamiji  To His Swearing-In Ceremony

ನರೇಂದ್ರ ಮೋದಿ ಆಹ್ವಾನದ ಮೇರೆಗೆ ದೆಹಲಿಯತ್ತ ಪೇಜಾವರ ಶ್ರೀಗಳು

ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ  ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಹ್ವಾನ ಬಂದಿದೆ. 

Karnataka Districts May 29, 2019, 3:54 PM IST

Bengaluru South Congress Candidate BK Hariprasad visits Udupi Pejawar MuttBengaluru South Congress Candidate BK Hariprasad visits Udupi Pejawar Mutt

ಪೇಜಾವರ ಸ್ವಾಮೀಜಿ ಆಶೀರ್ವಾದ ಪಡೆದ ಬಿಕೆ ಹರಿಪ್ರಸಾದ್

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಪೇಜಾವರ  ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

Lok Sabha Election News Apr 6, 2019, 4:53 PM IST