Parenting  

(Search results - 33)
 • How to teach things to children

  LIFESTYLE14, Jul 2019, 1:59 PM IST

  'ತುಂಟಿ'ಯಂಥ ಪದ ಬಳಸದೇ ಬುದ್ಧಿ ಹೇಳಿ ಮಕ್ಕಳಿಗೆ...

  ಮಕ್ಕಳನ್ನು ಬೆಳೆಸುವಾಗ ತುಂಬಾ ಕೇರ್‌ಫುಲ್ ಆಗಿರಬೇಕು. ಮಕ್ಕಳು ತಾವಾಗಿ ಕಲಿಯುವುದಕ್ಕಿಂತ ಹಿರಿಯರನ್ನು ನೋಡಿ ಕಲಿಯುವುದೇ ಹೆಚ್ಚು, ಆದುದರಿಂದ ನಿಮ್ಮ ಪ್ರತೀ ಮಾತು ಮತ್ತು ನಡೆ ಮಕ್ಕಳ ಮೇಲೆ ದುಷ್ಪರಿಮಾಣ ಬೀರಬಹುದು. 

 • child alone at home

  LIFESTYLE12, Jul 2019, 2:30 PM IST

  ಮಗು ಒಂದೇ ಮನೇಲಿರುತ್ತಾ? ಹಾಗಾದ್ರೆ ಈ ವಿಷ್ಯ ಗಮನದಲ್ಲಿರಲಿ...

  ಬೆಂಗಳೂರಿನಂಥ ನಗರದಲ್ಲಿ ಪತಿ-ಪತ್ನಿಯರಿಬ್ಬರೂ ದುಡಿಯುವುದು ಅನಿವಾರ್ಯ. ಕ್ರೀಚಿನಲ್ಲಿ ಮಗುವನ್ನು ಬಿಟ್ಟು ಹೋಗುವಷ್ಟು ದುಡಿಮೆ ಇರೋಲ್ಲ. ಮನೆಯಲ್ಲಿಯೇ ಕೂಡಿ ಹಾಕೋದೂ ಇದೆ. ಹಾಗ್  ಮಾಡೋವಾಗ ಇರಲಿ ಎಚ್ಚರ...

 • fatherhood

  LIFESTYLE9, Jul 2019, 10:53 AM IST

  ಮಗು ಹುಟ್ಟಿದ್ರೆ ಫ್ರೆಂಡ್ಸ್ ದೂರವಾಗ್ತಾರಾ?

  ಮಗು ಹುಟ್ಟಿದ ಮೊದಲ ವರ್ಷದಲ್ಲಿ ಬಹುತೇಕ ಪುರುಷರು ತಮ್ಮ ಗೆಳೆಯರನ್ನು ಕಳೆದುಕೊಳ್ಳುತ್ತಾರೆ, ಅವರ ಸಂಪರ್ಕದಿಂದ ದೂರಾಗುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 

 • super parent

  LIFESTYLE2, Jul 2019, 4:11 PM IST

  ಸೂಪರ್ ಪೇರೆಂಟ್‌ ಆಗೋಕೆ ಸೂಪರ್ ಟಿಪ್ಸ್‌!

  ಮಕ್ಕಳಿಗೆ ಬೆಸ್ಟ್ ಪೋಷಕರಾಗಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಎಲ್ಲೋ ಏನೋ ಮಿಸ್ ಆಗುತ್ತದೆ. ಇದ್ದಕ್ಕಿದ್ದಂತೆ ಒಮ್ಮೆ ಮಕ್ಕಳನ್ನು ಬೆಳೆಸುವಲ್ಲಿ ಎಡವಿದೆವಾ ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಹಾಗಿದ್ದರೆ ಸೂಪರ್ ಪೋಷಕರಾಗುವುದು ಹೇಗೆ?

 • Human dog

  LIFESTYLE1, Jul 2019, 3:05 PM IST

  ಸಾಕುಪ್ರಾಣಿಗಳೊಂದಿಗೆ ಮಾತನಾಡೋರು ಹೆಚ್ಚು ಬುದ್ಧಿವಂತ್ರು!

  ನಿಮ್ಮ ಮನೆ ನಾಯಿ ನಿಮಗೆ ಬೆಸ್ಟ್ ಫ್ರೆಂಡಾಗಿದ್ದಲ್ಲಿ, ಅನುಮಾನವೇ ಬೇಡ, ನೀವು ಹಾಗೂ ನಿಮ್ಮ ನಾಯಿ ಇಬ್ಬರೂ ಹೆಚ್ಚು ಬುದ್ಧಿವಂತರು. 

 • caring old people

  LIFESTYLE25, Jun 2019, 3:41 PM IST

  ಹಿರಿಯರು ಹೊರೆ ಎಂದರೂ ಮಗನಿಗಿಂತ ಸೊಸೆಯೇ ಕೇರ್ ಟೇಕರ್!

  ಹಿರಿಯರಿರುವ ಮನೆ ಅನುಭವ ಮಂಟಪ. ಅಂಥಾ ತುಂಬಿದ ಮನೆಗಳ ಕಳೆಯೇ ಬೇರೆ. ಆದರೆ, ಹೆತ್ತು ಹೊತ್ತು ಪೊರೆದ ಹಿರಿಯರೇ ನಮಗೆ ದೊಡ್ಡ ಹೊರೆ ಎನ್ನುತ್ತಿದ್ದಾರೆ ಭಾರತೀಯರು. ಈ ಬಗ್ಗೆ ಸರ್ವೆ ಕಂಡುಕೊಂಡಿದ್ದೇನೇನು ಇಲ್ಲಿವೆ ನೋಡಿ.

 • Kids baby laughing

  LIFESTYLE16, Jun 2019, 11:17 AM IST

  ಕಚಗುಳಿ ಮಾಡಿ ಮಗುವಿಗೆ ಟಾರ್ಚರ್ ಕೊಡಬೇಡಿ...

  ಮಗುವಿನ ನಗುವಿಗಿಂತ ಮುದ್ದಾದ ಇನ್ನೊಂದು ಸಂಗತಿ ಇರಲಿಕ್ಕಿಲ್ಲ. ಅದರಲ್ಲೂ ಅವು ಸದ್ದು ಮಾಡಿಕೊಂಡು ಕಿಲ ಕಿಲ ಅಂತ ಜೋರಾಗಿ ನಗುವುದು ಎಂಥವರಿಗೂ ಕಚಗುಳಿ ಇಡುತ್ತದೆ. ಹಾಗಂತ ಹೀಗೆ ನಗಿಸಲು ಮಗುವಿಗೆ ಕಚಗುಳಿ ಇಡಬೇಡಿ. ಯಾಕೆ ಅಂತ ಹೇಳ್ತೀವಿ ಕೇಳಿ.

 • Child thumb sucking

  LIFESTYLE16, Jun 2019, 10:06 AM IST

  ಮಕ್ಕಳ ಬೆರಳು ಚೀಪೋ ಅಭ್ಯಾಸ ಬಿಡಿಸೋಕೆ ಹೀಗ್ ಮಾಡಿ!

  ಬೆರಳು ಚೀಪೋ ಅಭ್ಯಾಸ ಹಲವು ಮಕ್ಕಳಿಗಿರುತ್ತದೆ. ಬೆರಳು ಚೀಪುವುದರಿಂದ ಆ ಮಕ್ಕಳಿಗೆ ಅದೇನೋ ಸಮಾಧಾನ ಸಿಗುತ್ತದೆ. ಆದರೆ, ದೊಡ್ಡವರಾದ ಮೇಲೂ ಬೆರಳು ಚೀಪುತ್ತಿದ್ದರೆ ನೋಡಲು ಅಸಹ್ಯ. ನಾಲ್ಕು ವರ್ಷದ ಬಳಿಕವೂ ಮಕ್ಕಳು ಬೆರಳು ಚೀಪುತ್ತಿದ್ದರೆ ಅದು ಹಲವು ಹಲ್ಲಿನ ಸಮಸ್ಯೆಗಳನ್ನು ತರಬಹುದು. 

 • Your Child Future

  BUSINESS15, Jun 2019, 9:17 AM IST

  ಮಕ್ಕಳ ಭವಿಷ್ಯಕ್ಕೆ ಸೇವಿಂಗ್ಸ್ ಮಾಡ್ಲಿಕ್ಕೆ ಇವೆ ನೂರಾರು ದಾರಿ...

  ಪೋಷಕರಾಗುವುದು ಬಹು ದೊಡ್ಡ ಜವಾಬ್ದಾರಿ. ತಮ್ಮ ಮುದ್ದಾದ ಮಗುವಿನ ಭವಿಷ್ಯದಲ್ಲಿ ಸಂತೋಷ, ಆರೋಗ್ಯ ಹಾಗೂ ಯಶಸ್ಸು ಇರುವಂತೆ ನೋಡಿಕೊಳ್ಳುವ ಬಯಕೆ ಎಲ್ಲ ಅಪ್ಪಅಮ್ಮಂದಿರದು. ಇದಕ್ಕಾಗಿ ಹಣ ಉಳಿತಾಯ ಅತ್ಯವಶ್ಯ. ಹೇಗೆಲ್ಲ ಉಳಿತಾಯ ಮಾಡಬಹುದೆಂಬ ಸ್ಪಷ್ಟ ಕಲ್ಪನೆ ಪೋಷಕರಲ್ಲಿರಬೇಕು.

 • Teach Your kids

  LIFESTYLE14, Jun 2019, 12:26 PM IST

  ನಿಮ್ಮ ಮಕ್ಕಳಿಗೆ ಈ ಗುಣಗಳನ್ನು ಹೇಳಿಕೊಟ್ಟಿದ್ದೀರಾ?

  ಇಂದಿನ ಮಕ್ಕಳಲ್ಲಿ ಮುಗ್ಧತೆ ಉಳಸುವುದೇ ತಾಯಂದಿರ ದೊಡ್ಡ ಸವಾಲು. ಮುಗ್ಧತೆ ಉಳಿಸಿ, ಕೆಲವು ಉತ್ತಮ ಅಭ್ಯಾಸಗಳನ್ನೂ ಹೇಳಿ ಕೊಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವೂ ಹೌದು. ಎಂಥ ಗುಣಗಳ ಕಡೆಗೆ ಗಮನ ಹರಿಸುವುದು ಒಳ್ಳೆಯದು.

 • Kids children

  LIFESTYLE8, Jun 2019, 2:09 PM IST

  ಈಗಿನ ಅಪ್ಪಅಮ್ಮಂದ್ರಿಗೆ ಮಗು ಅಂದ್ರೆ ಮಂಡೆಬಿಸಿ ಅಂತೆ!

  ತಮ್ಮ ಸಂಗಾತಿಯನ್ನು ದೂಷಿಸೋದಕ್ಕಿಂತಾ ಹೆಚ್ಚಾಗಿ, ಹೊಸ ಪೋಷಕರು ಮಗುವಿನ ಜವಾಬ್ದಾರಿ ಬಗ್ಗೆ ಗೋಳಾಡುತ್ತಿದ್ದಾರೆ ಎಂಬ ಆಘಾತಕಾರಿ ಹಾಗೂ ಅಚ್ಚರಿಯ ವಿಷಯವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.
   

 • Kids Dog Puppy

  LIFESTYLE7, Jun 2019, 1:38 PM IST

  ಪೆಟ್ ಪೇರೆಂಟಿಂಗ್ ಸುಲಭವಲ್ಲ, ಹೀಗೆಲ್ಲಾ ಬೇಕು ತಯಾರಿ....

  ಹೊಸ ಪಪ್ಪಿ ಮನೆಗೆ ಬಂದು ಪುಟ ಪುಟ ಓಡಾಡುತ್ತಿದ್ದರೆ, ಅದರ ಚೆಂದವೇ ಬೇರೆ. ನಾಯಿಮರಿಗೆ ಹೊಟ್ಟೆಗೆ ಹಾಕಿ ಮುದ್ದು ಮಾಡಿದರೆ ಸಾಲಲ್ಲ, ಅದನ್ನು ಸಾಕುವಾಗ ಹಲವು ಸಂಗತಿಗಳ ಬಗ್ಗೆ ಗಮನ ವಹಿಸಬೇಕು. 

 • Parenting

  LIFESTYLE25, May 2019, 3:59 PM IST

  ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

  ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಕಪಲ್ಸ್  ಜಗಳವಾಡುವುದು, ವಾದ ಮಾಡುವುದು ಸಾಮಾನ್ಯ. ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ಸಂಗಾತಿಯೊಂದಿಗೆ ಜಗಳವಾಡುತ್ತೀರಾದರೆ, ಹೀಗೆ ಈ ವಿಷಯಕ್ಕೆ ಫೈಟ್ ಮಾಡುವುದು ನೀವೊಬ್ಬರೇ ಅಲ್ಲ.

 • Daughter- mother

  relationship22, May 2019, 5:17 PM IST

  ಮಕ್ಕಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಹೇಗೆ?

  ಈ ಕಾಲದ ಪೋಷಕರದು ಹೆಚ್ಚು ಕೇರ್‌ ಟೇಕಿಂಗ್‌ ಸ್ವಭಾವ. ಅವರನ್ನು ಎಷ್ಟುಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಸಾಲುವುದಿಲ್ಲ. ಇದರಿಂದ ಬೇಸತ್ತ ಮಕ್ಕಳು ‘ಈ ಪೇರೆಂಟ್ಸ್‌ ಕಾಟ ತಡೆಯೋದಕ್ಕೆ ಸಾಧ್ಯಇಲ್ಲಪ್ಪ ’ ಅಂತ ಗೊಣಗೋದು ಮಾಮೂಲಿ. 

 • Angry child

  LIFESTYLE12, May 2019, 3:49 PM IST

  ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?

  ನಿಮ್ಮ ಮಗು ಸಿಟ್ಟಿನ ಕೊಟ್ಟೆ ಇರಬಹುದು. ಅದನ್ನು ನಿಭಾಯಿಸುವ ಭರದಲ್ಲಿ ನೀವೆಷ್ಟು ಕೋಪ ತೋರಿಸುತ್ತಿದ್ದೀರಿ ಎಂದು ಯೋಚಿಸಿದ್ದೀರಾ? ಮಗುವಿಗೆ ಸಿಟ್ಟು ಮಾಡಲು  ನೀವೇ ಮಾದರಿಯಾಗಬೇಡಿ. ಅದನ್ನು ಯಶಸ್ವಿಯಾಗಿ ನಿಭಾಯಿಸಲು ಕಲಿಯಿರಿ.