Asianet Suvarna News Asianet Suvarna News
137 results for "

Patna

"
PKL News Patna Pirates Beat Bengaluru Bulls after Tamil Thalaivas and Jaipur Pink Panthers Tie sanPKL News Patna Pirates Beat Bengaluru Bulls after Tamil Thalaivas and Jaipur Pink Panthers Tie san

Pro Kabaddi League : ಪಟನಾ ಪೈರೇಟ್ಸ್ ವಿರುದ್ಧ ಸೋಲು ಕಂಡ ಬೆಂಗಳೂರು ಬುಲ್ಸ್!

ಪಿಕೆಎಲ್ ನಲ್ಲಿ ಮೂರನೇ ಸೋಲು ಕಂಡ ಬೆಂಗಳೂರು ಬುಲ್ಸ್
ಪಟನಾ ಪೈರೇಟ್ಸ್ ಅಬ್ಬರದ ಆಟಕ್ಕೆ ಶರಣಾದ ಬುಲ್ಸ್
ತಮಿಳ್ ತಲೈವಾಸ್-ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ಟೈ
 

OTHER SPORTS Jan 16, 2022, 9:49 PM IST

Patna Guwahati Bikaner express is derailed at Maynaguri Jalpaguri West Bengal sanPatna Guwahati Bikaner express is derailed at Maynaguri Jalpaguri West Bengal san

Bikaner Express : ಹಳಿ ತಪ್ಪಿದ ಬಿಕನೇರ್ ಎಕ್ಸ್ ಪ್ರೆಸ್, ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಹಳಿತಪ್ಪಿದ ಪಟನಾ-ಗುವಾಹಟಿ-ಬಿಕಾನೆರ್ ಎಕ್ಸ್ ಪ್ರೆಸ್
ಪಶ್ಚಿಮ ಬಂಗಾಳದದಲ್ಲಿ ಅವಗಢ
ಸಾಕಷ್ಟು ಸಾವು-ನೋವಿನ ಶಂಕೆ

India Jan 13, 2022, 6:03 PM IST

Narendra Modi Security Lapse The Prime Minister of India is an institution says CM Naveen Patnaik mnjNarendra Modi Security Lapse The Prime Minister of India is an institution says CM Naveen Patnaik mnj

PM Modi Security Breach: ಪ್ರಧಾನ ಮಂತ್ರಿ ಘನತೆ ಕಾಪಾಡುವುದು ಪ್ರತಿ ಸರ್ಕಾರದ ಕರ್ತವ್ಯ: ಪಟ್ನಾಯಕ್‌

*ಪ್ರಧಾನಿ ನರೇಂದ್ರ ಮೋದಿ  ಭದ್ರಾತ ಲೋಪ 
*ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಟ್ವೀಟ್‌
*ಪ್ರಧಾನ ಮಂತ್ರಿ ಒಂದು ಸಂಸ್ಥೆ:  ಪಟ್ನಾಯಕ್‌ 

India Jan 6, 2022, 9:50 PM IST

84 including medicos docs from NMCH test Covid positive in Patna pod84 including medicos docs from NMCH test Covid positive in Patna pod

Covid Threat: ನಳಂದಾ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸ್ಫೋಟ, 84 ಪಾಸಿಟಿವ್ ಪ್ರಕರಣಗಳು ಪತ್ತೆ!

* ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ

* ಬಿಹಾರದಲ್ಲಿ ಕೊರೋನಾ ವೈರಸ್ ಸೋಂಕು ಮತ್ತೊಮ್ಮೆ ಸ್ಫೋಟ

* ನಳಂದಾ ಮೆಡಿಕಲ್ ಕಾಲೇಜಿನಲ್ಲಿ 84 ಪಾಸಿಟಿವ್ ಪ್ರಕರಣಗಳು ಪತ್ತೆ

India Jan 3, 2022, 9:27 AM IST

Haryana Steelers recorded their first victory in Pro Kabaddi 2021 Patna crush Puneri Paltan sanHaryana Steelers recorded their first victory in Pro Kabaddi 2021 Patna crush Puneri Paltan san

Pro Kabaddi League : ಪಟನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್ ಗೆಲುವಿನ ಸವಾರಿ!

ಪುಣೇರಿ ಪಲ್ಟಾನ್ ವಿರುದ್ಧ ಗೆದ್ದ ಪಟನಾ ಪೈರೇಟ್ಸ್
ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ವಿಜಯ ಸಾಧಿಸಿದ ಹರಿಯಾಣ
ಲೀಗ್ ನಲ್ಲಿ ಮೊದಲ ಗೆಲುವು ಕಂಡ ಹರಿಯಾಣ ಸ್ಟೀಲರ್ಸ್
 

OTHER SPORTS Dec 28, 2021, 11:15 PM IST

pro kabaddi UP Yoddha Beat Patna and Pirates Paltan Beat Titans in third match Jaipur Beat Haryana sanpro kabaddi UP Yoddha Beat Patna and Pirates Paltan Beat Titans in third match Jaipur Beat Haryana san

Pro Kabaddi League : ಥ್ರಿಲ್ಲಿಂಗ್ ಗೆಲುವು ಸಾಧಿಸಿದ ಪುಣೇರಿ, ಜೈಪುರ, ಯುಪಿ ಯೋಧಾ!

ಹರಿಯಾಣ ಸ್ಟೀಲರ್ಸ್ ವಿರುದ್ಧ 2 ಅಂಕಗಳ ಗೆಲುವು ಕಂಡ ಜೈಪುರ
34-33 ಅಂಕಗಳಿಂದ ತೆಲುಗು ಟೈಟಾನ್ಸ್ ತಂಡವನ್ನು ಸೋಲಿಸಿ ಪುಣೇರಿ
36-35 ಅಂಕದಿಂದ ಪಟನಾ ತಂಡವನ್ನು ಸೋಲಿಸಿದ ಯುಪಿ ಯೋಧಾ
 

OTHER SPORTS Dec 26, 2021, 12:15 AM IST

Newly Elected Leader Mahesh Kumar Gives Provocative speech After Love Jihad Case podNewly Elected Leader Mahesh Kumar Gives Provocative speech After Love Jihad Case pod

Love Jihad: ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಂದು ಹಾಕಿ: ನೂತನ ನಾಯಕನ ಪ್ರಚೋದನಕಾರಿ ಭಾಷಣ!

* ಲವ್ ಜಿಹಾದ್ ಪ್ರಕರಣದಿಂದ ಉದ್ವಿಗ್ನ ಪರಿಸ್ಥಿತಿ

* ಬಿಹಾರದ ದರ್ಭಾಂಗದಲ್ಲಿ ಬಿಗುವಿನ ವಾತಾವರಣ

* ಮುಸ್ಲಿಂ ಯುವಕರಿಬ್ಬರು ಅಂದರ್

India Dec 25, 2021, 7:52 PM IST

bank employee tries to loot ATM Bihar Patna who Lost Rs 10 lakh in IPL betting mnjbank employee tries to loot ATM Bihar Patna who Lost Rs 10 lakh in IPL betting mnj

IPL Bettingನಲ್ಲಿ ₹ 10ಲಕ್ಷ ನಷ್ಟ : ATMಗೇ ಕನ್ನ ಹಾಕಿದ ಬ್ಯಾಂಕ್‌ ಉದ್ಯೋಗಿ!

*ಐಪಿಎಲ್‌ನಲ್ಲಿ 10ಲಕ್ಷ ಕಳೆದುಕೊಂಡಿದ್ದ ಬ್ಯಾಂಕ್‌ ಉದ್ಯೋಗಿ
*ಸೇನಾ ಯೋಧ ಸೇರಿದಂತೆ ಇನ್ನೊಬ್ಬನ ಜತೆ  ATMಗೆ ಕನ್ನ
*ದೀಪಾವಳಿ ರಜೆ ಮೇಲೆ ಮನೆಗೆ ಬಂದಿದ್ದ ಸೇನಾ ಯೋಧ
*ಪಾಟ್ನಾದ ಇಂಡಿಕ್ಯಾಶ್ ಎಟಿಎಂ ಲೂಟಿ ಆರೋಪ..!
 

India Nov 14, 2021, 11:12 PM IST

4 get death for 2013 Patna blasts at Modi rally in Patna4 get death for 2013 Patna blasts at Modi rally in Patna

ಮೋದಿ ರ‍್ಯಾಲಿ ವೇಳೆ ಸ್ಫೋಟ: 4 ಉಗ್ರರಿಗೆ ಮರಣದಂಡನೆ, ಇಬ್ಬರಿಗೆ ಜೀವಾವಧಿ ಶಿಕ್ಷೆ!

*ಸಿಮಿ, ಇಂಡಿಯನ್‌ ಮುಜಾಹಿದಿನ್‌ ಸಂಘಟನೆಯ ಉಗ್ರರು
*2013ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮೋದಿ
*ಬಿಹಾರದ ಪಟನಾದಲ್ಲಿ ‘ಹೂಂಕಾರ್‌ ರಾರ‍ಯಲಿ’ಯಲ್ಲಿ ಪಾಲ್ಗೊಳ್ಳಬೇಕಿತ್ತು
*ಮೋದಿ ಆಗಮನಕ್ಕೆ ಕೆಲ ತಾಸಿನ ಮುನ್ನ ರ‍್ಯಾಲಿ ಸ್ಥಳದಲ್ಲಿ ಬಾಂಬ್‌ ಸ್ಫೋಟ

India Nov 2, 2021, 12:17 PM IST

CM Naveen Patnaik inaugurates FIFA Football For Schools in BhubaneswarCM Naveen Patnaik inaugurates FIFA Football For Schools in Bhubaneswar

ಕಳಿಂಗ ವಿವಿಯಲ್ಲಿ ಶಾಲಾ ಮಕ್ಕಳಿಗೂ ಫುಟ್ಬಾಲ್‌ ಯೋಜನೆ ಜಾರಿ : ನವೀನ್‌ ಪಟ್ನಾಯಕ್‌ ಚಾಲನೆ!

*ಮಕ್ಕಳ ಕ್ರೀಡಾ ಸ್ಫೂರ್ತಿ ಉತ್ತೇಜನಕ್ಕಾಗಿ ಈ ಯೋಜನೆ
*ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ರಿಂದ ಚಾಲನೆ
*ಕ್ರೀಡೆ ಮೇಲಿನ ಹೂಡಿಕೆಯು ಯುವಕರ ಮೇಲಿನ ಹೂಡಿಕೆ ಎಂದ ಸಿಎಂ

India Oct 28, 2021, 7:22 AM IST

Narendra Modi patna rally blast case 2013 special court convicted nine of the 10 accused ckmNarendra Modi patna rally blast case 2013 special court convicted nine of the 10 accused ckm

ಮೋದಿ ರ‍್ಯಾಲಿ ವೇಳೆ ಸ್ಫೋಟ ಪ್ರಕರಣ; 9 ಮಂದಿ ದೋಷಿ, ಓರ್ವನ ಖುಲಾಸೆಗೊಳಿಸಿದ ಕೋರ್ಟ್!

  • ನರೇಂದ್ರ ಮೋದಿಯ ರ‍್ಯಾಲಿ ವೇಳೆ ನಡೆದ ಬಾಂಬ್ ಸ್ಫೋಟ ಪ್ರಕರಣ
  • 2013ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಪಾಟ್ನಾದಲ್ಲಿ ನಡೆಸಿದ್ದ ರ‍್ಯಾಲಿ
  • ರ‍್ಯಾಲಿ ವೇಳೆ ಸರಣಿ ಸ್ಫೋಟ, ಕಾಲ್ತುಳಿತಕ್ಕೆ 6 ಸಾವು
  • 10 ಆರೋಪಿಗಳ ಪೈಕಿ 9 ಮಂದಿ ದೋಷಿಗಳೆಂದ ಘೋಷಿಸಿದ ಕೋರ್ಟ್

India Oct 28, 2021, 6:10 AM IST

Electrician cuts power supply to Bihar village to meet girlfriend under cover of darkness mahElectrician cuts power supply to Bihar village to meet girlfriend under cover of darkness mah

ಊರನ್ನೇ ಕತ್ತಲೆಗೆ ದೂಡಿ ಗೆಳತಿಯೊಂದಿಗೆ ಕಷ್ಟ-ಸುಖ... ಪೆಟ್ಟು ಬಿದ್ರೂ ಮದುವೆಯಾಯ್ತು!

ಲವ್ ಸ್ಟೋರಿ ಶುರುವಾಗೋದು ಬಿಹಾರದ ಪಾಟ್ನಾ ಸಮೀಪ.  ಪೂರ್ವ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಗಣೇಶಪುರ ಗ್ರಾಮದಲ್ಲಿನ ನಿವಾಸಿಗಳಿಗೆ ಪ್ರತಿದಿನ ರಾತ್ರಿಯಾದರೆ ಸಾಕು ಕರೆಂಟ್ ಕೈ ಕೊಡ್ತಿತ್ತು. ಎರಡು ಮೂರು ಗಂಟೆ ಕರೆಂಟ್ ಸಮಸ್ಯೆಯಾಗುತ್ತಿತ್ತು.  ಗಾಳಿ ಮಳೆ ಲೋಡ್ ಶೆಡ್ಡಿಂಗ್ ಏನೂ ಇರಲಿಲ್ಲ. ಆದರೆ ಕರೆಂಟ್ ಮಾತ್ರ ಇರ್ತಿರಲಿಲ್ಲ..

CRIME Oct 15, 2021, 6:07 PM IST

Odisha to host FIH Hockey Junior World Cup 2021 kvnOdisha to host FIH Hockey Junior World Cup 2021 kvn

Junior Hockey World Cup: ಕಿರಿಯರ ಹಾಕಿ ವಿಶ್ವಕಪ್‌ಗೆ ಈ ಬಾರಿ ಒಡಿಶಾ ಆತಿಥ್ಯ

ಜೂನಿಯರ್‌ ವಿಶ್ವಕಪ್‌ಗೆ ನೆರವು ನೀಡುವಂತೆ ಹಾಕಿ ಇಂಡಿಯಾ ಇತ್ತೀಚೆಗೆ ಕೇಳಿಕೊಂಡಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ, ಕೊರೋನಾದಂತಹ ಕಾಲದಲ್ಲಿ ಇಷ್ಟು ದೊಡ್ಡ ಪಂದ್ಯಾವಳಿಗೆ ಸಿದ್ಧತೆ ನಡೆಸುವುದು ಸವಾಲಿನ ಕೆಲಸ. ದೇಶದ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಇದಕ್ಕೆ ಸಮ್ಮತಿ ನೀಡಿಲಾಯಿತು ಎಂದಿದ್ದಾರೆ.

Hockey Sep 24, 2021, 11:32 AM IST

PKL Bengaluru Bulls Retains Pawan Sherawat Patna Pirates released Captain Pradeep Narwal kvnPKL Bengaluru Bulls Retains Pawan Sherawat Patna Pirates released Captain Pradeep Narwal kvn

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ತಂಡದಲ್ಲೇ ಉಳಿದ ಪವನ್‌, ಪ್ರದೀಪ್‌ ನರ್ವಾಲ್‌ಗೆ ಪಾಟ್ನಾ ಗೇಟ್‌ಪಾಸ್‌

ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವು ತಾರಾ ರೈಡರ್‌ ಪವನ್‌ ಶೆರಾವತ್‌ ಸೇರಿ 6 ಆಟಗಾರರನ್ನು ಉಳಿಸಿಕೊಂಡಿದೆ. ಅಮಿತ್‌ ಶೆರೊನ್‌, ಸೌರಭ್‌ ನಂದಲ್‌, ಬಂಟಿ, ಮೋಹಿತ್‌ ಶೆರಾವತ್‌ ಹಾಗೂ ವಿನೋದ್‌ ಕುಮಾರ್‌ ತಂಡದಲ್ಲಿ ಉಳಿದುಕೊಂಡಿರುವ ಉಳಿದ 5 ಆಟಗಾರರು. 

OTHER SPORTS Aug 20, 2021, 9:10 AM IST

Odisha CM Naveen Patnaik Announces to another 10 years sponsor Indian hockey teams kvnOdisha CM Naveen Patnaik Announces to another 10 years sponsor Indian hockey teams kvn

ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ತಲಾ 10 ಲಕ್ಷ ರು. ಬಹುಮಾನ ನೀಡಿದ ಅವರು, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದರು.

Hockey Aug 19, 2021, 10:51 AM IST