Pejavara Shri  

(Search results - 24)
 • President Ramnath Kovind honor Pejawara ShriPresident Ramnath Kovind honor Pejawara Shri

  NEWSDec 27, 2018, 5:07 PM IST

  ಪೇಜಾವರ ಶ್ರೀ ಸನ್ಯಾಸತ್ವಕ್ಕೆ 80 ವರ್ಷ: ಕೋವಿಂದ್ ಭಾಗಿ

  ದೇಶಕಂಡ ಅಪರೂಪದ ಯತಿ ಪೇಜಾವರ ಶ್ರೀಗಳು ಕಾವಿಯುಟ್ಟು ಇಂದಿಗೆ 80 ವರ್ಷ ಪೂರ್ಣಗೊಂಡಿದೆ. ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಡುಪಿಗೆ ಬಂದಿದ್ದಾರೆ. ಶ್ರೀಗಳಿಗೆ ಗೌರವಿಸಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ 

 • Accident in Hosakote; 2 people died on spotAccident in Hosakote; 2 people died on spot
  Video Icon

  NEWSNov 18, 2018, 12:29 PM IST

  ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು

  ಪೇಜಾವರ ಶ್ರೀಗಳಿಗೆ ಭದ್ರತೆ ನೀಡುತ್ತಿದ್ದ ಪೊಲೀಸ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿರುವ ಘಟನೆ ಹೊಸಕೋಟೆ ತಾ. ಕರಪನಹಳ್ಳಿ ಗೇಟ್ ಬಳಿ ನಡೆದಿದೆ. ಎಸ್ಕಾರ್ಟ್ ವಾಹನದ ಡಿಕ್ಕಿಯಿಂದ ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೇರೆ ಕಾರಿನಲ್ಲಿದ್ದ ಪೇಜಾವರ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

 • Pejavara Shri express condolence to Ananth Kumar's deathPejavara Shri express condolence to Ananth Kumar's death

  NEWSNov 12, 2018, 8:58 PM IST

  ಅನಂತ್ ಕುಮಾರ್ ನಿಧನಕ್ಕೆ ಪೇಜಾವರ ಶ್ರೀಗಳ ಸಂತಾಪ

  ಬಿಜೆಪಿ ಧುರೀಣ, ಧೀಮಂತ ರಾಜಕಾರಣಿ ಅನಂತ್ ಕುಮಾರ್ ಇಂದು ಅಸ್ತಂಗತರಾಗಿದ್ದಾರೆ. ರಾಜ್ಯಕ್ಕೆ, ದೇಶಕ್ಕೆ ಅವರ ಕೊಡುಗೆ ಅಪಾರ. ಅವರ ನಿಧನ ತುಂಬಲಾರದ ನಷ್ಟವೇ ಸರಿ. ರಾಜಕೀಯ ಜೀವನದುದ್ದಕ್ಕೂ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿ ಅಜರಾಮರರಾಗಿದ್ದಾರೆ. 

 • Bala Sanyasa should be treated as child labour: SeersBala Sanyasa should be treated as child labour: Seers

  NEWSJul 29, 2018, 12:58 PM IST

  ಉಡುಪಿ ಅಷ್ಟ ಮಠಗಳಲ್ಲಿದ್ದ ‘ಬಾಲ ಸನ್ಯಾಸ’ ಪದ್ಧತಿಗೆ ಅಂತ್ಯ

  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಮತ್ತು ಅಕಾಲಿಕ ಮರಣ ಉಡುಪಿಯ ಅಷ್ಟ ಮಠಗಳಲ್ಲಿ ಚಾಲ್ತಿಯಲ್ಲಿದ್ದ ‘ಬಾಲ ಸನ್ಯಾಸ’ ಎಂಬ ಪದ್ಧತಿಯನ್ನೇ ಕೊನೆಗಾಣಿಸಿದೆ.  ತಮ್ಮ 7 ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆದು, ಶಿರೂರು ಮಠದ ಪೀಠವನ್ನೇರಿದ ಶ್ರೀ ಲಕ್ಷ್ಮೀವರ ತೀರ್ಥರು, ಇಂದಿನ ಸಾಮಾಜಿಕ ಸ್ಥಿತಿಗತಿಗಳ ನಡುವೆ ಸನ್ಯಾಸವನ್ನು ಪಾಲಿಸಲಾಗದೆ, ಮರಣದ ನಂತರವೂ ಸಾಕಷ್ಟು ಟೀಕೆ, ಅವಮಾನಗಳಿಗೆ ಗುರಿಯಾಗಿ, ಮುಂದೆ ಯಾವ ಸನ್ಯಾಸಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬಂತಹ ಮಾದರಿಯೊಂದಕ್ಕೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ಅಷ್ಟ ಮಠಾಧೀಶರು ಬಾಲ ಸನ್ಯಾಸ ಪದ್ಧತಿಯನ್ನು ಕೈಬಿಡುವ ಅಲಿಖಿತ ಸಂಹಿತೆಯೊಂದನ್ನು ಒಪ್ಪಿಕೊಂಡಿದ್ದಾರೆ. 

 • Pejavara Shri Yoga PracticePejavara Shri Yoga Practice

  LIFESTYLEJun 21, 2018, 10:51 AM IST

  ಪೇಜಾವರ ಶ್ರೀಗಳ ಲವಲವಿಕೆಯ ಗುಟ್ಟೇನು ಗೊತ್ತಾ?

  ಪ್ರತಿದಿನ ಬೆಳಿಗ್ಗೆ 4  ಗಂಟೆಗೆ ಎದ್ದು ವಿದ್ಯಾರ್ಥಿಗಳಿಗೆ ಪಾಠ, ಜಪ, ಪೂಜೆ, ನಂತರ ರಾತ್ರಿಯವರೆಗೂ ನಾಲ್ಕೈದು ಕಾರ್ಯಕ್ರಮಗಳು, ನಡುವೆ ನೂರಾರು ಭಕ್ತರ ಭೇಟಿ, ಮಾತುಕತೆ, ಆಶೀರ್ವಚನ, ಸಂಜೆ ಪ್ರವಚನ, ರಾತ್ರಿ ಮಲಗುವಾಗ 10 ಗಂಟೆ, ಇವತ್ತು ಇಲ್ಲಿ ಮೊಕ್ಕಾಂ ಇದ್ದರೆ, ನಾಳೆ ನೂರಾರು ಮೈಲಿ ದೂರದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಭಾಗಿ, ಹತ್ತಾರು ಶಿಕ್ಷಣ ಸಂಸ್ಥೆ, ಗುರುಕುಲ, ವಿದ್ಯಾಪೀಠಗಳ ನಿರ್ವಹಣೆ - ಇದು ಉಡುಪಿಯ ಪೇಜಾವರ ಶ್ರೀಗಳ ನಿತ್ಯದಿನಚರಿ.

 • Muslims met Pejavara Shri due to RamadanMuslims met Pejavara Shri due to Ramadan

  NEWSJun 15, 2018, 7:35 PM IST

  ರಂಜಾನ್ : ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಮುಸ್ಲಿಂ ಬಾಂಧವರು

  ರಂಜಾನ್ ಹಬ್ಬದ ಹಿನ್ನಲೆಯಲ್ಲಿ  ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದಾರೆ.  ಶ್ರೀಗಳಿಗೆ ಫಲವಸ್ತು ನೀಡಿ ಗೌರವ ಸಲ್ಲಿಸಿದ್ದಾರೆ. 

 • Complaint against shobha karandlajeComplaint against shobha karandlaje

  Jun 9, 2018, 8:48 AM IST

  ಪೇಜಾವರರ ಬಗ್ಗೆ ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧ ದೂರು

  ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಅಗೌರವಯುತವಾಗಿ ಪ್ರತಿಕ್ರಿಯಿಸಿ ಧಾರ್ಮಿಕ ಭಾವನೆಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರೆಂದ್ಲಾಜೆ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

 • We will arrangeIftar KootaWe will arrangeIftar Koota

  Jun 1, 2018, 1:18 PM IST

  ಈ ಬಾರಿಯೂ ಇಫ್ತಾರ್ ಕೂಟ ಮಾಡಲಿದ್ದೇವೆ: ಪೇಜಾವರ ಶ್ರೀ

  ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ.  ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ. ಈ ಬಾರಿ  ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ  ಆಯೋಜಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದು ಶ್ರೀಗಳು ಹೇಳಿದ್ದಾರೆ. 

 • Pejavara Shri Unpleasant with PM Narendra ModiPejavara Shri Unpleasant with PM Narendra Modi
  Video Icon

  Jun 1, 2018, 12:09 PM IST

  ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ವಿದೇಶದಲ್ಲಿರುವ ಕಪ್ಪುಹಣವನ್ನು ತಂದಿಲ್ಲ. ದೇಶದ ಜನರಿಗೆ ಕಪ್ಪುಹಣ ಬರಬಹುದೆಂಬ ನಂಬಿಕೆ ಇತ್ತು. ಆದರೆ ಅದು ಸುಳ್ಳಾಗಿದೆ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಗೊತ್ತಾಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Prime Minister Narendra Modi not to visit udupi Sri krishna muttPrime Minister Narendra Modi not to visit udupi Sri krishna mutt

  May 2, 2018, 9:13 AM IST

  ಕೃಷ್ಣ ದರ್ಶನ ಮಾಡದಿದ್ದುದು ಒಳ್ಳೆಯದಲ್ಲ : ಮೋದಿಗೆ ಪೇಜಾವರ ಶ್ರೀ ಎಚ್ಚರಿಕೆ

  ಪ್ರಧಾನಿ ಮೋದಿ ಅವರು ಉಡುಪಿಗೆ ಬಂದೂ ಕೃಷ್ಣ ಮಠಕ್ಕೆ ಬರುವುದಿಲ್ಲ ಎಂದು ತಿಳಿದಾಗ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು, ಇದು ಚುನಾವಣೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಎಚ್ಚರಿಸಿದ್ದಾರೆ.

 • Rajeev Chandrashekhar Visits Udupi todayRajeev Chandrashekhar Visits Udupi today

  Jan 9, 2018, 3:30 PM IST

  ಉಡುಪಿಗೆ ಭೇಟಿ ನೀಡಿದ ರಾಜೀವ್ ಚಂದ್ರಶೇಖರ್

  ರಾಜ್ಯ ಸಭಾ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ, ಪೇಜಾವರ ಶ್ರೀಗಳ ಜೊತೆ ಚರ್ಚೆ ನಡೆಸಿದರು.