Asianet Suvarna News Asianet Suvarna News
12 results for "

Parrot

"
Banglore parrot imitates iPhone ringtone akbBanglore parrot imitates iPhone ringtone akb

ಐಫೋನ್‌ ರಿಂಗ್‌ಟೋನ್‌ ಉಲಿಯುವ ಗಿಳಿ... ವಿಡಿಯೋ ವೈರಲ್‌

  • ಐಫೋನ್‌ ರಿಂಗ್‌ಟೋನ್‌  ಅನುಕರಿಸುವ ಗಿಳಿ
  • ಸೋಶಿಯಲ್ ಮೀಡಿಯಾದಲ್ಲಿ ಗಿಳಿ ವಿಡಿಯೋ ವೈರಲ್

India Jan 18, 2022, 11:09 PM IST

Dreaming peacock parrot bee hive and elephant would bring luckDreaming peacock parrot bee hive and elephant would bring luck

ಕನಸಲ್ಲಿ ಈ ವಸ್ತುಗಳ ಕಂಡರೆ ಸೌಭಾಗ್ಯ...!!!

ಕನಸಿನಲ್ಲಿ ಬರುವ ವಿಚಾರಗಳಿಗೆ ಅನೇಕ ಅರ್ಥವಿರುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಕಾಣುವ ಕೆಲವು ವಸ್ತು ಅಥವಾ ಘಟನೆಗಳು ವ್ಯಕ್ತಿಯ ಭವಿಷ್ಯದ ಸಂಕೇತಗಳನ್ನು ತಿಳಿಸುತ್ತವೆ. ಇನ್ನು ಕೆಲವು ಅದೃಷ್ಟ ಬರುವ ಸಂಕೇತವಾಗಿರುತ್ತವೆ. ಅವುಗಳ ಬಗ್ಗೆ ತಿಳಿಯೋಣ..

Festivals Nov 3, 2021, 5:40 PM IST

Kannada actor Darshan welcomes redheaded amazon Parrot vcsKannada actor Darshan welcomes redheaded amazon Parrot vcs
Video Icon

ನಟ ದರ್ಶನ್‌ ಮನೆಗೆ ಹೊಸ ಅಥಿತಿಯಗಳ ಅಗಮನ!

ಲಾಕ್‌ಡೌನ್‌ ಆರಂಭದಿಂದಲೂ ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ದರ್ಶನ್,  ಗಣಪತಿ ಸಚ್ಚಿದಾನಂದ ಅವರ ಆಶ್ರಮದ ಶುಕವನಕ್ಕೆ ಭೇಟಿ ನೀಡಿ ಕೆಲವು ಗಿಳಿಗಳನ್ನು ತಮ್ಮ ತೋಟಕ್ಕೆ ತಂದಿದ್ದಾರೆ. ಇದು ಸಾಮಾನ್ಯ ಗಿಳಿ ಅಲ್ಲ, ರೆಡ್‌ ಹೆಡೆಡ್ ಅಮೆಜಾನ್ ಗಿಳಿ. ಹೇಗಿದೆ ನೋಡಿ...

Sandalwood May 13, 2021, 4:24 PM IST

Kanpur Zoo board decide to kill all birds due to bird flu ckmKanpur Zoo board decide to kill all birds due to bird flu ckm

ಭಾರತದಲ್ಲಿ ಹಕ್ಕಿ ಜ್ವರ; ಮೃಗಾಲಯದ ಹಕ್ಕಿಗಳನ್ನು ಕೊಲ್ಲಲು ಸೂಚಿಸಿದ ಆಡಳಿತ ಮಂಡಳಿ!

ಭಾರತದಲ್ಲಿ ಹಕ್ಕಿ ಜ್ವರ ಒಂದೊಂದೆ ರಾಜ್ಯವನ್ನು ಆವರಿಸುತ್ತಿದೆ. ಕಾಗೆಗಳ ಸಾವಿನಿಂದ ಆರಂಭಗೊಂಡ ಆತಂಕ ಇದೀಗ ಬಹುತೇಕ ಹಕ್ಕಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದೆ. ಇದೀಗ ಮೃಗಾಲಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಮೃಗಾಲಯದ ಹಕ್ಕಿಗಳನ್ನು ಕೊಲ್ಲಲು ಸೂಚಿಸಲಾಗಿದೆ.

India Jan 10, 2021, 7:44 PM IST

man raises baby parrot after its mothers death internet loves heartwarming videoman raises baby parrot after its mothers death internet loves heartwarming video

ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿನ್ನು ಬದುಕಿಸುವುದು ಸಾಧ್ಯವಿಲ್ಲ. ಈತ ಮಾಡಿದ್ದೇನು ನೋಡಿ..

relationship Aug 6, 2020, 2:24 PM IST

Parrot from Mysore sings darshan film Yajamana songParrot from Mysore sings darshan film Yajamana song
Video Icon

ಚಾಲೆಂಜಿಂಗ್ ಸ್ಟಾರ್‌ಗೆ ಫಿದಾ ಆಗಿದೆ ಮೈಸೂರಿನ ಗಿಣಿ!

ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಪ್ರಾಣಿ ಪ್ರೀತಿಗೆ ಎಲ್ಲರೂ ಮನಸೋಲುತ್ತಾರೆ. ಆದರೆ ಇಲ್ಲಿರೊ ಸ್ಪೆಷಲ್ ನ್ಯೂಸ್ ಏನಂದ್ರೆ ಇಲ್ಲಿ ಗಿಣಿಯೊಂದು ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಹಾಡಿಗೆ ಫಿದಾ ಆಗಿದೆ. ನೀವು ಒಮ್ಮೆ ಈ ಅರಗಿಣಿ ಹಾಡುವುದ ಕೇಳಿ.......

ENTERTAINMENT Jun 17, 2019, 2:25 PM IST

parrot uses Amazon Alexa to shop while owner is awayparrot uses Amazon Alexa to shop while owner is away

ಒಡತಿ ಇಲ್ಲದಾಗ ಭರ್ಜರಿ ಶಾಪಿಂಗ್‌ ಮಾಡಿದ ಗಿಳಿ!

ಗಿಳಿಯೊಂದು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ಟನ್‌ಗಟ್ಟಲೆ ವಸ್ತುಗಳ ಖರೀದಿ ಮಾಡಿ

INTERNATIONAL Dec 18, 2018, 9:49 AM IST

Dont Put Your Pet Parrot Into CageDont Put Your Pet Parrot Into Cage

ಗಿಣಿ ಪಂಜರದಲ್ಲಿಟ್ಟರೆ ಹುಷಾರ್

ಗಿಣಿಯನ್ನು ಪಂಜರದಲ್ಲಿಟ್ಟು ಸಾಕುವುದೇ ಪ್ರಾಣಿ ಹಿಂಸೆ ಎಂದಿರುವ ಅರಣ್ಯ ಇಲಾಖೆ ಪಂಜರದಲ್ಲಿ ಗಿಣಿ ಇಟ್ಟುಕೊಂಡು ಶಾಸ್ತ್ರ ಹೇಳುವುದರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲು ಮುಂದಾಗಿದೆ.

NEWS Sep 9, 2018, 10:21 AM IST

African Gray parrot helps police trace thievesAfrican Gray parrot helps police trace thieves

ಮಾತಾಡೋ ಗಿಳಿಯಿಂದ ಮೂವರು ಕಳ್ಳರು ಕಂಬಿ ಹಿಂದೆ!

ಆಫ್ರಿಕನ್ ಗ್ರೇ ಪ್ಯಾರೆಟ್ ತನ್ನ ಬುದ್ದಿಶಕ್ತಿಯಿಂದಲೇ ಹೆಸರುವಾಸಿ. ಅತ್ಯಂತ ಚುರುಕುತನ ತೋರುವ ಈ ಗಿಳಿಗಳು, ಮನುಷ್ಯರೊಂದಿಗೆ ಬಹಳ ಬೇಗ ಗೆಳೆತನವನ್ನು ಸಂಪಾದಿಸುತ್ತವೆ. ಕೇರಳದ ಕೊಚ್ಚಿಯಲ್ಲಿ ಇಂತದ್ದೇ ಒಂದು ಗಿಳಿ ತನ್ನನ್ನು ಕದ್ದೊಯ್ದ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಪೊಲೀಸರಿಗೆ ನೆರವು ನೀಡಿ ಅಚ್ಚರಿ ಮೂಡಿಸಿದೆ.

NEWS Jul 4, 2018, 5:15 PM IST

Bengaluru Woman loses Rs 71,000 in online parrot chaseBengaluru Woman loses Rs 71,000 in online parrot chase

ಎಚ್ಚರ ... ನಮ್ಮ ಸುತ್ತಲೇ ಫೇಸ್‌ಬುಕ್ ವಂಚಕರಿದ್ದಾರೆ ಹುಷಾರ್...!

  • ಪ್ರಾಣಿ-ಪಕ್ಷಿಗಳ ಮೇಲೆ ವಿಶೇಷ ಪ್ರೀತಿಯಿಂದ ಹಣ ಕಳೆದುಕೊಂಡ ಮಹಿಳೆ
  • ವಂಚಕನ ನಂಬಿದ್ದಕ್ಕೆ 71 ಸಾವಿರ ರೂ. ಪಂಗನಾಮ
  • ಫೇಸ್ ಬುಕ್ ಪರಿಚಯ ನಂಬಬೇಡಿ

NEWS Jul 1, 2018, 3:03 PM IST