Pdp  

(Search results - 25)
 • Nazir Ahmed

  News1, Nov 2019, 7:25 PM IST

  ಮುರ್ಮು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ಉಚ್ಛಾಟನೆಗೊಂಡ ಸಂಸದ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಪಿಡಿಪಿ ರಾಜ್ಯಸಭಾ ಸದಸ್ಯ ನಾಝಿರ್ ಅಹ್ಮದ್ ಲಾವಯ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

 • Nazir Ahmad

  NEWS5, Aug 2019, 1:08 PM IST

  ಆರ್ಟಿಕಲ್ 370 ರದ್ದು: ಸಂವಿಧಾನ ಪ್ರತಿ, ಬಟ್ಟೆ ಹರಿದುಕೊಂಡು ಸಂಸದನ ವಿರೋಧ!

  ಆರ್ಟಿಕಲ್ 370 ರದ್ದು| ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಇಲ್ಲ| ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪ್ರಸ್ತಾವನೆ| ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ| ಸಂವಿಧಾನ ಪ್ರತಿ ಹರಿದು, ಕುರ್ತಾ ಹರಿದು ರಾಜ್ಯಸಭೆಯಲ್ಲಿ ಪ್ರತಿಭಟನೆ

 • Omer and Mehbooba mufti

  Lok Sabha Election News11, Apr 2019, 7:20 PM IST

  ‘ಬಿಜೆಪಿಗೆ ಮತ ಹಾಕುವಂತೆ ಬಿಎಸ್‌ಎಫ್ ಒತ್ತಾಯ: ಕಾಂಗ್ರೆಸ್ ಬಟನ್ ಸರಿಯಿಲ್ಲ’!

  ಬಿಜೆಪಿಗೆ ಮತಹಾಕುವಂತೆ ಬಿಎಸ್‌ಎಫ್ ಯೋಧರು ಜನರಿಗೆ ಒತ್ತಾಯ ಮಾಡುತ್ತಿದ್ದು, ಕೆಲವು ಮತಗಟ್ಟೆಗಳಲ್ಲಿ ಕಾಂಗ್ರೆಸ್ ಬಟನ್ ಕೆಲಸ ಮಾಡುತ್ತಿಲ್ಲ ಎಂದು ಪಿಡಿಪಿ ಮತ್ತು ಎನ್‌ಸಿ ಗಂಭೀರ ಆರೋಪ ಮಾಡಿದೆ.

 • undefined
  Video Icon

  INDIA26, Feb 2019, 7:15 PM IST

  ಈ ನಾಯಕಿಗೆ ಸರ್ಜಿಕಲ್ ದಾಳಿ ನಡೆದಿರೋದು ಡೌಟಂತೆ!

  ಭಾರತೀಯ ವಾಯುಪಡೆಯು ಬಾಲಕೋಟ್‌ನಲ್ಲಿ ಉಗ್ರರ ಭದ್ರಕೋಟೆಗೆ ನುಗ್ಗಿ ಅಲ್ಲೇ ಅವರಿಗೆ ಗತಿಕಾಣಿಸಿದೆ. ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ಭಾರತೀಯರು ಸೇನಾ ಕಾರ್ಯಾಚರಣೆಗೆ ಭೇಷ್ ಅನ್ನುತ್ತಿದ್ದರೆ, ಈ ರಾಜಕೀಯ ನಾಯಕಿ ಮಾತ್ರ  ಅನುಮಾನ ವ್ಯಕ್ತಪಡಿಸಿದ್ದಾರೆ.   

 • undefined

  NATIONAL17, Jan 2019, 2:19 PM IST

  ಲೋಕಸಭೆಯೊಂದಿಗೆ ರಾಜ್ಯದಲ್ಲಿ ಚುನಾವಣೆ..? ಎಲೆಕ್ಷನ್ ಸಿಕ್ರೇಟ್ ಏನು?

  ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಒಂದು ಪಕ್ಷ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳೂ ಕೂಡ ಶೀಘ್ರ ಚುನಾವಣೆ ಬಯಸುತ್ತಿವೆ ಎಂದು ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್  ಮಲಿಕ್ ಹೇಳಿದ್ದಾರೆ. 

 • undefined

  NEWS22, Nov 2018, 3:53 PM IST

  ಕಣಿವೆಯಲ್ಲಿ ರಾಜ್ಯಪಾಲ, ರಾಮ್ ಮಾಧವ್ VS ಮೋದಿ ವಿರೋಧಿ ಬಣ!

  ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ವಿಧಾನಸಭೆ ವಿಸರ್ಜನೆಯಾಗುತ್ತಿದ್ದಂತೇ ತೀವ್ರ ಗತಿಯ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಒಂದು ಕಡೆ ಸರ್ಕಾರ ರಚಿಸಲು ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಈ ಪ್ರಯತ್ನಗಳನ್ನು ತಡೆಯುವ ತಂತ್ರ ರೂಪಿಸುತ್ತಿದೆ.

 • undefined

  NEWS12, Aug 2018, 9:20 PM IST

  ಜಮ್ಮು- ಕಾಶ್ಮೀರದಲ್ಲಿ ಮತ್ತೆ ಪಿಡಿಪಿ- ಬಿಜೆಪಿ ಸರ್ಕಾರ ?

  • ಪಿಡಿಪಿ ಬಂಡಾಯ ಶಾಸಕರನ್ನು ಭೇಟಿ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ 
  • ಆಗಸ್ಟ್ 15ರ ಬಳಿಕ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ಪಿಡಿಪಿ ಬಂಡಾಯ ಶಾಸಕರು 
 • undefined

  NEWS29, Jul 2018, 11:42 AM IST

  ದೇಶ ವಿಭಜನೆ ಎಚ್ಚರಿಕೆ ನೀಡಿದ ಮುಫ್ತಿ ಆಪ್ತ

  ಜಮ್ಮು ಕಾಶ್ಮೀರದ ಪಿಡಿಪಿ ಮುಖಂಡ ಮುಜಾಫರ್ ಹುಸೇನ್ ಬೇಗ್ ದೇಶದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ಇಂತಹ ಪ್ರಕರಣಗಳನ್ನು ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದು ಹೇಳಿದ್ದಾರೆ.

 • undefined

  NEWS28, Jul 2018, 8:02 PM IST

  ಇಮ್ರಾನ್ ದೋಸ್ತಿ ಸ್ವೀಕರಿಸಿ: ಪ್ರಧಾನಿಗೆ ಮುಫ್ತಿ ಸಲಹೆ!

  ಭಾರತದೊಂದಿಗೆ ಸ್ನೇಹಮಯ ವಾತಾವರಣ ನಿರ್ಮಿಸುವುದು ತಮ್ಮ ಪ್ರಥಮ ಆದ್ಯತೆ ಎಂದು ಪಾಕಿಸ್ತಾನದ ಸಂಭಾವ್ಯ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಇಮ್ರಾನ್, ಕಾಶ್ಮೀರವೂ ಸೇರಿದಂತೆ ಭಾರತದ ಜೊತೆಗಿನ ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇಮ್ರಾನ್ ನೀಡಿರುವ ಸ್ನೇಹದ ಕೊಡುಗೆಯನ್ನು ಸ್ವೀಕರಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು ಮತ್ತು ಕಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸಲಹೆ ನೀಡಿದ್ದಾರೆ. 

 • pdp government

  NATIONAL15, Jul 2018, 1:11 PM IST

  ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿ ಯಾರು..?

  ಪೀಪಲ್ ಡೆಮಾಕ್ರಟಿಕ್ ಪಕ್ಷ ಒಡೆಯಲು ಯತ್ನಿಸಿದಲ್ಲಿ, ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಬಿಜೆಪಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ಎಚ್ಚರಿಕೆ ಹೊರತಾಗಿಯೂ, ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪಿಡಿಪಿ ಬಂಡಾಯ ಮುಖಂಡ ಮಜೀದ್ ಪದ್ರೂ ಹೇಳಿದ್ದಾರೆ. 

 • undefined

  NEWS12, Jul 2018, 11:14 AM IST

  ಕಾಶ್ಮೀರಕ್ಕೆ ಮೊದಲ ಹಿಂದು ಸಿಎಂ: ಬಿಜೆಪಿ ಭರದ ಸಿದ್ಧತೆ

   ಮುಫ್ತಿ ವಿರುದ್ಧ ಬಂಡೆದ್ದಿರುವ ಪಿಡಿಪಿ ಶಾಸಕರನ್ನು ಸೆಳೆದು, ಕಾಶ್ಮೀರದ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದುವೊಬ್ಬರನ್ನು ಮುಖ್ಯಮಂತ್ರಿ ಮಾಡಲು ಯತ್ನಿಸುತ್ತಿದೆ.

 • Mehbooba Mufti

  NEWS25, Jun 2018, 7:24 AM IST

  ಅಮಿತ್ ಶಾ ನೀಡಿದ ಹೇಳಿಕೆಗೆ ಗರಂ ಆದ ಮುಫ್ತಿ

  ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಕಳಚಲು ಪಿಡಿಪಿಯೇ ನೇರ ಕಾರಣ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಹೇಳಿಕೆ ವಿರುದ್ಧ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಾಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • undefined

  NEWS24, Jun 2018, 10:55 AM IST

  ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ವಿದಾಯ ಏಕೆ..? ರಹಸ್ಯ ಬಹಿರಂಗ

  ಜಮ್ಮು-ಕಾಶ್ಮೀರ ಸರ್ಕಾರದಿಂದ ಹಿಂದೆ ಸರಿದ ಬಗ್ಗೆ ಇದೇ ಮೊದಲ ಬಾರಿ ಸವಿಸ್ತಾರವಾಗಿ ಮೌನ ಮುರಿದಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು, ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳನ್ನು ಬಿಜೆಪಿ ಭದ್ರ ನೆಲೆಯಾದ ಜಮ್ಮು ಹಾಗೂ ಲಡಾಖ್‌ ಭಾಗಗಳಲ್ಲಿ ಅನುಷ್ಠಾನಗೊಳಿಸಲು ಮೆಹಬೂಬಾ ಮುಫ್ತಿ ಸರ್ಕಾರ ನಿರ್ಲಕ್ಷ್ಯ ತೋರಿತು. ಅದಕ್ಕೆಂದೇ ಸರ್ಕಾರದಿಂದ ನಾವು ಮುಫ್ತಿಗೆ ನೀಡಿದ್ದ ಬೆಂಬಲ ವಾಪಸು ಪಡೆದೆವು ಎಂದು ಹೇಳಿದರು.

 • LRC
  Video Icon

  NEWS23, Jun 2018, 10:09 PM IST

  ಆಪರೇಶನ್ ಆಲೌಟ್ ಜೋರು: ಉಗ್ರರ ಹಿಟ್‌ಲಿಸ್ಟ್ ರೆಡಿ..!

  ಕಣಿವೆ ರಾಜ್ಯದಲ್ಲಿನ ಅಶಾಂತಿಗೆ ಕಾರಣರಾದ ಭಯೋತ್ಪಾದಕರನ್ನು ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಕಲ ಸಿದ್ದತೆಯನ್ನೂ ಪೂರ್ಣಗೊಳಿಸಿದೆ. ಆಪರೇಶನ್ ಆಲೌಟ್ ನ್ನು ಹಿಂದೆಂದಿಗಿಂತಲೂ ಹೆಚ್ಚು ಜೋರಾಗಿ ನಡೆಸುವಂತೆ ಸೇನೆಗೆ ಸೂಚನೆ ನೀಡಲಾಗಿದೆ.

 • undefined

  NEWS23, Jun 2018, 4:34 PM IST

  ಕುತೂಹಲ ಮೂಡಿಸಿದ ಅಮಿತ್ ಶಾ ಜಮ್ಮು ಭೇಟಿ..!

  ಕಣಿವೆ ರಾಜ್ಯದಲ್ಲಿ ಪಿಡಿಪಿ ಜೊತೆ ಬಿಜೆಪಿ ಮೈತ್ರಿ ಕಡಿದುಕೊಂಡ ಬೆನ್ನಲ್ಲೇ ಭಾರೀ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಜ್ಯ ಇದೀಗ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದು ಯಾವಾಗ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಜಮ್ಮುವಿಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.