Parenting Tips

(Search results - 45)
• undefined

HealthAug 5, 2021, 5:41 PM IST

ಅಪ್ಪಂದಿರಿಗೆ ಕಾಂಗರೂ ಆರೈಕೆ ಟಿಪ್ಸ್: ಮಗುವನ್ನು ಹೀಗ್ ಹಿಡಿಯಿರಿ!

ತಾಯಂದಿರು ಮಾತ್ರ ಶಿಶುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದ ದಿನಗಳು ಕಳೆದು ಹೋಗಿವೆ. ಈಗ, ತಂದೆ ಸಮಾನವಾಗಿ ಮಗುವಿನ ಪೋಷಣೆ ಮತ್ತು ಆರೈಕೆಯಲ್ಲಿ ಭಾಗವಹಿಸುತ್ತಿದ್ದಾರೆ. ನವಜಾತ ಶಿಶುವಿನ ವಿಷಯಕ್ಕೆ ಬಂದಾಗ ಹೊಸ ಅಪ್ಪಂದಿರು ತಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದ್ದಾರೆ. ಅವರು ಮಗುವಿನ ಪೂರ್ವ ಮತ್ತು ಪ್ರಸವದ ನಂತರದ ಪ್ರತಿಯೊಂದೂ ವಿಷಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಶಿಶುಗಳೊಂದಿಗಿನ ಬಾಂಧವ್ಯವನ್ನು ಬಲಪಡಿಸುವ ಸಲುವಾಗಿ ಅವರು ಶಿಶುಗಳಿಗೆ ಕಾಂಗರೂ ಆರೈಕೆಯನ್ನು ಸಹ ನೀಡುತ್ತಿದ್ದಾರೆ.

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಲ್ಲ. ಅವರ ಆರೋಗ್ಯದ ಜೊತೆ ಅವರ ಆಹಾರದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅವರಿಗೆ ಏನು ಆಹಾರ ನೀಡಬೇಕು ಮತ್ತು ಯಾವುದನ್ನು ತಿನ್ನಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲವೊಮ್ಮೆ ಮಕ್ಕಳಿಗೆ ತಿನ್ನಲು ಕೆಲವು ವಸ್ತುಗಳನ್ನು ನೀಡಲಾಗುತ್ತದೆ, ಅದು ಕೆಲವೊಮ್ಮೆ ಅವರಿಗೆ ತೊಂದರೆಯ ಮೂಲವಾಗಬಹುದು. ಆದುದರಿಂದ ಮಕ್ಕಳಿಗೆ ಆಹಾರ ನೀಡುವಾಗ ಹೆಚ್ಚು ಜಾಗರೂಕರಾಗಿರಬೇಕು.

WomanJul 17, 2021, 11:53 AM IST

ಮಕ್ಕಳಿಗೆ ಈ ಆಹಾರ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಜೋಕೆ

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಸುಲಭವಲ್ಲ. ಅವರ ಆರೋಗ್ಯದ ಜೊತೆ ಅವರ ಆಹಾರದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅವರಿಗೆ ಏನು ಆಹಾರ ನೀಡಬೇಕು ಮತ್ತು ಯಾವುದನ್ನು ತಿನ್ನಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕೆಲವೊಮ್ಮೆ ಮಕ್ಕಳಿಗೆ ತಿನ್ನಲು ಕೆಲವು ವಸ್ತುಗಳನ್ನು ನೀಡಲಾಗುತ್ತದೆ, ಅದು ಕೆಲವೊಮ್ಮೆ ಅವರಿಗೆ ತೊಂದರೆಯ ಮೂಲವಾಗಬಹುದು. ಆದುದರಿಂದ ಮಕ್ಕಳಿಗೆ ಆಹಾರ ನೀಡುವಾಗ ಹೆಚ್ಚು ಜಾಗರೂಕರಾಗಿರಬೇಕು.

• undefined

relationshipJun 19, 2021, 10:52 AM IST

ಅಪ್ಪ ಅಗ್ತಾ ಇದ್ದೀರಾ? ಹಾಗಿದ್ದರೆ ತಂದೆತನ ಅನುಭವಿಸಲು ಕೆಲವು ಟ್ರಿಕ್ಸ್!

ಇಂದು ವಿಶ್ವ ಅಪ್ಪಂದಿರ ದಿನಾಚರಣೆ.. “ಅಪ್ಪ” ಎನ್ನುವ ಅನುಭಕ್ಕೆ ಬೇರಾವ ಅನುಭವವೂ ಸಾಟಿಯಲ್ಲ. ತನ್ನಿಡೀ ಜೀವನವನ್ನು ಮಕ್ಕಳಿಗೋಸ್ಕರವೇ ಸವೆಸುವ ಅಪ್ಪನ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಸ್ವತಂತ್ರವಾಗಿರಲು ಕಲಿಯಲು ಬಿಡುವ ಬದಲು ಎಲ್ಲವನ್ನೂ ತಾವೇ ಮಾಡುತ್ತಾರೆ. ಮಗುವಿಗೆ ಮಾರ್ಗವನ್ನಲ್ಲ, ಹಾದಿಗಾಗಿ ಮಗುವನ್ನು ಸಿದ್ಧಗೊಳಿಸಿ. ಇದರಿಂದ ಮಾತ್ರ ಮಗು ಜೀವನದಲ್ಲಿ ಸ್ವತಂತ್ರ್ಯವಾಗಿ ಉತ್ತಮ ಮೌಲ್ಯಗಳನ್ನು ರೂಢಿಸಿ ಬದುಕಲು ಸಾಧ್ಯವಾಗುತ್ತದೆ. ಆರಂಭದಲ್ಲಿಯೇ ಈ 10 ಜೀವನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಅದನ್ನು ಸಾಧಿಸಬಹುದು.

WomanApr 21, 2021, 7:02 PM IST

10ನೇ ವಯಸ್ಸಲ್ಲಿ ಮಗುವಿಗೆ ಕಲಿಸಬೇಕಾದ 10 ಜೀವನ ಕೌಶಲ್ಯಗಳು!

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಸ್ವತಂತ್ರವಾಗಿರಲು ಕಲಿಯಲು ಬಿಡುವ ಬದಲು ಎಲ್ಲವನ್ನೂ ತಾವೇ ಮಾಡುತ್ತಾರೆ. ಮಗುವಿಗೆ ಮಾರ್ಗವನ್ನಲ್ಲ, ಹಾದಿಗಾಗಿ ಮಗುವನ್ನು ಸಿದ್ಧಗೊಳಿಸಿ. ಇದರಿಂದ ಮಾತ್ರ ಮಗು ಜೀವನದಲ್ಲಿ ಸ್ವತಂತ್ರ್ಯವಾಗಿ ಉತ್ತಮ ಮೌಲ್ಯಗಳನ್ನು ರೂಢಿಸಿ ಬದುಕಲು ಸಾಧ್ಯವಾಗುತ್ತದೆ. ಆರಂಭದಲ್ಲಿಯೇ ಈ 10 ಜೀವನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಅದನ್ನು ಸಾಧಿಸಬಹುದು.

parenting

relationshipJan 18, 2021, 3:58 PM IST

ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್‌ ಪಾಲಿಸಲೇಬೇಕು

ಮಕ್ಕಳನ್ನು ಬೆಳೆಸೋ ಬಗ್ಗೆ ಹೆತ್ತವರ ಮನಸ್ಸಿನಲ್ಲಿ ಒಂದಿಷ್ಟ ಸಂಶಯಗಳಿರುತ್ತವೆ. ಹೇಗೆ ಬೆಳೆಸೋದಪ್ಪ ಅನ್ನೋದೇ ದೊಡ್ಡ ಪ್ರಶ್ನೆಯಾಗಿ ಕಾಡುತ್ತೆ. ಆದ್ರೆ ಮಕ್ಕಳ ಪಾಲನೆಗೆ ಸಂಬಂಧಿಸಿ ಹೆತ್ತವರು ಒಂದಿಷ್ಟು ಟಿಪ್ಸ್‌ ಅನುಸರಿಸಿದ್ರೆ ಪೇರೇಂಟಿಂಗ್‌ ಅನ್ನೋದು ಒತ್ತಡದ ಕೆಲ್ಸ ಅಲ್ಲವೇಅಲ್ಲ.

ಓದುವುದು ನಮ್ಮ ಜೀವನದ ಅತ್ಯಗತ್ಯ ಭಾಗ. ಇದು ನಿಮ್ಮ ಮಗುವಿನ ಬೆಳವಣಿಗೆಗೆ ಇನ್ನಷ್ಟು ಮುಖ್ಯವಾಗಿದೆ. ನಿರರ್ಗಳವಾಗಿ ಓದುವುದು ಅಥವಾ ಜೋರಾಗಿ ಓದುವ ಸಾಮರ್ಥ್ಯವು ಚಿಕ್ಕ ವಯಸ್ಸಿನಲ್ಲಿಯೇ ಕರಗತ ಮಾಡಿಕೊಳ್ಳುವುದು ಬಹಳ ಮುಖ್ಯ. ವಯಸ್ಸಾದಂತೆ, ಇದು ಅವರ ಅಧ್ಯಯನದಲ್ಲಿ ಸಹಾಯ ಮಾಡುತ್ತದೆ ಮತ್ತು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ .

EducationNov 14, 2020, 3:42 PM IST

ಮಕ್ಕಳು ನಿರರ್ಗಳವಾಗಿ ಓದಲು ಇಲ್ಲಿವೆ ಸಲಹೆಗಳು...

ಓದುವುದು ನಮ್ಮ ಜೀವನದ ಅತ್ಯಗತ್ಯ ಭಾಗ. ಇದು ನಿಮ್ಮ ಮಗುವಿನ ಬೆಳವಣಿಗೆಗೆ ಇನ್ನಷ್ಟು ಮುಖ್ಯವಾಗಿದೆ. ನಿರರ್ಗಳವಾಗಿ ಓದುವುದು ಅಥವಾ ಜೋರಾಗಿ ಓದುವ ಸಾಮರ್ಥ್ಯವು ಚಿಕ್ಕ ವಯಸ್ಸಿನಲ್ಲಿಯೇ ಕರಗತ ಮಾಡಿಕೊಳ್ಳುವುದು ಬಹಳ ಮುಖ್ಯ. ವಯಸ್ಸಾದಂತೆ, ಇದು ಅವರ ಅಧ್ಯಯನದಲ್ಲಿ ಸಹಾಯ ಮಾಡುತ್ತದೆ ಮತ್ತು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತದೆ .

Parenting tips Parents day

relationshipJul 26, 2020, 10:31 AM IST

ಮಾತುಗಳು ಕಪ್ಪೆ ಚಿಪ್ಪಿನಲ್ಲಿ ಮುತ್ತಾಗಲಿ; ಬೇಡ ಎನ್ನುವ ಪದ ಬೇಡ!

ಮಕ್ಕಳು ಒಂದು ದೈವಿಕ ವರ. ಹುಟ್ಟಿಗೆ ಕಾರಣನಾದರೆ ಅವನು ತಂದೆಯಾಗುತ್ತಾನೆ ಹೊರತು ಅಪ್ಪನಲ್ಲ. ಹೊರುವುದು ಅಥವಾ ಹೆರುವುದರಿಂದ ತಾಯಿಯಾಗಬಹುದೇ ಹೊರತು ಅಮ್ಮನಲ್ಲ. ಪ್ರೀತಿಯಿಂದ ಕಂಡ ಕನಸೊಂದು ಚಿಗುರಿ ಕಣ್ಣೆದುರು ನಮ್ಮದೇ ಮಗುವು ಬೆಳೆಯುವಾಗ ಎಲ್ಲಿಲ್ಲದ ಸಂತಸ ಸಂಭ್ರಮ ಸೋಜಿಗ! ಅದೊಂದು ಅನಘ್ರ್ಯ ಸುಖ, ಅನಂತ ತೃಪ್ತಿ. ನಮ್ಮ ಮಗು ಒಳ್ಳೇ ರೀತಿಯಲ್ಲಿ ಬೆಳೆದು ಉತ್ತಮ ಪ್ರಜೆಯಾಗಿ ನೂರಾರು ಕಾಲ ಬದುಕಿ ಬಾಳಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರೂ ಬಯಸುವಂತಹದ್ದು. ಎಲ್ಲರೂ ತಮ್ಮ ತಮ್ಮ ಮಗುವನ್ನು ಪ್ರೀತಿಸುತ್ತಾರೆ, ಅದರಲ್ಲಿ ಭೇದವಿರದು, ಮಕ್ಕಳಿಗಾಗಿ ದುಡಿಯುತ್ತಾರೆ, ಕನಸು ಕಾಣುತ್ತಾರೆ, ಅವರ ಶ್ರೇಯೋಭಿಲಾಷೆಗಾಗಿ ಪ್ರಾರ್ಥಿಸುತ್ತಾರೆ.

• undefined

relationshipJun 30, 2020, 5:26 PM IST

ಹರೆಯದ ಮಕ್ಕಳನ್ನು ಜವಾಬ್ದಾರಿಯುತ ವ್ಯಕ್ತಿಯಾಗಿಸಲು ಕೆಲ ಟಿಪ್ಸ್

ಮಕ್ಕಳು ಪರ್ಫೆಕ್ಟ್ ಆಗಿರಬೇಕೆಂದು ಬಯಸುವುದು ತಪ್ಪು. ಬದಲಿಗೆ ವಯಸ್ಸಿಗೆ ಸರಿಯಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತಾಗಿದ್ದರೆ ಸಾಕು. ಅಂಥ ಗುಣಗಳನ್ನು ಅವರಲ್ಲಿ ಬೆಳೆಸಲು ಹೀಗೆ ಮಾಡಿ.

• undefined

relationshipJun 29, 2020, 4:28 PM IST

ಸೋಷಿಯಲ್ ಮೀಡಿಯಾ ಬಳಸಬೇಡಿರೆಂದು ಮಕ್ಕಳಿಗೆ ಬೈಯ್ಯುವ ಮುನ್ನ ಇದನ್ನು ಓದಿ!

ನೀವು ಮಕ್ಕಳ ಬದುಕಲ್ಲಿ ಸೋಷ್ಯಲ್ ಮೀಡಿಯಾಗಿಂತ ಎಕ್ಸೈಟಿಂಗ್ ಅನಿಸಬೇಕು, ಎಂಟರ್‌ಟೈನಿಂಗ್ ಆಗಬೇಕು, ಹೆಚ್ಚು ಅರ್ಥಪೂರ್ಣ ಸಂಬಂಧ ಕೊಡಬೇಕು. ಆಗ ಮಾತ್ರ ಅವರು ಸೋಷ್ಯಲ್ ಮೀಡಿಯಾ ಬಳಕೆ ಮಿತಿಯಲ್ಲಿರಿಸಿ ನಿಮ್ಮತ್ತ ಬರುತ್ತಾರೆ.

• undefined

relationshipJun 20, 2020, 10:08 AM IST

ನಿಮ್ಮ ಮಗು ಸುಳ್ಳು ಹೇಳ್ತಿದೆಯಾ? ಹಾಗಿದ್ರೆ ಇದನ್ನೊಮ್ಮೆ ಓದಿ

ಮಾತು ಕಲಿತ ಮಗು ಸುಳ್ಳಿನ ಸರಮಾಲೆಗಳನ್ನು ಪೋಣಿಸಿ ಕಥೆ ಕಟ್ಟಿದಾಗ ಸಹಜವಾಗಿಯೇ ಹೆತ್ತವರ ಹೃದಯ ಬೀಗುತ್ತದೆ. ಆದ್ರೆ ಮಗುವಿಗೆ ಬಾಲ್ಯದಿಂದಲೇ ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿಸುವ ಕೆಲಸ ಮಾಡೋದು ಭವಿಷ್ಯದ ದೃಷ್ಟಿಯಿಂದ ಅಗತ್ಯ.

Down syndrome Indian couple

relationshipJun 11, 2020, 9:00 AM IST

ಪೇರೆಂಟಿಂಗ್‌ ಸ್ಟೋರಿ: ಡೌನ್‌ ಸಿಂಡ್ರೋಮ್‌ ಮಗುವನ್ನೇ ದತ್ತು ಪಡೆದವರ ಕಥೆ!

ಅನಾಥ, ಡೌನ್‌ ಸಿಂಡ್ರೋಮ್‌ ಮಗುವನ್ನು ಕವಿತಾ, ಹಿಮೇಶ್‌ ದತ್ತು ತೆಗೆದುಕೊಂಡು ನಾಲ್ಕು ವರ್ಷಗಳಾಗಿವೆ. ಮಗುವನ್ನು ಹೆರುವ ಸಾಮರ್ಥ್ಯವಿದ್ದೂ ಪ್ರಜ್ಞಾಪೂರ್ವಕವಾಗಿ ವಿಶೇಷ ಮಗುವನ್ನು ದತ್ತು ಪಡೆದವರು ಈ ದಂಪತಿ. ಚೂಟಿ ಪುಟಾಣಿ ವೇದಾಳ ತಂದೆ ತಾಯಿಯಾಗಿ ಕಷ್ಟಸುಖ ಹಂಚಿಕೊಂಡಿದ್ದಾರೆ.

• undefined

relationshipJun 1, 2020, 5:03 PM IST

ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು.

• undefined

relationshipMay 21, 2020, 10:36 AM IST

ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್‌ ಇಲ್ಲಿದೆ..

ಕೊರೋನಾ ಬಂದ ಮೇಲೆ ಬಹಳ ಒದ್ದಾಟ ಅನುಭವಿಸುತ್ತಿರೋದು ಮಕ್ಕಳು. ಚಟುವಟಿಕೆಯ ಆಗರದಂತಿರುವ ಅವರಿಗೆ ಮನೆಯೊಳಗೇ ಅನಿವಾರ್ಯ ಜೈಲುವಾಸ. ಮಕ್ಕಳ ಮನಸು ಚೆನ್ನಾಗಿಡಲು ಕೆಲವು ಟಿಫ್ಸ್‌ ಇಲ್ಲಿದೆ.

• cultivating discipline in children

relationshipMay 8, 2020, 5:19 PM IST

ಅಮ್ಮನಿಂದ ವಿಷಯ ಮುಚ್ಚಿಡಲು ಮಗ ಕಲಿತಿದ್ದೇಗೆ ಗೊತ್ತಾ?

ಹೆತ್ತವರ ಬಳಿ ಎಲ್ಲವನ್ನೂ ಹಂಚಿಕೊಳ್ಳುವ ಮಕ್ಕಳು, ದೊಡ್ಡವರಾಗುತ್ತಿದ್ದಂತೆ ಗುಟ್ಟು ಮಾಡಲು ಪ್ರಾರಂಭಿಸುತ್ತಾರೆ.ಇಂಥ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಲು ಪರೋಕ್ಷವಾಗಿ ಹೆತ್ತವರೇ ಕಾರಣರಾಗಿರುತ್ತಾರೆ.

• undefined

HealthMay 2, 2020, 3:15 PM IST

ನನ್ನ ಮಗನಿಗೆ ಆನ್‌ಲೈನ್‌ ಕ್ಲಾಸುಗಳು ಬೇಡ, ಯಾಕೆಂದರೆ...

ಲಾಕ್‌ ಡೌನ್‌ ಸಂದರ್ಭದಲ್ಲಿ ಸಾರಾ ಪರಾಕ್‌ ಎಂಬ ಪ್ರೊಫೆಸರ್‌ ಒಬ್ಬರು ತನ್ನ ಒಂದನೇ ಕ್ಲಾಸು ಮುಗಿದ ಮಗನಿಗೆ ಆನ್‌ಲೈನ್‌ ಕ್ಲಾಸು ಬೇಡ ಅಂತ ಬರೆದ ಪತ್ರದ ಭಾವಾನುವಾದ ಇಲ್ಲಿದೆ.