Search results - 13 Results
 • Video Icon

  Bengaluru-Urban19, Apr 2019, 3:38 PM IST

  ನಮ್ಮ ಮೆಟ್ರೋ ಪ್ರಯಾಣಿಕರಿಗೆ ‘ಕ್ರ್ಯಾಕಿಂಗ್’ ನ್ಯೂಸ್ ; ಅಧಿಕಾರಿಗಳಿಂದ ’ಪ್ಯಾಚಿಂಗ್’ ಕೆಲಸ

  ಇತ್ತೀಚೆಗೆ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ಸ್ತಂಭವೊಂದರಲ್ಲಿ ಬಿರುಕು ಬಿಟ್ಟಿದ್ದು ಬಹಳ ಸುದ್ದಿ ಮಾಡಿತ್ತು. ಈಗ ಮೆಟ್ರೋನ ಹಸಿರು ಮಾರ್ಗದ ಇನ್ನೊಂದು ಕಡೆಯ ಸ್ತಂಭದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಿಗೆ ಆತಂಕ ಮೂಡಿಸಿದೆ. 

 • Video Icon

  state25, Feb 2019, 7:40 PM IST

  ನೆರೆ, ಚಳಿ, ಆಯ್ತು.. ಈಗ ರಾಜ್ಯಾದ್ಯಂತ ‘ಬೆಂಕಿ’ ಭೀತಿ!

  ಬೇಸಿಗೆ ಇನ್ನೂ ಸರಿಯಾಗಿ ಆರಂಭವಾಗಿಲ್ಲ, ಅದರೆ ಕಾಡ್ಗಿಚ್ಚು ಈಗಲೇ ರಾಜ್ಯದ ಜನತೆಯನ್ನು ಕಂಗೆಡಿಸಿದೆ. ಬಂಡೀಪುರ ಅರಣ್ಯ ಪ್ರದೇಶಲ್ಲಿ ಆರಂಭವಾದ ಬೆಂಕಿಯನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಇನ್ನೊಂದು ಕಡೆ ರಾಜ್ಯದ ಇತರ ಭಾಗಗಳಲ್ಲೂ ಕಾಡ್ಗಿಚ್ಚು ಅರಣ್ಯ ಪ್ರದೇಶವನ್ನು ಸುಟ್ಟು ಭಸ್ಮ ಮಾಡುತ್ತಿದೆ.  ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕರ್ನಾಟಕ ಭಾಗದ ರಾಮನಗರ, ಮೈಸೂರು ಹಾಗೂ ಉತ್ತರ ಕರ್ನಾಟಕದ ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಬೆಂಕಿ ಕಂಟಕ ಜನರ ನಿದ್ದೆಗಡಿಸಿದೆ.   

 • Viral Check

  BUSINESS14, Feb 2019, 8:38 AM IST

  ವೈಫೈ ಸಂಕೇತ ಇರುವ ಎಸ್‌ಬಿಐ ಕಾರ್ಡ್‌ನಿಂದ ವಂಚನೆ?

  ವೈಫೈ ಸಂಕೇತ ಇರುವ ಎಸ್‌ಬಿಐ ಕಾಂಟಾಕ್ಟ್ ಲೆಸ್‌ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಇದ್ದರೆ ನೀವು ಎಟಿಎಂ ಪಿನ್‌ ಬಳಸದೇ ನಿಮ್ಮಿಂದ ಹಣ ದೋಚಬಹುದು ಎನ್ನುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದೆಷ್ಟು ನಿಜ? ಇಲ್ಲಿದೆ ವಿವರ

 • state21, Jan 2019, 7:27 AM IST

  ವಾಹನ ಸವಾರರೆ ಎಚ್ಚರ : ಇಂತಹ ವಾಹನ ನೋಂದಣಿ ಮಾಡಲ್ಲ

  ವಾಹನ ಸವಾರರೆ  ಎಚ್ಚರ. ಸಾರಿಗೆ ಇಲಾಖೆ ಇಂತಹ ವಾಹನಗಳ ನೋಂದಣಿಯನ್ನು ತಡೆಹಿಡಿದಿದೆ. ಪ್ಯಾನಿಕ್‌ ಬಟನ್‌ ಮತ್ತು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಉಪಕರಣ ಅಳವಡಿಸದ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ವಾಹನಗಳ ನೋಂದಣಿಯನ್ನು ತಡೆಹಿಡಿದಿದೆ. 

 • TECHNOLOGY3, Jan 2019, 2:02 PM IST

  ‘ನಾವಾಡಿದ್ದೇ ಆಟ’ದ ಕಾಲ ಮುಗೀತು; ಹೊಸ ವಾಹನಗಳಿಗೆ ಬಂತು ಹೊಸ ಸಿಸ್ಟಮ್!

  • ಬಸ್‌ಗಳಲ್ಲಿ ಪ್ಯಾನಿಕ್‌ ಬಟನ್‌; ಬಟನ್‌ ಒತ್ತಿದರೆ ಕಂಟ್ರೋಲ್‌ ರೂಂಗೆ ಸಂದೇಶ
  • ಹೊಸ ಸಾರಿಗೆ, ವಾಣಿಜ್ಯ ವಾಹನಗಳಿಗೆ ಪ್ಯಾನಿಕ್‌ ಬಟನ್‌, ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಅಳವಡಿಕೆಗೆ ಚಾಲನೆ
 • state1, Jan 2019, 8:58 AM IST

  ಹೊಸ ವರ್ಷಕ್ಕೆ ಹೊಸ ನಿಯಮ: ಚಾಲಕರೇ ಇತ್ತ ಗಮನಿಸಿ...

  ಇಂದಿನಿಂದ ನೋಂದಣಿಯಾಗುವ ವಾಹನಗಳಿಗೆ ಅನ್ವಯ| ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಯುನಿಟ್‌, ತುರ್ತು ಸಂದೇಶ ಗುಂಡಿ ಅಳವಡಿಕೆ

 • INDIA13, Dec 2018, 7:31 AM IST

  ಚಾಲಕರಿಗೆ ಹೊಸ ತಲೆನೋವು: ಜ.1 ರಿಂದ ವಾಹನಗಳಲ್ಲಿ ಈ ಡಿವೈಸ್ ಕಡ್ಡಾಯ!

  ಕೇಂದ್ರ ಹೆದ್ದಾರಿ ಸಚಿವಾಲಯದ ಆದೇಶ: ರಾಜ್ಯಕ್ಕೆ ಸುತ್ತೋಲೆ ರವಾನೆ| ಸಾರ್ವಜನಿಕ ಸೇವೆಯ ವಾಹನಗಳಲ್ಲಿ ಜಿಪಿಎಸ್‌, ಪ್ಯಾನಿಕ್‌ ಬಟನ್‌ ಕಡ್ಡಾಯ| ಈಗಿರುವ ವಾಹನಕ್ಕೆ ಬೇಕಿಲ್ಲ, ಜ.1ರಿಂದ ನೋಂದಣಿಯಾಗುವ ವಾಹನಕ್ಕೆ ಅನ್ವಯ

 • Focus
  Video Icon

  NEWS21, Oct 2018, 4:14 PM IST

  ಅರಮನೆಯಲ್ಲಿ ಸೂತಕ: ನಾಡಿಗೆ ಕಾದಿದೆಯಾ ಕಂಟಕ?

  ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ. ನವರಾತ್ರಿ ಬಂತೂ ಅಂದ್ರೆ ನಾಡಿಗೆ ನಾಡೇ ಆಪಾದಮಸ್ತಕ  ಅಲಂಕಾರ ಗೊಂಡು ಪ್ರೇಕ್ಷಕರನ್ನ ಸೂಜಿಗಲ್ಲಿನ ಹಾಗೆ ಆಕರ್ಷಿಸತ್ತೆ. ಆದ್ರೆ ಈ ಬಾರಿಯ ವಿಜಯ ದಶಮಿ ದಸರಾ ವೈಭವಕ್ಕೆ ಎರಡೆರಡು ಸಾವು ಸಂಭವಿಸಿಬಿಡ್ತು.

 • Bridge

  NEWS4, Sep 2018, 5:49 PM IST

  ಕುಸಿದ ಮೇಲ್ಸೇತುವೆ: ಅರ್ಧ ಈ ಕಡೆ , ಇನ್ನರ್ಧ ಆ ಕಡೆ!

  ದಕ್ಷಿಣ ಕೋಲ್ಕತ್ತಾದಲ್ಲಿ ಮೇಲ್ಸೇತುವೆಯೊಂದು  ಏಕಾಏಕಿ ಕುಸಿದುಬಿದ್ದಿದೆ.  ಆಲಿಪೋರ್ ನಲ್ಲಿರುವ ಈ ಸೇತುವೆ  ನಗರದ ಅತ್ಯಂತ ಹೆಚ್ಚಿನ ಸಂಚಾರ ಹೊಂದಿರುವ ಸೇತುವೆಗಳಲ್ಲಿ ಒಂದು. ಈ ಮೇಲ್ಸುತುವೆ ರೈಲ್ವೆ ಹಳಿಯ ಮೇಲೆ ಕುಸಿದಿದ್ದು, ಅನೇಕ ವಾಹನಗಳು ಅಸವಶೇಷಗಳ ಅಡಿಯಲ್ಲಿ ಸಿಲುಕಿವೆ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. 

 • Video Icon

  NEWS27, Jul 2018, 9:18 PM IST

  ಪ್ರಸವಕ್ಕೂ ಗ್ರಹಣ! ಏನಂತಾರೆ ತಜ್ಞರು?

  21ನೇ ಶತಮಾನದ ಅತೀ ದೊಡ್ಡ ಚಂದ್ರಗ್ರಹಣ ಶುಕ್ರವಾರ ಸಂಭವಿಸಲಿದೆ. ಆದರೆ ಗ್ರಹಣದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ನಂಬಿಕೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಹಣದ ಸಂದರ್ಭದಲ್ಲಿ ಪ್ರಸವ ಒಳ್ಳೆಯದಲ್ಲ ಎಂದು ಹೆರಿಗೆ/ ಸಿಸೇರಿಯನ್‌ಗಳನ್ನು ಮುಂದೂಡಲಾಗುತ್ತಿದೆ.  ಈ ಬಗ್ಗೆ ವೈದ್ಯರು ಏನಂತಾರೆ ನೋಡೊಣ...

 • ENTERTAINMENT19, Jun 2018, 3:21 PM IST

  ಭಯ, ಆಘಾತ ನನ್ನನ್ನು ಆಳಲಾರವು: ಎಮೋಶನಲ್ ಇರ್ಫಾನ್..!

  ಇರ್ಫಾನ್ ಖಾನ್ ತಮ್ಮ ಅಭಿನಯ ಸಾಮರ್ಥ್ಯದಿಂದಲೇ ಬಾಲಿವುಡ್‌ನಲ್ಲಿ ಎತ್ತರಕ್ಕೆ ಬೆಳೆದವರು. ನಟರಾಗಬೇಕೆಂದು ಕನಸು ಕಂಡ ಇರ್ಫಾನ್ ಈ ಕನಸು ಈಡೇರಿಕೆಗೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಇವರ ಅಭಿನಯ ಪ್ರತಿಭೆಯನ್ನು ಕಂಡ ಬಾಲಿವುಡ್, ಅಷ್ಟೇ ಪ್ರೀತಿಯಿಂದ ಇವರನ್ನು ಅಪ್ಪಿಕೊಂಡಿತು. ಆದರೆ ಸದ್ಯ ಮಾರಕ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಈ ನಟ, ತಮ್ಮ ಚಕಿತ್ಸೆ, ನೋವು ಮುಂತಾದವುಗಳ ಕುರಿತು ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. 

 • 17, May 2018, 11:46 AM IST

  ಮಹಿಳಾ ರೈಲು ಪ್ರಯಾಣಿಕರ ನೆರವಿಗೆ ಪ್ಯಾನಿಕ್ ಬಟನ್ ಪ್ಲಾನ್

  ಈಶಾನ್ಯ ರೈಲ್ವೆ ಮಾರ್ಗದ ಎಲ್ಲ ರೈಲುಗಳ ಬೋಗಿಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಅವರ ರಕ್ಷಣೆಗೆ ವಿಶೇಷ ಸಂದೇಶ (ಪ್ಯಾನಿಕ್) ರವಾನೆ ಬಟನ್ ಅಳಪಡಿಕೆಗೆ ನಿರ್ಧರಿಸಲಾಗಿದೆ.