Passenger  

(Search results - 147)
 • KSRTC

  Coronavirus Karnataka28, Mar 2020, 2:57 PM IST

  ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!

  ಕೊರೋನಾ ವೈರಸ್ ಮಾರಿ ರಾಜ್ಯದಲ್ಲಿ ವ್ಯಾಪಿಸುತ್ತಲೇ ಇದೆ. ವಿದೇಶದಿಂದ ಬಂದವರು ಎಲ್ಲೆಲ್ಲಿ ಸುತ್ತಾಡಿ ಮನೆಗೆ ಹೋಗಿದ್ದಾರೆಯೋ ಅಲ್ಲಲ್ಲಿನ ಜನರ ಮೇಲೆ ನಿಗಾ ಇಡಬೇಕಾಗಿದೆ. ಅದರಂತೆ KSRTC ಬಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದ ಈ ಬಸ್‌ಗಳಲ್ಲಿ ಪ್ರಯಾಣಿಸಿದವರಿಗೆ ಕೆಎಸ್‌ಆರ್‌ಟಿಸಿ ಸೂಚನೆಯೊಂದನ್ನ ನೀಡಿದೆ.

 • undefined

  India25, Mar 2020, 10:46 AM IST

  ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ!

  ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ| ಪ್ರಯಾಣಿಕರ ಬಳಿ ರೆಐಲ್ವೇ ಮನವಿ

 • Charmadi

  Coronavirus25, Mar 2020, 8:14 AM IST

  ಬೆಂಗ್ಳೂರಲ್ಲಿರೋ ಮಂಗಳೂರಿಗರೇ ಊರಿಗೆ ಹೋಗ್ಬೇಡಿ, ಚಾರ್ಮಾಡಿ ಬಂದ್..!

  ಹೇಗಾದ್ರೂ ಸರಿ ಬೆಂಗಳೂರು ಬಿಡ್ಲೇ ಬೇಕು ಅಂಂತೇನಾದ್ರೂ ಅವಸರ ಮಾಡಿ ಮಂಗಳೂರು ಕಡೆ ಹೋದ್ರೆ ಸಿಕ್ಕಾಕೊತೀರಾ ಹುಷಾರ್..! ಆ ಕಡೆಗೂ ಇಲ್ಲ, ಈ ಕಡೆಗೂ ಇಲ್ಲ ಎನ್ನುವಂತಾಗುತ್ತೆ ಜಾಗೃತೆ. ಚಾರ್ಮಡಿ ಘಾಟಿ ಸಂಪೂರ್ಣ ಬಂದ್..!

 • మాస్క్ లు పెట్టుకొని చాలా మంది ధైర్యంగా బయటకు అడుగుపెడుతున్నారు. అయితే.. మాస్క్ విషయంలో కూడా జాగ్రత్తలు తీసుకోవాలని నిపుణులు హెచ్చరిస్తున్నారు.
  Video Icon

  state24, Mar 2020, 2:15 PM IST

  ನೆಲಮಂಗಲದಿಂದ ಹಾಸನಕ್ಕೆ ಜನರನ್ನು ಸಾಗಿಸಲು Ambulance ದುರ್ಬಳಕೆ

  ಕೊರೋನಾ ಹರಡುವ ಭೀತಿಯಿಂದ 144 ಸೆಕ್ಷನ್ ಜಾರಿಯಾಗಿದೆ. ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಇನ್ನೊಂದು ಕಡೆ ನೆಲಮಂಗಲದಲ್ಲಿ  Ambulence ದುರ್ಬಳಕೆ ಆಗಿರುವುದು ತಿಳಿದು ಬಂದಿದೆ. Ambulence ನಲ್ಲಿ ಜನರನ್ನು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • undefined
  Video Icon

  state23, Mar 2020, 11:39 AM IST

  ಕೊರೋನಾ: ವಿದೇಶದಿಂದ ಈ ವರೆಗೆ ಬಂದಿದ್ದು 35 ಸಾವಿರಕ್ಕೂ ಅಧಿಕ ಜನ?

  ಕೊರೋನಾ ಮಹಾಮಾರಿ ಔಟ್ ಬ್ರೇಕ್ ಆದ ನಂತರ ಬೆಂಗಳೂರು ಹಾಗೂ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ವಿದೇಶಿ ಪ್ರಯಾಣಿಕರ ಪಟ್ಟಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು ಅಂಕಿ-ಅಂಶಗಳು ಬೆಚ್ಚಿ ಬೀಳಿಸುವಂತಿವೆ. ಈ ಸಂಖ್ಯೆ 30- 35 ಸಾವಿರ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಾದ ಎಚ್ ಕೆ ಪಾಟೀಲ್ ಮಾತನಾಡಿದ್ದಾರೆ. ಏನ್ ಹೇಳ್ತಾರೆ ಇಲ್ಲಿದೆ ನೋಡಿ! 

 • undefined
  Video Icon

  state23, Mar 2020, 11:10 AM IST

  ಬಸ್‌ಗಳಿಲ್ಲದೇ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪರದಾಟ

  ಲಾಕ್‌ಡೌನ್‌ನಿಂದಾಗಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅತ್ತ ಊರಿಗೆ ವಾಪಸ್ ಆಗಲಾಗದೇ, ಇತ್ತ ಅಲ್ಲಿಯೂ ಇರಲಾಗದೇ ಪರದಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಇರುತ್ತೆ ಅಂದಿದ್ರಿ. ಎಲ್ಲಿ ಸಾರ್ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • india railway

  Karnataka Districts22, Mar 2020, 3:01 PM IST

  ಕೊರೋನಾ ಭೀತಿ: ದೇಶಾದ್ಯಂತ ಎಲ್ಲ ರೈಲು ಸಂಚಾರ ಸಂಪೂರ್ಣ ಬಂದ್

  ಕೊರೋನಾ ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಮಾರ್ಚ್ 31ರವರೆಗೆ ಎಲ್ಲಾ ರೈಲುಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 
   

 • indian railway

  News22, Mar 2020, 1:30 PM IST

  Breaking: ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಬಂದ್

  ಡೆಡ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸಮಯಕ್ಕೆ ತಕ್ಕೆಂತೆ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ದೇಶದ ಸಂಚಾರ ವ್ಯವಸ್ಥೆಯ ಜೀವನಾಡಿ ಆಗಿರುವ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಿ ಕೇಂದ್ರ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

 • undefined

  News19, Mar 2020, 6:21 PM IST

  ಕೊರೋನಾ ನಿಯಂತ್ರಣಕ್ಕೆ 9 ಮಹತ್ವದ ಮಾರ್ಗಸೂಚಿಗಳನ್ನ ಹೊರಡಿಸಿದ ಮೋದಿ ಸರ್ಕಾರ

  ವಿದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಅದು ಭಾರತಕ್ಕೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಮಹಾಮಾರಿಯನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ಅವುಗಳು ಈ ಕೆಳಗಿನಂತಿವೆ

 • sudhakar
  Video Icon

  Karnataka Districts17, Mar 2020, 9:19 PM IST

  ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಕೊರೋನಾ ತಪಾಸಣೆ ವ್ಯವಸ್ಥೆ ಪರಿಶೀಲಿಸಿದ ಸಚಿವ ಸುಧಾಕರ್

  ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು (ಮಂಗಳವಾರ] ದಿಢೀರ್  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿದೇಶಗಳಿಂದ ಬಂದವರ ತಪಾಸಣೆಯನ್ನ ಹೇಗೆ ಮಾಡಲಾಗುತ್ತಿದೆ ಅನ್ನೋದನ್ನ ಖುದ್ದು ಪರಿಶೀಲಿಸಿದರು.

 • KSRTC Mask

  state14, Mar 2020, 3:31 PM IST

  ಟಿಕೆಟ್-ಟಿಕೆಟ್ ಎನ್ನುತ್ತಲೇ ಉಚಿತ ಮಾಸ್ಕ್ ವಿತರಿಸಿದ KSRTC ಕಂಡಕ್ಟರ್

  ಕೊರೋನಾ ವೈರಸ್‌ನಿಂದ ಬರುವಂಥ ಕೋವಿಡ್ 19 ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗ ಸ್ವಯಂ ರಕ್ಷಣೆ. ಅದು ಮಾಸ್ಕ್ ಹಾಗೂ ಸ್ಯಾನಿಟೈಜರ್ಸ್ ಬಳಸುವ ಮೂಲಕ ನಮ್ಮ ನಾವು ಕಾಪಾಡಿಕೊಳ್ಳಬೇಕು.ಆದ್ರೆ, ಮೆಡಿಕಲ್ ಸ್ಟೋರ್‌ನಲ್ಲಿ ಮಾಸ್ಕ್‌ಗಳು, ಸ್ಯಾನಿಟೈಜರ್ಸ್ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ KSRTC ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಪ್ರಯಾಣಿಕರಿಗೆ ತಮ್ಮ ಸ್ವಂತ ಹಣದಲ್ಲಿ ಉಚಿತ ಮಾಸ್ಕ್ ವಿತರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲಿ? ಯಾರು ಆ ಬಸ್ ನಿರ್ವಾಹಕ ಮತ್ತು ಚಾಲಕ? ಅವರ ಫೋಟೋಗಳು ಇಲ್ಲಿವೆ ನೋಡಿ.

 • Mask

  Karnataka Districts14, Mar 2020, 3:02 PM IST

  ಕೊರೋನಾ ಕಾಟ: ಸರ್ಕಾರಿ ಬಸ್‌ನಲ್ಲಿ ಫ್ರಿ ಮಾಸ್ಕ್‌!

  ಪ್ರಯಾಣಿಕರೇ ನಮ್ಮ ದೇವರು ಎಂದು ಹೇಳುವ ಮೂಲಕ ಸಾರ್ವಜನಿಕರ ಸೇವೆಗೆ ಶ್ರಮಿಸುತ್ತಿರುವ ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರು ಸಾರ್ವಜನಿಕ ಪ್ರಯಾಣಿಕರ ಹಿತಾಸಕ್ತಿಗಾಗಿ ಹೊಸ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ.
   

 • Flight lose tyre

  Karnataka Districts13, Mar 2020, 2:10 PM IST

  ಕೊರೋನಾ ಭೀತಿ: ಕುವೈಟ್ ವಿಮಾನ ಸಂಚಾರ ಸ್ಥಗಿತ

  ಕೊರೋನಾ ಪರಿಣಾಮದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಸುಮಾರು 60 ಶೇಕಡ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಕೊರೋನಾ ಭೀತಿ ಆವರಿಸಿದೆ.

 • ট্রেনের ছবি

  Karnataka Districts13, Mar 2020, 1:04 PM IST

  ಪ್ರಯಾಣಿಕರ ಗಮನಕ್ಕೆ: ಎರಡು ರೈಲುಗಳು ಭಾಗಶಃ ರದ್ದು

  ಕುಲಾಲಿ- ಸಾವಳಗಿ ವಿಭಾಗದಲ್ಲಿ ಡಬ್ಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಎರಡು ರೈಲುಗಳ ಓಡಾಟವನ್ನು ಭಾಗಶಃ ರದ್ದುಪಡಿಸಲಾಗಿದೆ. 
   

 • KSRTC - Majestic

  state11, Mar 2020, 8:11 AM IST

  KSRTC ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಕುಸಿತ!

  ಕೊರೋನಾ ಎಫೆಕ್ಟ್: ಕೆಎಸ್ಸಾರ್ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ| ಐಷಾರಾಮಿ ಬಸ್‌ನಲ್ಲೂ ಶೇ.20ರಷ್ಟುಇಳಿಕೆ