Patriot
(Search results - 29)IndiaOct 12, 2020, 10:07 PM IST
ರಾಹುಲ್ ಗಾಂಧಿಗೆ ದೇಶಭಕ್ತಿ ಪಾಠ ಹೇಳಿದ ಗಾಲ್ಫರ್ '15 ನಿಮಿಷ ಸಿಗಲಿಲ್ವೆ?'
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿಯ ಪಾಠ ಹೇಳಲಾಗಿದೆ. ಯುವ ಗಾಲ್ಫ್ ಆಟಗಾರ ಅರ್ಜುನ್ ತಮ್ಮ ಅಜ್ಜಿಯೊಂದಿಗೆ ಒಡಗೂಡಿ ಕೇಳಿರುವ ಪ್ರಶ್ನೆಗಳು ವೈರಲ್ ಆಗುತ್ತಿವೆ.
Cine WorldAug 15, 2020, 11:11 AM IST
ಸ್ವಾತಂತ್ರ್ಯೋತ್ಸವ: ನೀವು ನೋಡಲೇಬೇಕಾದ 5 ವೆಬ್ಸಿರೀಸ್ಗಳಿವು..!
ದೇಶಾದ್ಯಂತ ಇಂದು(ಆ.15) 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೊರೋನಾದಿಂದಾಗಿ ಈ ಬಾರಿ ಸಾರ್ವಜನಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆಯೋ, ಅದ್ಧೂರಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸುವ ಹಾಗಿಲ್ಲ. ಮನೆಯಲ್ಲೇ ಇದ್ದು ದೇಶ ಭಕ್ತಿಯ ಈ ವೆಬ್ ಸಿರೀಸ್ಗಳನ್ನು ನೀವು ವೀಕ್ಷಿಸಬಹುದು.
PoliticsJun 29, 2020, 3:29 PM IST
'ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ'
ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ| ವಿದೇಶೀ ಮಹಿಳೆ ಹೊಟ್ಟೆಯಲ್ಲಿ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ| ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಸದೆ ಪ್ರಜ್ಞಾ ಠಾಕೂರ್
IndiaMay 14, 2020, 9:25 AM IST
ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?
ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?| ಟೂರ್ ಡ್ಯೂಟಿ ಪ್ರಸ್ತಾವ ಪರಿಶೀಲನೆ| ಸೇನಾ ಜೀವನವನ್ನು ಅನುಭವಿಸಲು ಬಯಸುವ ಆಸಕ್ತಿ ಹೊಂದಿರುವ ಯುವಕರನ್ನು ಸೆಳೆಯಲು ಸೇನೆಯ ಯೋಜನೆ
stateFeb 20, 2020, 8:03 PM IST
ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪರ ಪಾಠ ಮಾಡಿದ್ದವಳೇ ಪಾಕ್ ಜಿಂದಾಬಾದ್ ಎಂದವಳು
ಇತ್ತೀಚೆಗೆ ದೇಶಗೋಸ್ಕರ ವಂದೇ ಮಾತರಂ ಹಾಡು ಹೇಳಿ ಎಂದು ಪೋಸ್ಟ್ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಗೆ ಕಾಡಿದ್ದವಳು, ಇದೀಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಳೆ.
IndiaFeb 14, 2020, 10:56 PM IST
ಈ ಗೀತೆ ಕೇಳಿ ಯೋಧರಿಗೊಂದು ನಮನ ಸಲ್ಲಿಸಿ.. ನನ್ನ ಭಾರತ
ದೇಶ ಕಾಪಾಡುವ ಯೋಧರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕಳೆದ ವರ್ಷ ಇದೇ ದಿನ ನಡೆದ ಕರಾಳ ದಿನವವನ್ನು ಇತಿಹಾಸ ಎಂದೂ ಕ್ಷಮಿಸಲ್ಲ. ನಮ್ಮ ಯೋಧರಿಗೆ ನಮನ ಸಲ್ಲಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಇದೊಂದು ಗಾಯನ ನಮ್ಮಲ್ಲಿಯ ದೇಶಪ್ರೇಮ ಮತ್ತಷ್ಟು ಜಾಗೃತಗೊಳಿಸುತ್ತದೆ.
IndiaFeb 11, 2020, 4:58 PM IST
ದೇಶಭಕ್ತಿ ಅಂದ್ರೆ ಪಾಕ್ ಜಪ ಅಲ್ಲ: ಬಿಜೆಪಿಗೆ ಆಪ್ ನಾಯಕ ಪೃಥ್ವಿ ರೆಡ್ಡಿ ಟಾಂಗ್
- ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿಪಕ್ಷಕ್ಕೆ ಭರ್ಜರಿ ಜಯ
- ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಗೆ ಹೀನಾಯ ಸೋಲು
- ಆಮ್ ಆದ್ಮಿ ವಿಜಯದ ಹಿಂದಿನ ರಹಸ್ಯ ಬಿಚ್ಚಿಟ್ಟ ಮುಖಂಡ ಪೃಥ್ವಿ ರೆಡ್ಡಿ
relationshipJan 22, 2020, 12:09 PM IST
ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?
ನಿಮ್ಮ ಮಗುವಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹತ್ವ ತಿಳಿದಿದೆಯೇ? ದೇಶಭಕ್ತಿ ಎಂದರೆ ಏನು ಎಂಬುದು ಗೊತ್ತಿದೆಯೇ? ಈ ಪ್ರಶ್ನೆಗಳಿಗೆ ಪೋಷಕರೇ ಉತ್ತರ ಹುಡುಕಬೇಕಿದೆ.ಶಾಲೆಯಲ್ಲಿ ಮಕ್ಕಳಿಗೆ ಎಷ್ಟರ ಮಟ್ಟಿಗೆ ದೇಶಭಕ್ತಿಯ ಪಾಠ ಮಾಡಲಾಗುತ್ತಿದೆಯೋ ಗೊತ್ತಿಲ್ಲ. ಆದರೆ, ಪ್ರತಿ ಮನೆಯಲ್ಲೂ ಪೋಷಕರು ಮನಸ್ಸು ಮಾಡಿದರೆ ದೇಶಭಕ್ತಿಯ ಭಾವನೆಯನ್ನು ಮಗುವಿನ ಮನಸ್ಸಿನಲ್ಲಿ ಮೂಡಿಸಲು ಸಾಧ್ಯವಿದೆ.
InternationalNov 30, 2019, 2:35 PM IST
ದೇಶಭಕ್ತಿಗೆ ಭಾರತವೇ ಜಾಡು: ರಷ್ಯನ್ ಕೆಡೆಟ್ಸ್ ಬಾಯಲ್ಲಿ 'ಏ ವತನ್' ಹಾಡು!
ರಷ್ಯನ್ ಮಿಲಿಟರಿಯಲ್ಲಿ ತರಬೇತಿ ಪಡೆಯುತ್ತಿರುವ ಯುವ ಕೆಡೆಟ್ಗಳು 1965ರ ಜನಪ್ರಿಯ ಹಿಂದಿ ಚಿತ್ರ 'ಶಹೀದ್'ನ 'ಏ ವತನ್ ಏ ವತನ್..'ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
NewsOct 18, 2019, 9:28 AM IST
ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮೋದಿಗೆ ಸಿಂಗ್ ತಿರುಗೇಟು!
ನಮಗೆ ಯಾರಿಂದಲೂ ದೇಶಭಕ್ತಿಯ ಪ್ರಮಾಣ ಪತ್ರ ಬೇಕಿಲ್ಲ: ಮನಮೋಹನ್| 370ನೇ ವಿಧಿ ರದ್ದತಿಯನ್ನು ಬೆಂಬಲಿಸಿದ್ದೇವೆ| ಬಿಜೆಪಿಯ ದರ್ಪವನ್ನಷ್ಟೇ ವಿರೋಧಿಸಿದ್ದೇವೆ
NEWSSep 15, 2019, 7:58 PM IST
'ಯಾರು ಪಾಕಿಸ್ತಾನದ ಪರವಾಗಿ ಇರುತ್ತಾರೋ ಅವರು ಬಿಜೆಪಿಗೆ ಓಟು ಹಾಕಲ್ಲ'
ಯಾವ ಮುಸ್ಲಿಮರು ದೇಶಭಕ್ತರಾಗಿರುತ್ತಾರೋ ಅವರು ಬಿಜೆಪಿಗೆ ಮತ ಹಾಕುತ್ತಾರೆ. ಯಾರು ಪಾಕಿಸ್ತಾನದ ಪರವಾಗಿ ಇರುತ್ತಾರೋ ಅವರು ಬಿಜೆಪಿಗೆ ಓಟು ಹಾಕುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
SPORTSJul 29, 2019, 9:26 PM IST
ಧೋನಿಗೆ ಸಲ್ಯೂಟ್ ಹೊಡೆದ ವಿಂಡೀಸ್ ವೇಗಿ ಕಾಟ್ರೆಲ್!
ಭಾರತೀಯ ಸೇನೆ ಜೊತೆ ಗಡಿ ಕಾಯುತ್ತಿರು ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿಗೆ ವೆಸ್ಟ್ ಇಂಡೀಸ್ ವೇಗಿ ಶೆಲ್ಡಾನ್ ಕಾಟ್ರೆಲ್ ಬಿಗ್ ಸಲ್ಯೂಟ್ ಹೊಡೆದಿದ್ದಾರೆ. ಧೋನಿ ಕ್ರಿಕೆಟಿಗನಾಗಿ ಇದೀಗ ಸೈನಿಕನಾಗಿದ್ದಾರೆ. ಕಾಟ್ರೆಲ್ ಸೈನಿಕನಾಗಿ ಇದೀಗ ಕ್ರಿಕೆಟಿನಾಗಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ಸೈನಿಕ, ಭಾರತೀಯ ಸೈನಿಕನಿಗೆ ಸಲ್ಯೂಟ್ ಮಾಡಿದ್ದಾರೆ.
Karnataka DistrictsMay 18, 2019, 12:17 PM IST
ನಾಥೋರಾಂ ಗೋಡ್ಸೇ ರಾಷ್ಟ್ರಭಕ್ತ ಎಂದು ಮತ್ತೋರ್ವ ಬಿಜೆಪಿ ಲೀಡರ್ ಪೋಸ್ಟ್
ಸಾಧ್ವಿ, ನಳೀನ್ ಕುಮಾರ್ ಕಟೀಲ್ ಬಳಿಕ ಇದೀಗ ಇನ್ನೋರ್ವ ಬಿಜೆಪಿ ಮುಖಂಡರು ನಾಥೂರಾಮ್ ಗೋಡ್ಸೇ ದೇಶಭಕ್ತ ಎಂದು ಪೋಸ್ಟ್ ಹಾಕಿದ್ದು, ಮತ್ತೆ ವಿವಾದ ಸೃಷ್ಟಿಸಿದೆ.
NEWSMay 17, 2019, 12:17 PM IST
ವಿಶೇಷ ಬಾವುಟ ಮಾಡಲು ಮನೆಯನ್ನೇ ಮಾರಿದ ದೇಶಭಕ್ತ!
ಒಂದೇ ಒಂದು ಹೊಲಿಗೆ ಇಲ್ಲದೆ ಭಾರತದ ತ್ರಿವರ್ಣ ಧ್ವಜ ನೇಯಬೇಕು ಎಂಬ ಕನಸು ಹೊತ್ತಿದ್ದ ವ್ಯಕ್ತಿಯೋರ್ವ ಅದರ ಸಾಕಾರಕ್ಕಾಗಿ ಮನೆಯನ್ನೇ ಮಾರಾಟ ಮಾಡಿದ್ದಾರೆ. ಹೌದು ಇಲ್ಲಿದೆ ಆಂಧ್ರಪ್ರದೇಶದ ಅಪ್ಪಟ ದೇಶಪ್ರೇಮಿ ಸತ್ಯನಾರಾಯಣ್ ಕತೆ
Lok Sabha Election NewsMay 17, 2019, 11:09 AM IST
ಗೋಡ್ಸೆ ದೇಶಭಕ್ತ: ಬಿಜೆಪಿ ತಪರಾಕಿ ಬಳಿಕ ಪ್ರಜ್ಞಾ ಕ್ಷಮೆಯಾಚನೆ
ಗೋಡ್ಸೆ ದೇಶಭಕ್ತ: ಸಾಧ್ವಿ ವಿವಾದ| ಬಿಜೆಪಿಯಿಂದಲೇ ತಪರಾಕಿ: ಪ್ರಜ್ಞಾ ಸಿಂಗ್ ಕ್ಷಮೆ ಯಾಚನೆ