Parking
(Search results - 71)Karnataka DistrictsJan 12, 2021, 8:35 AM IST
KR ಮಾರ್ಕೆಟ್ಗೆ ಸ್ಮಾರ್ಟ್ ಲುಕ್: ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎಸ್ಕಲೇಟರ್ ಅಳವಡಿಕೆ
ಕೆ.ಆರ್.ಮಾರ್ಕೆಟ್ಗೆ ‘ಸ್ಮಾರ್ಟ್’ ಲುಕ್ | ಸ್ಮಾರ್ಟ್ಸಿಟಿ ಯೋಜನೆಯಡಿ 34 ಕೋಟಿ ವೆಚ್ಚದಲ್ಲಿ ಮಾರುಕಟ್ಟೆಯ ಪಾರಂಪರಿಕ ಕಟ್ಟಡ ಅಭಿವೃದ್ಧಿಗೆ ಯೋಜನೆ ಸಿದ್ಧ | ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್, ಎಸ್ಕಲೇಟರ್ ಅಳವಡಿಕೆ | ಕಾಮಗಾರಿ ಪೂರ್ಣಗೊಳಿಸಲು ವರ್ಷ ಗಡುವು: ಗುಪ್ತಾ
Karnataka DistrictsDec 2, 2020, 7:28 AM IST
ವಾಹನ ತಗೋಬೇಕೇ? ಪಾರ್ಕಿಂಗ್ ಕಡ್ಡಾಯ..!
ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ವಾಹನ ಖರೀದಿಗೆ ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಕಡ್ಡಾಯ, ವಸತಿ ಪ್ರದೇಶದಲ್ಲಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರವಾನಿಗೆ ವ್ಯವಸ್ಥೆ, ಸಂಚಾರ ಆಧಾರಿತ ಅಭಿವೃದ್ಧಿ ಪ್ರದೇಶದಲ್ಲಿ ಪಾರ್ಕಿಂಗ್ ಮಾನದಂಡ ಸಡಿಲೀಕರಣ, ಸಾರಿಗೆ ಕೇಂದ್ರ ಮತ್ತು ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ ಇರುವ, ಹೆಚ್ಚಿನ ವಾಹನ ದಟ್ಟಣೆ ಹಾಗೂ ನಗರ ಸಾರಿಗೆ ಸಂಚಾರಿ ರಸ್ತೆಗಳಲ್ಲಿ ಪಾರ್ಕಿಂಗ್ ನಿರ್ಬಂಧ ವಿಧಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡ ನೂತನ ‘ಪಾರ್ಕಿಂಗ್ ನೀತಿ 2.0’ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Karnataka DistrictsNov 13, 2020, 1:10 PM IST
ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ನಡೆಯುತ್ತಿದೆ ಅಕ್ರಮ ದಂಧೆ
ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ಅಕ್ರಮ ಒಂದು ನಡೆಯುತ್ತಿದೆ. ಏನಿದು ಅಕ್ರಮ..?
CRIMENov 4, 2020, 6:37 PM IST
ರಾಜಧಾನಿ ಕ್ರೌರ್ಯ; ಪಾರ್ಕಿಂಗ್ ಲಾಟ್ನಲ್ಲಿ ಮಹಿಳೆ ಮೇಲೆರಗಿದ ಕನ್ವರ್!
ಅಸಹಾಯಕ ಮಹಿಳೆ ಮೇಲೆ ಕಾಮಾಂಧರು ದೌರ್ಜನ್ಯ ಎಸಗಿದ್ದಾರೆ. ಆಸ್ಪತ್ರೆಯ ವೇಟಿಂಗ್ ರೂಂ ನಲ್ಲಿ ಆಶ್ರಯ ಪಡೆದಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ.
Karnataka DistrictsSep 20, 2020, 7:39 AM IST
ಬೆಂಗಳೂರಿನ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್
ಬೆಂಗಳೂರು(ಸೆ.20): ದಟ್ಟಣೆ ಇರುವ ರಸ್ತೆಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಪರಿಹಾರ ಉದ್ದೇಶದಿಂದ ನಗರದ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ಗೆ ಶನಿವಾರ ಬಿಬಿಎಂಪಿಯ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಚಾಲನೆ ನೀಡಿದ್ದಾರೆ.
IndiaSep 10, 2020, 2:21 PM IST
ಪಾರ್ಕಿಂಗ್ ಸ್ಥಳವೀಗ ಟೂರಿಸ್ಟ್ ಸ್ಪಾಟ್!
ಪಾರ್ಕಿಂಗ್ ಸ್ಥಳವೀಗ ಟೂರಿಸ್ಟ್ ಸ್ಪಾಟ್!| ಕಡಿದಾದ ಜಾಗದಲ್ಲೇ ಕಾರು ನಿಲ್ಲಿಸಿದ, ತೆಗೆದ ವಿಡಿಯೋ ವೈರಲ್ ಹಿನ್ನೆಲೆ
stateSep 6, 2020, 10:20 AM IST
ಬೆಂಗಳೂರಿನ 7 ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್ ಪಾರ್ಕಿಂಗ್: ಮೇಯರ್ ಗೌತಮ್ ಕುಮಾರ್
ಬೆಂಗಳೂರು(ಸೆ.06): ನಗರದ ಎಂ.ಜಿ.ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಸೇರಿದಂತೆ ನಗರದ ಇನ್ನೂ ಏಳು ರಸ್ತೆಗಳಲ್ಲಿ ಶೀಘ್ರ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
Karnataka DistrictsMar 5, 2020, 9:11 AM IST
ಬೆಂಗಳೂರು ಏರ್ಪೋರ್ಟ್ ಪಾರ್ಕಿಂಗ್ನಲ್ಲಿ ಬದಲಾವಣೆ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗುತ್ತಿದೆ. ಇಲ್ಲಿದೆ ಇದರ ಮಾಹಿತಿ
AutomobileFeb 25, 2020, 7:40 PM IST
ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?
ಬೆಂಗಳೂರಿನಂಥ ನಗರಗಳಲ್ಲಿ ಕಾರಿದ್ದವರಿಗೆ ಗೊತ್ತು ಕಾರು ಪಾರ್ಕಿಂಗ್ ಮಾಡೋ ಸಮಸ್ಯೆ. ಪಾರ್ಕಿಂಗ್ ಬಿಡಿ, ನಿಲ್ಲಿಸೋದಕ್ಕೂ ಬಿಡಲ್ಲ. ಮನೆ ಮುಂದೆ ರಸ್ತೆಯಲ್ಲಿ ಪಾರ್ಕ್ ಮಾಡೋಕೆ ಜಾಗ ಇಲ್ಲ, ಇದ್ದರೆ ಕಳ್ಳಕಾಕರ ಭಯ. ಹಾಗಾದ್ರೆ ಈ ಐಡಿಯಾ ಹೇಗಿದೆ?
CricketJan 18, 2020, 6:27 PM IST
ಚಿನ್ನಸ್ವಾಮಿಯಲ್ಲಿ ಇಂಡೋ-ಆಸೀಸ್ ಪಂದ್ಯ; ಬೆಂಗಳೂರಿನ ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯದ ಹಿನ್ನಲೆಯಲ್ಲಿ ಕ್ರೀಡಾಂಗಣದ ಸುತ್ತ ಮುತ್ತ ಪಾರ್ಕಿಂಗ್ ನಿಷೇಧಿಸಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ ಹಾಗೂ ಎಲ್ಲಿ ಪಾರ್ಕಿಂಗ್ ಅವಕಾಶ ಮಾಡಿಕೊಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.
Karnataka DistrictsJan 5, 2020, 11:47 AM IST
KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್ನಲ್ಲಿ ಭಾರೀ ಹೆಚ್ಚಳ
ಕ್ರಿಸ್ಮಸ್, ಹೊಸ ವರ್ಷ ಎಂದು ಫ್ಯಾಮಿಲಿ ಟ್ರಿಪ್ ಹೊರಟವರಿಗೆ ಮಂಡ್ಯದ ಕೆಆರ್ಎಸ್ನಲ್ಲಿ ದರ ಏರಿಕೆಯ ಬಿಸಿ ತಟ್ಟಿದೆ. ಎಂಟ್ರಿ ಫೀಸ್ ಸೇರಿ ಪಾರ್ಕಿಂಗ್ ಚಾರ್ಜ್ನಲ್ಲೂ ಭಾರೀ ಬೆಲೆ ಏರಿಕೆ ಮಾಡಲಾಗಿದೆ.
Karnataka DistrictsJan 2, 2020, 10:58 AM IST
ದೇವಾಲಯದ ಮುಂದೆ ವಾಹನ ನಿಲುಗಡೆ ನಿಷೇಧ
ದೇವಾಲಯದ ಮುಂದೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಎದುರಾಗುವ ಅಡೆತಡೆ ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ
Karnataka DistrictsDec 22, 2019, 8:41 AM IST
ಆಟೋ ನಿಲ್ಲಿಸಬೇಡ ಎಂದಿದ್ದಕ್ಕೆ ಸ್ನೇಹಿತನನ್ನೇ ಇರಿದು ಕೊಂದ
ಪಾರ್ಕಿಂಗ್ ವಿಚಾರವಾಗಿ ಸ್ನೇಹಿತನ ಕೊಲೆ ಮಾಡಿದ್ದ ಆರೋಪಿಯನ್ನು 15 ನಿಮಿಷದಲ್ಲೇ ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
IndiaDec 16, 2019, 4:31 PM IST
ಹೊಟೇಲ್ ಸಿಬ್ಬಂದಿಗೆ ಕಾರ್ ಪಾರ್ಕ್ ಮಾಡಪ್ಪ ಅಂದ್ರೆ ಕದ್ದೋಡಿದ ಭೂಪ!
ಕಾರು ಪಾರ್ಕ್ ಮಾಡಂದ್ರೆ ಕಾರನ್ನೇ ಕದ್ದು ಓಡಿದ| ಪೊಲೀಸರಿಗೆ ದೂರು ನೀಡಿದ್ದೇ ತಡ, ಪಾರ್ಕ್ ಮಾಡಿದ್ದ ಸ್ಥಳದ ಮಾಃಇತಿ ನೀಡಿ ತಲೆ ಮರೆಸಿಕೊಂಡ| ಸ್ಟಾರ್ ಹೋಟೆಲ್ ಸಿಬ್ಬಂದಿಗಾಗಿ ಪೊಲೀಸರ ಹುಡುಕಾಟ
Karnataka DistrictsDec 13, 2019, 8:23 AM IST
ವಾಹನ ನೋಂದಣಿಗೆ ಪಾರ್ಕಿಂಗ್ ದೃಢೀಕರಣ ಪತ್ರ ಬೇಕಾ?
ಹೊಸ ವಾಹನ ನೋಂದಣಿಗೂ ಮುನ್ನ ಆ ವಾಹನದ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿದೆ ಎಂಬ ದೃಢೀಕರಣ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶ 2020ರಿಂದ ಜಾರಿಗೆ ಬರಲಿದೆ ಎಂಬುದು ಕೇವಲ ವದಂತಿ ಎನ್ನಲಾಗಿದೆ.