Asianet Suvarna News Asianet Suvarna News
49 results for "

Pavagada

"
40 Congress workers joins JDS in pavagada snr40 Congress workers joins JDS in pavagada snr

40 ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

 • ತಾಲೂಕಿನ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಜೆಡಿಎಸ್‌ನ ಅಜೆಂಡಾ ಪಕ್ಷಕ್ಕೆ ಸೇರ್ಪಡೆ
 • ಯುವಕರಿಗೆ ಉತ್ತಮ ಸ್ಥಾನಮಾನ ಕಲ್ಪಿಸಲಾಗುವುದು ಎಂದ ಮಾಜಿ ಶಾಸಕ

Karnataka Districts Nov 1, 2021, 10:25 AM IST

Priority for the welfare of Farmers Who Given Land to Solar Park Says Sunil Kumar grgPriority for the welfare of Farmers Who Given Land to Solar Park Says Sunil Kumar grg

ಸೋಲಾರ್‌ ಪಾರ್ಕ್‌ಗೆ ಭೂಮಿ ಕೊಟ್ಟ ರೈತರ ಕಲ್ಯಾಣಕ್ಕೆ ಆದ್ಯತೆ: ಸಚಿವ ಸುನಿಲ್‌ ಕುಮಾರ್‌

ದೇಶದ ಅತಿ ದೊಡ್ಡ ಸೋಲಾರ್‌ ಪಾರ್ಕ್(Solar Park) ನಿರ್ಮಾಣಕ್ಕಾಗಿ ಭೂಮಿ ನೀಡಿದ ಪಾವಗಡ ರೈತರ ಕುಟುಂಬಗಳ ಕಲ್ಯಾಣ ಹಾಗೂ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌(Sunil Kumar) ಹೇಳಿದ್ದಾರೆ.
 

state Sep 30, 2021, 7:12 AM IST

Bigg boss Manju Pavagada signs Usire Usire film project with Rajeev vcsBigg boss Manju Pavagada signs Usire Usire film project with Rajeev vcs

ಆಪ್ತ ಗೆಳೆಯನ ಜೊತೆ ಬಿಗ್ ಬಜೆಟ್‌ ಸಿನಿಮಾ ಒಪ್ಪಿಕೊಂಡ ಬಿಗ್ ಬಾಸ್ ಮಂಜು ಪಾವಗಡ!

ಕುಚಿಕು ಗೆಳೆಯ ರಾಜೀವ್‌ ಜೊತೆ 'ಉಸಿರೇ ಉಸಿರೇ' ತಂಡ ಸೇರಿದ ಬಿಗ್ ಬಾಸ್ ಮಂಜು ಪಾವಗಡ. 
 

Small Screen Sep 21, 2021, 3:40 PM IST

bigg boss kannada season 8 winner manju pavagada visits Dharmasthala mahbigg boss kannada season 8 winner manju pavagada visits Dharmasthala mah

ಧರ್ಮಸ್ಥಳದಲ್ಲಿ ಬಿಗ್ ಬಾಸ್ ಮಂಜು ಪಾವಗಡ,  ಕುಟುಂಬದೊಂದಿಗೆ ಭೇಟಿ

ಮಂಗಳೂರು( ಆ. 24) ಬಿಗ್ ಬಾಸ್ ಕನ್ನಡ ಸೀಸನ್ 8 ವಿನ್ನರ್ ಮಂಜು ಪಾವಗಡ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಷ್ಟ ದೇವರು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದಾರೆ.

Small Screen Aug 24, 2021, 7:13 PM IST

Devotees restricted To Pavagada shani temple Due to covid 19 snrDevotees restricted To Pavagada shani temple Due to covid 19 snr

ಪ್ರಸಿದ್ಧ ಪಾವಗಡ ಶನಿಮಹಾತ್ಮ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

 • ಆಂಧ್ರ ಪ್ರದೇಶದಲ್ಲಿ ಸದ್ಯ ಕೊರೋನಾ ಸೋಂಕು ಹೆಚ್ಚಳ 
 • ಪಾವಗಡದ ಶನಿಮಹಾತ್ಮ ದೇವಸ್ಥಾನಕ್ಕೆ ಭಕ್ತರಿಗೆ ನಿರ್ಬಂಧ 

Karnataka Districts Aug 14, 2021, 12:38 PM IST

Bigg Boss Kannada BBK8 Manju Pavagada Meets Sandalwood Actor Shiva Rajkumar mahBigg Boss Kannada BBK8 Manju Pavagada Meets Sandalwood Actor Shiva Rajkumar mah
Video Icon

ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಮಂಜು ಪಾವಗಡ

ಕನ್ನಡದ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಹಾಸ್ಯ ಕಲಾವಿದ ಮಂಜು ಪಾವಗಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರ ನೆಚ್ಚಿನ ನಟ ಶಿವರಾಜ್ ಕುಮಾರ್ ಗುಡ್ ಲಕ್ ಹೇಳಿದ್ದರು. ಮಂಜು ಈ ವೇಳೆ ಭಾವುಕರಾಗಿದ್ದರು. ಬಿಗ್ ಬಾಸ್ ಸೀಸನ್ ಗೆ ತೆರೆ ಬಿದ್ದಿದ್ದು ಮಜಾಭಾರತ ಖ್ಯಾತಿಯ ಮಂಜು ವಿನ್ನರ್ ಆದರೆ ಬೈಕ್ ರೇಸರ್ ಅರವಿಂದ್ ಕೆಪಿ ರನ್ನರ್ ಆದರು. ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಆಶೀರ್ವಾದವನ್ನು ಮಂಜು ಪಡೆದುಕೊಂಡಿದ್ದಾರೆ.

Small Screen Aug 11, 2021, 7:11 PM IST

Life of Manju Pavada after winning Bigg Boss Kannada-8 in colors and KannadaLife of Manju Pavada after winning Bigg Boss Kannada-8 in colors and Kannada

ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

ಇದೀಗ ಮಂಜು ಅವರಿಗೆ ಸಿನಿಮಾದಲ್ಲೂ ಆಫರ್‌ಗಳು ಬರುತ್ತಿವೆ. ಕಿರುತೆರೆಯಲ್ಲೂ ಅವರು ಮಿಂಚುತ್ತಿದ್ದಾರೆ. ರಾಜ್ಯದ ಜನರಿಗೆಲ್ಲ ಮಂಜು ಅಂದರೆ ಯಾರು ಅಂತ ಗೊತ್ತು,

Small Screen Aug 11, 2021, 12:32 PM IST

Divya suresh trolled after her reaction to Manju Pavagada win in Biggboss kannada 8 finale dplDivya suresh trolled after her reaction to Manju Pavagada win in Biggboss kannada 8 finale dpl

ಫಿನಾಲೆಯಲ್ಲಿ ಕುಣಿದ ದಿವ್ಯಾ...! ನೆಕ್ಸ್ಟ್ ಒಲಿಂಪಿಕ್ಸ್‌ಗೆ ನೀವೇ ಎಂದ ನೆಟ್ಟಿಗರು

 • ಬಿಗ್‌ಬಾಸ್ ಫಿನಾಲೆಯಲ್ಲಿ ಕುಣಿದ ದಿವ್ಯಾ ಸುರೇಶ್
 • ಮುಂದಿನ ಒಲಿಂಪಿಕ್ಸ್‌ನಲ್ಲಿ ಹೈಜಂಪ್‌ಗೆ ನೀವೇ ಎಂದ ನೆಟ್ಟಿಗರು

Small Screen Aug 11, 2021, 9:57 AM IST

Pavagada JDS leaders Joins Congress snrPavagada JDS leaders Joins Congress snr

ಜೆಡಿಎಸ್ ತೊರೆದು ಮತ್ತೆ ಮಾತೃಪಕ್ಷಕ್ಕೆ : ಕಾಂಗ್ರೆಸ್ ಸೇರಿದ ಮುಖಂಡರು

 • ಮಾಜಿ ಸಚಿವ ಹಾಗು ಹಾಲಿ ಶಾಸಕ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ JDS ಮುಖಂಡರು ಕೈ ಸೆರ್ಪಡೆ
 • ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮುಲಕ  ಮತ್ತೆ ಮಾತೃಪಕ್ಷಕ್ಕೆ ವಾಪಸ್

Karnataka Districts Aug 10, 2021, 12:49 PM IST

Big boss winner Manju believes Dharmasthala Sri ManjunathaBig boss winner Manju believes Dharmasthala Sri Manjunatha

ಬಿಗ್‌ಬಾಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ ಧರ್ಮಸ್ಥಳ ಮಂಜುನಾಥನ ಮಹಿಮೆ!

ಈ ಸಲದ ಬಿಗ್‌ಬಾಸ್‌ ವಿನ್ನರ್‌ ಮಂಜು ಪಾವಗಡ ತಮ್ಮ ಗೆಲುವನ್ನು ಧರ್ಮಸ್ಥಳ ಶ್ರೀ ಮಂಜುನಾಥನ ಕೃಪೆ ಎಂದಿದ್ದಾರೆ.

Small Screen Aug 9, 2021, 7:06 PM IST

Manju pavagada is the winner of Bigg Boss Season 8 Kannada BBK8 mahManju pavagada is the winner of Bigg Boss Season 8 Kannada BBK8 mah

ಮಂಜು ಪಾವಗಡ ಬಿಗ್ ಬಾಸ್.. ಅರವಿಂದ್ ರನ್ನರ್.. ಬಿದ್ದಿದ್ದು ಹತ್ತಿಪ್ಪತ್ತು ಲಕ್ಷ ಮತಗಳಲ್ಲ!

ಬಿಗ್ ಬಾಸ್ ನ ಹೊಸ ಬಾಸ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ.  ರಂಗಭೂಮಿ ಮೂಲದಿಂದ ಬಂದ ಮಂಜು ಸೀಸನ್ ಉದ್ದಕ್ಕೂ  ಎಲ್ಲರನ್ನು ನಗುಸುತ್ತಲೇ ಬಂದವರು.

Small Screen Aug 9, 2021, 12:27 AM IST

Bigg Boss Kannada BBK8 Finale Live updates mahBigg Boss Kannada BBK8 Finale Live updates mah

ಬಿಗ್ ಬಾಸ್ ವಿನ್ನರ್ ಮಂಜು!? ಅಭಿನಂದನೆ ಶುರುವಾಗಿದೆ

ಬಿಗ್ ಬಾಸ್ ನ ಹೊಸ ಬಾಸ್ ಆಗಿ ಮಂಜು ಪಾವಗಡ ಹೊರಹೊಮ್ಮಿದ್ದಾರೆ. ಹೌದು ಎಪಿಸೋಡ್ ಮುಗಿಯುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಮಂಜುಗೆ ಅಭಿನಂದನೆ ಶುರುವಾಗಿದೆ.

Small Screen Aug 8, 2021, 8:56 PM IST

Bigg Boss BBK 8 Kannada day 106 highlights mahBigg Boss BBK 8 Kannada day 106 highlights mah

ದಿವ್ಯಾ ಸುರೇಶ್‌ರನ್ನು ಕಳಪೆ ಪಟ್ಟಿಗೆ ಸೇರಿಸಿದ ಮಂಜು.. ಅರವಿಂದ್ ಬಚಾವ್!

ಈ ಬಾರಿ ವಿಶೇಷ ಎಂದರೆ ಇಲ್ಲಿಯವರೆಗೂ ಅತ್ಯುತ್ತಮ ಆಗಿ ಹೊರ ಹೊಮ್ಮುತ್ತಿದ್ದ ಅರವಿಂದ್ ಕೆಪಿ ಮತ್ತು ದಿವ್ಯಾ ಸುರೇಶ್ ನಡುವೆ ಕಳಪೆ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅರವಿಂದ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದರು. ಮಂಜು ಸಹ ದಿವ್ಯಾ ಸುರೇಶ್ ಅವರನ್ನು ಕಳಪೆಯಾಗಿ ಆಯ್ಕೆಮಾಡಿದ್ದು ಮತ್ತೊಂದು ವಿಶೇಷ.

Small Screen Jul 30, 2021, 11:16 PM IST

Bigg Boss Kannada BBK8 Day 99 Highlights mahBigg Boss Kannada BBK8 Day 99 Highlights mah

ನಾಮಿನೇಶನ್ ಬಲೆಗೆ ಬಿದ್ದವರು ಯಾರು? ಕಳಪೆ ಹೆಕ್ಕಿ ತೆಗೆದ ಪ್ರಶಾಂತ್!

ಬಿಗ್ ಬಾಸ್ ಮನೆ ಫಿನಾಲೆ ಹಂತಕ್ಕೆ ತಲುಪುತ್ತಿದ್ದು ನಾಮಿನೇಶನ್ ನಂತರ ಬಿಸಿ ಮತ್ತಷ್ಟು ಹೆಚ್ಚಿದೆ. ಒಂದು ರೀತಿಯಯಲ್ಲಿ ಓಪನ್ ನಾಮಿನೇಶನ್ ಮಾಡಲಾಯಿತು.  ಹೊರಗೆ ತೆರಳಿ ಪತ್ರದಲ್ಲಿ ಹೆಸರು ಸೂಚಿಸಲು ಕೇಳಿಕೊಳ್ಳಲಾಯಿತು. 

Small Screen Jul 20, 2021, 12:06 AM IST

Colors Kannada BBK8 Manju pavadaga and Divya suresh crack in friendship vcsColors Kannada BBK8 Manju pavadaga and Divya suresh crack in friendship vcs

ಮಂಜು ಪಾವಗಡ ಜೊತೆ ಮಾತು ಬಿಟ್ಟರೆ ದಿವ್ಯಾ ಸುರೇಶ್‌ಗೆ ವೋಟ್‌ ಹಾಕುವುದಿಲ್ಲ; ಬಿಚ್ಚಿಟ್ಟ ಸತ್ಯ!

ಎರಡನೇ ಇನಿಂಗ್ಸ್‌ನಲ್ಲಿ ಸ್ನೇಹಿತರ ನಡುವೆ ಬಿರುಕು. ದಿವ್ಯಾ ಸುರೇಶ್‌ಗೆ ವೋಟ್ ಹಾಕುವುದು ಯಾರು? 

Small Screen Jul 1, 2021, 5:38 PM IST