Parupalli Kashyap
(Search results - 20)OTHER SPORTSDec 29, 2019, 9:45 PM IST
ಬಾಲಿವುಡ್ ಹಾಡಿನ ಮೂಲಕ ಸೈನಾಗೆ ಅಚ್ಚರಿ ನೀಡಿದ ಪಾರುಪಳ್ಳಿ ಕಶ್ಯಪ್!
ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ಮದುವೆಯಾದ ಬಳಿಕವೂ ಕುಟುಂಬ ಹಾಗೂ ಕ್ರೀಡೆಯಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. ಇದೀಗ ಮದುವೆ ವರ್ಷಾಚರಣೆಯಲ್ಲಿ ಕಶ್ಯಪ್, ಪತ್ನಿ ಸೈನಾಗೆ ಸರ್ಪ್ರೈಸ್ ನೀಡಿದ್ದಾರೆ.
SPORTSSep 27, 2019, 10:18 AM IST
ಕೊರಿಯಾ ಓಪನ್ 2019: ಕ್ವಾರ್ಟರ್ ಫೈನಲ್ಗೆ ಕಶ್ಯಪ್
ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್, ಮಲೇಷ್ಯಾದ ಡರೆನ್ ಲೀವ್ ವಿರುದ್ಧ 21-17, 11-21, 21-12 ಗೇಮ್ಗಳಲ್ಲಿ ಗೆಲುವು ಸಾಧಿಸಿದರು. 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಆಟಗಾರನಾಗಿ ಭಾರೀ ಪೈಪೋಟಿ ಎದುರಾಯಿತು.
SPORTSSep 26, 2019, 12:01 PM IST
ಕೊರಿಯಾ ಓಪನ್: ಮೊದಲ ಸುತ್ತಲ್ಲೇ ಸಿಂಧು, ಸೈನಾ ಔಟ್!
ವಿಶ್ವ ಚಾಂಪಿಯನ್ಶಿಪ್ ಗೆದ್ದ ಬಳಿಕ ಸಿಂಧು ಸತತ 2ನೇ ಟೂರ್ನಿಯಲ್ಲಿ ಆರಂಭಿಕ ಆಘಾತ ಕಾಣುತ್ತಿದ್ದಾರೆ. ಕಳೆದ ವಾರ ನಡೆದಿದ್ದ ಚೀನಾ ಓಪನ್ನ ಮೊದಲ ಸುತ್ತಿನಲ್ಲೂ ಸಿಂಧು ಪರಾಭವಗೊಂಡಿದ್ದರು.
SPORTSApr 12, 2019, 11:23 AM IST
ಸಿಂಗಾಪುರ ಓಪನ್: ಕ್ವಾರ್ಟರ್ಗೆ ಸೈನಾ, ಸಿಂಧು!
ಮಹಿಳಾ ಸಿಂಗಲ್ಸ್ನ 2ನೇ ಸುತ್ತಿನಲ್ಲಿ ಸಿಂಧು, ಡೆನ್ಮಾರ್ಕ್’ನ ಮಿಯಾ ಬ್ಲಿಚ್ಫೀಲ್ಡ್ ವಿರುದ್ಧ 21-13, 21-19 ನೇರ ಗೇಮ್ಗಳಲ್ಲಿ ಗೆಲುವು ಸಾಧಿಸಿದರು. ಎಂಟರ ಘಟ್ಟದಲ್ಲಿ ಸಿಂಧು, ಚೀನಾದ ಚೀ ಯನ್ಯಾನ್ರನ್ನು ಎದುರಿಸಲಿದ್ದಾರೆ.
SPORTSDec 16, 2018, 9:34 PM IST
ಹೈದರಾಬಾದ್ನಲ್ಲಿ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ!
ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ -ನಿಕ್ ಜೋನ್ಸ್ ಬಳಿಕ ಇದೀಗ ಬ್ಯಾಡ್ಮಿಂಟನ್ ಸ್ಟಾರ್ಸ್ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್ನಲ್ಲಿ ಆಯೋಜಿಸಿದ್ದ ಅದ್ದೂರಿ ಆರತಕ್ಷತೆ ಕಾರ್ಯಕ್ರಮದ ವಿವರ ಇಲ್ಲಿದೆ.
SPORTSDec 14, 2018, 7:15 PM IST
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!
ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹಾಗೂ ಪರಪಳ್ಳಿ ಕಶ್ಯಪ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಡಿಸೆಂಬರ್ 16ಕ್ಕೆ ಅದ್ಧೂರಿ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಆದರೆ ಇದಕ್ಕೂ ಮೊದಲೇ ಅಭಿಮಾನಿಗಳಿಗೆ ನವ ಜೋಡಿ ಅಚ್ಚರಿ ನೀಡಿದ್ದಾರೆ.
SPORTSNov 30, 2018, 1:43 PM IST
ಸೈನಾ-ಕಶ್ಯಪ್ ಆರತಕ್ಷತೆ ಡೇಟ್ ಫಿಕ್ಸ್..!
ಸೈನಾ ಹಾಗೂ ಕಶ್ಯಪ್ ಕಳೆದ ಹಲವು ವರ್ಷಗಳಿಂದ ಜತೆಗಿದ್ದು, ಇತ್ತೀಚೆಗಷ್ಟೇ ಇಬ್ಬರ ವಿವಾಹ ಸುದ್ದಿ ಹೊರಬಿದ್ದಿತ್ತು.
SPORTSNov 22, 2018, 10:28 AM IST
ಸಯ್ಯದ್ ಮೋದಿ ಟೂರ್ನಿ:ಸೈನಾ, ಕಶ್ಯಪ್ 2ನೇ ಸುತ್ತಿಗೆ ಪ್ರವೇಶ
ಸಯ್ಯದ್ ಮೋದಿ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ ಕಶ್ಯಪ್ ಗೆಲುವಿನ ಓಟ ಮುಂದುವರಿಸಿದ್ದಾರೆ. ಆದರೆ ಸಿಕ್ಕಿ ರೆಡ್ಡಿ ಹಾಗೂ ಪ್ರಣಯ್ ಜೋಡಿ ಮುಗ್ಗರಿಸಿದೆ. ಇಲ್ಲಿದೆ ಸಯ್ಯದ್ ಮೋದಿ ಟೂರ್ನಿ ಹೈಲೈಟ್ಸ್.
SPORTSOct 9, 2018, 9:01 AM IST
ಡಿ.16ಕ್ಕೆ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮದುವೆ?
ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ಮದುವೆ ದಿನಾಂಕವನ್ನ ಮಾರ್ಮಿಕವಾಗಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆ ಪಾರುಪಳ್ಳಿ ಕಶ್ಯಪ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿರುವ ಸೈನಾ, ಮದುವೆ ದಿನಾಂಕದ ಕುರಿತು ಹೇಳಿದ್ದೇನು? ಇಲ್ಲಿದೆ.
SPORTSSep 26, 2018, 3:13 PM IST
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ಗೆ ಕಂಕಣ ಭಾಗ್ಯ, ಒಂದು ಗಾಳಿಪಟ!
ಭಾರತದ ಬ್ಯಾಡ್ಮಿಂಟನ್ ತಾರಾ ಜೋಡಿಗಳು ವಿವಾಹಕ್ಕೆ ಸಜ್ಜಾಗಿದ್ದಾರೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಡಿಸೆಂಬರ್ 16 ರಂದೇ ಸೈನಾ ವೈವಾಹಿಕ ಜೀವನಕ್ಕೆ ಕಾಲಿಡ್ತಾರ? ಸೈನಾ ಮದುವೆ ಕುರಿತು ಕುಟುಂಬ ಹೇಳೋದೇನು ಇಲ್ಲಿದೆ.
Sep 19, 2017, 10:12 PM IST
Sep 13, 2017, 5:45 PM IST
Jul 13, 2017, 10:12 PM IST
Jul 4, 2017, 10:13 PM IST
Apr 20, 2017, 4:10 PM IST