Passed Away

(Search results - 151)

SM Anand

Karnataka DistrictsAug 1, 2021, 9:00 AM IST

ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಆನಂದ್ ನಿಧನ

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‌ಸಿ ಎಸ್.ಎಂ.ಆನಂದ್(75) ಇಂದು(ಭಾನುವಾರ) ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆನಂದ್ ಇಹಲೋಕ ತ್ಯಜಿಸಿದ್ದಾರೆ.

• Vittappa Gorantli

Karnataka DistrictsJul 23, 2021, 9:00 AM IST

ಕೊಪ್ಪಳ: ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

ಇಲ್ಲಿಯ ಹಿರಿಯ ಪತ್ರಕರ್ತ ಹಾಗೂ ಸಾಹಿತಿ, ಪ್ರಗತಿಪರ ವಿಚಾರಧಾರೆಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿ (78) ಅವರು ಗುರುವಾರ ರಾತ್ರಿ ಭಾಗ್ಯನಗರದ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.

Prutruraj Singh

Karnataka DistrictsJul 18, 2021, 1:24 PM IST

ಹೊಸಪೇಟೆ: ಸಚಿವ ಆನಂದ ಸಿಂಗ್‌ಗೆ ಪಿತೃ ವಿಯೋಗ

ಸಚಿವ ಆನಂದ ಸಿಂಗ್ ಅವರ ತಂದೆ ಪ್ರುತೃರಾಜ್ ಸಿಂಗ್ (87) ಬೆಂಗಳೂರಿನಲ್ಲಿ ಇಂದು(ಭಾನುವಾರ) ನಿಧನರಾಗಿದ್ದಾರೆ. ‌

dks

Karnataka DistrictsJul 18, 2021, 11:34 AM IST

ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೇ ಇರೋದಕ್ಕೆ ಡಿಕೆಶಿ ವಿಷಾದ

ಹೆಲಿಕಾಪ್ಟರ್ ಅನುಮತಿ ಸಿಕ್ಕರೂ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಆಗಮಿಸಿಲ್ಲ ಹೀಗಾಗಿ ಜಿ. ಮಾದೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಹೀಗಾಗಿ ಜಿ.ಮಾದೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಮುಂದೆ 11ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

DK Shivakumar

Karnataka DistrictsJul 18, 2021, 9:37 AM IST

ಜಿ. ಮಾದೇಗೌಡ ನಿಧನ: ಡಿಕೆಶಿ ಬಾಗಲಕೋಟೆ ಪ್ರವಾಸ ಅರ್ಧಕ್ಕೆ ಮೊಟಕು

ಮಾಜಿ ಸಂಸದ ಜಿ. ಮಾದೇಗೌಡ ಅವರ ನಿಧನದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾಗಲಕೋಟೆ ಜಿಲ್ಲಾ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

Sampaje Shinappa Rai

Karnataka DistrictsJul 14, 2021, 9:50 AM IST

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಶೀನಪ್ಪ ರೈ ಇನ್ನಿಲ್ಲ

ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಪಾಜೆ ಶೀನಪ್ಪ ರೈ (78) ಮಂಗಳವಾರ ನಿಧನರಾದರು.

• undefined

stateJul 9, 2021, 11:40 AM IST

ಸಚಿವ ಗೋಪಾಲಯ್ಯಗೆ ಮಾತೃ ವಿಯೋಗ

ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ತಾಯಿ ಕಾಳಮ್ಮ ಚನ್ನಿಗಪ್ಪರವರು(92) ವಯೋಸಹಜ ಕಾಯಿಲೆಯಿಂದ ಇಂದು(ಶುಕ್ರವಾರ) ಬೆಳಿಗ್ಗೆ ನಗರದಲ್ಲಿ ನಿಧನರಾಗಿದ್ದಾರೆ.

• undefined

Cine WorldJul 7, 2021, 8:08 AM IST

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ!

* ಬಾಲಿವುಡ್ ನಟ ದಿಲೀಪ್ ಕುಮಾರ್ ಇನ್ನಿಲ್ಲ

* ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್ ಕುಮಾರ್

* ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ನಟ

* ಚಿಕಿತ್ಸೆ ಫಲಕಾರಿಯಾದೇ ನಿಧನ

Sampat Kumar

Karnataka DistrictsJul 1, 2021, 7:58 AM IST

ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸಂಪಾದಕ ಸಂಪತ್‌ ವಿಧಿವಶ

ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆ ಸುಧರ್ಮ ಸಂಪಾದಕ, ಪದ್ಮಶ್ರೀ ಗೌರವಕ್ಕೆ ಪಾತ್ರವಾಗಿರುವ ಕೆ.ವಿ. ಸಂಪತ್‌ಕುಮಾರ್‌ (64) ಅವರು ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

• undefined

InternationalJun 30, 2021, 3:50 PM IST

ಅಪಘಾತದಲ್ಲಿ ಬಾಯ್‌ಫ್ರೆಂಡ್‌ ಸಾವು: ಶವದಿಂದ ವೀರ್ಯ, ಪ್ರೆಗ್ನೆಂಟ್‌ ಆದ ಯುವತಿ!

ವಿಶ್ವಾದ್ಯಂತ ನಡೆಯುವ ಚಿತ್ರ ವಿಚಿತ್ರ ಪ್ರಕರಣಗಳು ಸದ್ದು ಮಾಡುತ್ತಿರುತ್ತವೆ. ಆದರೆ ಇತ್ತೇಚೆಗಷ್ಟೇ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಹೇಳಿದ ಮಾತು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹೌದು ಇಲಿಡಿ ವ್ಲಗ್ ಹೆಸರಿನ ಯುವತಿಯೊಬ್ಬಳು ತಾನು ಸಾವನ್ನಪ್ಪಿದ ತನ್ನ ಬಾಯ್‌ಫ್ರೆಂಡ್‌ ಮಗುವಿನ ತಾಯಿಯಾಗುತ್ತಿರುವುದಾಗಿ ಘೋಷಿಸಿದ್ದಾಳೆ. ಈ ಮಹಿಳೆಯ ಬಾಯ್‌ಫ್ರೆಂಡ್‌ ಹೆಸರು ಅಲೆಕ್ಡ್ ಪುಲಿನ್ ಆಗಿದೆ. ಈತ ವಿಂಟರ್ ಒಲಿಂಪಿಕ್‌ನಲ್ಲಿಯೂ ಭಾಗವಹಿಸಿದ್ದಾರೆ. ಕಳೆದ ವರ್ಷ ಜುಲೈ 2020ರಲ್ಲಿ ಅವರು ಸಾವನ್ನಪ್ಪಿದ್ದರು. ಇದಾದ 24 ತಾಸಿನೊಳಗೆ ಅವರು ತಮ್ಮ ಬಾಯ್‌ಫ್ರೆಂಡ್‌ ಶರೀರದಿಂದ ವೀರ್ಯ ತೆಗೆಸಿ, ಗರ್ಭಿಣಿಯಾಗಿದ್ದಾರೆ.

Malateshappa Karnikada

Karnataka DistrictsJun 23, 2021, 9:46 AM IST

ಹೂವಿನಹಡಗಲಿ: ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಇನ್ನಿಲ್ಲ

ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಾರ್ಣಿಕದ(67) ಮಂಗಳವಾರ ಬೆಳಗಿನ ಜಾವ ನಿಧನರಾದರು.

Hanumi Kshetragowda

Karnataka DistrictsJun 23, 2021, 7:58 AM IST

ಹೊನ್ನಾವರ: ಹಾಡು ನಿಲ್ಲಿಸಿದ ಜನಪದ ಕೋಗಿಲೆ ಹನುಮಜ್ಜಿ

ಜಾನಪದ ಹಾಡುಗಳ ಕಣಜ, ಸಾವಿರ ಹಾಡಿನ ಸರದಾರಿಣಿ ಜಾನಪದಶ್ರೀ ಹನುಮಿ ಕ್ಷೇತ್ರಗೌಡ (74) ಸೋಮವಾರ ನಿಧನರಾದರು. ಕೆಲ ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿದ್ದರು. ಮಾಳಕೋಡಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಅವರಿಗೆ ಐವರು ಪುತ್ರರು, ಓರ್ವ ಪುತ್ರಿ ಇದ್ದಾರೆ.

team india WTC fina;

CricketJun 19, 2021, 5:03 PM IST

ಮಿಲ್ಖಾ ಸಿಂಗ್‌ಗೆ ಗೌರವ ನಮನ; WCTfinal ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ!

• ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಮಿಲ್ಕಾ ಸಿಂಗ್‍‌ಗೆ ಗೌರವ ನಮನ
• ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ
• ದಿಗ್ಗಜ ಮಿಲ್ಕಾ ಸಿಂಗ್‌ಗೆ ಗಣ್ಯರ ಕಂಬನಿ

Shivanagamma

Karnataka DistrictsJun 14, 2021, 10:12 AM IST

ಸುತ್ತೂರು ಶ್ರೀಗಳಿಗೆ ಮಾತೃ ವಿಯೋಗ: ಗಣ್ಯರ ಸಂತಾಪ

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಮಾತೃಶ್ರೀಯವರಾದ ಶಿವನಾಗಮ್ಮ(90)ನವರು ಲಿಂಗೈಕ್ಯರಾಗಿದ್ದು ತುಂಬಾ ನೋವಿನ ಸಂಗತಿಯಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.

Hazarat Mohammad Noorullah Chisti

Karnataka DistrictsJun 11, 2021, 2:23 PM IST

ಬಾಗಲಕೋಟೆ: ಹೈದಾರಾಬಾದ್‌ ನಿಜಾಮ ಕುಟುಂಬದ ಚಿಸ್ತಿ ಅಸ್ತಂಗತ

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಹಜರತ್‌ ಮೊಹಮ್ಮದ್‌ ನೂರುಲ್ಲಾಹ ಚಿಸ್ತಿ ಮಿರ್ಜಾಯಿ ದರ್ಗಾದ ರುವಾರಿ ಮೊಹಮ್ಮದ್‌ ನೂರುಲ್ಲಾ ಚಿಸ್ತಿ(75) ಇವರು ವಯೋಸಹಜದಿಂದ ಅಸ್ತಂಗತರಾದರು.