Parliament  

(Search results - 177)
 • NEWS18, Jun 2019, 10:06 PM IST

  ಓವೈಸಿ ಪ್ರಮಾಣದ ವೇಳೆ ಜೈ ಶ್ರೀರಾಮ್ ಘೋಷಣೆ

  ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣ ತೆಗೆದುಕೊಳ್ಳುವ ವೇಳೆ ಸಂಸತ್ ನಲ್ಲಿ ನಡೆದ ಘಟನಾವಳಿಗಳು ನಿಜಕ್ಕೂ ಎರಡು ಘೋಷಣೆಗಳು ಒಂದಕ್ಕೊಂದು ಎದುರು ಬದರಾದವು.

 • Rahul Gandhi

  NEWS18, Jun 2019, 8:36 PM IST

  ಸಂಸತ್ ಭವನದ ಹೊರಗೆ ಕಣ್ಣು ಹೊಡೆದ ರಾಹುಲ್ ಗಾಂಧಿ!

  ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿ ಸಂಸತ್ತನಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ ಕಣ್ಣು ಹೊಡೆದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಖತ್ ಟ್ರೋಲ್ ಗೆ ಗುರಿಯಾಗಿದ್ದರು. ಆದರೆ ಈ ಬಾರಿ ಮತ್ತೊಮ್ಮೆ ಕಣ್ಣು ಹೊಡೆದು ಸುದ್ದಿ ಮಾಡಿದ್ದಾರೆ.

 • om birla

  NEWS18, Jun 2019, 1:43 PM IST

  ಕೋಟಾ ಕ್ಷೇತ್ರದ ಸಂಸದ ಲೋಕಸಭೆ ನೂತನ ಸ್ಪೀಕರ್ : ಹೆಸರು ಅಂತಿಮ

  ಈಗಾಗಲೇ 17 ನೇ ಲೋಕಸಭಾ ಮೊದಲ ಅಧಿವೇಶನ ಆರಂಭವಾಗಿದೆ. ಇದೇ ವೇಳೆ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಜೋರಾಗಿದ್ದು, ಬಿಜೆಪಿಯಿಂದ ನಾಯಕರು ಸ್ಪೀಕರ್ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ. 

 • pralhad joshi hindi

  NEWS18, Jun 2019, 12:16 PM IST

  ಹಿಂದಿ ಕಲಿಯಿರಿ ಸ್ವಾಮೀ ಹಿಂದಿ, ಜೋಶಿಗೆ ಹೊಸ ಟಾರ್ಗೆಟ್!

  ದಿಲ್ಲಿಯಲ್ಲಿದ್ದು ಪಾರ್ಲಿಮೆಂಟ್‌ ನಡೆಸಬೇಕೆಂದರೆ ಹಿಂದಿ ಕಲಿಯೋದು ಅನಿವಾರ್ಯ| ಈಗಷ್ಟೇ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ ಜೋಶಿ ಶುದ್ಧ ಹಿಂದಿ ಕಲಿಕೆ ಶುರುಮಾಡಿದ್ದಾರೆ| ದಿನವೂ ಹಿಂದಿ ಪತ್ರಿಕೆ ಓದುತ್ತಿರುವ ಜೋಶಿ ಹಿಂದಿ ಮಾತನಾಡುವ ಪ್ರಾಕ್ಟೀಸ್‌

 • NEWS18, Jun 2019, 10:54 AM IST

  ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ: ಸುರೇಶ್ ಅಂಗಡಿ ಹೇಳಿದ್ದೇನು?

  ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೊರತುಪಡಿಸಿ, ಕರ್ನಾಟಕದ ಸಂಸದರು ಮಳೆಗಾಲದ ಅಧಿವೇಶನದ ಮೊದಲ ದಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದವರೆಲ್ಲರೂ ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ, ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಏಕೆ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?

 • আক্রন্ত বাবুল সুপ্রিয়I ছবি- ফেসবুক

  NEWS17, Jun 2019, 6:42 PM IST

  ಬಂಗಾಳ ಸಂಸದರ ಪ್ರಮಾಣವಚನ: ಸದನದಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆ!

  ಪ.ಬಂಗಾಳದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯರು ಪ್ರಮಾಣವಚನ ಸ್ವೀಕರಿಸುವಾಗ, ಸದನದಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗಿದೆ. ಪ್ರಮುಖವಾಗಿ ಪ.ಬಂಗಾಳದ ಬಿಜೆಪಿ ಸಂಸದರಾದ ಬಾಬುಲ್ ಸುಪ್ರಿಯೋ ಮತ್ತು ದೇಬಶ್ರೀ ಚೌಧರಿ ಪ್ರಮಾಣವಚನ ಸ್ವೀಕರಿಸುವಾಗ ಇತರ ಬಿಜೆಪಿ ಸದಸ್ಯರು ಜೈ ಶ್ರೀರಾಮ ಘೋಷಣೆ ಕೂಗಿದರು.

 • Pratap simha and Tejasvi Surya in traditional attire

  NEWS17, Jun 2019, 5:23 PM IST

  ಸಂಸತ್ತಿನಲ್ಲಿ ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ ನಮ್ಮ ಸಂಸದರು!

  17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಆರಂಭವಾಗಿದೆ. ಈ ನಡುವೆ ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರಾದ ಸದಾನಂದ ಗೌಡ, ಸುರೇಶ್ ಅಂಗಡಿ, ಸುಮಲತಾ ಅಂಬರೀಶ್‌, ಪ್ರತಾಪ್‌ ಸಿಂಹ ಸೇರಿದಂತೆ ಬಹುತೇಕ ಸಂಸದರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮೊದಲಾದವರು ಸಾಂಸ್ಕೃತಿಕ ಉಡುಗೆ ಧರಿಸಿ ಮಿಂಚಿದ್ದಾರೆ. ಇಲ್ಲಿದೆ ನೋಡಿ ಒಂದು ಝಲಕ್

 • Modi

  NEWS17, Jun 2019, 12:25 PM IST

  ‘ನೀವೆಷ್ಟು, ನಾವೆಷ್ಟು ಮರೆಯೋಣ: ಸದನದ ಘನತೆ ಮೆರೆಯೋಣ’!

  17ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಎಲ್ಲಾ ಸದಸ್ಯರಿಗೆ ಮನವಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಸಕ್ರೀಯ ವಿರೋಧ ಪಕ್ಷದ ಅಗತ್ಯತೆಯನ್ನು ಒತ್ತಿ ಹೇಳಿದರು.

 • Manmohan

  NEWS16, Jun 2019, 8:40 AM IST

  ಸಂಸತ್ತಿನಲ್ಲಿ ಈಗ ಒಬ್ಬ ಮಾಜಿ ಪ್ರಧಾನ ಮಂತ್ರಿಯೂ ಇಲ್ಲ!

  ಸಂಸತ್ತಿನಲ್ಲಿ ಈಗ ಒಬ್ಬ ಮಾಜಿ ಪ್ರಧಾನ ಮಂತ್ರಿಯೂ ಇಲ್ಲ!| ದೇವೇಗೌಡ ಸೋಲು, ಮನಮೋಹನ ಸಿಂಗ್‌ ನಿವೃತ್ತಿ ಫಲ

 • NEWS15, Jun 2019, 8:27 AM IST

  ಮೂರು ದಶಕ ಬಳಿಕ ಮಾಜಿ ಪ್ರಧಾನಿ ಸಿಂಗ್‌ ಈಗ ಮಾಜಿ ಸಂಸದ!

  ಮೂರು ದಶಕ ಬಳಿಕ ಮಾಜಿ ಪ್ರಧಾನಿ ಸಿಂಗ್‌ ಈಗ ಮಾಜಿ ಸಂಸದ!| ಜುಲೈನಲ್ಲಿ ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಸಾಧ್ಯತೆ

 • shobha karandlaje

  NEWS12, Jun 2019, 7:35 PM IST

  ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿ ರಚನೆ: ಶೋಭಾ, ನಳೀನ್‌ಗೆ ಮಹತ್ವದ ಹುದ್ದೆ

  ಜೂನ್ 17ರಿಂದ ಜುಲೈ 28ರ ವರೆಗೆ ನಡೆಯಲಿರುವ ಲೋಕಸಭೆಯ ಅಧಿವೇಶನಕ್ಕೆ ಬಿಜೆಪಿ ಪಕ್ಷದ ಸಂಸದೀಯ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸಚಿವ ಸ್ಥಾನದಿಂದ ವಂಚಿತರಾಗಿ ನಿರಾಸೆಗೊಂಡಿದ್ದ ಶೋಭಾ ಕರಂದ್ಲಾಜೆ ಹಾಗೂ ನಳೀನ್ ಕುಮಾರ್ ಕಟೀಲ್  ಅವರಿಗೆ  ಅಚ್ಚರಿಯ ಹುದ್ದೆ ದೊರೆತಿದೆ. 

 • NEWS12, Jun 2019, 3:46 PM IST

  ಸಂಸದೀಯ ಸಚಿವರಾದ ಮೇಲೆ ಪ್ರಹ್ಲಾದ್ ಜೋಶಿಗೆ ಟೆನ್ಷನ್!

  15 ವರ್ಷ ಸಂಸದರಾಗಿದ್ದ ಪ್ರಹ್ಲಾದ ಜೋಶಿ ಅವರಿಗೆ ದಿಲ್ಲಿ ಕೆಲಸ ಮುಗಿದ ತಕ್ಷಣ ಹುಬ್ಬಳ್ಳಿಗೆ ಹೋಗುವ ಧಾವಂತ. ಕ್ಷೇತ್ರದಿಂದ ದೂರ ಇರೋದು ಸ್ವಲ್ಪ ಕಷ್ಟ. ಆದರೆ ಸಚಿವರಾದ ನಂತರ ಮಾತ್ರ, ಅದೂ ಸಂಸದೀಯ ಇಲಾಖೆ ಸಿಕ್ಕ ಮೇಲೆ ವಾರಕ್ಕೆ 5 ದಿನ ದಿಲ್ಲಿಯಲ್ಲೇ ಇದ್ದು, ಅಧಿವೇಶನ ತಯಾರಿ ನಡೆಸುವುದು ಅನಿವಾರ್ಯ.

 • BUSINESS11, Jun 2019, 9:04 AM IST

  ಬಿಟ್‌ ಕಾಯಿನ್‌ ರೀತಿ ಕರೆನ್ಸಿ ಇದ್ದರೆ 10 ವರ್ಷ ಜೈಲು

  ಬಿಟ್‌ ಕಾಯಿನ್‌ ಬಳಸಿದರೆ 10 ವರ್ಷ ಜೈಲು| ಕರಡು ಮಸೂದೆ ಸಿದ್ಧ, ಶೀಘ್ರ ಸಂಸತ್‌ನಲ್ಲಿ ಮಂಡನೆ

 • Sonia Gandi

  NEWS7, Jun 2019, 4:57 PM IST

  ಸೋನಿಯಾ ಗಾಂಧಿ ಭೇಟಿ ಮಾಡಿದ ಪ್ರಹ್ಲಾದ್ ಜೋಷಿ: ಕಾರಣವೇನು?

  ಜೂ.17ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನಕ್ಕೂ ಮುನ್ನ, ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರಲು ಬಿಜೆಪಿ ಸಂಸದರ ನಿಯೋಗ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದೆ.

 • Sumalatha Ambareesh
  Video Icon

  NEWS6, Jun 2019, 5:05 PM IST

  ಸಂಸತ್ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡು ಸುಮಲತಾ ಸಂಭ್ರಮ

  ಮಂಡ್ಯದಲ್ಲಿ ಸ್ವಾಭಿಮಾನ ಯುದ್ಧ ಗೆದ್ದ ಸುಮಲತಾ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಪಾರ್ಲಿಮೆಂಟ್ ಮುಂದೆ ಸುಮಲತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಸತ್ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡು ಸುಮಲತಾ ಸಂಭ್ರಮಿಸಿದ್ದಾರೆ.