Payanigaru  

(Search results - 1)
  • Payanigaru

    SandalwoodApr 17, 2019, 3:41 PM IST

    ಪಯಣಿಗರು: ನೆಮ್ಮದಿ ಅರಸಿ ಹೊರಟವರ ಥ್ರಿಲ್ಲರ್ ಪಯಣ!

    ಪ್ರವಾಸ ಅಂದಾಗ ಯುವ ಮನಸುಗಳನ್ನಿಟ್ಟುಕೊಂಡು ಕಥೆ ಹೇಳೋದು ಮಾಮೂಲು. ಆದರೆ ರಾಜ್ ಗೋಪಿ ಇಲ್ಲಿ ಸಂಸಾರದ ಭಾರ ಹೊತ್ತಿರೋ ನಡುವಯಸ್ಸಿನ ಸ್ನೇಹಿತರ ಕಥೆ ಹೇಳ ಹೊರಟಿದ್ದಾರೆ. ಎಲ್ಲ ಜಂಜಾಟಗಳಿಂದ ಒಂದಷ್ಟು ದಿನಗಳ ಮಟ್ಟಿಗೆ ತಲೆತಪ್ಪಿಸಿಕೊಳ್ಳುವ ಇರಾದೆಯಿಂದಲೇ ಐವರು ಸ್ನೇಹಿತರು ಗೋವಾದತ್ತ ಟ್ರಿಪ್ಪು ಹೊರಡುತ್ತಾರೆ. ಈ ಜರ್ನಿಯಲ್ಲಿ ಎಂಥವರೂ ಬೆಚ್ಚಿಬೀಳುವ, ಅಚ್ಚರಿಗೊಳ್ಳುವಂಥಾ ಅನಿರೀಕ್ಷಿತ ಘಟನಾವಳಿಗಳು ತೆರೆದುಕೊಳ್ಳುತ್ತಾ ಸಾಗುತ್ತವೆ.