Pedro  

(Search results - 2)
  • Pedro

    Sandalwood6, Nov 2019, 1:08 PM IST

    ಫಿಲ್ಮ್ ಬಜಾರ್ ತೆಕ್ಕೆಗೆ ಕನ್ನಡ ಸಿನಿಮಾ ಪೆದ್ರೋ

    ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶಿಸಿದ ಕನ್ನಡ ಚಿತ್ರ ಪೆದ್ರೋ, ಎನ್‌ಎಫ್‌ಡಿಸಿಯ ಫಿಲ್ಮ್ ಬಜಾರ್ ವರ್ಕ್ ಇನ್ ಪ್ರಾಗ್ರೆಸ್ ಲ್ಯಾಬ್‌ಗೆ ಆಯ್ಕೆಯಾಗಿದೆ. ಫಿಲ್ಮ್ ಬಜಾರ್‌ಗೆ ಆಯ್ಕೆಯಾಗಿರುವ ಐದು ಭಾರತೀಯ ಚಿತ್ರಗಳ ಪೈಕಿ ಪೆದ್ರೋ ಕೂಡ ಒಂದು.

  • Father-Daughter

    NEWS18, Aug 2018, 8:02 PM IST

    ಇದೊಂದು ಫೋಟೋ ಸಾಕು ‘ಅಪ್ಪಾ ಐ ಲವ್ ಯೂ’ಅನ್ನಕ್ಕೆ!

    ಮಗಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಡುವ ಸಮಯ ಪ್ರತಿಯೊಬ್ಬ ತಂದೆಯ ಪಾಲಿಗೂ ತುಂಬ ಭಾವನಾತ್ಮಕವಾದ ಕ್ಷಣ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಮಗಳಿಂದ ಶಾಶ್ವತವಾಗಿ ಬೇರೆಯಾಗುವ ಭಾವ ಓರ್ವ ತಂದೆ ಮಾತ್ರ ವಿವರಿಸಬಲ್ಲ. ಅದರಂತೆ ಕ್ಯಾನ್ಸರ್ ಪೀಡಿತ ತಂದೆಯೋರ್ವ ಆಗಷ್ಟೇ ಮದುವೆಯಾದ ತನ್ನ ಮಗಳನ್ನು ಬೀಳ್ಕೊಡಲು ಆಸ್ಪತ್ರೆಯ ಸ್ಟೆಚರ್ಸ್ ಮೇಲೆಯೇ ಬಂದ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.