Party  

(Search results - 1662)
 • Goa Congress leader Luizinho Faleiro quit party After Praising Mamata Banerjee as a streetfighter ckm

  IndiaSep 27, 2021, 5:05 PM IST

  40 ವರ್ಷ ಕಾಂಗ್ರೆಸ್‌ನಲ್ಲಿ ರಾಜಕಾರಣ, CM ಮಮತಾ ಹೊಗಳಿ 4 ನಿಮಿಷದಲ್ಲಿ ಪಕ್ಷ ತೊರೆದ ನಾಯಕ!

  • ಮಮತಾ ಬ್ಯಾನರ್ಜಿ ಹೊಗಳಿ ಕಾಂಗ್ರೆಸ್ ತೊರೆದ ಗೋವಾ ನಾಯಕ
  • ಲ್ಯೂಜಿನ್ಹೊ ಫಲೆರೋ ಗೋವಾದ ಹಿರಿಯ ಕಾಂಗ್ರೆಸ್ ನಾಯಕ
  • ಕಳೆದ 40 ವರ್ಷದಲ್ಲಿ ಗೋವಾದಲ್ಲಿ ಕಾಂಗ್ರೆಸ್‌ ಕಟ್ಟಿ ಬೆಳಿಸಿದ ರಾಜಕಾರಣಿ
 • Tollywood Amala Paul trolled for sharing brother bachelor party video vcs

  Cine WorldSep 26, 2021, 2:22 PM IST

  'ಹೆಬ್ಬುಲಿ' ನಟಿ ದೇಹದ ಬಗ್ಗೆ ಕೆಟ್ಟ ಕಾಮೆಂಟ್‌; ಗ್ರಹಚಾರ ಬಿಡಿಸಿದ ಅಮಲಾ!

  ಅತಿ ಹೆಚ್ಚು ಟ್ರೋಲ್‌ಗೆ ಒಳಗಾಗುವ ನಟಿ ಅಮಲಾ ಪೌಲ್ ನೆಟ್ಟಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ದೂರು ನೀಡಲು ಮುಂದಾಗಿದ್ದಾರೆ....

 • IPL 2021 Yuzvendra Chahal Wife Dhanashree Verma Enjoy Partying with Ab De Villiers wife and Other RCB Players Wives kvn

  CricketSep 23, 2021, 4:10 PM IST

  IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

  ದುಬೈ: 14ನೇ ಆವೃತ್ತಿಯ ಐಪಿಎಲ್‌(IPL 2021) ಯುಎಇ ಚರಣದಲ್ಲಿ ಭರ್ಜರಿಯಾಗಿಯೇ ಆರಂಭವಾಗಿದೆ. ಇದೇ ವೇಳೆ ಮೋಜು-ಮಸ್ತಿ ಕೂಡಾ ಕಡಿಮೆಯಾಗಿಲ್ಲ. ಒಂದು ಕಡೆ ಬಯೋ ಬಬಲ್‌ನಲ್ಲಿ ಕ್ರಿಕೆಟಿಗರು ಮೈದಾನದಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಆಟಗಾರರ ಪತ್ನಿಯರು ಬಿಂದಾಸ್ ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಕ್ರಿಕೆಟಿಗರ ಪತ್ನಿಯರು ಒಟ್ಟಾಗಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಈ ಪಾರ್ಟಿಯಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜುವೇಂದ್ರ ಚಹಲ್(Yuzvendra Chahal) ಪತ್ನಿ ಧನಶ್ರೀ ವರ್ಮಾ(Dhanashree Verma) ಕೂಡಾ ಕಂಡು ಬಂದಿದ್ದಾರೆ. ಇದೇ ವೇಳೆ ಎಬಿ ಡಿವಿಲಿಯರ್ಸ್‌(Ab De Villiers) ಪತ್ನಿ ಡೇನಿಯಲ್ ಡಿವಿಲಿಯರ್ಸ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು ಆರ್‌ಸಿಬಿ ಗರ್ಲ್ಸ್‌ ಗ್ಯಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ(Virat Kohli) ಪತ್ನಿ ಅನುಷ್ಕಾ ಶರ್ಮಾ ಎಲ್ಲಾ ಕಾಣಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳು ನಿರಾಶರಾಗಿದ್ದಾರೆ.

 • Sandalwood celebrities take part in actor Upendra birthday party vcs
  Video Icon

  SandalwoodSep 23, 2021, 3:57 PM IST

  ನಟ ಉಪೇಂದ್ರ ಅದ್ಧೂರಿ ಹುಟ್ಟುಹಬ್ಬ ಆಚರಣೆಯಲ್ಲಿ ಸ್ಟಾರ್ಸ್!

  ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅವರ 53ನೇ ಹುಟ್ಟು ಹಬ್ಬವನ್ನು ಫಾರ್ಮ್‌ಹೌಸ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಕನ್ನಡ ಚಿತ್ರರಂಗದ ನಟ, ನಟಿಯರು ಹಾಗೂ ನಿರ್ದೇಶಕರು ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಹೇಗಿತ್ತು ಬರ್ತಡೇ ಸೆಲೆಬ್ರೇಶನ್ ವಿಡಿಯೋ ನೋಡಿ... 
   

 • Nicole Richie Hair Caught Fire At Her 40th Birthday Party pod

  Cine WorldSep 23, 2021, 3:15 PM IST

  ಹುಟ್ಟುಹಬ್ಬದಂದು ಇದೆಂತಹ ದುರಂತ: ಕ್ಯಾಂಡಲ್ ಆರಿಸುವಾಗ ನಟಿಯ ಕೂದಲಿಗೆ ಬೆಂಕಿ!

  * ಹುಟ್ಟುಹಬ್ಬದಂದು ನಟಿಯ ಕೂದಲಿಗೆ ಬೆಂಕಿ

  * ಕೇಕ್ ಮೇಲಿನ ಕ್ಯಾಂಡಲ್‌ ಆರಿಸುವಾಗ ನಡೆಯಿತು ದುರಂತ

  * ಕೂದಲೆಳೆ ಅಂತರದಲ್ಲಿ ಪಾರಾದ ಹಾಲಿವುಡ್ ನಟಿ

 • Will Put Up Strong Candidate Against Navjot Sidhu says Amarinder Singh pod

  IndiaSep 23, 2021, 10:03 AM IST

  ಸಿಧು, ಹೈಕಮಾಂಡ್‌ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್‌ ಸಿಂಗ್‌: ಬಿಗ್ ಚಾಲೆಂಜ್!

  * ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸಿಧು ಸೋಲಿಸುವೆ

  * ರಾಹುಲ್‌, ಪ್ರಿಯಾಂಕಾ ಗಾಂಧಿ ರಾಜಕೀಯದಲ್ಲಿ ಅನನುಭವಿಗಳು

  * ಸಿಧು, ಹೈಕಮಾಂಡ್‌ ವಿರುದ್ಧ ಮತ್ತೆ ಸಿಡಿದೆದ್ದ ಅಮರೀಂದರ್‌ ಸಿಂಗ್‌

  * ಆಪ್ತರ ಜೊತೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟ

 • No strong leaders in kolar for JDS Party snr

  Karnataka DistrictsSep 22, 2021, 11:16 AM IST

  ಜೆಡಿಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ : ನಾವಿಕನಿಲ್ಲದ ನಾವೆಯಾದ ದಳ

  • ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್‌ ನಾವಿಕನಿಲ್ಲದ ನಾವೆಯಂತಾಗಿದೆ
  • ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತನ್ನದೇ ಶಕ್ತಿಯನ್ನು ಬೆಳಿಸಿಕೊಂಡು ಸುಧೀರ್ಘ ರಾಜಕಾರಣದ ಇತಿಹಾಸವನ್ನೇ ನಿರ್ಮಿಸಿತ್ತು
  •  ಶಾಸಕ ಶ್ರೀನಿವಾಸಗೌಡ ಪಕ್ಷ ತೊರೆಯುವ ನಿರ್ಧಾರ ಕೈಗೊಂಡ ಹಿನ್ನೆಲೆ ನಾಯಕತ್ಬ ಕೊರತೆ
 • Tollywood Samantha shares party picture with cini friends vcs
  Video Icon

  Cine WorldSep 21, 2021, 1:28 PM IST

  ತಿರುಪತಿಗೆ ಹೋಗ್ಬಂದ ನಂತರ ಪಾರ್ಟಿಯಲ್ಲಿ ಬ್ಯುಸಿಯಾದ ನಟಿ ಸಮಂತಾ!

  ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳಿಂದ ಒಬ್ಬೊಬ್ಬರೇ ಓಡಾಡುತ್ತಿದ್ದಾರೆ. ತಮ್ಮ ಟೀಂ ಜೊತೆ ತಿರುಪತಿಗೆ ಹೋಗಿ ಬಂದ ನಂತರ ಸಿನಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ. ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಪಾರ್ಟಿಲ್ಲೂ ನಾಗಚೈತನ್ಯ ಇಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

 • Hindu family in Pakistan tortured held hostage for fetching drinking water from mosque pod

  InternationalSep 21, 2021, 12:50 PM IST

  ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ!

  * ಮಸೀದಿಯಿಂದ ಕುಡಿಯುವ ನೀರನ್ನು ತೆಗೆದುಕೊಂಡು ಬಂದಿದ್ದಕ್ಕೆ ಥಳಿತ

  * ಪಾಕ್‌ ಮಸೀದಿಯಲ್ಲಿ ನೀರು ಕುಡಿದ ಹಿಂದೂ ಕುಟುಂಬಕ್ಕೆ ಥಳಿತ

  * ಕಾರ್ಮಿಕ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಿಂಸೆ

 • After Punjab change of guard Chhattisgarh CM aspirant TS Singh Deo rushes to Delhi rbj

  IndiaSep 20, 2021, 10:15 PM IST

  ಪಂಜಾಬ್ ಆಯ್ತು ಈಗ ಛತ್ತೀಸ್‌ಗಡ ಸರದಿ.. ಇದು ಕಾಂಗ್ರೆಸ್‌ಗೆ ಹೊಸ ಸಂಕಟ

  * ಕಾಂಗ್ರೆಸ್‌ಗೆ ಹೊಸ ಸಂಕಟ ಶುರು
  * ಪಂಜಾಬ್ ಬೆನ್ನಲ್ಲೇ ಛತ್ತೀಸ್‌ಗಡ ಕಾಂಗ್ರೆಸ್‌ನಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ
  * ಎರಡೂವರೆ ವರ್ಷಗಳ ಹಿಂದೆ ಕೊಟ್ಟಿದ್ದ ವಾಗ್ದಾನ ಈಡೇರಿಸುವಂತೆ ಸಿಂಗ್ ಡಿಯೋ ಒತ್ತಾಯ

 • Thankful to Mamata for giving me chance in playing 11 Babul Supriyo after joining TMC pod

  IndiaSep 20, 2021, 8:47 AM IST

  ಟಿಎಂಸಿಯ ಅಂತಿಮ 11 ಆಟ​ಗಾ​ರರಲ್ಲಿ ನಾನೂ ಒಬ್ಬ: ಸುಪ್ರಿ​ಯೋ

  * ತೃಣಮೂಲ ಕಾಂಗ್ರೆಸ್‌ ಸೇರ್ಪಡೆ ಬೆನ್ನಲ್ಲೇ, ತಾನು ಬಿಜೆಪಿಯಲ್ಲಿ ಭ್ರಮನಿರಸನಗೊಂಡಿದ್ದೆ ಎಂದ ಬಬೂಲ್

  * ಟಿಎಂಸಿಯ ಅಂತಿಮ 11 ಆಟ​ಗಾ​ರರಲ್ಲಿ ನಾನೂ ಒಬ್ಬ: ಸುಪ್ರಿ​ಯೋ

 • Punjab Congress Legislature Party unanimously elect Charanjit Singh Channi as a new CM ckm

  IndiaSep 19, 2021, 6:32 PM IST

  ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಆಯ್ಕೆ!

  • ಕ್ಯಾಪ್ಟನ್ ಅಮರಿಂದರ್ ರಾಜೀನಾಮೆಯಿಂದ ತೆರವಾದ ಪಂಜಾಬ್ ಸಿಎಂ ಸ್ಥಾನ
  • ಚರಣಜಿತ್ ಸಿಂಗ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ
  • ಪಂಜಾಬ್ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ
 • Punjab Chief Minister Must Be Sikh Leader Ambika Soni Rejects Offer pod

  IndiaSep 19, 2021, 3:00 PM IST

  ಸೋನಿಯಾ ಸಮ್ಮತಿ ಇದ್ರೂ ಸಿಎಂ ಹುದ್ದೆ ನಿರಾಕರಿಸಿದ ಅಂಬಿಕಾ ಸೋನಿ, ಕಾರಣವೇನು?

  * ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ

  * ಸಿಂಗ್ ರಾಜೀನಾಮೆ ಬೆನ್ನಲ್ಲೇ ಮುಂದಿನ ಸಿಎಂ ಯಾರೆಂಬ ಕುತೂಹಲ

  * ಸಿಎಂ ಹುದ್ದೆ ನಿರಾಕರಿಸಿದ ಅಂಬಿಕಾ ಸೋನಿ

 • Dhanashree Verma Shares Night Party Photo with Yuzvendra Chahal and Mohammed Siraj kvn

  CricketSep 19, 2021, 12:08 PM IST

  ಪತಿ & ಆರ್‌ಸಿಬಿಯ ಈ ಆಟಗಾರನ ಜತೆ ಲೇಟ್‌ ನೈಟ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಚಹಲ್ ಪತ್ನಿ ಧನಶ್ರೀ..!

  ದುಬೈ: ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್‌ ಜ್ವರ ಕಾವೇರುತ್ತಿದ್ದು, ಇಂದಿನಿಂದ(ಸೆ.19) ಯುಎಇನಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಗಳು ಆರಂಭವಾಗಲಿದೆ. ಸೂಪರ್ ಸಂಡೇಯ ಬ್ಲಾಕ್‌ ಬಸ್ಟರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕ್ರಿಕೆಟಿಗರು ಲೇಟ್‌ ನೈಟ್ ಪಾರ್ಟಿ ಮಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳಾದ ಯುಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಜತೆ ಚಹಲ್ ಪತ್ನಿ ಧನಶ್ರೀ ವರ್ಮಾ ಕೂಡಾ ಲೇಟ್‌ ನೈಟ್‌ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.
   

 • PM Modi Says A Political Party Got Fever Seeing India Set Vaccine World Record pod

  IndiaSep 19, 2021, 9:57 AM IST

  ಲಸಿಕೆ ದಾಖಲೆ ಕಂಡು ಒಂದು ಪಕ್ಷಕ್ಕೆ ಜ್ವರ: ಮೋದಿ!

  * ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷದ ಕಾಲೆಳೆದ ಮೋದಿ

  * ಒಂದೇ ದಿನ 2.5 ಕೋಟಿ ಲಸಿಕೆ ಭಾವನಾತ್ಮಕ ಕ್ಷಣ

  * ಲಸಿಕೆ ದಾಖಲೆ ಕಂಡು ಒಂದು ಪಕ್ಷಕ್ಕೆ ಜ್ವರ: ಮೋದಿ