Password  

(Search results - 15)
 • <p>ಈ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದ ಬಳಕೆ ತುಂಬಾ ಹೆಚ್ಚಾಗಿದೆ. ಅದೇ ರೀತಿ ಅನೇಕ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇವೆ. ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುವುದು ಸಹ ಈಗ ಆಶ್ಚರ್ಯದ ವಿಷಯವಲ್ಲ. ಹ್ಯಾಕರ್‌ಗಳಿಗೆ ಕಠಿಣವಾಗುವಂತಹ ಹಾಗೂ ಸೈಬರ್‌ ದಾಳಿಯ ಅಪಾಯವನ್ನು ಕಡಿಮೆ ಮಾಡಲು &nbsp; ತೆಗೆದುಕೊಳ್ಳಬಹುದಾದ ಸರಳ ಸ್ಟೆಪ್ಸ್‌ ಇಲ್ಲಿವೆ.&nbsp;</p>

  Whats NewDec 31, 2020, 5:35 PM IST

  ಸೈಬರ್‌ ಸೆಕ್ಯೂರಿಟಿ : ಹ್ಯಾಕರ್‌ಗಳಿಂದ ಪಾಸ್‌ವರ್ಡ್‌ ರಕ್ಷಿಸುವುದು ಹೇಗೆ?

  ಈ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದ ಬಳಕೆ ತುಂಬಾ ಹೆಚ್ಚಾಗಿದೆ. ಅದೇ ರೀತಿ ಅನೇಕ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇವೆ. ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುವುದು ಸಹ ಈಗ ಆಶ್ಚರ್ಯದ ವಿಷಯವಲ್ಲ. ಹ್ಯಾಕರ್‌ಗಳಿಗೆ ಕಠಿಣವಾಗುವಂತಹ ಹಾಗೂ ಸೈಬರ್‌ ದಾಳಿಯ ಅಪಾಯವನ್ನು ಕಡಿಮೆ ಮಾಡಲು   ತೆಗೆದುಕೊಳ್ಳಬಹುದಾದ ಸರಳ ಸ್ಟೆಪ್ಸ್‌ ಇಲ್ಲಿವೆ. 

 • <p>password</p>

  Whats NewSep 14, 2020, 5:53 PM IST

  ಪಾಸ್ವರ್ಡ್ ಆಯ್ಕೆ ಮಾಡ್ಬೇಕಾದ್ರೆ ಇರಲಿ ಎಚ್ಚರ, ಹೀಗಂತೂ ಮಾಡ್ಲೇಬೇಡಿ…!

  ಸಾಮಾನ್ಯವಾಗಿ ಹಲವಾರು ಡಿಜಿಟಲ್ ಸೇವೆಗಳನ್ನು ಬಳಸುವಾಗ ಅವುಗಳಿಗೆ ಪಾಸ್ವರ್ಡ್‌ಗಳು ಬೇಕೇಬೇಕು. ಕೆಲವರು ಒಂದೊಂದಕ್ಕೆ ಒಂದೊಂದು ಪಾಸ್ವರ್ಡ್‌ಗಳನ್ನು ಕೊಟ್ಟುಕೊಂಡಿದ್ದರೆ, ಮತ್ತೆ ಕೆಲವರು ಗೊಂದಲವಾಗುವುದರಿಂದ ಬಹುತೇಕ ಎಲ್ಲದಕ್ಕೂ ಒಂದೇ ರೀತಿಯ ಪಾಸ್ವರ್ಡ್‌ಗಳನ್ನು ಕೊಟ್ಟಿರುತ್ತಾರೆ. ಆದರೆ, ಇದೇ ಹ್ಯಾಕರ್ಸ್ ಜಗತ್ತಿಗೆ ಪ್ಲಸ್ ಆಗುತ್ತದೆ ಎಂಬುದನ್ನು ನೆನಪಿಡಿ. ಹೀಗಾಗಿ ನಾವು ಏನೆಲ್ಲ ತಪ್ಪುಗಳನ್ನು ಮಾಡುತ್ತೇವೆ. ಯಾವ ಬಗ್ಗೆ ಎಚ್ಚರಿಕೆಯಿಂದರಬೇಕು ಎಂಬುದರ ಬಗ್ಗೆ ನೋಡೋಣ.

 • Be Careful about work from home ZOOM bombing

  Whats NewApr 15, 2020, 5:53 PM IST

  ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

  ಕೊರೋನಾ ಸೋಂಕು ಹೇಗೆ ಜಗತ್ತನ್ನು ಕಾಡುತ್ತಿದೆಯೋ ಹಾಗೆಯೇ ಜೂಮ್ ಆ್ಯಪ್ ಸಹ ಒಂದಿಲ್ಲೊಂದು ಸಮಸ್ಯೆಗಳ ಮೂಲಕ ತನ್ನ ಬಳಕೆದಾರರನ್ನು ಆತಂಕಕ್ಕೆ ದೂಡಿದೆ. ಮೊದಲು ಹ್ಯಾಕ್‌ಗೆ ಒಳಪಟ್ಟು ಎಲ್ಲರನ್ನೂ ದಿಗಿಲುಗೊಳಿಸಿತ್ತು. ಆನ್‌ಲೈನ್ ಕ್ಲಾಸ್‌ಗಳಲ್ಲಿ ವಿದ್ಯಾರ್ಥಿಗಳು ಪಾಠ ಮಾಡುತ್ತಿದ್ದರೆ ಅದರಲ್ಲಿ ಹ್ಯಾಕರ್ಸ್‌ಗಳು ಪೋರ್ನ್ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಕದಿಯಲಾದ ಬಳಕೆದಾರರ ವೈಯುಕ್ತಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ತಲಾ 15 ಪೈಸೆಗೆ ಡಾರ್ಕ್‌ವೆಬ್‌ ಮೂಲಕ ಮಾರಾಟ ಮಾಡಿದ್ದಾರೆ. ಇನ್ನು ಏನೇನು ಅವಾಂತರಗಳು ಕಾದಿವೆಯೋ ಎಂಬ ಆತಂಕ ಬಳಕೆದಾರರಲ್ಲಿ ಮನೆ ಮಾಡಿದೆ. ಹಾಗಾದರೆ ಏನಿದು ಮಾರಾಟ? ನೋಡೋಣ ಬನ್ನಿ. 
 • Rashmika Mandanna

  SandalwoodMar 17, 2020, 2:57 PM IST

  ಅಕೌಂಟ್‌ ಪಾಸ್‌ವರ್ಡ್‌ ಮರೆತ ರಶ್ಮಿಕಾ ; ಶುರುವಾಯ್ತು ಫ್ಯಾನ್ಸ್‌ ಹೊಸ ಡಿಮ್ಯಾಂಡ್‌!

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಿಂದ ಮಾಯವಾಗುತ್ತಿದ್ದಾರೆ. ನೆಚ್ಚಿನ ನಟಿ ಮಿಸ್ಸಿಂಗ್‌ಗೆ ಬೇಸರಗೊಂಡ ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದಾರೆ...
   

 • Phone

  LIFESTYLEMay 11, 2019, 1:58 PM IST

  ಪಾರ್ಟ್ನರ್‌ಗೆ ಪಾಸ್‌ವರ್ಡ್ ಹೇಳ್ಬೇಕಾ?

  ಬ್ಯಾಂಕ್, ಆಫೀಸ್, ಮನೆ, ಫ್ರೆಂಡ್ಸ್, ಎಂಟರ್ಟೇನ್ಮೆಂಟ್, ಸೋಷಿಯಲ್ ಲೈಫ್, ಪರ್ಸನಲ್ ಲೈಫ್ ಹೀಗೆ ಎಲ್ಲವೂ ಛೂಮಂತರ್ ಆಗಿ ನಿಮ್ಮ ಪುಟ್ಟ ಫೋನ್‌ನೊಳಗೆ ಕುಳಿತಿವೆ. ಹೀಗೆ ನಿಮ್ಮ ಬದುಕೇ ಅಡಗಿರುವ ಫೋನ್‌ಗೆ ಪಾಸ್‌ವರ್ಡ್ ಹಾಕಿ ಪ್ರೊಟೆಕ್ಟ್ ಮಾಡಿಕೊಳ್ಳುವುದು ಇಂದಿನ ಅಗತ್ಯ ಹಾಗೂ ಜಾಣತನ ಕೂಡಾ. ಆದರೆ ಈ ಪಾಸ್‌ವರ್ಡನ್ನು ಸಂಗಾತಿಯೊಂದಿಗೆ ಶೇರ್ ಮಾಡ್ಬೇಕಾ ಎನ್ನೋದು ಗೊಂದಲ... 

 • Password

  TECHNOLOGYApr 25, 2019, 4:24 PM IST

  ಅತಿ ಹೆಚ್ಚು ಹ್ಯಾಕ್‌ ಆದ 20 ಪಾಸ್‌ವರ್ಡ್‌ಗಳು: ತಪ್ಪಿಯೂ ಇದನ್ನು ಬಳಸಬೇಡಿ

  123456 ಪಾಸ್‌ವರ್ಡ್‌ ಕೊಟ್ಟಿರುವವರೇ ಹುಷಾರು| ಅತಿ ಹೆಚ್ಚು ಹ್ಯಾಕ್‌ ಆದ ಪಾಸ್‌ವರ್ಡ್‌ಗಳು ಇಲ್ಲಿವೆ!

 • undefined

  TECHNOLOGYApr 22, 2019, 9:14 AM IST

  ಈಗ​ಲೂ ಲಕ್ಷಾಂತರ ಜನ​ರ ನೆಚ್ಚಿನ ರಹಸ್ಯ ಪಾಸ್‌​ವ​ರ್ಡ್‌ ಇದು!

  ಜಿ- ಮೇಲ್‌ ಅಥವಾ ಇತರ ಆನ್‌​ಲೈನ್‌ ಖಾತೆ​ಗ​ಳಿಗೆ ಲಕ್ಷಾಂತರ ಜನರು ಈಗಲೂ ಇದೇ ಪಾಸ್ ವರ್ಡ್ ಬಳಕೆ ಮಾಡುತ್ತಿದ್ದಾರೆ. 

 • sbi waive loans of killed jawans

  BUSINESSMar 15, 2019, 4:20 PM IST

  ಖಾತೆದಾರರಿಗೆ 'ಹುಷಾರ್' ಸಂದೇಶ ಕಳುಹಿಸಿದ ಎಸ್‌ಬಿಐ!

  ತನ್ನ ಗ್ರಾಹಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಹೊಸ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ. ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ನವೀಕರಣಗೊಳಿಸುವುದಾಗಿ ಕರೆ ಮಾಡಿ, ಸಾಮಾಜಿಕ ಜಾಲತಾಣದ ಮೂಲಕ ಒ.ಟಿ.ಪಿ. ಕಳುಹಿಸಿ ಖಾತೆಯಲ್ಲಿನ ಹಣ ದೋಚಲಾಗುತ್ತಿದೆ.

 • password_CEO

  INTERNATIONALFeb 7, 2019, 8:18 AM IST

  ಪಾಸ್‌ವರ್ಡ್‌ ನೀಡದೆ ಸಿಇಒ ಸಾವು: 1750 ಕೋಟಿ ಅತಂತ್ರ!

  ಭಾರತಕ್ಕೆ ಬಂದಾಗ ಸಾವನ್ನಪ್ಪಿದ ಕೆನಡಾದ ಕ್ವಾಡ್ರಿಗಾಸಿಎಕ್ಸ್‌ ಕಂಪನಿ ಸಂಸ್ಥಾಪಕ| ಪಾಸ್‌ವರ್ಡ್‌ ಇರುವುದು ಅವನ ಬಳಿ ಮಾತ್ರ: 1.1 ಲಕ್ಷ ಹೂಡಿಕೆದಾರರು ಕಂಗಾಲು

 • undefined

  TECHNOLOGYOct 6, 2018, 5:48 PM IST

  ನಿಮ್ಮ ಮೊಬೈಲ್, ಕಂಪ್ಯೂಟರ್ ನಲ್ಲಿ ಈ 22 ಪಾಸ್'ವರ್ಡ್'ಗಳಿದ್ದರೆ ಎಚ್ಚರ

  • ಈ 22 ಹೆಸರುಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ವರ್ಡ್ ಗಳು ಇವನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ
  • ತಮ್ಮ ಮಾಹಿತಿ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಪಾಸ್ ವರ್ಡ್ ಗಳನ್ನು ಆಗಾಗ ಬದಲಿಸಿಕೊಳ್ಳಬೇಕು
 • undefined

  NEWSSep 4, 2018, 10:23 AM IST

  ಮಾಹಿತಿ ಹಂಚಿಕೆಗೆ ನಗರ ನಕ್ಸಲರಿಂದ ಡಾರ್ಕ್’ನೆಟ್..!

  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಕೊಲ್ಲುವುದಕ್ಕೆ ಸಂಚು ರೂಪಿಸಲು ಯತ್ನಿಸಿದ, ಮಾವೋವಾದಿ ನಕ್ಸಲರ ಜತೆ ನಂಟು ಹೊಂದಿದ ಹಾಗೂ ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆಪಾದನೆ ಎದುರಿಸುತ್ತಿರುವ ‘ನಗರವಾಸಿ ನಕ್ಸಲರ’ (ಅರ್ಬನ್ ನಕ್ಸಲ್) ಕುರಿತು ಒಂದೊಂದೇ ಕುತೂಹಲಕರ ಮಾಹಿತಿಗಳು ಬೆಳಕಿಗೆ ಬರುತ್ತಿವೆ.

 • undefined

  TECHNOLOGYJul 6, 2018, 3:14 PM IST

  ಮೋಸ್ಟ್ ಡೇಂಜರಸ್ ಪಾಸ್ ವರ್ಡ್ ಗಳಿವು : ನೀವು ಬಳಸುತ್ತಿದ್ದರೆ ತಕ್ಷಣ ಬದಲಾಯಿಸಿ

  ಸಾಮಾನ್ಯವಾಗಿ ಹ್ಯಾಕ್ ಮಾಡುವವರಿಗೆ ಪಾಸ್ ವರ್ಡ್ ಗಳೇ ಮೂಲವಾಗಿರುತ್ತವೆ. ಯಾವುದೇ ಅಕೌಂಟ್ ಗಳನ್ನು ಹ್ಯಾಕ್ ಮಾಡಲು ನೀವು ಕೊಡುವ ಪಾಸ್ ವರ್ಡ್ ಗಳೇ ಕಾರಣವಾಗಿರುತ್ತದೆ.

 • Twitter

  May 4, 2018, 8:11 PM IST

  ಟ್ವಿಟರ್ ಅಕೌಂಟ್ ಇದ್ದವರು ತಕ್ಷಣವೆ ಪಾಸ್'ವರ್ಡ್ ಬದಲಿಸಿಕೊಳ್ಳಿ

  ಸುಮಾರು 3 ಕೋಟಿಗೂ ಹೆಚ್ಚು ಟ್ವಿಟರ್ ಖಾತಾದಾರರಿದ್ದು ಬದಲಿಸಿಕೊಳ್ಳಬೇಕಿದೆ. ಒಮ್ಮೆ ಈ ರೀತಿ ಮಾಡಿಕೊಂಡರೆ ಯಾವುದೇ ರೀತಿ ಹ್ಯಾಕಿಂಗ್ ದೋಷಗಳ ತೊಂದರೆ ಉದ್ಬವಿಸುವುದಿಲ್ಲ. ಟ್ವಿಟರ್ ಖಾತದಾರರು ಖಾತೆಯನ್ನು ತೆರೆದ ತಕ್ಷಣ ಪಾಸ್ವರ್ಡ್ ಬದಲಿಸಿಕೊಳ್ಳುವ ಆಯ್ಕೆ ಬರುತ್ತದೆ ನೀವು 2 ರೀತಿಯಲ್ಲಿ ಸೆಟ್ಟಿಂಗ್'ನಲ್ಲಿ ಬದಲಿಸಿಕೊಳ್ಳಬಹುದು.