Asianet Suvarna News Asianet Suvarna News
30 results for "

Pbks

"
IPL 2021 KL Rahul Unbeaten batting helps Punjab beat CSK by 6 Wickets in Dubai kvnIPL 2021 KL Rahul Unbeaten batting helps Punjab beat CSK by 6 Wickets in Dubai kvn

IPL 2021: ರಾಹುಲ್‌ ಸ್ಪೋಟಕ ಬ್ಯಾಟಿಂಗ್; ಸಿಎಸ್‌ಕೆಗೆ ಹ್ಯಾಟ್ರಿಕ್‌ ಸೋಲು

ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ಮತ್ತೊಮ್ಮೆ ಉತ್ತಮ ಆರಂಭವನ್ನೇ ಪಡೆಯಿತು. ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್‌ ರಾಹುಲ್ ಪಂಜಾಬ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಈ ಜೋಡಿ 4.3 ಓವರ್‌ಗಳಲ್ಲಿ 46 ರನ್‌ ಕಲೆ ಹಾಕಿತು. 

Cricket Oct 7, 2021, 6:56 PM IST

IPL 2021 Punjab Kings Restricts Chennai Super Kings to 134 runs in Dubai kvnIPL 2021 Punjab Kings Restricts Chennai Super Kings to 134 runs in Dubai kvn

IPL 2021: ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪಂದ್ಯದ 4ನೇ ಓವರ್‌ನಲ್ಲೇ ಉತ್ತಮ ಫಾರ್ಮ್‌ನಲ್ಲಿರುವ ಋತುರಾಜ್ ಗಾಯಕ್ವಾಡ್‌ (12) ಅಲ್ಪ ಮೊತ್ತಕ್ಕೆ ಆರ್ಶದೀಪ್ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಇದರ ಬೆನ್ನಲ್ಲೇ ಮೋಯಿನ್ ಅಲಿ ಶೂನ್ಯ ಸುತ್ತಿ ಆರ್ಶದೀಪ್‌ಗೆ ಎರಡನೇ ಬಲಿಯಾದರು.

Cricket Oct 7, 2021, 5:28 PM IST

IPL 2021 Punjab Kings Won the toss and Elected to Bowling first against CSK in Dubai kvnIPL 2021 Punjab Kings Won the toss and Elected to Bowling first against CSK in Dubai kvn

IPL 2021: ಚೆನ್ನೈ ಎದುರು ಟಾಸ್ ಗೆದ್ದ ಪಂಜಾಬ್ ಕಿಂಗ್ಸ್‌ ಬೌಲಿಂಗ್ ಆಯ್ಕೆ

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಇದುವರೆಗೂ 13 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೆ.ಎಲ್‌.ರಾಹುಲ್‌ ಪಡೆ ಸದ್ಯ 13 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ.

Cricket Oct 7, 2021, 3:07 PM IST

IPL 2021 RCB Thrashed Punjab Kings by 6 runs and Qualified Play off in Sharjah kvnIPL 2021 RCB Thrashed Punjab Kings by 6 runs and Qualified Play off in Sharjah kvn

IPL 2021: ಪಂಜಾಬ್‌ ಮಣಿಸಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ನಮ್ಮ ಆರ್‌ಸಿಬಿ

ಆರ್‌ಸಿಬಿ ನೀಡಿದ್ದ 165 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ ಉತ್ತಮ ಆರಂಭವನ್ನೇ ಪಡೆಯಿತು. ಪಂಜಾಬ್‌ ಪರ ಮೊದಲ ವಿಕೆಟ್‌ಗೆ ಕನ್ನಡದ ಜೋಡಿಯಾದ ಮಯಾಂಕ್‌ ಅಗರ್‌ವಾಲ್‌ ಹಾಗೂ ಕೆ.ಎಲ್‌. ರಾಹುಲ್‌ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟಿತ್ತು. 

Cricket Oct 3, 2021, 7:27 PM IST

IPL 2021 Glenn Maxwell Half Century helps RCB Set 165 runs target to Punjab Kings kvnIPL 2021 Glenn Maxwell Half Century helps RCB Set 165 runs target to Punjab Kings kvn

IPL 2021: ಮ್ಯಾಕ್ಸ್‌ವೆಲ್‌ ಮಿಂಚು, ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಆರ್‌ಸಿಬಿ

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರ್‌ಸಿಬಿ ತಂಡಕ್ಕೆ ದೇವದತ್ ಪಡಿಕ್ಕಲ್‌ ಹಾಗೂ ವಿರಾಟ್ ಕೊಹ್ಲಿ ಪವರ್‌ ಪ್ಲೇ ನಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ 6 ಓವರ್‌ನಲ್ಲಿ ಆರ್‌ಸಿವಿ ವಿಕೆಟ್‌ ನಷ್ಟವಿಲ್ಲದೇ 55 ರನ್‌ ಕಲೆಹಾಕಿತು. ಇದಾದ ಬಳಿಕ ರವಿ ಬಿಷ್ಣೋಯಿ ಹಾಗೂ ಹರ್ಪ್ರೀತ್ ಬ್ರಾರ್ ಆರ್‌ಸಿಬಿ ರನ್‌ ವೇಗಕ್ಕೆ ಕಡಿವಾಣ ಹಾಕಿದರು. 

Cricket Oct 3, 2021, 5:20 PM IST

IPL 2021 RCB vs PBKS Devdutt Padikkal Controversial Decision create new Debate in Social Media kvnIPL 2021 RCB vs PBKS Devdutt Padikkal Controversial Decision create new Debate in Social Media kvn

IPL 2021: RCB vs PBKS ಇದು ನಿಮ್ಮ ಪ್ರಕಾರ out/Not out?

ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಥರ್ಡ್‌ ಅಂಪೈರ್ ನೀಡಿದ ತೀರ್ಪು ಚರ್ಚೆ ಹುಟ್ಟುಹಾಕಿದೆ. ಪಂದ್ಯದ 8ನೇ ಓವರ್‌ ದಾಳಿಗಿಳಿದ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಪಡಿಕ್ಕಲ್ ರಿವರ್ಸ್‌ ಸ್ವೀಪ್‌ ಮಾಡುವ ಯತ್ನ ನಡೆಸಿದರು. ಬಿಷ್ಣೋಯಿ ಗೂಗ್ಲಿ ಗ್ರಹಿಸುವಲ್ಲಿ ಪಡಿಕ್ಕಲ್‌ ವಿಫಲರಾದರು. ಚೆಂಡು ಪಡಿಕ್ಕಲ್ ಗ್ಲೌಸ್‌ ಸವರಿ ವಿಕೆಟ್ ಕೀಪರ್‌ ರಾಹುಲ್‌ ಕೈ ಸೇರಿತು. ಔಟ್‌ಗೆ ಮನವಿ ಸಲ್ಲಿಸಿದರೂ ಆನ್‌ ಫೀಲ್ಡ್ ಅಂಪೈರ್ ಔಟ್ ನೀಡಲಿಲ್ಲ. ತಡಮಾಡದ ರಾಹುಲ್‌ ಡಿಆರ್‌ಎಸ್‌ ಮೊರೆ ಹೋದರು.

Cricket Oct 3, 2021, 4:48 PM IST

IPL 2021 Royal Challengers Bangalore won the toss and Elected to Bat First against Punjab Kings in Sharjah kvnIPL 2021 Royal Challengers Bangalore won the toss and Elected to Bat First against Punjab Kings in Sharjah kvn

IPL 2021: ಪಂಜಾಬ್ ಕಿಂಗ್ಸ್ ಎದುರು ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಈ ಹಿಂದಿನ ಕಳೆದ ಮೂರು ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಕೆ.ಎಲ್‌ ರಾಹುಲ್‌ ಒಮ್ಮೆಯೂ ಆರ್‌ಸಿಬಿ ಎದುರು ವಿಕೆಟ್ ಒಪ್ಪಿಸಿಲ್ಲ. ಆರ್‌ಸಿಬಿ ಎದುರು ಕಳೆದ 3 ಪಂದ್ಯಗಳಲ್ಲಿ ಕೆ.ಎಲ್‌ ರಾಹುಲ್‌ 284 ರನ್‌ ಚಚ್ಚಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್‌ ಆರ್‌ಸಿಬಿ ತಂಡವನ್ನು ಮತ್ತೊಮ್ಮೆ ಕಾಡುವ ಸಾಧ್ಯತೆಯಿದೆ.

Cricket Oct 3, 2021, 3:08 PM IST

IPL 2021 Royal Challengers Bangalore Probable Squad Against Punjab Kings One Changes Expected kvnIPL 2021 Royal Challengers Bangalore Probable Squad Against Punjab Kings One Changes Expected kvn

IPL 2021: ಪಂಜಾಬ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ?


ದುಬೈ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 48ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಶಾರ್ಜಾ ಮೈದಾನದಲ್ಲಿಂದು ಪಂಜಾಬ್ ಕಿಂಗ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಆರ್‌ಸಿಬಿ ತಂಡದ ಪಾಲಿಗೆ ಈ ಪಂದ್ಯದ ಗೆಲುವು ಸಾಕಷ್ಟು ಮಹತ್ವದ್ದಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್‌ ಕಿಂಗ್ಸ್‌ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

Cricket Oct 3, 2021, 11:57 AM IST

IPL 2021 Royal Challengers Bangalore take on Punjab Kings in Sharjah kvnIPL 2021 Royal Challengers Bangalore take on Punjab Kings in Sharjah kvn

IPL 2021 RCB vs PBKS ಪ್ಲೇ-ಆಫ್‌ನತ್ತ ಆರ್‌ಸಿಬಿ ಚಿತ್ತ

ಆಡಿರುವ 11 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ವಿರಾಟ್‌ ಕೊಹ್ಲಿ ಪಡೆ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಉಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟ್ಟಕ್ಕೇರುವುದು ಬಹುತೇಕ ಖಚಿತವಾಗಲಿದೆ. ಈ ನಿಟ್ಟಿನಲ್ಲಿ ಭಾನುವಾರ ಪಂಜಾಬ್‌ ವಿರುದ್ಧ ನಡೆಯಲಿರುವ ಪಂದ್ಯವು ಅತ್ಯಂತ ಮಹತ್ವದ್ದಾಗಿದ್ದು, ಗೆದ್ದರೆ ಮುಂದಿನ ಹಾದಿ ಮತ್ತಷ್ಟು ಸುಲಭವಾಗಲಿದೆ.
 

Cricket Oct 3, 2021, 9:17 AM IST

IPL 2021 KL Rahul help Punjab kings beat Kolkata Knight Riders by 5 wickets in dubai ckmIPL 2021 KL Rahul help Punjab kings beat Kolkata Knight Riders by 5 wickets in dubai ckm

IPL 2021: ರಾಹುಲ್ ಹಾಫ್ ಸೆಂಚುರಿ, ಶಾರುಖ್ ಭರ್ಜರಿ ಸಿಕ್ಸರ್‌ನಿಂದ ಪಂಜಾಬ್‌ಗೆ 5 ವಿಕೆಟ್ ಗೆಲುವು

 • ಸಿಕ್ಸರ್ ಸಿಡಿಸಿ ಪಂದ್ಯ ಫಿನೀಶ್ ಮಾಡಿದ ಶಾರುಖ್
 • ರಾಹುಲ್ ಆಟಕ್ಕೆ ಸೋಲೊಪ್ಪಿಕೊಂಡ ಕೆಕೆಆರ್
 • ಪಂಜಾಬ್ ಕಿಂಗ್ಸ್‌ಗೆ 5 ವಿಕೆಟ್ ಗೆಲುವು
 • ಕೋಲ್ಕತಾ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೋರಾಟ

Cricket Oct 1, 2021, 11:39 PM IST

IPL 2021 Venkatesh Iyer help kkr to set 166 run target to Punjab kings in Dubai ckmIPL 2021 Venkatesh Iyer help kkr to set 166 run target to Punjab kings in Dubai ckm

IPL 2021: ಮೆಕಲಮ್, ಲಿನ್ ದಾಖಲೆ ಮುರಿದ ಅಯ್ಯರ್, ಪಂಜಾಬ್‌ಗೆ 166 ರನ್ ಟಾರ್ಗೆಟ್

 • ಪಂಜಾಬ್ ವಿರುದ್ಧ 165 ರನ್ ಸಿಡಿಸಿದ ಕೋಲ್ಕತಾ ನೈಟ್ ರೈಡರ್ಸ್
 • ಕೆಕೆಆರ್‌ಗೆ ನೆರವಾದ ವೆಂಕಟೇಶ್ ಅಯ್ಯರ್ ಹಾಫ್ ಸೆಂಚುರಿ 
 • ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

Cricket Oct 1, 2021, 9:24 PM IST

IPL 2021 mumbai Indians won toss elect bowl fitst against Punjab Kings in abu dhabi ckmIPL 2021 mumbai Indians won toss elect bowl fitst against Punjab Kings in abu dhabi ckm

IPL 2021: ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

 • ಮುಂಬೈ ಹಾಗೂ ಪಂಜಾಬ್ ತಂಡಕ್ಕೆ ಮಹತ್ವದ ಪಂದ್ಯ
 • ಸೋತು ಕಂಗೆಟ್ಟಿರುವ ಉಭಯ ತಂಡಕ್ಕೆ ಗೆಲುವು ಅನಿವಾರ್ಯ
 • ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

Cricket Sep 28, 2021, 7:08 PM IST

IPL 2021 Mumbai Indians Take on Punjab Kings in Abu Dhabi Do or Die Match for Both teams kvnIPL 2021 Mumbai Indians Take on Punjab Kings in Abu Dhabi Do or Die Match for Both teams kvn

IPL 2021 ಮುಂಬೈ ವರ್ಸಸ್‌ ಪಂಜಾಬ್: ಸೋತರೆ ಬಹುತೇಕ ಪ್ಲೇ ಆಫ್‌ನಿಂದ ಔಟ್‌..!

ಇಲ್ಲಿನ ಶೇಕ್‌ ಜಾಯೆದ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಪ್ಲೇ-ಆಫ್‌ ಆಸೆ ಜೀವಂತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬೀಳಲಿದೆ. 

Cricket Sep 28, 2021, 11:44 AM IST

IPL 2021 Ravi Bishnoi helo Punjab kings to beat Sunrisers Hyderbad by 5 runs in Sharjah ckmIPL 2021 Ravi Bishnoi helo Punjab kings to beat Sunrisers Hyderbad by 5 runs in Sharjah ckm

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

 • ಪಂಜಾಬ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ನಡುವಿನ ರೋಚಕ ಪಂದ್ಯ
 • ಮೊತ್ತ ಕಡಿಮೆಯಾದರೂ ಹೋರಾಟ ಅಷ್ಟೇ ರೋಚಕ
 • ಪಂಜಾಬ್ ಕಿಂಗ್ಸ್‌ಗೆ 5 ರನ್ ಗೆಲುವು, ಹೋಲ್ಡರ್ ಹೋರಾಟ ವ್ಯರ್ಥ

Cricket Sep 25, 2021, 11:18 PM IST

IPL 2021 Sunrisers Hyderabad restrict Punjab kings by 125 runs in Sharjah ckmIPL 2021 Sunrisers Hyderabad restrict Punjab kings by 125 runs in Sharjah ckm

IPL 2021: ಪಂಜಾಬ್‌ಗೆ ಕೈಕೊಟ್ಟ ಬ್ಯಾಟಿಂಗ್; ಹೈದರಾಬಾದ್‌ಗೆ 126 ರನ್ ಟಾರ್ಗೆಟ್!

 • ಪಂಜಾಬ್ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವೈಫಲ್ಯ 
 • 125 ರನ್ ಸಿಡಿಸಿ ಸುಲಭ ಟಾರ್ಗೆಟ್ ನೀಡಿದ ಪಂಜಾಬ್
 • ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯ

Cricket Sep 25, 2021, 9:26 PM IST