Pawan Kalyan
(Search results - 39)Cine WorldJan 15, 2021, 11:49 AM IST
ಪುಂಡರ ಮೂಳೆ ಮುರಿಯುವ ರಗಡ್ 'ವಕೀಲ್ ಸಾಬ್'; ಹೇಗಿದೆ ಟೀಸರ್?
ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಪವನ್ ಕಲ್ಯಾಣ್ಗೆ 'ವಕೀಲ್ ಸಾಬ್' ಸರಿಯಾದ ರೀತಿಯಲ್ಲಿ ಕಮ್ಬ್ಯಾಕ್ ನೀಡುತ್ತಾ?
SandalwoodDec 9, 2020, 12:19 PM IST
ಮಲಯಾಳಂ ರಿಮೇಕ್ ಸಿನಿಮಾದಲ್ಲಿ ಕಿಚ್ಚ ಸುದೀಪ್..!
ಅಯ್ಯಪ್ಪನುಂ ಕೋಶಿಯುಂ ಎಂಬ ಮಾಲಿವುಡ್ ಸಿನಿಮಾ ರಿಮೇಕ್ನಲ್ಲಿ ಕಿಚ್ಚ ಸುದೀಪ್ ಮತ್ತು ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಸಿನಿಮಾ ತೆಲುಗಿನಲ್ಲಿ ಬರುತ್ತಿದ್ದು, ಒಬ್ಬ ಪೊಲೀಸ್ ಆಫೀಸರ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Cine WorldNov 7, 2020, 11:53 AM IST
ಪವನ್ ಕಲ್ಯಾಣ್ ವಾಚ್ ಬೆಲೆ ಕೇಳಿ ಶಾಕ್, ಟ್ರೋಲ್ ಮಾಡಿದ ನೆಟ್ಟಿಗರು!
ನಟ ಪವನ್ ಕಲ್ಯಾಣ್ ಇತ್ತೀಚಿಗೆ ಧರಿಸಿದ ವಾಚ್ವೊಂದರೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹೆಚ್ಚಾಗಿದೆ. ಬೆಲೆ ಎಷ್ಟು ಗೊತ್ತಾ?
SandalwoodNov 5, 2020, 8:56 AM IST
ಅಯ್ಯಪ್ಪನುಮ್ ಕೋಶಿಯುಮ್ ತೆಲುಗು ರೀಮೇಕ್ನಲ್ಲಿ ಸುದೀಪ್!
ನಟ ಸುದೀಪ್ ಅವರಿಗೆ ತೆಲುಗಿನಿಂದ ಮತ್ತೊಂದು ಅಫರ್ ಬಂದಿದೆ.ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲಿ ಕಿಚ್ಚ ನಟಿಸುವ ಸಾಧ್ಯತೆ ಇದೆ ಎಂಬುದಾಗಿ ಕೇಳಿ ಬರುತ್ತಿದೆ.
Cine WorldOct 31, 2020, 3:52 PM IST
ಪವನ್ ಕಲ್ಯಾಣ್ಗೆ ಪತ್ನಿಯಾಗಲಿದ್ದಾರೆ ನಟಿ ಸಾಯಿ ಪಲ್ಲವಿ; ಇದ್ಯಾವ ಕಥೆ?
ಪವನ್ ಕಲ್ಯಾಣ್ ಅಭಿನಯಿಸಲಿರುವ ಮಲಯಾಳಂ ರಿಮೇಕ್ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದುವೇ ಪವನ್ ಪತ್ನಿಯ ಪಾತ್ರಕ್ಕಾಗಿ. ಇದರ ಬಗ್ಗೆ ಚಿತ್ರತಂಡ ಖಚಿತ ಮಾಹಿತಿ ನೀಡಿಲ್ಲವಾದರೂ, ಪವನ್ ಅಭಿಮಾನಿಗಳು ಮಾತ್ರ ನಮಗೆ ಪಲ್ಲವಿನೇ ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದಾರೆ.
SandalwoodOct 6, 2020, 5:24 PM IST
ಕಿಚ್ಚ ಸುದೀಪ್ ಮತ್ತು ಪವನ್ ಕಲ್ಯಾಣ ಫೋಟೋ ವೈರಲ್ ಮಾಡಿದ
ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೈದರಾಬಾದ್ನಲ್ಲಿ ಫ್ಯಾಂಟಮ್ ಚಿತ್ರೀಕರಣ ಮಾಡುತ್ತಿದ್ದಾರೆ. ಚಿತ್ರೀಕರಣದ ವೇಳೆ ಸಮಯ ಬಿಡುವು ಮಾಡಿಕೊಂಡು, ಪವನ್ ಕಲ್ಯಾಣರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಸ್ಟಾರ್ ನಟರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಇಬ್ಬರನ್ನು ಒಟ್ಟಾಗಿ ನೋಡಿ ಥ್ರಿಲ್ ಆದವರು ಈ ಫೋಟೋವನ್ನು ವೈರಲ್ ಮಾಡಿದ್ದಾರೆ.
SandalwoodOct 5, 2020, 5:34 PM IST
ಹೈದರಾಬಾದ್ನಲ್ಲಿ ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್; ಏನಿದು ಸರ್ಪ್ರೈಸ್?
ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ಪುಟ್ಟ ಗಿಡ ಪಾಟ್ ಗಿಫ್ಟ್ ನೀಡಿದ್ದಾರೆ.
Cine WorldSep 12, 2020, 2:33 PM IST
ಪವನ್ ಕಲ್ಯಾಣ್ ಫ್ಯಾನ್ಸ್ ಕುಟುಂಬಕ್ಕೆ ರಾಮ್ ಚರಣ್ 7.5 ಲಕ್ಷ ನೆರವು
ಇತ್ತೀಚೆಗಷ್ಟೇ ಮೃತಪಟ್ಟ ಟಾಲಿವುಡ್ ನಟ ಪವನ್ ಕಲ್ಯಾಣ್ ಫ್ಯಾನ್ಸ್ ಕುಟುಂಬಕ್ಕೆ ನಟ ರಾಮ್ ಚರಣ್ ನೆರವಾಗಿದ್ದಾರೆ.
Cine WorldSep 2, 2020, 4:08 PM IST
3 ಬಾರಿ ಮದ್ವೆಯಾಗಿದ್ದಾರೆ ಪವನ್ ಕಲ್ಯಾಣ್: ಪವರ್ಸ್ಟಾರ್ ಬಗ್ಗೆ ನೀವರಿಯದ ಸಂಗತಿಗಳಿವು
ಟಾಲಿವುಡ್ನ ಫೇಮಸ್ ನಟ ಪವರ್ಸ್ಟಾರ್ ಪವನ್ ಕಲ್ಯಾಣ್ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. 49ನೇ ವಸಂತಕ್ಕೆ ಕಾಲಿಟ್ಟ ನಟನ ಬಗ್ಗೆ ನಿಮಗೆ ತಿಳಿಯದ ವಿಚಾರಗಳು ಇಲ್ಲಿವೆ. ನೋಡಿ
Cine WorldSep 2, 2020, 10:59 AM IST
ಸ್ಟಾರ್ ನಟನ ಹುಟ್ಟು ಹಬ್ಬದ ಸಂಭ್ರಮ ; ಕರೆಂಟ್ ಶಾಕ್ ಗೆ ಮೂವರು ಅಭಿಮಾನಿಗಳ ಸಾವು
ಟಾಲಿವುಡ್ ಸ್ಟಾರ್ ನಟನ ಬರ್ತಡೇಗೆ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ಅಭಿಮಾನಿಗಳಿಗೆ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Cine WorldJul 20, 2020, 2:47 PM IST
'ಪವರ್' ಟ್ರೈಲರ್ ನೋಡಲು 25 ರೂ. ಕಟ್ಟಿ; ಹೇಗೆಲ್ಲಾ ದುಡ್ಡು ಮಾಡಬಹುದು ನೋಡಿ?
ಲಾಕ್ಡೌನ್ ಕಷ್ಟ ಕಾಲದಲ್ಲೂ ಹಣ ಸಂಪಾದಿಸುವುದನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ನೋಡಿ ಕಲಿಯಬೇಕು. ನೆಟ್ಟಿಗರು ಹೀಗೆ ಹೇಳಲು ಒಂದು ಕಾರಣವೂ ಇದೆ. ಏನದು?.
Cine WorldJul 19, 2020, 11:33 AM IST
ನಟ ಪವನ್ ಕಲ್ಯಾಣ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ಖ್ಯಾತ ಹಾಸ್ಯ ನಟ ಆಲಿ!
ಪವನ್ ಕಲ್ಯಾಣ್ ಮತ್ತು ಆಲಿ ನಡುವೆ ಮನಸ್ತಾಪ ಉಂಟಾಗಿದ್ದು, ಫ್ಯಾನ್ಸ್ ಗಳಿಂದ ಬೆದರಿಕೆ ಕರೆ ಬರುತ್ತಿದ್ದ ಕಾರಣ ಆಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Cine WorldJul 16, 2020, 10:14 AM IST
ಕಾಲುಗಳಿಲ್ಲದ ಬೆಕ್ಕನ್ನು ದತ್ತು ಪಡೆದ ನಟ ಪವನ್ ಕಲ್ಯಾಣ್ ಪುತ್ರಿ!
ಅಪಘಾತಕ್ಕೆ ಒಳಗಾಗಿ ಕಾಲುಗಳನ್ನು ಕಳೆದುಕೊಂಡ ಬೆಕ್ಕುಗಳನ್ನು ದತ್ತು ಪಡೆದುಕೊಂಡ ನಟ ಪವನ್ ಕಲ್ಯಾಣ್ ಪುತ್ರಿ ಆದ್ಯಾ...
Cine WorldJun 29, 2020, 11:50 AM IST
ಪವನ್ ಕಲ್ಯಾಣ್ ಗೆ ಅವಮಾನ; ರಾಮ್ಗೋಪಾಲ್ ವರ್ಮಾ ಹುಚ್ಚಾನಾ?
ನಿರ್ದೇಶಕ ರಾಮ್ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ನಟರ ಕಾಲೆಳೆದಿದ್ದಾರೆ. ಇಷ್ಟುದಿನ ಸುಮ್ಮನಿದ್ದ ಅಭಿಮಾನಿಗಳು ಈಗ ವರ್ಮಾರನ್ನು ತರಾಟೆಗೆ ತೆಗದುಕೊಂಡಿದ್ದಾರೆ.
Coronavirus IndiaMar 28, 2020, 7:23 PM IST
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಸೆಲೆಬ್ರಿಟಿಗಳು..!
ಇಡೀ ದೇಶವೇ ಈಗ ಡೆಡ್ಲಿ ಕೊರೋನಾ ವೈರಸ್ ಎನ್ನುವ ಮಾರಿ ವಿರುದ್ಧ ಸಮರ ಸಾರಿದೆ. ಇದಕ್ಕೆ ದಿಗ್ಗಜರು ಆರ್ಥಿಕ ಸಹಾಯ ಮೂಲಕ ಸಾಥ್ ನೀಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಜನರಿಗೆ ಅಗತ್ಯ ಸೇವೆಗಳು ಕೊರತೆಯಾಗದ್ದಂತೆ ನೋಡಿಕೊಳ್ಳಬೇಕಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ಕೂಡ ಒದಗಿಸಬೇಕಿದೆ. ಇಂತಹ ಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರದ ಜೊತೆ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ.