Passes Away
(Search results - 279)IndiaJan 17, 2021, 9:47 PM IST
ಶಾಸ್ತ್ರೀಯ ಸಂಗೀತ ದಿಗ್ಗಜ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಇನ್ನಿಲ್ಲ
ಭಾರತೀಯ ಶಾಸ್ತ್ರೀಯ ಸಂಗೀತ ದಿಗ್ಗಜ ಮತ್ತು ಪದ್ಮವಿಭೂಷಣ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ( 89) ಭಾನುವಾರ ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
CricketJan 16, 2021, 11:46 AM IST
ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ; ಮುಷ್ತಾಕ್ ಅಲಿ ಟೂರ್ನಿಯಿಂದ ಹೊರನಡೆದ ಬರೋಡ ನಾಯಕ
ಅಹಮದಾಬಾದ್ನಲ್ಲಿ ಜನಿಸಿದ ಕೃನಾಲ್ ಪಾಂಡ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬರೋಡ ತಂಡದ ಪರ 3 ಪಂದ್ಯಗಳನ್ನು ಆಡಿದ್ದರು. ಇದೀಗ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸು ಉದ್ದೇಶದಿಂದ ತಂಡವನ್ನು ತೊರೆದಿದ್ದಾರೆ ಎಂದು ಬರೋಡ ತಂಡದ ಸಿಇಒ ಶಿಶಿರ್ ಹಟನ್ಗಡಿ ಹೇಳಿದ್ದಾರೆ.
SandalwoodJan 16, 2021, 10:59 AM IST
ನಟಿ ಸುಧಾರಾಣಿಗೆ ಪಿತೃವಿಯೋಗ
ವಯೋಸಹಜ ಕಾಯಿಲೆಯಿಂದ ಸುಧಾರಾಣಿ ತಂದೆ ಗೋಪಾಲಕೃಷ್ಣ ಕೊನೆಯುಸಿರೆಳೆದಿದ್ದಾರೆ.
SandalwoodJan 10, 2021, 11:33 AM IST
ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ (97) ಆರ್.ಜೀವರತ್ನ ಇನ್ನಿಲ್ಲ.
stateJan 6, 2021, 7:52 AM IST
ಕರ್ನಾಟಕ ಮಾಜಿ ಸಿಎಂ ಗುಂಡೂರಾವ್ ಪತ್ನಿ ಇನ್ನಿಲ್ಲ
ಕರ್ನಾಟಕ ಮಾಜಿ ಸಿಎಂ ಗುಂಡೂರಾವ್ ರವರ ಪತ್ನಿ ಇನ್ನಿಲ್ಲ | ದೇವನಹಳ್ಳಿ ತೋಟದಲ್ಲಿ ಅಂತ್ಯಕ್ರಿಯೆ
Karnataka DistrictsJan 5, 2021, 2:48 PM IST
ಮಂದಾರ್ತಿ 3 ನೇ ಮೇಳದ ಸಿ. ಸಾಧು ಕೊಠಾರಿ ನಿಧನ
ಚೌಕಿಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಎದೆನೋವು |ಮಂದಾರ್ತಿ 3 ನೇ ಮೇಳದ ಒತ್ತು ಎರಡನೇ ವೇಷಧಾರಿ ಸಿ. ಸಾಧು ಕೊಠಾರಿ ನಿಧನ
Cine WorldJan 5, 2021, 11:03 AM IST
'ಜೇಮ್ಸ್ ಬಾಂಡ್' ಚಿತ್ರದ ನಾಯಕಿ ತಾನ್ಯಾ ರಾಬರ್ಟ್ಸ್ ಇನ್ನಿಲ್ಲ
65 ವರ್ಷದ ಹಾಲಿವುಡ್ ನಾಯಕಿ ತಾನ್ಯಾ ರಾಬರ್ಟ್ಸ್ ಇಹ ಲೋಕತ್ಯಜಿಸಿದ್ದಾರೆ.
Karnataka DistrictsJan 5, 2021, 10:45 AM IST
ಸೇಡಂ ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ ನಿಧನ
ಮಾಜಿ ಶಾಸಕರು, ಹಿರಿಯ ಧುರೀಣರು, ರಾಜಕೀಯ ಮುತ್ಸದ್ದಿ ಬಸವಂತರೆಡ್ಡಿ ಪಾಟೀಲ್ ಮೋತಕಪಲ್ಲಿ ನಿಧನ | 1978 ರಲ್ಲಿ ರಾಜಕೀಯ ಪ್ರವೇಶಿಸಿ ಜನತಾ ಪಕ್ಷದಿಂದ ಸ್ಪರ್ಧೆ
SandalwoodJan 3, 2021, 7:28 PM IST
'ಡಿಂಡಿಮ ಕವಿ' ಹಿರಿಯ ಕಲಾವಿದ ಶನಿ ಮಹದೇವಪ್ಪ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹದೇವಪ್ಪ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು .
Cine WorldJan 3, 2021, 10:54 AM IST
ಖ್ಯಾತ ನಿರ್ಮಾಪಕ ಕೆ. ಬಾಲು ನಿಧನ
ಹೃದಯಾಘಾತದಿಂದ ತಮಿಳು ನಿರ್ಮಾಪಕ ಕೆ ಬಾಲು ಕೊನೆಯುಸಿರೆಳೆದಿದ್ದಾರೆ.
Cine WorldJan 1, 2021, 2:10 PM IST
ಹೊಸ ವರ್ಷದ ಆರಂಭಕ್ಕೂ ಮುನ್ನ ಕೊನೇ ಉಸಿರೆಳೆದ ಖ್ಯಾತ ಹಾಸ್ಯ ನಟ ನರಸಿಂಗ್ ಯಾದವ್
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ತೆಲುಗು ಖ್ಯಾತ ಹಾಸ್ಯ ನಟ ನರಸಿಂಗ್ ಯಾದವ್ ಕೊನೆಯುಸಿರೆಳೆದಿದ್ದಾರೆ.
HealthDec 28, 2020, 10:20 PM IST
ಲಘು ಹಾಸ್ಯದಿಂದಲೇ ಪರಿಹಾರ ಕೊಡ್ತಿದ್ದ ಸೆಕ್ಸ್ಪರ್ಟ್ ಡಾ. ಮಹೀಂದರ್ ವತ್ಸಾ ಇನ್ನಿಲ್ಲ
ರಾಷ್ಟ್ರದ ಜನಪ್ರಿಯ ಲೈಂಗಿಕ ತಜ್ಞ, ಸ್ತ್ರೀ ರೋಗ ಸ್ಪೆಶಲಿಸ್ಟ್ ಡಾ. ಮಹೀಂದರ್ ವತ್ಸಾ (96) ನಿಧನರಾಗಿದ್ದಾರೆ.ಲಘು ಹಾಸ್ಯದ ಮುಖೇನವೇ ಲೈಂಗಿಕ ಸಮಸ್ಯೆಗಳಿಗೆ ಸರಳವಾಗಿ ಉತ್ತರ ನೀಡುತ್ತಿದ್ದರು.
Cine WorldDec 28, 2020, 9:39 PM IST
ರೆಹಮಾನ್ರನ್ನು ಸಂಗೀತ ಲೋಕಕ್ಕೆ ಕೊಟ್ಟ ಮಹಾತಾಯಿ ಇನ್ನಿಲ್ಲ
ಸಂಗೀತ ಮಾಂತ್ರಿಕ ರೆಹಮಾನ್ ಮ್ಯೂಸಿಕ್ ಲೋಕಕ್ಕೆ ಬರಲು ಕಾರಣವಾಗಿದ್ದ ಜೀವವೊಂದು ದೂರಾಗಿದೆ. ಭಾರತೀಯ ಸಿನಿಮಾ ಸಂಗೀತ ಲೋಕದ ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ತಾಯಿ ಕರೀಮಾ ಬೇಗಂ ಅವರು ನಿಧನರಾಗಿದ್ದಾರೆ.
CricketDec 27, 2020, 9:33 AM IST
ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ರಾಬಿನ್ ಜಾಕ್ಮನ್ ನಿಧನ
ಜಾಕ್ಮನ್ ಇಂಗ್ಲೆಂಡ್ ತಂಡದ ಪರ 15 ಏಕದಿನ, 4 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 1966ರಿಂದ 1982 ರವರೆಗೆ ಜಾಕ್ಮನ್ 399 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 1402 ವಿಕೆಟ್ ಪಡೆದಿದ್ದಾರೆ.
SandalwoodDec 25, 2020, 10:30 AM IST
ಕಿಡ್ನಿ ವೈಫಲ್ಯದಿಂದ ಕಂಠಿ ಸಿನಿಮಾ ನಿರ್ದೇಶಕ ಭರತ್ ನಿಧನ!
ಕನ್ನಡ ಚಿತ್ರರಂಗ ಯುವ ನಿರ್ದೇಶನ ಭರತ್ ಕಿಡ್ನಿ ವೈಫಲ್ಯದಿಂದ ಕೊನೆ ಉಸಿರೆಳೆದಿದ್ದಾರೆ.