Asianet Suvarna News Asianet Suvarna News
20 results for "

Parliament Building

"
Covid vaccination health check ups must for workers says PM Modi on new Parliament building inspection ckmCovid vaccination health check ups must for workers says PM Modi on new Parliament building inspection ckm

ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

  • ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಮೋದಿ
  • ಭದ್ರತೆಗೆ ಪೂರ್ವ ಸೂಚನೆ ಇಲ್ಲದೆ ಕಾಮಾಗಾರಿ ಸ್ಥಳಕ್ಕೆ ಮೋದಿ ಭೇಟಿ
  • ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಕೋವಿಡ್‌ ಲಸಿಕೆ ಕಡ್ಡಾಯ
  • ಮಾಸಿಕ ಆರೋಗ್ಯ ತಪಾಸಣೆ ಖಾತರಿ ಪಡಿಸಲು ಪ್ರಧಾನಿ ಮೋದಿ ಸೂಚನೆ

India Sep 27, 2021, 6:28 PM IST

PM Modi visits new Parliament building construction site unannounced mahPM Modi visits new Parliament building construction site unannounced mah

ಭದ್ರತೆ ಇಲ್ಲದೆ ಹೊಸ ಸಂಸತ್ ಭವನ ಜಾಗಕ್ಕೆ ಪ್ರಧಾನಿ ಮೋದಿ ವಿಸಿಟ್! ಪೋಟೋಗಳು

ನವದೆಹಲಿ(ಸೆ. 27) ಅಮೆರಿಕ ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿ ಮೋದಿ ತಮ್ಮ ಚಟುವಟಿಕೆಯನ್ನು ಹಾಗೆ ಮುಂದುವರಿಸಿದ್ದಾರೆ.  ಭದ್ರತೆ ಇಲ್ಲದೆ ಪ್ರಧಾನಿ ಮೋದಿ ದಿಢೀರ್  ಎಂದು ಹೊಸ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

India Sep 27, 2021, 12:37 AM IST

New rajpath And parliament building will complete before 2022 snrNew rajpath And parliament building will complete before 2022 snr

ನವೀಕೃತ ರಾಜಪಥ, ಸಂಸತ್‌ ಕಟ್ಟಡ 2022ರಲ್ಲೇ ಸಿದ್ಧ

  • ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆ ಹಿನ್ನೆಲೆಯಲ್ಲಿ ರಾಜಪಥದ ಪುನರ್‌ನಿರ್ಮಾಣ ಕಾಮಗಾರಿ
  • ನವೀಕೃತ ರಾಜಪಥದಲ್ಲೇ 2022ರ ಗಣರಾಜ್ಯೋತ್ಸವ ದಿನ ಆಚರಣೆ

India Sep 17, 2021, 7:23 AM IST

Plan to erect new Parliament building gets SC green light podPlan to erect new Parliament building gets SC green light pod

ಹೊಸ ಸಂಸತ್‌ ಭವನಕ್ಕೆ ಸುಪ್ರೀಂ ಒಪ್ಪಿಗೆ, ಅಡ್ಡಿ ನಿವಾರಣೆ!

ಹೊಸ ಸಂಸತ್‌ ಭವನಕ್ಕೆ ಸುಪ್ರೀಂ ಒಪ್ಪಿಗೆ| ದಿಲ್ಲಿಯಲ್ಲಿ ಸೆಂಟ್ರಲ್‌ ವಿಸ್ತಾ ಯೋಜನೆಗಿದ್ದ ಅಡ್ಡಿ ನಿವಾರಣೆ| ಪರಿಸರ ಸಂಬಂಧಿ ಒಪ್ಪಿಗೆ, ಭೂ ಬಳಕೆ ಬದಲಾವಣೆಗೂ ಒಕೆ

India Jan 6, 2021, 9:21 AM IST

Actor Kamal Haasan asks PM Modi to explain need for new Parliament building mahActor Kamal Haasan asks PM Modi to explain need for new Parliament building mah

ಮೋದಿಗೆ ಕಮಲ್ ಸವಾಲು.. ಹೊಸ ಸಂಸತ್ ಭವನಕ್ಕೆ ಚೀನಾ ಗೋಡೆ ಹೋಲಿಕೆ!

ತಮಿಳುನಾಡಿನಲ್ಲಿ ಸದ್ದಿಲ್ಲದೆ ರಾಜಕಾರಣ ಚುರುಕು ಪಡೆದುಕೊಳ್ಳುತ್ತಿದೆ. ನೂತನ ಸಂಸತ್ ಭವನ ನಿರ್ಮಾಣ ಕಾರ್ಯವನ್ನು ಕಮಲ್ ಹಾಸನ್ ತಮ್ಮದೆ ವಿಡಂಬನಾತ್ಮಕ ದಾಟಿಯಲ್ಲಿ ಟೀಕಿಸಿದ್ದಾರೆ.

Politics Dec 13, 2020, 6:59 PM IST

New Parliament building will be witness to Atmanirbhar Bharat podNew Parliament building will be witness to Atmanirbhar Bharat pod
Video Icon

ಸದೃಢ ಭಾರತ, ಆತ್ಮ ನಿರ್ಭರ ಭಾರತದ ಪ್ರತೀಕ ನೂತನ ಸಂಸತ್ ಭವನ: ಮೋದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಕಟ್ಟಡ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

India Dec 10, 2020, 4:06 PM IST

Bhoomi Puja For New Parliament Building hlsBhoomi Puja For New Parliament Building hls
Video Icon

ನೂತನ ಸಂಸತ್ ಭವನಕ್ಕೆ ಶೃಂಗೇರಿ ಮಠದ ಪುರೋಹಿತರಿಂದ ಭೂಮಿ ಪೂಜೆ

ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಶೃಂಗೇರಿ ಮಠದ ಪುರೋಹಿತರು ಭೂಮಿ ಪೂಜೆ ನೆರವೇರಿಸಿರುವುದು ಹೆಮ್ಮೆಯ ವಿಚಾರ. 

India Dec 10, 2020, 2:58 PM IST

Priests from Sringeri perform Bhumi Pujan as PM Modi lays foundation stone of new parliament building podPriests from Sringeri perform Bhumi Pujan as PM Modi lays foundation stone of new parliament building pod

ಹೊಸ ಸಂಸತ್ ಭವನಕ್ಕೆ ಭೂಮಿ ಪೂಜೆ: ಶೃಂಗೇರಿ ಪುರೋಹಿತರಿಂದ ಪೂಜೆ, ಇಲ್ಲಿವೆ ಫೋಟೋಸ್!

ಪಿಎಂ ಮೋದಿ ನೂತನ ಸಂಸತ್ ಭವನದ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಗೆ ವಹಿಸಿದ್ದು, ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿಯ ತಂಡ ಈ ಪೂಜೆ ನೆರವೇರಿಸಿದ್ದಾರೆ. ಇಲ್ಲಿದೆ ನೋಡಿ, ಭೂಮಿ ಪೂಜೆ ಹಾಗೂ ಶಿಲಾನ್ಯಾಸದ ಫೋಟೋಸ್

India Dec 10, 2020, 2:21 PM IST

PM Modi to lay foundation stone of new Parliament building Sringeri Mutt Priests To do Bhoomi Pujan podPM Modi to lay foundation stone of new Parliament building Sringeri Mutt Priests To do Bhoomi Pujan pod

ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸ, ಶೃಂಗೇರಿ ಪುರೋಹಿತರಿಂದ ನಡೆಯಲಿದೆ ಭೂಮಿ ಪೂಜೆ!

ಹೊಸ ಸಂಸತ್ ಭವನಕ್ಕೆ ಇಂದು ಶಿಲಾನ್ಯಾಸ| ಪಿಎಂ ಮೋದಿಯಿಂದ ಶಿಲಾನ್ಯಾಸ| ಭೂಮಿ ಪೂಜಾ ಕಾರ್ಯಕ್ರಮದ ಹೊಣೆ ಶೃಂಗೇರಿ ಮಠದ ಪುರೋಹಿತರಿಗೆ

India Dec 10, 2020, 8:58 AM IST

KCR greets PM ahead of new Parliament building ceremony podKCR greets PM ahead of new Parliament building ceremony pod

ಮೋದಿ ಮೇಲೆ ಕೆಸಿಆರ್‌ಗೆ ದಿಢೀರ್‌ ಪ್ರೀತಿ!

ಮೋದಿ ಮೇಲೆ ಕೆಸಿಆರ್‌ಗೆ ದಿಢೀರ್‌ ಪ್ರೀತಿ| ನೂತನ ಸಂಸತ್‌ ಭವನ ಶಂಕುಸ್ಥಾಪನೆಗೆ ಮೆಚ್ಚುಗೆ

India Dec 10, 2020, 7:35 AM IST

New Parliament building will be bigger in size and have more amenities podNew Parliament building will be bigger in size and have more amenities pod
Video Icon

ನೂತನ ಸಂಸತ್ತಿನ 888 ಸೀಕ್ರೆಟ್, ಮೋದಿ ಕನಸಿನ ಅರಮನೆಯ ಸೀಕ್ರೆಟ್!

ರಾಷ್ಟ್ರ ರಾಜಧಾನಿಯಲ್ಲಿ ತಲೆ ಎತ್ತಲಿದೆ ಮೋದಿ ಕನಸಿನ ಅರಮನೆ. ಹೊಸ ಸಂಸತ್ತು, ಹೊಸ ರಾಜಪಥ, ಈ ಮೂಲಕ ಪಿಎಂ ಮೋದಿ ಇತಿಹಾಸ ನಿರ್ಮಿಸಲಿದ್ದಾರೆ. ಇನ್ನು ಪಿಎಂ ಮೋದಿ ರಾಜ್ಯಸಭೆ ಹಾಗೂ ಲೋಕಸಭೆಯನ್ನು ಒಂದು ಮಾಡಲು ಮುಂದಾದರಾ ಎಂಬ ಅನುಮಾನವೂ ಕಾಡಿದೆ. ಇದಕ್ಕೆ ಕಾರಣವಾಗಿದ್ದು, ಹೊಸ ಸಂಸತ್ತಿನೊಳಗಿನ 888 ಸೀಟು. ಏನಿದರ ಮರ್ಮ? ಮೋದಿ ಪ್ಲಾನ್ ಹಿಂದಿನ ಅಸಲಿ ರಹಸ್ಯವೇನು? ಇಲ್ಲಿದೆ ನೋಡಿ ವಿವರ

India Dec 8, 2020, 4:33 PM IST

PM Modi to lay foundation stone for new Parliament building on December 10 podPM Modi to lay foundation stone for new Parliament building on December 10 pod
Video Icon

ಮಾಸ್ಟರ್ ಮೋದಿ ಮೆಗಾ ಪ್ಲಾನ್, ವರ್ಷಕ್ಕೆ ಒಂದು ಸಾವಿರ ಕೋಟಿ ಉಳಿತಾಯ!

ಭೂಕಂಪಕ್ಕೂ ಜಗ್ಗಲ್ಲ, ಬಾಂಬ್ ಬಿದ್ರೂ ಅಲ್ಲಾಡಲ್ಲ. ಲೋಕ ನಾಯಕರಿಗೆ ಮೋದಿ ವಜ್ರ ಕವಚ. ಎಪ್ಪತ್ತು ಸಾವಿರ ಕಾರ್ಮಿಕರು, ಇಪ್ಪತ್ತೊಂದು ತಿಂಗಳ ಟಾರ್ಗೆಟ್. ಸೂಪರ್ ಇಂಡಿಯಾಗೆ ಇದು ಮೋದಿ ಹೊಸ ಐಡಿಯಾ.

India Dec 7, 2020, 3:21 PM IST

New parliament building will be symbol of atmanirbhar bharat says lok sabha speaker om birla ckmNew parliament building will be symbol of atmanirbhar bharat says lok sabha speaker om birla ckm

ಡಿ.10ಕ್ಕೆ ಹೊಸ ಸಂಸತ್ ಭವನದ ಶಿಲಾನ್ಯಾಸ, ಇದು ಆತ್ಮನಿರ್ಭರ್ ಭಾರತದ ಧ್ಯೋತಕ ಎಂದ ಸ್ಪೀಕರ್!

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಭರ್ಜರಿ ತಯಾರಿ ನಡೆಸಿರುವ ಕೇಂದ್ರ ಸರ್ಕಾರ ಡಿಸೆಂಬರ್ 10 ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ನೂತನ ಭವನದ ಕುರಿತು ಲೋಕಸಭಾ ಸ್ಪೀಕರ್ ಸುದ್ದಿಗೋಷ್ಠಿ ನಡೆಸಿದ್ದಾರೆ.

India Dec 5, 2020, 8:36 PM IST

PM Modi Likely To Lay Foundation Stone For New Parliament Building In December podPM Modi Likely To Lay Foundation Stone For New Parliament Building In December pod

ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!

ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹೊಸ ಸಂಸತ್ತು ಕಟ್ಟಡ ನಿರ್ಮಾಣ| ಹೊಸ ಸಂಸತ್ತಿನ ಕಟ್ಟಡಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು!

India Nov 26, 2020, 8:44 AM IST

Work On New Parliament Building Begins To Be Completed In 22 Months dplWork On New Parliament Building Begins To Be Completed In 22 Months dpl

971 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ನೂತನ ಸಂಸತ್‌ ಭವನ: ಕಾಮಗಾರಿಗೆ ಚಾಲನೆ

ನೂತನ ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ತ್ರಿಭುಜಾಕಾರದಲ್ಲಿ ನೂತನ ಸಂಸತ್ತಿನ ಕಟ್ಟಡದಲ್ಲಿ ಸುಮಾರು 1400 ಸಂಸದರಿಗೆ ಆಸನದ ವ್ಯವಸ್ಥೆ ಕಲ್ಪಿಸುವಂತೆ ವಿನ್ಯಾಸ ಮಾಡಲಾಗುತ್ತಿದೆ.

India Oct 2, 2020, 9:58 AM IST