Parents Day  

(Search results - 1)
  • <p>Parenting tips Parents day&nbsp;</p>

    relationship26, Jul 2020, 10:31 AM

    ಮಾತುಗಳು ಕಪ್ಪೆ ಚಿಪ್ಪಿನಲ್ಲಿ ಮುತ್ತಾಗಲಿ; ಬೇಡ ಎನ್ನುವ ಪದ ಬೇಡ!

    ಮಕ್ಕಳು ಒಂದು ದೈವಿಕ ವರ. ಹುಟ್ಟಿಗೆ ಕಾರಣನಾದರೆ ಅವನು ತಂದೆಯಾಗುತ್ತಾನೆ ಹೊರತು ಅಪ್ಪನಲ್ಲ. ಹೊರುವುದು ಅಥವಾ ಹೆರುವುದರಿಂದ ತಾಯಿಯಾಗಬಹುದೇ ಹೊರತು ಅಮ್ಮನಲ್ಲ. ಪ್ರೀತಿಯಿಂದ ಕಂಡ ಕನಸೊಂದು ಚಿಗುರಿ ಕಣ್ಣೆದುರು ನಮ್ಮದೇ ಮಗುವು ಬೆಳೆಯುವಾಗ ಎಲ್ಲಿಲ್ಲದ ಸಂತಸ ಸಂಭ್ರಮ ಸೋಜಿಗ! ಅದೊಂದು ಅನಘ್ರ್ಯ ಸುಖ, ಅನಂತ ತೃಪ್ತಿ. ನಮ್ಮ ಮಗು ಒಳ್ಳೇ ರೀತಿಯಲ್ಲಿ ಬೆಳೆದು ಉತ್ತಮ ಪ್ರಜೆಯಾಗಿ ನೂರಾರು ಕಾಲ ಬದುಕಿ ಬಾಳಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರೂ ಬಯಸುವಂತಹದ್ದು. ಎಲ್ಲರೂ ತಮ್ಮ ತಮ್ಮ ಮಗುವನ್ನು ಪ್ರೀತಿಸುತ್ತಾರೆ, ಅದರಲ್ಲಿ ಭೇದವಿರದು, ಮಕ್ಕಳಿಗಾಗಿ ದುಡಿಯುತ್ತಾರೆ, ಕನಸು ಕಾಣುತ್ತಾರೆ, ಅವರ ಶ್ರೇಯೋಭಿಲಾಷೆಗಾಗಿ ಪ್ರಾರ್ಥಿಸುತ್ತಾರೆ.