Parents  

(Search results - 94)
 • Tumakuru13, Oct 2019, 8:44 AM IST

  ತುಮಕೂರು: ವೇಷ ಮರೆಸಿ ನಗರ ಸುತ್ತಿದ್ರು IT ಆಫೀಸರ್ಸ್‌..!

  ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಿಂಗ್‌ ಪಿನ್‌ ರಾಬಿನ್‌ ಎಂಬಾತನನ್ನು ಹುಡುಕಲು ಐಟಿ ಅಧಿಕಾರಿಗಳು ವೇಷ ಮರೆಸಿ ತುಮಕೂರಿನಲ್ಲಿ ಸುತ್ತಿದ್ದಾರೆ. ಪೋಷಕರ ಸೋಗಿನಲ್ಲಿ ರಾಬಿನ್ ಬಗ್ಗೆ ಕೇಳಿ ಮನೆ ತೋರಿಸುವಂತೆ ಹೇಳಿದ್ದಾರೆ.

 • india parents and children relationship trend

  relationship12, Oct 2019, 2:11 PM IST

  ಕಾಲ ಕೆಟ್ಟೋಗಿಲ್ಲ ಸ್ವಾಮಿ, ನಮ್ಮ ಕಾಲನೇ ಬೆಸ್ಟ್!

  ಅಪ್ಪ ಅಮ್ಮ ಮುಂಚೆ ತಂದೆ ತಾಯಿ ದೇವರೆಂದು ಹೇಳಿಕೊಟ್ಟು ಬೈದು ಹೊಡೆದು ಬೆಳೆಸ್ತಿದ್ರು. ಆ ಭಯ, ಕರ್ತವ್ಯಪ್ರಜ್ಞೆ ಮಕ್ಕಳು ಪೋಷಕರ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡುತ್ತಿತ್ತು. ಮಧ್ಯೆ ಒಂದು ಹಂತ ಪೋಷಕರನ್ನು ತೊರೆದು ಫಾರಿನ್‌ಗೆ ಹೋಗಿ ಬದುಕುತ್ತಿದ್ರು. ಇದೊಂತರಾ ಟ್ರಾನ್ಸಿಷನ್ ಕಾಲ. ಇಂಥ ಕತೆಗಳನ್ನೆಲ್ಲ ನೋಡಿ, ಕೇಳಿ ಬೆಳೀತಿದಾರೆ ಇಂದಿನ ಮಕ್ಕಳು. ಇವರು ಪಕ್ಕಾ ಪ್ರಾಕ್ಟಿಕಲ್. ಪ್ರೀತಿಯಿಂದಲೇ ಬೆಳೀತಾರೆ, ಪ್ರೀತಿಯಿಂದಲೇ ಪೋಷಕರನ್ನು ನೋಡಿಕೊಳ್ತಾರೆ. ಎಲ್ಲೂ ಯಾವ ಹೇರಿಕೆಯೂ ಇಲ್ಲ. 

 • Kangana

  Entertainment30, Sep 2019, 10:33 PM IST

  ‘ಸೆಕ್ಸ್ ಬೇಕು ಅನ್ನಿಸಿದರೆ ತಡಿಬೇಡಿ, ಕ್ರಿಯೆಗೆ ಮಕ್ಕಳನ್ನು ಪಾಲಕರೇ ಪ್ರೇರೇಪಿಸಬೇಕು’

  ಕಂಗನಾ ರಣಾವತ್ ಹಾಗೆ.. ಎಲ್ಲವನ್ನು ನೇರವಾಗಿ ಹೇಳುವ ಗಟ್ಟಿಗಿತ್ತಿ. ಈಗ ಮತ್ತೊಂದು ಬೋಲ್ಡ್ ಹೇಳಿಕೆ ನೀಡಿ ಸುದ್ದಿ ಮಾಡಿದ್ದಾರೆ. ಹಾಗಾದರೆ ಅವರು ಹೇಳಿರುವ ಅಂಥ ಸತ್ಯವಾದರೂ ಏನು?

 • Kuvempu-University

  Karnataka Districts20, Sep 2019, 11:42 AM IST

  ಶಿವಮೊಗ್ಗ : ಲೈಂಗಿಕ ಶೋಷಿತರ ಮಕ್ಕಳಿಗೆ ವಿವಿಯಲ್ಲಿ ಮೀಸಲಾತಿ

  ಕುವೆಂಪು ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಇನ್ನು ಮುಂದೆ ಲೈಂಗಿಕ ಶೋಷಿತರ ಮಕ್ಕಳಿಗೆ ಸ್ಥಾನಗಳನ್ನು ಕಾಯ್ದಿರಿಸಲು ವಿವಿಯ ವಿದ್ಯಾವಿಷಯಕ ಪರಿಷತ್‌ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
   

 • ICU

  NEWS16, Sep 2019, 10:10 AM IST

  74ರಲ್ಲಿ ಮಗು ಹೆತ್ತ ವೃದ್ಧೆ: ಪತಿ, ಪತ್ನಿ ಇಬ್ಬರೂ ಐಸಿಯುನಲ್ಲಿ!

  74ರಲ್ಲಿ ಮಗು ಹೆತ್ತ ಮಹಿಳೆ, ಪತಿ ಐಸಿಯುನಲ್ಲಿ!| 78ರ ಪತಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು| ಹೆರಿಗೆಯಾದಾಗಿನಿಂದ ವೃದ್ಧೆಗೆ ಐಸಿಯುನಲ್ಲಿ

 • Kids Children School Bag

  Karnataka Districts12, Sep 2019, 3:42 PM IST

  ಹೊಸ ರೂಲ್ಸ್ : ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡ್ಕೊಳ್ಳಿ

  ಪೋಷಕರೇ ಎಚ್ಚರ. ಹೊಸ ನಿಯಮ ಜಾರಿಯಾಗಿದ್ದು, ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.

 • plus one admission

  Karnataka Districts23, Aug 2019, 2:47 PM IST

  ದಾವಣಗೆರೆ: ಅಡ್ಮಿಶನ್ ವೇಳೆ ಪೋಷಕರಿಂದ ಎಕ್ಸಾಂ..! ಶಿಕ್ಷೆಯಾಗುತ್ತೆ ಹುಷಾರ್

  ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವೇಳೆ ಮಕ್ಕಳ ಇಲ್ಲವೇ ಪೋಷಕರ ಪರೀಕ್ಷೆ ನಡೆಸುವಂತಿಲ್ಲ ಎಂದು ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕ್ರಪ್ಪ ಹೇಳಿದರು. ಅಡ್ಮಿಶನ್ ಸಂದರ್ಭದಲ್ಲಿ ಮಕ್ಕಳಿಗೂ, ಪೋಷಕರಿಗೂ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ದಾಖಲಾತಿ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

 • flood2

  NEWS15, Aug 2019, 8:21 AM IST

  ಗೋಕಾಕ್ ಪ್ರವಾಹ ನೋಡಲು ಹೋದ ಮಗ ನಾಪತ್ತೆ: ಕಣ್ಣೀರು ಹಾಕ್ತಿದ್ದಾರೆ ಅಪ್ಪ, ಅಮ್ಮ!

  12 ದಿನವಾದರೂ ಪತ್ತೆಯಾಗದ ಮಗನ ನೆನೆದು ದಂಪತಿ ಕಣ್ಣೀರು| ಗೋಕಾಕ್‌ ಪ್ರವಾಹ ನೋಡಲೆಂದು ಹೋದವ ಕಣ್ಮರೆ

 • River Car

  AUTOMOBILE11, Aug 2019, 9:15 PM IST

  BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

  ಮಕ್ಕಳಿಗೆ BMW ಕಾರು ಗಿಫ್ಟ್ ನೀಡಿದ ಪೋಷಕರು ನೆಮ್ಮದಿಯಿಂದ ಒಂದು ದಿನ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. BMW ಪಡೆದ ದಿನವೇ ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ. ಪೋಷಕರು ಹಾಗು ಮಕ್ಕಳ ನಡುವಿನ ಸಮರ ಅಂತ್ಯವಾಗಿದ್ದು ಎಲ್ಲಿ? ಇಲ್ಲಿದೆ ವಿವರ.

 • Child children kids

  LIFESTYLE5, Aug 2019, 3:11 PM IST

  ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!

  ರೋಗ ನಿರೋಧಕ ವ್ಯವಸ್ಥೆಗೆ ಕೂಡಾ ಕೀಟಾಣುಗಳ ವಿರುದ್ಧ ಹೋರಾಡಲು, ಅವುಗಳಿಗೆ ಹೊಂದಿಕೊಳ್ಳಲು ಬಾಲ್ಯದಿಂದಲೇ ತರಬೇತಿ ನೀಡುವುದು ಅಗತ್ಯ. ಹಾಗಿದ್ದಾಗ, ದೊಡ್ಡವರಾಗುತ್ತಾ ಬಂದಂತೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ ಹೋಗಿ, ಎಂಥ ಸೂಕ್ಷ್ಮಾಣುಗಳನ್ನು ಬಡಿದು ಬಗ್ಗಿಸುತ್ತವೆ. 
   

 • Kids Children School Bag

  Karnataka Districts31, Jul 2019, 9:04 AM IST

  ಮಕ್ಕಳನ್ನು ಸ್ಕೂಲಿಗೆ ಕಳಿಸಲ್ವಾ..? ಕೇಸ್ ಹಾಕ್ತಾರೆ ಹುಷಾರ್..!

  ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯವಾಗಿದ್ದು, 18ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ, ಅಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗುತ್ತದೆ. ಸರ್ಕಾರಿ ಶಾಲೆಗಳಲ್ಲೂ ಎಲ್ಲ ಸೌಲಭ್ಯಗಳಿದ್ದು, ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್‌ ಹೇಳಿದರು. ​​​​​​​

 • Belagavi

  Karnataka Districts29, Jul 2019, 10:32 PM IST

  ಬೆಳಗಾವಿ: ಎಂಥಾ ಪೋಷಕರು, ಚೀಲದಲ್ಲಿ ಹೆಣ್ಣು ಮಗುವನ್ನಿಟ್ಟು ಹೋದರು

  ಆಧುನಿಕ ಪ್ರಪಂಚ ಅದು ಎಲ್ಲಿಗೆ ಬಂದು ನಿಂತಿದೆ ಎಂದು ಹೇಳಲು ಸಾಧ್ಯವಿಲ್ಲ. ಬೆಳಗಾವಿಯ ಈ ಘಟನೆ ನಾವೆಲ್ಲ ಯಾವ ಸ್ಥಳಕ್ಕೆ ಬಂದು ನಿಂತಿದ್ದೇವೆ ಎಂದು ನಮ್ಮನ್ನ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

 • your relationship

  LIFESTYLE18, Jul 2019, 2:31 PM IST

  ಗಂಡ ಹೆಂಡತಿ ನಡುವೆ ಅಪ್ಪ- ಅಮ್ಮ ಬಂದಾಗ...?

  ದಾಂಪತ್ಯದಲ್ಲಿ ತಂದೆತಾಯಿಯಷ್ಟೇ ಅಲ್ಲ, ಯಾರ ಹಸ್ತಕ್ಷೇಪವೂ ಒಳ್ಳೆಯದು ಮಾಡುವುದಕ್ಕಿಂತಾ ಕೆಟ್ಟದ್ದನ್ನು ಮಾಡುವುದೇ ಜಾಸ್ತಿ. ಆರೋಗ್ಯಕರ ದಾಂಪತ್ಯ ಜೀವನ ಬೇಕೆಂದರೆ ನಿಮ್ಮಿಬ್ಬರ ಸಮಸ್ಯೆಗಳನ್ನು ನೀವಿಬ್ಬರೇ ಪ್ರಯತ್ನ ಹಾಕಿ ಬಗೆಹರಿಸಿಕೊಳ್ಳಬೇಕು.

 • Dhoni father

  World Cup17, Jul 2019, 1:52 PM IST

  ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

  ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಬೆನ್ನಲ್ಲೇ ಎಂ.ಎಸ್.ಧೋನಿ ನಿವೃತ್ತಿ ಕುರಿತು ಪರ ವಿರೋಧ ಚರ್ಚಗಳಾಗುತ್ತಿದೆ. ಹಲವರು ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಇದೀಗ ಧೋನಿ ಪೋಷಕರು ನಿವೃತ್ತಿ ಕುರಿತು ಮಾತನಾಡಿದ್ದಾರೆ. 
   

 • Teach Your kids

  LIFESTYLE15, Jul 2019, 5:24 PM IST

  ಮಗು ನಮ್ಮ ಪ್ರೀತಿ ನಿರಾಕರಿಸಿದರೆ...

  ಆಗಷ್ಟೇ ಸ್ಕೂಲ್‌ನಿಂದ ಬಂದ ಮಗುವಿನ ಬಗ್ಗೆ ಅಕ್ಕರೆ, ಮುದ್ದು ಮಾಡ್ಬೇಕು ಅಂತ ಹತ್ರ ಹೋಗ್ತೀರಿ. ಮಗು ನಿಮ್ಮನ್ನು ಆಚೆ ತಳ್ಳುತ್ತೆ. ನಿಮ್ಮ ಅಕ್ಕರೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತೆ. ಮುಂದಿನದು ಆತಂಕ, ನೋವು, ಸಿಟ್ಟು ಎಲ್ಲ ಒಟ್ಟೊಟ್ಟಿಗೆ ಬರುವ ಸಂದರ್ಭ. ಪಾಪುಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ.