Patients  

(Search results - 76)
 • Deralakatte

  Karnataka Districts9, Apr 2020, 7:46 AM IST

  ಕಾಸರಗೋಡು ರೋಗಿಗಳಿಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ

  ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಕೇರಳ ರಾಜ್ಯದಿಂದ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ತಲಪಾಡಿ ಮೂಲಕ ಮಂಗಳೂರಿಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಈ ರೋಗಿಗಳಿಗೆ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.

 • Kalaburagi DC
  Video Icon

  Karnataka Districts8, Apr 2020, 4:37 PM IST

  ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಲ್ಲ ಎಂದ ವೈದ್ಯರಿಗೆ ಕಲಬುರಗಿ ಡಿಸಿ ಖಡಕ್ ಎಚ್ಚರಿಕೆ

  ಇಡೀ ದೇಶ ಕೊರೋನಾ ವೈರಸ್ ಆತಂಕದಲ್ಲಿದೆ. ಇಂತಹ ಸಂದರ್ಭದಲ್ಲಿಯೂ ಕಲಬುರಗಿಯಲ್ಲಿ ಕೆಲವು ವೈದ್ಯರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. 

 • മുകളിലത്തെ ബെർത്തുകളിൽ കയറാൻ ഉപയോഗിക്കുന്ന പടികള്‍ നീക്കം ചെയ്യുന്നതുൾപ്പെടെ ഇടനാഴി, കുളിമുറി എന്നിവിടങ്ങളും പരിഷ്കരിക്കും.

  Karnataka Districts8, Apr 2020, 3:09 PM IST

  COVID19 ಚಿಕಿತ್ಸೆಗೆ ಮೈಸೂರು ರೈಲ್ವೆ ಆಸ್ಪತ್ರೆ ಸಿದ್ಧ

  ಕೋವಿಡ್‌-19 ಪ್ರಕರಣಗಳಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಮೈಸೂರಿನ ರೈಲ್ವೆ ಆಸ್ಪತ್ರೆ ಸಿದ್ಧವಾಗಿವೆ. ಕೊರೋನಾ ವೈರಸ್ ಪ್ರಕರಣ ಹೆಚ್ಚಾದರೆ ರೈಲ್ವೆ ಬೋಗಿಗಳನ್ನು ಐಸೊಲೇಷನ್ ವಾರ್ಡ್ ಮಾಡುವ ಬಗ್ಗೆ ಹಿಂದೆಯೇ ಚಿಂತಿಸಲಾಗಿತ್ತು.

 • Coronavirus

  Karnataka Districts8, Apr 2020, 8:18 AM IST

  ಕೇರಳ ಸೋಂಕಿತರು ದಾಖಲಾದರೆ ಖಾಸಗಿ ಆಸ್ಪತ್ರೆಗಳಿಗೇ ಲಾಕ್‌ಡೌನ್‌ ಭೀತಿ!

  ತುರ್ತು ಆರೋಗ್ಯ ಸೇವೆಗೆ ಕೇರಳ- ಕರ್ನಾಟಕ ಗಡಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಈ ನಡುವೆ ಕೇರಳದ ಕಾಸರಗೋಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಶಂಕಿತರು ಹೆಚ್ಚುತ್ತಲೇ ಇದ್ದಾರೆ. ಈಗ ಗಡಿ ಪ್ರದೇಶ ತೆರವಿನಿಂದ ತುರ್ತು ಚಿಕಿತ್ಸೆ ನೆಪದಲ್ಲಿ ಕೊರೋನಾ ಸೋಂಕಿತರು ಗಡಿಯೊಳಗೆ ಪ್ರವೇಶಿಸಿ ಖಾಸಗಿ ಆಸ್ಪತ್ರೆಗೆ ಧಾವಿಸಿದರೆ ಕರಾವಳಿ ಆಸ್ಪತ್ರೆಗಳು ಒಮ್ಮೆಗೆ ಬಾಗಿಲು ಮುಚ್ಚುವ ಪರಿಸ್ಥಿತಿ ತಲೆದೋರಲಿದೆ!

 • इटली में 16 हजार मौतेंः कोरोना की वजह से इटली सबसे ज्यादा प्रभावित है। यहां मरीजों की संख्या 1 लाख 32 हजार तक पहुंच गई है। जबकि 16 हजार 523 लोगों की मौत हो चुकी है। इटली में लॉकडाउन लागू किया जा चुका है। जिसके बाद से पूरी आबादी घरों में कैद है।
  Video Icon

  Coronavirus World7, Apr 2020, 1:24 PM IST

  ಕೊರೋನಾ ವೈರಸ್: ಜಗತ್ತಿನ ಸದ್ಯದ ಪರಿಸ್ಥಿತಿ ಹೀಗಿದೆ ನೋಡಿ..!

  ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೊರೋನಾ ವೈರಸ್‌ಗೆ ಇಡೀ ಜಗತ್ತೇ ನಲುಗಿ ಹೋಗಿದೆ. ಈಗಾಗಲೇ 13 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ 19 ಸೋಂಕು ತಗುಲಿದ್ದು, 74 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ.

 • कोरोफ्लू नाम का यह टीका कोरोना के साथ फ्लू का भी इलाज करेगा। भारत बायोटेक के सीएमडी व विज्ञानी डॉ. कृष्णा एला ने बताया कोरोना वायरस नाक के रास्ते शरीर के अंदर जाता है और फेफड़ों में पहुंचकर उसे पूरी तरह से संक्रमित कर देता है। यही कारण है कि हमने इसे नाक की वैक्सीन के रूप में तैयार किया है। यह वैक्सीन नाक के रास्ते ही कोरोना के फ्लू को पूरी तरह से मार देगी।

  Karnataka Districts7, Apr 2020, 10:25 AM IST

  ದಾವಣಗೆರೆಯಲ್ಲಿ ಇಬ್ಬರು COVID19 ಸೋಂಕಿತರು ಗುಣಮುಖ..!

  ಕೊರೋನಾ ಸೋಂಕು ಖಚಿತ ಪಟ್ಟಿದ್ದ ಒಬ್ಬ ಮಹಿಳೆ ಸೇರಿ ಮೂವರ ಪೈಕಿ ಗುಣಮುಖರಾದ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.

 • Covid 19

  Coronavirus Karnataka6, Apr 2020, 8:34 PM IST

  ಕರ್ನಾಟಕದಲ್ಲಿ ಕೊರೋನಾ ವೈರಸ್ ಆತಂಕದ ನಡುವೆ ನೆಮ್ಮದಿಯ ಸುದ್ದಿ

  ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಸೇರಿದಂತೆ ಅನೇಕ ಕ್ರಮಕೈಗೊಳ್ಳಲಾಗಿದ್ದು, ಸೋಂಕಿತರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಇಂತಹ ಆತಂಕದ ನಡುವೆಯೇ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಇದೊಂದು ಉತ್ತಮ ಬೆಳವಣಿಗೆ ಆಗಿದೆ.

 • Uttara Kannada

  Coronavirus Karnataka6, Apr 2020, 10:03 AM IST

  ಪತಂಜಲಿ ಆಸ್ಪತ್ರೆಯಲ್ಲಿದ್ದ ಇಬ್ಬರು ಕೊರೋನಾ ಸೋಂಕಿತರು ಬಹುತೇಕ ಗುಣಮುಖ

  ಇಲ್ಲಿನ ನೌಕಾನೆಲೆಯ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್‌ -19 ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಇಬ್ಬರು ಬಹುತೇಕ ಗುಣಮುಖರಾಗಿದ್ದು, ಇಬ್ಬರ ಗಂಟಲ ದ್ರವ ಪರೀಕ್ಷಾ ವರದಿಯನ್ನು ಕಳುಹಿಸಲಾಗಿದ್ದು, ಅಂತಿಮ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
   

 • Next 3 Days Will Be Terrible

  India5, Apr 2020, 11:26 AM IST

  ಕೊರೋನಾ ಬಗ್ಗೆ ಭೀತಿ ಬೇಡ; ಶತಾಯುಷಿಗಳೂ ಗುಣಮುಖರಾಗಿದ್ದಾರೆ..

  ತನ್ನ ವಿಶ್ವ ವ್ಯಾಪಕತೆ ಮತ್ತು ಮಾರಕತೆಯಿಂದಾಗಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ವೃದ್ಧರನ್ನೇ ಸೋಂಕು ಹೆಚ್ಚಾಗಿ ಬಲಿ ಪಡೆಯುತ್ತಿರುವುದು ಆ ವರ್ಗವನ್ನ ಬಹುವಾಗಿ ಕಾಡಿದೆ.

 • ചടങ്ങിൽ പങ്കെടുത്തവരെയെല്ലാം നിരീക്ഷണത്തിലാക്കുമെന്ന് തമിഴ്നാട് ആരോഗ്യ വകുപ്പ് വ്യക്തമാക്കി.  ഇതേത്തുടർന്ന്, തമിഴ്നാട് ഈറോഡ് പെരുന്തുറയിലെ ഒൻപത് തെരുവുകൾ ബഫർ സോണായി പ്രഖ്യാപിച്ചു.
  Video Icon

  Coronavirus Karnataka4, Apr 2020, 3:55 PM IST

  ಇರೋದಕ್ಕೆ ಐಷಾರಾಮಿ ರೂಮ್ ಬೇಕಂತೆ; ಜಮಾತ್‌ಗೆ ಹೋಗಿ ಬಂದವರ ಸೊಕ್ಕಿನ ನಡೆಯಿದು!

  ಬೀದರ್‌ನಲ್ಲಿ ತಬ್ಲಿಘಿ ಜಮಾತ್‌ಗೆ ಹೋಗಿ ಬಂದವರು ಸೊಕ್ಕನ್ನು ತೋರಿಸುತ್ತಿದ್ದಾರೆ. ಕೊರೋನಾದಿಂದ ಬಳಲುತ್ತಿರುವವರಿಗೆ ಐಷಾರಾಮಿ ಸೌಲಭ್ಯ ಬೇಕಂತೆ. ಊಟಕ್ಕೆ ನಾನ್‌ವೆಕ್ ಬೇಕಂತೆ. ಇಲ್ಲದಿದ್ರೆ ಮನೆ ಊಟ ತರಿಸಿಕೊಡಿ' ಎನ್ನುತ್ತಿದ್ದಾರೆ. ಹೊರಗಿನ ಊಟಕ್ಕೆ ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ. ಇರೋದಕ್ಕೆ ಐಷಾರಾಮಿ ರೂಮ್ ಕೊಡಿ. ಇಲ್ಲದಿದ್ರೆ ಬಿಟ್ಟು ಬಿಡಿ ಅಂತಿದ್ದಾರೆ. ಜಮಾತ್‌ಗೆ ಹೋಗಿ ಬಂದವರ ಕಿರಿಕಿರಿಗೆ ವೈದ್ಯರೇ ಬೇಸತ್ತಿದ್ದಾರೆ. 

 • Saudi driving

  Coronavirus Karnataka4, Apr 2020, 7:40 AM IST

  ಲಾಕ್‌ಡೌನ್‌: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್‌ ಸೌಲಭ್ಯ

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಘೋಷಣೆಯಾದ ಲಾಕ್‌ಡೌನ್‌ ಕಾರಣದಿಂದ ಜನರಿಗೆ ಉಂಟಾಗಿರುವ ಸಂಚಾರ ಸಮಸ್ಯೆ ಅದರಲ್ಲೂ ಆಸ್ಪತ್ರೆಗೆ ತೆರಳಲು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, 13 ಕ್ಯಾಬ್‌ಗಳನ್ನು ಜನತೆಗೆ ಉಚಿತವಾಗಿ ಮೀಸಲಿಟ್ಟಿದ್ದಾರೆ.
   

 • Yathi

  Coronavirus Karnataka3, Apr 2020, 8:01 AM IST

  ಕೊರೋನಾ ರೋಗಿಗಳ ಚಿಕಿತ್ಸೆಗೆ ಮಾಜಿ ಸಿಎಂ ಪುತ್ರ..! ವೈಟ್‌ಕೊಟ್ ಹಾಕ್ತಾರಾ ಯತೀಂದ್ರ ಸಿದ್ದರಾಮಯ್ಯ..?

  ಕೊರೋನಾ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯಬಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ ಎಂದು ಸ್ವತಃ ವೈದ್ಯರೂ ಆಗಿರುವ ಕಾಂಗ್ರೆಸ್‌ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

 • old

  Coronavirus World2, Apr 2020, 2:46 PM IST

  ಕೊರೋನಾ ತಾಂಡವ: ಯುವಜನರ ಉಳಿಸಲು ಸಾವನ್ನು ಅಪ್ಪಿಕೊಂಡ 90ರ ವೃದ್ಧೆ!

  ಯುವಜನರಿಗಾಗಿ ವೆಂಟಿಲೇಟರ್ ಇಡಿ, ನನ್ನ ಬದುಕು ನಾನು ಚೆನ್ನಾಗಿ ಕಳೆದಿದ್ದೇನೆ| ವವೆಂಟಿಲೇಟರ್‌ ಹಾಕಲು ನಿರಾಕರಿಸಿದ ವೃದ್ಧೆ| ಯುವಜನರಿಗಾಗಿ ಪ್ರಾಣ ತ್ಯಾಗ

 • Kerala doctor postponed wedding for patients

  Health2, Apr 2020, 11:34 AM IST

  ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

  ಮದುವೆ ಜೀವನದಲ್ಲಿ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸು ಕಂಡಿರುತ್ತಾರೆ. ಆದರಲ್ಲೂ ಹುಡುಗಿಯರು ಮದುವೆಗಾಗಿ ಸ್ಪಲ್ಪ ಹೆಚ್ಚಿನ ತಯಾರಿಯನ್ನೇ ಮಾಡಿಕೊಳ್ಳುವುದು ಸುಳ್ಳಲ್ಲ. ಆದರೆ ಈ ಡಾಕ್ಟರ್‌ ರೋಗಿಗಳಿಗಾಗಿ ತನ್ನ ಮದುವೆಯನ್ನೇ ಮುಂದೆ ಹಾಕಿರುವುದು ವರದಿ ಆಗಿದೆ. ಜೀವದ ಹಂಗು ತೊರೆದು ಹಗಲೂ ರಾತ್ರಿ ಎನ್ನದೇ ಕೊರೋನಾ ಸೋಂಕಿತರಗಾಗಿ ಸೇವೆಸಲ್ಲಿಸುತ್ತಾ ಮಾದರಿಯಾಗಿದ್ದಾರೆ ಈ ಡಾಕ್ಟರ್. ಮದುವೆ ಕಾಯುತ್ತದೆ. ಆದರೆ ನನ್ನ ರೋಗಿಗಳಲ್ಲ, ಎಂದು ಮದುವೆ ಪೋಸ್ಟ್‌ಫೋನ್‌ ಮಾಡಿಕೊಂಡು ಹೆಮ್ಮೆ ಮೂಡಿಸಿದ್ದಾರೆ ಕೇರಳದ ಈ ಡಾಕ್ಟರ್‌. 

 • सेना भी आई आगे: भारतीय थल सेना, एयर फोर्स और नेवी ने देशभर में अपने 28 मिलिट्री हॉस्पिटल को कोरोना वायरस के मरीजों के इलाज के लिए तैयार करने का फैसला किया है। इसमें लखनऊ, पटियाला, गया, बेलगांव, गोववा, कलाइकुंदा, दीमापुर, अहमदाबाद, अखनूर के अस्पताल शामिल हैं।

  Coronavirus Karnataka1, Apr 2020, 10:17 AM IST

  ಮಹಾಮಾರಿ ಕೊರೋನಾ ಆತಂಕ: 180 ರೋಗಿಗಳ ಸ್ಥಳಾಂತರಕ್ಕೆ ನಿರ್ಧಾರ

  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಗದಗ ಜಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ 19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ ಅಲ್ಲಿನ 180 ರೋಗಿಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.