Paratha  

(Search results - 4)
  • How to make yummy cabbage paratha

    Food1, Feb 2020, 2:21 PM

    ವೀಕೆಂಡ್‌ನಲ್ಲಿ ಮಕ್ಕಳಿಗೆ ವೆಜ್ ಪರೋಠಾ ಮಾಡ್ಕೊಡಿ

    ಸ್ಕೂಲು, ಎಕ್ಸಾಂ, ಟೆನ್ಸನ್ ಅಂತೆಲ್ಲ ಬ್ಯುಸಿ ಆಗಿರುವ ಮಕ್ಕಳನ್ನು ಈ ವೀಕೆಂಡ್ ನಲ್ಲಿ ಖುಷಿ ಖುಷಿಯಾಗಿರಿಸಿ. ಈ ಪರಾಠ ಅವರ ಆರೋಗ್ಯಕ್ಕೂ ಒಳ್ಳೆಯದು, ತರಕಾರಿ ಚೆನ್ನಾಗಿ ಹಾಕಿರೋದ್ರಿಂದ ಎಕ್ಸಾಂ ಟೈಮ್ ನಲ್ಲಿ ಮಿದುಳೂ ಚುರುಕಾಗುತ್ತೆ.

  • Sweet Corn

    Food24, Dec 2019, 9:29 AM

    ತಿಂಡಿಯನ್ನು ರಾಜವೈಭೋಗ ಎನಿಸುವಂತೆ ಮಾಡಬಲ್ಲ ಸ್ವೀಟ್ ಕಾರ್ನ್ ಪರೋಟ!

    ಪಾಟ್ ಲಕ್, ಬಫೆ, ಗೆಟ್‌ಟುಗೆದರ್‌ನಲ್ಲಿ ಅತಿಥಿಗಳನ್ನು ನಿಮ್ಮ ಅಡುಗದೆ ಕೌಶಲ್ಯದಿಂದ ಖುಷಿ ಪಡಿಸಬೇಕೆಂದರೆ ಈ ಬಾರಿ ಸ್ವೀಟ್ ಕಾರ್ನ್ ಪರೋಟಾ ಮಾಡಿಕೊಡಿ. ಮಕ್ಕಳ ಬೆಳಗಿನ ತಿಂಡಿ ಹಾಗೂ ಬಾಕ್ಸ್‌ಗೆ ಕೂಡಾ ಇದು ಬೆಸ್ಟ್. 
     

  • How to make yummy cabbage paratha

    LIFESTYLE18, Sep 2019, 3:35 PM

    ಬೆಳಗಿನ ತಿಂಡಿಯನ್ನು ಆಕರ್ಷಕಗೊಳಿಸುವ ಎಲೆಕೋಸಿನ ಪರೋಟ!

    ಎಲೆಕೋಸು ಆಹಾರಕ್ಕೆ ಕ್ರಿಸ್ಪಿತನ ನೀಡುವ ಜೊತೆಗೆ, ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇನ್ನು ಎಲೆಕೋಸಿನ ಪರೋಟ ಬೆಳಗಿನ ತಿಂಡಿಗೆ, ಮಧ್ಯಾಹ್ನದ ಲಂಚ್ ಬಾಕ್ಸಿಗೆ ಹಾಗೂ ಚಳಿಗಾಲದ ಡಿನ್ನರ್‌ಗೆ ಕೂಡಾ ಹೇಳಿ ಮಾಡಿಸಿದಂತಿರುತ್ತದೆ. 

  • Pea paratha

    Food26, Jul 2018, 9:54 AM

    ಆಲೂ, ಗೋಬಿ ಪರೋಟಾ ಗೊತ್ತು, ಬಟಾಣಿ ಪರೋಟಾ?

    ಮಾಮೂಲಿ ಚಪಾತಿಗಿಂತ ಪರೋಟಾ ಮಾಡಿದ್ರೆ ವಿಭಿನ್ನ ರುಚಿ ಎನಿಸುತ್ತದೆ. ಸಾಮಾನ್ಯವಾಗಿ ಆಲೂ ಪಲ್ಯ ಮಾಡಿ, ಸ್ಟಫ್ ಇಟ್ಟು ಮಾಡುವ ಪರೋಟಾ ಎಂದರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಆದರೆ, ಬಟಾಣಿ ಪರೋಟಾವು ಮಾಡಬಹುದು. ಇಲ್ಲಿದೆ ರೆಸಿಪಿ....