Panipat  

(Search results - 4)
 • panipat

  News9, Dec 2019, 1:39 PM IST

  ತೆರೆ ಕಂಡು ವಾರವಾಗಿಲ್ಲ, ಆಗಲೇ ಬ್ಯಾನ್ ಭೀತಿ ಎದುರಿಸುತ್ತಿದೆ 'ಪಾಣಿಪತ್'!

  ಅರ್ಜುನ್ ಕಪೂರ್ 'ಪಾಣಿಪತ್' ಸಿನಿಮಾಗೆ ಸಂಕಷ್ಟ ಎದುರಾಗಿದೆ. ಬಾಕ್ಸಾಫೀಸ್ ಕಲಕ್ಷನ್ ಕೂಡಾ ಹೇಳಿಕೊಳ್ಳುವ ಹಾಗಿಲ್ಲ.  ಬಿಜೆಪಿ ಎಂಎಲ್‌ಎ ವಿಶ್ವೇಂದ್ರ ಸಿಂಗ್ ಈ ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ರಾಜಸ್ತಾನ ಮಾಜಿ ಸಿಎಂ ವಸುಂಧರಾ ರಾಜೆ ಬೆಂಬಲ ನೀಡಿದ್ದಾರೆ.

 • panipat

  Entertainment6, Nov 2019, 1:55 PM IST

  ಪಾಣಿಪತ್: ಅರ್ಜುನ್ ನಲ್ಲಿ ಧಮ್ ನಹೀ ಅಂತಿದ್ದಾರೆ ನೆಟ್ಟಿಗರು

  ಬಾಲಿವುಡ್ ಚಾಕಲೇಟ್ ಬಾಯ್ ಅರ್ಜುನ್ ಕಪೂರ್ ಮುಂಬರುವ ಚಿತ್ರ  'ಪಾಣಿಪತ್' ಟ್ರೇಲರ್ ರಿಲೀಸ್ ಆಗಿದ್ದು ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

 • Amith shah-modi

  NEWS12, Jan 2019, 8:15 AM IST

  ಲೋಕ ಹಣಾಹಣಿ’ ಮೂರನೇ ಪಾಣಿಪತ್‌ ಕದನ!

  ‘ಮುಂಬರುವ ಲೋಕಸಭಾ ಚುನಾವಣೆ ಭಾರೀ ಹಣಾಹಣಿಯಿಂದ ಕೂಡಿರಲಿದೆ. ಅಲ್ಲದೆ, ದೇಶದ ದೃಷ್ಟಿಯಿಂದ ಫಲಿತಾಂಶ ಗಮನಾರ್ಹವಾದುದು’ ಎಂದು ಹೇಳಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಇದು ಮರಾಠರು ಮತ್ತು ಆಫ್ಘನ್‌ ಸೇನೆ ನಡುವೆ ನಡೆದ 3ನೇ ಪಾಣಿಪತ್‌ ಕದನ ಎಂದು ಬಣ್ಣಿಸಿದ್ದಾರೆ.

 • bjp meeting

  NEWS19, Dec 2018, 12:14 PM IST

  ಧೂಳೆಬ್ಬಿಸಿದ ಬಿಜೆಪಿ: 3+2=5 ಮತ್ತೆ ಕಮಲ ತೆಕ್ಕೆಗೆ?

  ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡು ಹತಾಶರಾಗಿರುವ ಬಿಜೆಪಿಗೆ, ಹರಿಯಾಣದಿಂದ ಸಿಹಿ ಸುದ್ದಿಯೊಂದು ಬಂದಿದೆ. ರಾಜ್ಯದ 5 ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಐದೂ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.