Peace  

(Search results - 115)
 • undefined

  Festivals26, May 2020, 11:11 AM

  ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!

  ಮೌನದಿಂದ ಸಂಯಮ ಹಾಗೂ ಒಳ್ಳೆಯ ಚಿಂತನೆಗಳು ಮೂಡುತ್ತದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ಪಂಚಾಂಗವನ್ನು ಗಮನಿಸಿದರೆ ವರ್ಷದಲ್ಲಿ 16 ಬಾರಿ ಮೌನ ವ್ರತವನ್ನು ಇಂತಹ ದಿನ ಮಾಡಬೇಕು ಎಂದು ಉಲ್ಲೇಖಿಸಲಾಗಿರುತ್ತದೆ. ಇನ್ನು ಮಹರ್ಷಿ ರಮಣ ಹಾಗೂ ಚಾಣಕ್ಯ ಸಹ ಮೌನದ ಉಪಾಸಕರಾಗಿದ್ದರು. ಮಹಾವೀರ 12 ವರ್ಷ ಹಾಗೂ ಬುದ್ಧ 10 ವರ್ಷ ಮೌನದಿಂದ ಇದ್ದು, ಅಪಾರ ಜ್ಞಾನವನ್ನು ಗಳಿಸಿದ್ದರು. ಆಂತರ್ಯದ ಶಕ್ತಿಯನ್ನು ಹೆಚ್ಚಿಸಿ ಸಾಕ್ಷಾತ್ಕಾರಗೊಳ್ಳುವುದರ ಜೊತೆಗೆ ಅತೀಂದ್ರಿಯ ಶಕ್ತಿಯನ್ನೂ ಸಾಧಿಸಬಹುದು ಎಂದು ಹೇಳಲಾಗಿದೆ. ಹಾಗಿದ್ದರೆ, ಮೌನ ವ್ರತದಿಂದಾಗುವ ಲಾಭಗಳೇನು ಎಂಬುದನ್ನು ನೋಡೋಣ.

 • undefined

  Health23, May 2020, 4:05 PM

  ಧ್ಯಾನದಿಂದ ಆರೋಗ್ಯ, ನೆಮ್ಮದಿ: ಇಂದು ವಿಶ್ವ ಧ್ಯಾನ ದಿನ

  ಇಂದು ವಿಶ್ವ ಧ್ಯಾನ ದಿನವಂತೆ. ಧ್ಯಾನದಿಂದ ಆರೋಗ್ಯ, ಧ್ಯಾನದಿಂದ ನೆಮ್ಮದಿ ಖಚಿತ ಎಂಬುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ.

 • undefined

  relationship23, May 2020, 2:53 PM

  ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

  ನನ್ನನ್ನು ಈಗ ಹೆಚ್ಚಿನವರು ಹೆಸರು ಹಿಡಿದು ಮಾತಾಡಿಸೋದಿಲ್ಲ. '.. ಅವರು ಗೊತ್ತಲ್ಲಾ, ಫೇಮಸ್ ಆಕ್ಟರ್, ಅವರ ಮನೆಯವ್ರು..' ಅಂತನೇ ಪರಿಚಯ ಮಾಡಿ ಕೊಡ್ತಾರೆ. ಮೊದ ಮೊದಲಿಗೆ ಹೀಗಂದಾಗ ಒಳಗೊಳಗೇ ಅಳುತ್ತಿದ್ದರೂ ಹೊರಗೆ ಮುಗುಳ್ನಗುತ್ತದ್ದೆ. ಈಗ ಎಲ್ಲಾ ಅಭ್ಯಾಸ ಆಗಿದೆ. ಸುಮ್ಮನೆ ಪೇಲವ ನಗೆ ನಕ್ಕು ಮುಂದೆ ಹೋಗುತ್ತೇನೆ.

 • <p>China india</p>

  India22, May 2020, 8:23 AM

  ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ: ಮತ್ತೆ ಚೀನಾ ಗಡಿ ಕ್ಯಾತೆ!

  ಮತ್ತೆ ಚೀನಾ ಗಡಿ ಕ್ಯಾತೆ| ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ|  ಕಠಿಣ ಕ್ರಮದ ಎಚ್ಚರಿಕೆ| ಗಡಿಯಲ್ಲಿ ಯೋಧರ ಜಮಾವಣೆ| ದೈತ್ಯ ಯಂತ್ರಗಳ ರವಾನೆ

 • <p>Sri Reddy has a past with Rana Daggubati's family especially with his younger brother Abhiram.&nbsp;In the past, she had alleged that his younger brother Abhiram was involved in sexual misconduct. This year, in February, Sri Reddy had made a remark on Abhiram after news came out that Suresh Daggubati was planning to shift Ramanaidu Studios out of Film Nagar.<br />
&nbsp;</p>

  Cine World15, May 2020, 8:43 PM

  ನಲ್ಲೆ ಫೋಟೋ ಹಾಕಿದ್ದ ರಾಣಾಗೆ ಬೆತ್ತಲೆ ಪ್ರತಿಭಟನಾಕಾರ್ತಿ ಶ್ರೀರೆಡ್ಡಿ ಕಾಟ!

  ತೆಲುಗಿನ ರಾಣಾ ದಗ್ಗುಬಾಟಿ ತಮ್ಮ ಮನದನ್ನೆಯನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ರಾಣಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಆದರೆ ಎಲ್ಲದಕ್ಕಿಂತ ಮುಖ್ಯ ಎನ್ನುವಂತೆ ನಟಿ ಶ್ರೀ ರೆಡ್ಡಿ ವಿಶಿಷ್ಟವಾಗಿ ಅಭಿನಂದನೆ ಹೇಳಿದ್ದಾರೆ. ಏನ್ ಕತೆ ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ ...

   

   

   

   

   

 • undefined

  relationship12, May 2020, 10:45 AM

  ಸಣ್ಣ ಧೂಳಿನ ಕಣ ಸಿಟ್ಟು ಬರಿಸುತ್ತೆ; ಈ ಸಮಯದಲ್ಲಿ ನಾವು ಮಾಡಬೇಕಾಗಿದ್ದೇನು?

  ‘ಆ ಮನೆ ನೋಡು, ಮೊದಲು ನಾವಿದ್ದ ಮನೆ ಹಾಗಿಲ್ವಾ.. ಚಿಕ್ಕ ಹಾಲ್‌ನಲ್ಲಿ ಸೋಫಾ, ಟಿವಿ, ಫ್ರಿಡ್ಜ್‌, ಚೇರು, ಪುಸ್ತಕ ಎಲ್ಲ ಇಡ್ತಿದ್ದೆವಲ್ಲಾ..’ ಅಂದಳವಳು ಗಂಡನ ಕಡೆ ತಿರುಗಿ. ಅವನೂ ಓರೆ ಕಣ್ಣಿಂದ ನೋಡಿದ ಆ ಹಾಲ್‌ನತ್ತ ನೋಡಿದ, ಒಬ್ಬ ಗಂಡಸು ಚೇರ್‌ನಲ್ಲಿ ಕೂತು ಟಿವಿ ನೋಡ್ತಿದ್ದ. ನೆಲದ ಮೇಲೆ ಸೊಪ್ಪು ಹರವಿ ಹಾಕಿಕೊಂಡು ಹೆಂಗಸೊಬ್ಬಳು ಕೂತಿದ್ದಳು. ಸೋಫಾ, ಚೇರ್‌ಗಳು ಪಕ್ಕದಲ್ಲೇ ಬಿಸಿಲಲ್ಲಿ ಒಣಗಿ ಸುಟಿಸುಟಿಯಾಗಿದ್ದ ಹಪ್ಪಳ, ಪುಡಿ ಮಾಡಿಸಿಕೊಂಡು ಬಂದಿದ್ದ ಗೋಧಿ ಹಿಟ್ಟು.

 • undefined

  Festivals7, May 2020, 5:35 PM

  ದೇವರ ಪ್ರದಕ್ಷಿಣೆ ಹೀಗೆ ಮಾಡಿ, ದೌರ್ಭಾಗ್ಯ ದೂರ ಮಾಡಿಕೊಳ್ಳಿ!

  ಶಾಸ್ತ್ರಗಳೆಂದರೆ ಸುಮ್ಮನೆ ಅಲ್ಲ, ಅದಕ್ಕೆ ಧಾರ್ಮಿಕ ಕಾರಣಗಳ ಜೊತೆ ವೈಜ್ಞಾನಿಕ ಕಾರಣಗಳೂ ಇರುತ್ತವೆ. ದೇವಸ್ಥಾನಕ್ಕೆ ಹೋದವರು ಸಾಮಾನ್ಯವಾಗಿ ದೇವರ ದರ್ಶನ ಪಡೆಯುವುದರ ಜೊತೆಗೆ ಪ್ರದಕ್ಷಿಣೆ ಹಾಕುತ್ತಾರೆ. ಇದರಿಂದ ಜಯ, ಸಮೃದ್ಧಿ ಸಂತೋಷ ಪ್ರಾಪ್ತಿಯಾಗುವುದಲ್ಲದೆ, ಬಲದಿಂದ ಎಡಕ್ಕೆ ಪ್ರದಕ್ಷಿಣೆ ಹಾಕಿದರೆ ಮನಸ್ಸು ಪ್ರಫುಲ್ಲತೆಯಿಂದ ಶಾಂತಿ ಲಭಿಸುತ್ತದೆ ಎನ್ನುತ್ತದೆ ವಿಜ್ಞಾನ. ಹೀಗೆ ಪ್ರದಕ್ಷಿಣೆಯಿಂದ ಏನೆಲ್ಲ ಉಪಯೋಗಗಳಿವೆ? ಎಷ್ಟು ಪ್ರದರ್ಶನಗಳನ್ನು ಹಾಕಬೇಕು ಎಂಬ ಬಗ್ಗೆ ನೋಡೋಣ ಬನ್ನಿ.

 • undefined

  Festivals21, Apr 2020, 12:54 PM

  ಗ್ರಹಗಳ ದಿಕ್ಕನ್ನೇ ಬದಲಿಸುವ ಶಕ್ತಿ ಧ್ಯಾನಕ್ಕಿದೆ, ನೀವೂ ಹೀಗೆ ಮಾಡಿ ಆರೋಗ್ಯವಾಗಿರಿ...

  ಒತ್ತಡದ ಜೀವನದಲ್ಲಿ ಮನಸ್ಸಿನ ಪ್ರಶಾಂತತೆಯನ್ನು ಕಾಪಾಡಿಕೊಳ್ಳಲು ಧ್ಯಾನವು ಉತ್ತಮ ಮಾರ್ಗಗಳಲ್ಲೊಂದಾಗಿದೆ. ಧ್ಯಾನದಿಂದ ಪಡೆಯ ಬಹುದಾದ ಪ್ರಯೋಜನಗಳು ಹಲವು, ಒತ್ತಡದಲ್ಲೂ ನೆಮ್ಮದಿಯನ್ನು ಕಂಡುಕೊಳ್ಳಬಹುದಾದ ಅಂತಃಶಕ್ತಿ, ಆರೋಗ್ಯ, ದೇಹದ ಕಾಂತಿಯನ್ನು ಹೆಚ್ಚಿಸುವ ಮತ್ತು ಚೈತನ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಮೇಲ್ನೋಟಕ್ಕೆ ಕಾಣುವ ಲಾಭಗಳು ಇವು. ಆದರೆ ಗ್ರಹಕ್ಕನುಸಾರವಾಗಿ ಧ್ಯಾನ ಮಾಡಿದಲ್ಲಿ ಅದರಿಂದಾಗುವ ಪರೋಕ್ಷ ಪ್ರಯೋಜನಗಳು ಹಲವು. ಗ್ರಹ ಮತ್ತು ಅದಕ್ಕೆ ತಕ್ಕಂತೆ ಧ್ಯಾನವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತಿಳಿಯುವುದು ಉತ್ತಮ.

 • ಅಡುಗೆ ಮನೆಯ ಗೋಡೆಗೆ ಕಿತ್ತಳೆ, ಕೆಂಪು, ಹಳದಿಯಂತಹ ವೈಬ್ರೆಂಟ್‌ ಬಣ್ಣಗಳನ್ನು ವಾಸ್ತು ಸೂಚಿಸುತ್ತದೆ.

  Vaastu17, Mar 2020, 6:31 PM

  ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ

  ಮನೆ ಪುಟ್ಟದಾಯಿತು, ಜಾಗ ಕಡಿಮೆಯಿದೆ ಎಂಬ ಚಿಂತೆ ಕಾಡುತ್ತಿದ್ರೆ ಯೋಚಿಸಬೇಡಿ. ಮನೆಯ ಇಂಟೀರಿಯರ್ ಪ್ಲ್ಯಾನ್ ಮಾಡುವಾಗ ಕೆಲವೊಂದು ಟಿಪ್ಸ್ ಪಾಲಿಸಿದ್ರೆ ಸಾಕು, ಸ್ಥಳ ಕಡಿಮೆಯಿದೆ ಎಂಬ ಭಾವನೆಯೇ ಮೂಡುವುದಿಲ್ಲ.

 • aquarium fish

  Vaastu9, Mar 2020, 4:24 PM

  ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್...

  ನೀರು ತುಂಬಿದ ಗಾಜಿನ ಟ್ಯಾಂಕ್‌ ಅದರೊಳಗೆ ಬಣ್ಣ ಬಣ್ಣದ ಮೀನುಗಳು ಯಾರಿಗೆ ತಾನೇ ಇಷ್ಟವಾಗುವುದ್ದಿಲ್ಲ? ಮೀನಿನ ಅಕ್ವೇರಿಯಂಗಳು ಮನೆ ಯಾ ಅಫೀಸಿನ ಅಂದ ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಕ್ವೇರಿಯಂ ಕಾಮನ್. ಮೀನಿನ ಟ್ಯಾಂಕ್ ಮನೆಯನ್ನು ಚೆಂದ ಕಾಣಿಸುವ ಇಂಟೀರಿಯರ್ ಡೆಕೊರೇಶನ್‌ನ ಒಂದು ವಸ್ತು ಮಾತ್ರ ಎಂದು ಭಾವಿಸಬೇಡಿ. ಮನೆಯ ವಾಸ್ತುವಿಗೆ ತುಂಬಾ ಮುಖ್ಯ ಈ ಅಕ್ವೇರಿಯಂಗಳು. ಅಕ್ವೇರಿಯಂ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?

 • cycling common

  Karnataka Districts5, Mar 2020, 12:32 PM

  ಸರ್ವಧರ್ಮ ಸಮಭಾವ, ಶಾಂತಿಗಾಗಿ ಸೈಕಲ್‌ನಲ್ಲಿ ಭಾರತಯಾತ್ರೆ

  ಸರ್ವಧರ್ಮ ಸಮಭಾವ, ಗೋರಕ್ಷಣೆ, ವಿಶ್ವಶಾಂತಿ ಉದ್ದೇಶದಿಂದ ಸೈಕಲ್‌ನಲ್ಲಿ ಭಾರತಯಾತ್ರೆ ಕೈಗೊಂಡಿರುವ ಹಾಸನದ ನಾಗರಾಜಗೌಡ ಹೋದಲೆಲ್ಲ ಜನಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಬಳಿ ಪತ್ರಿಕಾಪ್ರತಿನಿಧಿಯ ಜೊತೆ ಮಾತಿಗೆ ಸಿಕ್ಕ ನಾಗರಾಜಗೌಡರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

 • undefined
  Video Icon

  India4, Mar 2020, 11:00 AM

  ಎರಡೇ ದಿನದಲ್ಲಿ ಮುರಿದು ಬಿತ್ತು ಅಮೆರಿಕಾ- ತಾಲಿಬಾನ್ ಶಾಂತಿ ಒಪ್ಪಂದ

  ಅಫಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್ ಮಾಡಿದ ಪ್ಲಾನ್ ಉಲ್ಟಾ ಆಗಿದೆ. ಅಫಘಾನ್‌ನಲ್ಲಿ ಕಟ್ಟರ್ ಇಸ್ಲಾಮಿಕ್ ಸಿದ್ಧಾಂತದ ಮೂಲಕ ರಕ್ತ ಹರಿಸಿದ್ದ ತಾಲಿಬಾನ್ ಜೊತೆ ಆತುರವಾಗಿ ಮಾಡಿಕೊಂಡ ಒಪ್ಪಂದ ಎರಡೇ ದಿನಗಳಲ್ಲಿ ಮುರಿದು ಬಿದ್ದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • sehwag yuvraj zaheer khan

  Cricket26, Feb 2020, 8:32 PM

  ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

  ಪೌರತ್ವ ಕಾಯ್ದೆ ಪರ ವಿರೋಧ ಹೋರಾಟ ಹಿಂಸಾರೂಪಕ್ಕೆ ತಿರುಗಿ 20 ಮಂದಿ ಸಾವೀಗೀಡಾಗಿದ್ದಾರೆ. ಉಗ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ರಾಷ್ಟ್ರ ರಾಜಧಾನಿಯನ್ನೇ ಸ್ಥಬ್ತವಾಗಿಸಿದೆ. ಇದೀಗ ದೆಹಲಿ ಗಲಬೆ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.
   

 • undefined
  Video Icon

  India26, Feb 2020, 8:22 PM

  ದೆಹಲಿ ಗಲಭೆ: ಶಾಂತಿ ಸೌಹಾರ್ದತೆ ನಮ್ಮ ಹೆಗ್ಗುರುತು, ಭಾತೃತ್ವ ಕಾಪಾಡೋಣ: ಪ್ರಧಾನಿ ಕರೆ

  • ದೆಹಲಿಯಲ್ಲಿ ಹತೋಟಿಗೆ ಬಾರದ ಹಿಂಸಾಚಾರ; ಅರೆಸೇನಾ ಪಡೆಗಳ ನಿಯೋಜನೆ
  • ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಶುರುವಾದ ಗಲಭೆಗೆ 20 ಮಂದಿ  ಬಲಿ
  • ಶಾಂತಿ, ಸಹೋದರತ್ವ ಕಾಪಾಡುವಂತೆ  ಪ್ರಧಾನಿ ಮೋದಿ ಕರೆ
 • undefined
  Video Icon

  India25, Feb 2020, 6:14 PM

  ದೆಹಲಿ ಗಲಭೆಗೆ 9 ಮಂದಿ ಬಲಿ: ಶಾಂತಿ ಕಾಪಾಡಲು ಸಿಎಂ ಕರೆ

  ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಘರ್ಷಣೆ; ದೆಹಲಿ ಗಲಭೆಯಲ್ಲಿ 9 ಮಂದಿ ಸಾವು; ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ