Asianet Suvarna News Asianet Suvarna News
18 results for "

Patriotism

"
Mohammad Iqbal poet of saare Jahan se achha made modernity a dirty word for Muslims podMohammad Iqbal poet of saare Jahan se achha made modernity a dirty word for Muslims pod

ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಕವಿ ಮೊಹಮ್ಮದ್ ಇಕ್ಬಾಲ್!

* ದೇಶದ ಅತ್ಯಂತ ಜನಪ್ರಿಯ ದೇಶಭಕ್ತಿ ಗೀತೆ ಬರೆದಿದ್ದ ಮೊಹಮ್ಮದ್ ಇಕ್ಬಾಲ್

* ಮುಸಲ್ಮಾನರ ಪಾಲಿಗೆ 'ಆಧುನಿಕತೆ'ಯನ್ನು ಕೆಟ್ಟ ಪದವನ್ನಾಗಿಸಿದ ಇಕ್ಬಾಲ್

* ಅವಿಭಜಿತ ಭಾರತದಿಂದ ಪಾಕಿಸ್ತಾನ ರಚನೆವರೆಗೆ ಇಕ್ಬಾಲ್‌ ಕಲ್ಪನೆಯಲ್ಲಾಗಿತ್ತು ಮಹತ್ವದ ಬದಲಾವಣೆ

International Nov 9, 2021, 3:33 PM IST

Delhi Chief Minister Arvind Kejriwal Launches Deshbhakti Curriculum For School Students podDelhi Chief Minister Arvind Kejriwal Launches Deshbhakti Curriculum For School Students pod

ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ!

* ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಅಭಿಮಾನ ಬೆಳೆಸಲು ಈ ಕ್ರಮ

* ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ

* ನರ್ಸರಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ದೇಶ ಭಕ್ತಿ ಪಾಠ

* ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಿರಲ್ಲ, ಜಾಗೃತಿಯಷ್ಟೇ

Education Sep 30, 2021, 7:54 AM IST

Young sportsman Arjun and his grandmother taught patriotism to Rahul Gandhi mahYoung sportsman Arjun and his grandmother taught patriotism to Rahul Gandhi mah

ರಾಹುಲ್ ಗಾಂಧಿಗೆ ದೇಶಭಕ್ತಿ ಪಾಠ ಹೇಳಿದ ಗಾಲ್ಫರ್ '15 ನಿಮಿಷ ಸಿಗಲಿಲ್ವೆ?'

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿಯ ಪಾಠ ಹೇಳಲಾಗಿದೆ. ಯುವ ಗಾಲ್ಫ್ ಆಟಗಾರ ಅರ್ಜುನ್ ತಮ್ಮ ಅಜ್ಜಿಯೊಂದಿಗೆ ಒಡಗೂಡಿ ಕೇಳಿರುವ ಪ್ರಶ್ನೆಗಳು ವೈರಲ್ ಆಗುತ್ತಿವೆ. 

India Oct 12, 2020, 10:07 PM IST

BJP MP Pragya Thakur hits out at Rahul Gandhi says son of foreigner cannot be a patriotBJP MP Pragya Thakur hits out at Rahul Gandhi says son of foreigner cannot be a patriot

'ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ'

ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ| ವಿದೇಶೀ ಮಹಿಳೆ ಹೊಟ್ಟೆಯಲ್ಲಿ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ| ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಸದೆ ಪ್ರಜ್ಞಾ ಠಾಕೂರ್

Politics Jun 29, 2020, 3:29 PM IST

Army Proposes 3 years voluntary tour of duty cites patriotism and unemploymentArmy Proposes 3 years voluntary tour of duty cites patriotism and unemployment

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?

ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?| ಟೂರ್‌ ಡ್ಯೂಟಿ ಪ್ರಸ್ತಾವ ಪರಿಶೀಲನೆ| ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆಯ ಯೋಜನೆ

India May 14, 2020, 9:25 AM IST

Amulya leon Raising pakistan zindabad slogan Who Teach patriotism To Vikram HegdeAmulya leon Raising pakistan zindabad slogan Who Teach patriotism To Vikram Hegde

ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪರ ಪಾಠ ಮಾಡಿದ್ದವಳೇ ಪಾಕ್ ಜಿಂದಾಬಾದ್ ಎಂದವಳು

ಇತ್ತೀಚೆಗೆ ದೇಶಗೋಸ್ಕರ ವಂದೇ ಮಾತರಂ ಹಾಡು ಹೇಳಿ ಎಂದು ಪೋಸ್ಟ್‌ಕಾರ್ಡ್‌ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಗೆ ಕಾಡಿದ್ದವಳು, ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ.

state Feb 20, 2020, 8:03 PM IST

Patriotism Is All About Pro People Governance AAP Prithvi ReddyPatriotism Is All About Pro People Governance AAP Prithvi Reddy
Video Icon

ದೇಶಭಕ್ತಿ ಅಂದ್ರೆ ಪಾಕ್‌ ಜಪ ಅಲ್ಲ: ಬಿಜೆಪಿಗೆ ಆಪ್ ನಾಯಕ ಪೃಥ್ವಿ ರೆಡ್ಡಿ ಟಾಂಗ್

  • ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷಕ್ಕೆ ಭರ್ಜರಿ ಜಯ
  • ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗೆ ಹೀನಾಯ ಸೋಲು
  • ಆಮ್ ಆದ್ಮಿ ವಿಜಯದ ಹಿಂದಿನ ರಹಸ್ಯ ಬಿಚ್ಚಿಟ್ಟ ಮುಖಂಡ ಪೃಥ್ವಿ ರೆಡ್ಡಿ

India Feb 11, 2020, 4:58 PM IST

How to nurture patriotism in childrenHow to nurture patriotism in children

ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ನಿಮ್ಮ ಮಗುವಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹತ್ವ ತಿಳಿದಿದೆಯೇ? ದೇಶಭಕ್ತಿ ಎಂದರೆ ಏನು ಎಂಬುದು ಗೊತ್ತಿದೆಯೇ? ಈ ಪ್ರಶ್ನೆಗಳಿಗೆ ಪೋಷಕರೇ ಉತ್ತರ ಹುಡುಕಬೇಕಿದೆ.ಶಾಲೆಯಲ್ಲಿ ಮಕ್ಕಳಿಗೆ ಎಷ್ಟರ ಮಟ್ಟಿಗೆ ದೇಶಭಕ್ತಿಯ ಪಾಠ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆದರೆ, ಪ್ರತಿ ಮನೆಯಲ್ಲೂ ಪೋಷಕರು ಮನಸ್ಸು ಮಾಡಿದರೆ ದೇಶಭಕ್ತಿಯ ಭಾವನೆಯನ್ನು ಮಗುವಿನ ಮನಸ್ಸಿನಲ್ಲಿ ಮೂಡಿಸಲು ಸಾಧ್ಯವಿದೆ.

relationship Jan 22, 2020, 12:09 PM IST

Congress does Not need certificate of patriotism from BJP or RSS Says Manmohan SinghCongress does Not need certificate of patriotism from BJP or RSS Says Manmohan Singh

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮೋದಿಗೆ ಸಿಂಗ್ ತಿರುಗೇಟು!

ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮನಮೋಹನ್‌| 370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ್ದೇವೆ| ಬಿಜೆಪಿಯ ದರ್ಪವನ್ನಷ್ಟೇ ವಿರೋಧಿಸಿದ್ದೇವೆ

News Oct 18, 2019, 9:28 AM IST

Andhra man sells off house to weave Tricolour without stitchesAndhra man sells off house to weave Tricolour without stitches

ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!

 ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ

NEWS May 17, 2019, 12:17 PM IST

Bollywood movie Uri inculcating patriotism after air surgical strikeBollywood movie Uri inculcating patriotism after air surgical strike
Video Icon

ಏರ್ ಸ್ಟ್ರೈಕ್ ಎಫೆಕ್ಟ್: ಮತ್ತೊಮ್ಮೆ ಸದ್ದು ಮಾಡುತ್ತಿದೆ ’ಉರಿ’ ಸಿನಿಮಾ

ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯ, ತಾಕತ್ತನ್ನು ಅದ್ಭುತವಾಗಿ ತೆರೆ ಮೇಲೆ ತಂದುಕೊಟ್ಟ ಸಿನಿಮಾ ಉರಿ. ನಿನ್ನೆ ನಡೆದ ಏರ್ ಸರ್ಜಿಕಲ್ ಸ್ಟ್ರೈಕ್ ಹಿನ್ನಲೆಯಲ್ಲಿ ಎಲ್ಲರೂ ಮತ್ತೊಮ್ಮೆ ಉರಿ ಸಿನಿಮಾ ನೋಡುತ್ತಿದ್ದಾರೆ. ಪ್ರತಿಯೊಬ್ಬ ಭಾರತೀಯನಲ್ಲೂ ನಮ್ಮ ಹೆಮ್ಮೆಯ ಸೇನೆ, ಸೈನಿಕರ ಬಗ್ಗೆ ಅಭಿಮಾನ ಹೆಚ್ಚಾಗುವಂತೆ ಮಾಡುತ್ತಿದೆ. ದೇಶಪ್ರೇಮದ ಭಾವನೆ ಮೂಡಿಸುತ್ತಿದೆ ಉರಿ.  

News Feb 27, 2019, 11:42 AM IST

Congress MLA Lakshmi Hebbalkar admires PM Modi's PatriotismCongress MLA Lakshmi Hebbalkar admires PM Modi's Patriotism
Video Icon

ಮೋದಿ ದೇಶಭಕ್ತಿಯನ್ನು ಹೊಗಳಿದ ಕಾಂಗ್ರೆಸ್ ಶಾಸಕಿ

ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ. ಮೋದಿಯವರ ದೇಶಭಕ್ತಿಯನ್ನು ಯಾರಾದ್ರೂ ಪ್ರಶ್ನೆ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಬೆಳಗಾವಿಯ ಬೈಲಹೊಂಗಲದ ಕಾರ್ಯಕ್ರಮದಲ್ಲಿ ಹೆಬ್ಬಾಳ್ಕರ್ ಹೇಳಿದ್ದಾರೆ. 

NEWS Feb 25, 2019, 5:01 PM IST

Pulwama Martyr H Guru's Wife Kalavati An Example of Exemplary PatriotismPulwama Martyr H Guru's Wife Kalavati An Example of Exemplary Patriotism

'ಕೊನೆ ಸಲ ಆ ಕಾಲ್ ತೆಗೆದಿದ್ರೆ ಆಗಿತ್ತು ಸಾರ್' ಎಂದ ಹುತಾತ್ಮ ಯೋಧನ ಪತ್ನಿ ರೋದನೆ ಮತ್ತವಳ ದೇಶಭಕ್ತಿ

ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು 44ಯೋಧರು ಹುತಾತ್ಮರಾಗಿದ್ದು, ಇದರಲ್ಲಿ ಮಂಡ್ಯದ ಯೋಧ ಗುರು ಅವರೂ ವೀರಮರಣವನ್ನಪ್ಪಿದರು. ಅವರ ಪತ್ನಿಯ ಮನದಾಳವನ್ನು ತೆರೆದಿಡುವ ಒಂದು ಕಥನ ಇಲ್ಲಿದೆ. 

state Feb 20, 2019, 3:22 PM IST

26/11 Mumbai attacks Rajeev Chandrasekhar supports martyrs families26/11 Mumbai attacks Rajeev Chandrasekhar supports martyrs families

26/11 ಮುಂಬೈ ದಾಳಿ: ಹುತಾತ್ಮರ ಕುಟುಂಬಕ್ಕೆ ಎಂಪಿ ರಾಜೀವ್ ಚಂದ್ರಶೇಖರ್ ನೆರವು!

ಮುಂಬೈ ಭಯೋತ್ಪಾದಕ ದಾಳಿಗೆ 10 ವರ್ಷ ಸಂದಿದೆ. ಈ ಮಧ್ಯೆ ಇಡೀ ದೇಶ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು ಮತ್ತು ಸೈನಿಕರನ್ನು ನೆನೆದು ಗದ್ಗದಿತವಾಗಿದೆ. ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಭದ್ರತಾಪಡೆಗಳ ಕುಟುಂಬಸ್ಥರ ನೆರವಿಗಾಗಿ ಸಂಸದ ರಾಜೀವ್ ಚಂದ್ರಶೇಖರ್ 'ಫ್ಲ್ಯಾಗ್ಸ್ ಆಫ್ ಆನರ್' ಎಂಬ ಸಂಸ್ಥೆ ಪ್ರಾರಂಭಿಸಿದ್ದು, ಮುಂಬೈ ದಾಳಿಯಲ್ಲಿ ಹುತಾತ್ಮರಾದ ಪೊಲೀಸರು ಮತ್ತು ಸೈನಿಕರ ಕುಟುಂಬಸ್ಥರಿಗೆ ಈ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.

NEWS Nov 27, 2018, 4:11 PM IST

Cricket Ind Vs WI Rohit shows patriotism asks fans to chant India India instead of Rohit RohitCricket Ind Vs WI Rohit shows patriotism asks fans to chant India India instead of Rohit Rohit

ರೋಹಿತ್.. ರೋಹಿತ್.. ಬೇಡಾ, ಇಂಡಿಯಾ..ಇಂಡಿಯಾ... ಹೇಳಿ !

ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ದ್ವಿಶತಕ ಸಿಡಿಸಿದ್ದ ರೋಹಿತ್ ಆ ಬಳಿಕ 2014ರಲ್ಲಿ ಶ್ರೀಲಂಕಾ ಎದುರು 264 ರನ್ ಸಿಡಿಸಿ ಹೊಸ ಇತಿಹಾಸ ಬರೆದಿದ್ದರು. ಮತ್ತೆ 2017ರಲ್ಲಿ ಶ್ರೀಲಂಕಾ ಎದುರೇ ಇನ್ನೊಂದು ದ್ವಿಶತಕ ಸಿಡಿಸಿದ್ದಾರೆ. 

CRICKET Oct 31, 2018, 12:35 PM IST