Asianet Suvarna News Asianet Suvarna News
7 results for "

Papua New Guinea

"
T20 World Cup Oman beat Papua New Guinea by 10 wickets in opening match ckmT20 World Cup Oman beat Papua New Guinea by 10 wickets in opening match ckm

T20 World Cup: ಉದ್ಘಾಟನಾ ಪಂದ್ಯದಲ್ಲಿ ಓಮನ್‌ಗೆ 10 ವಿಕೆಟ್ ಭರ್ಜರಿ ಗೆಲುವು!

  • ಟಿ20 ವಿಶ್ವಕಪ್ ಟೂರ್ನಿ ಉದ್ಘಾಟನಾ ಪಂದ್ಯ
  • ಪಪುವಾ ನ್ಯೂಗಿನಿಯಾ ವಿರುದ್ಧ ಓಮನ್ ತಂಡಕ್ಕೆ ಗೆಲುವು
  • 10 ವಿಕೆಟ್ ಗೆಲುವು ಸಾಧಿಸಿದ ಓಮನ್

Cricket Oct 17, 2021, 6:56 PM IST

T20 World Cup Oman opt to bowl against Papua New Guinea in opening match ckmT20 World Cup Oman opt to bowl against Papua New Guinea in opening match ckm

T20 World Cup; ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಓಮನ್!

  • T20 World Cup ಟೂರ್ನಿ ಆರಂಭ
  • ಉದ್ಘಾಟನಾ ಪಂದ್ಯದಲ್ಲಿ ಓಮನ್ ಹಾಗೂ ಪಪುವಾ ನ್ಯೂಗಿನಿಯಾ ಸೆಣಸಾಟ
  • ಪಪುವಾ ನ್ಯೂಗಿನಿಯಾ ವಿರುದ್ಧ ಟಾಸ್ ಗೆದ್ದ ಓಮನ್

Cricket Oct 17, 2021, 3:29 PM IST

Papua New Guinea denies permission for Durga Puja says Christian against of Idol worshipping ckmPapua New Guinea denies permission for Durga Puja says Christian against of Idol worshipping ckm

ಮೂರ್ತಿ ಪೂಜೆ ಕ್ರಿಶ್ಚಿಯನ್‌‌ಗೆ ವಿರುದ್ಧ; ದುರ್ಗಾ ಪೂಜೆಗೆ ಅನುಮತಿ ನಿರಾಕರಿಸಿದ ಪಪುವಾ ನ್ಯೂಗಿನಿಯಾ!

  • ಮೂರ್ತಿ ಪೂಜೆ ಕ್ರಿಶ್ಚಿಯನ್ ಮೌಲ್ಯಗಳಿಗೆ ವಿರುದ್ಧ
  • ದುರ್ಜಾ ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ
  • ಹಿಂದೂ ಪೂಜೆಗೆ ಅನುಮತಿ ನಿರಾಸಕರಿಸಿದ ಪಪುವಾ ನ್ಯೂಗಿನಿಯಾ 

International Oct 1, 2021, 7:44 PM IST

Miss Papua New Guinea winner stripped off her crown for TikTok twerking video ckmMiss Papua New Guinea winner stripped off her crown for TikTok twerking video ckm

ಟ್ವೆರ್ಕಿಂಗ್ ಡ್ಯಾನ್ಸ್ ವಿಡಿಯೋ ವೈರಲ್; ಕಳಚಿತು ಮಿಸ್ ಪಪುವಾ ನ್ಯೂಗಿನಿಯ ಕಿರೀಟ!

ಲ್ಯೂಸಿ ಮೈನೋ..ಪಪುವಾ ನ್ಯೂಗಿಯಾ ಪುಟ್ಟ ದೇಶದ ಸುಂದರಿ ಪಟ್ಟ ಬಾಚಿಕೊಂಡ ಚೆಲುವೆ. 2019ರಲ್ಲಿ ಮಿಸ್ ಪಪುವಾ ನ್ಯೂಗಿನಿಯ ಕಿರೀಟ ಗೆದ್ದ ಲ್ಯೂಸಿ ಮೈನೋ ಇದೀಗ ಸಣ್ಣ ತಪ್ಪಿನಿಂದ ಮಿಸ್ ಕಿರೀಟವನ್ನೇ ಕಳೆದುಕೊಂಡಿದ್ದಾರೆ.

International Apr 8, 2021, 2:55 PM IST

papua new guinea qualifies t20 world cup after beat kenyapapua new guinea qualifies t20 world cup after beat kenya
Video Icon

46 ವರ್ಷದ ಸತತ ಹೋರಾಟದಿಂದ ವಿಶ್ವಕಪ್‌ಗೆ ಲಗ್ಗೆ ಇಟ್ಟ ಪಪುವಾ ನ್ಯೂಗಿನಿ!

ಪಪುವಾ ನ್ಯೂಗಿನಿ 1973ರಲ್ಲಿ ಕ್ರಿಕೆಟ್ ಆರಂಭಿಸಿತು. 2018ರಲ್ಲಿ ಐಸಿಸಿಯಿಂದ ಏಕದಿನ, ಟಿ20 ಮಾನ್ಯತೆ ಪಡೆದ ಪಪುವಾ ನ್ಯೂಗಿನಿ ಕೇವಲ ಒಂದು ವರ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಪುಟ್ಟ ರಾಷ್ಟ್ರದ ಕ್ರಿಕೆಟ್ ಹೋರಾಟಕ ರೋಚಕ ಕತೆ ಇಲ್ಲಿದೆ.
 

Cricket Oct 29, 2019, 3:48 PM IST

First time Papua New Guinea enter t20 world cup qualifier 2020First time Papua New Guinea enter t20 world cup qualifier 2020

ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ಪಪುವಾ ನ್ಯೂಗಿನಿಯಾ; ದಾಖಲೆ ಬರೆದ ಕ್ರಿಕೆಟ್ ಶಿಶು!

ಟಿ20 ವಿಶ್ವಕಪ್ ಅರ್ಹತಾ ಸುತ್ತಿಗೆ ಕ್ರಿಕೆಟ್ ಶಿಶು ಪಪುವಾ ನ್ಯೂಗಿನಿಯಾ ತಂಡ ಪ್ರವೇಶ ಪಡೆಯೋ ಮೂಲಕ ದಾಖಲೆ ಬರೆದಿದೆ. ಟಿ20 ಅರ್ಹತಾ ಸುತ್ತು ಹಾಗೂ ಪ್ರವೇಶ ಪಡೆದ ತಂಡದ ವಿವರ ಇಲ್ಲಿದೆ.

Cricket Oct 28, 2019, 11:37 AM IST

Papua New Guinea achieves ODI statusPapua New Guinea achieves ODI status

ಪಪುವಾ ತಂಡಕ್ಕೆ ಅಂತರಾಷ್ಟ್ರೀಯ ಏಕದಿನ ಸ್ಥಾನಮಾನ

ಕೆಲ ದಿನಗಳ ಹಿಂದಷ್ಟೇ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡಾ ಐಸಿಸಿ ಏಕದಿನ ಕ್ರಿಕೆಟ್ ಮಾನ್ಯತೆ ಪಡೆದಿತ್ತು. ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಟೂರ್ನಿಯಲ್ಲಿ ನಮೀಬಿಯಾ ತಂಡವನ್ನು ಮಣಿಸುವ ಮೂಲಕ ಅಮೆರಿಕಾ ಐಸಿಸಿ ಮಾನ್ಯತೆ ಪಡೆದುಕೊಂಡಿದೆ.

SPORTS Apr 28, 2019, 1:02 PM IST