Panchatantra  

(Search results - 15)
  • Panchatantra
    Video Icon

    Sandalwood7, Apr 2019, 3:51 PM IST

    ಮಂಡ್ಯ ಎಲೆಕ್ಷನ್‌ಗೂ ’ಪಂಚತಂತ್ರ’ಕ್ಕೂ ಏನ್ ಸಂಬಂಧ? ಭಟ್ರು ಹೇಳೋದೇನು?

    ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ರಿಲೀಸಾಗಿದೆ.  ಭಟ್ರ ಸಿನಿಮಾವೆಂದರೆ ಅದರಲ್ಲಿ ಏನಾದರೂ ಸಂಥಿಂಗ್ ಸ್ಪೆಷಲ್ ಇದ್ದೇ ಇರುತ್ತದೆ. ಪಂಚತಂತ್ರ ಜನರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿದೆ ಚಿತ್ರತಂಡ. ಸುವರ್ಣ ನ್ಯೂಸ್ ಜೊತೆ ಸಕ್ಸಸನ್ನು ಹಂಚಿಕೊಂಡಿದೆ. ನಿರ್ದೇಶಕ ಯೋಗರಾಜ್ ಭಟ್, ನಾಯಕ ವಿಹಾನ್ ಗೌಡ, ನಾಯಕಿ ಸೋನಲ್ ಚಿತ್ರದ ಬಗ್ಗೆ ಹೇಳೋದೇನು? ಇಲ್ಲಿದೆ ನೋಡಿ. 

  • Panchatantra

    Sandalwood1, Apr 2019, 9:37 AM IST

    ತೆಲುಗು, ಹಿಂದಿಯಲ್ಲಿ ಪಂಚತಂತ್ರಕ್ಕೆ ಭಾರೀ ಬೇಡಿಕೆ!

    ಪಂಚತಂತ್ರಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲ, ತೆಲುಗು ಹಾಗೂ ಹಿಂದಿಯಿಂದ ರಿಮೇಕ್ ಗೆ ಬೇಡಿಕೆ ಬಂದಿದೆ! ಕನ್ನಡದ ಸಾಕಷ್ಟು ಒಚಿತ್ರಗಳು ಬೇರೆ ಭಾಷೆಗೆ ರಿಮೇಕಾಗುತ್ತದೆ. ಆ ಸಾಲಿಗೆ ಭಟ್ಟರ ಪಂಚತಂತ್ರವೂ ಸೇರಲಿದೆ. ರಿಮೇಕ್ ವಿಚಾರ  ಇನ್ನೂ ಅಧಿಕೃತವಾಗಿಲ್ಲ. ತೆಲುಗಿನಲ್ಲಿ ಆಂಧ್ರ ವರ್ಸಸ್ ತೆಲಂಗಾಣ ಎಂದು ಹೆಸರಿಡುವ ಸಾಧ್ಯತೆ ಇದೆ. 

  • ಗೊತ್ತಿದ್ದು ದಾರಿ ತಪ್ಪಿದಾಗ ಬೆವರಿನ ಹನಿಯು

    Film Review29, Mar 2019, 6:02 PM IST

    ಹಳೆ ಬೇರು ಹೊಸ ಚಿಗುರು ಭಟ್ಟರ ಹೊಸ ಆವಿಷ್ಕಾರವೇ ಪಂಚತಂತ್ರ!

    ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ಎನ್ನಿಸಿಕೊಂಡಿರೋ ಯೋಗರಾಜ್ ಭಟ್ ನಿರ್ದೆಶನದ ಪಂಚತಂತ್ರ ಸಿನಿಮಾ ಇಂದು ರಾಜ್ಯಾಧ್ಯಂತ ರಿಲೀಸ್ ಆಗಿದೆ. ಈ ಚಿತ್ರದ ವಿಮರ್ಶೆ ಇಲ್ಲಿದೆ ನೋಡಿ. 

  • Yogaraj Bhat

    ENTERTAINMENT29, Mar 2019, 10:04 AM IST

    ಶೃಂಗಾರ ಸಮಯದಿ ಹೊಂಗೆ ಮರ ಹೂ ಬಿಟ್ಟಿದೆ... ಇದು ಭಟ್ಟರ ಕಥೆ!

    ರಂಗಾ​ಯಣ ರಘು ಪೋಲಿ ಪುಸ್ತಕ ಬರೆ​ಯು​ತ್ತಾ​ರೆ: ಯೋಗ​ರಾಜ್‌ ಭಟ್‌

  • Jogi Prem
    Video Icon

    Sandalwood25, Mar 2019, 10:03 AM IST

    ಭಟ್ಟರ ಪಂಚತಂತ್ರಕ್ಕೆ ಬಂದ ಜೋಗಿ ಪ್ರೇಮ್!

    ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಚಿತ್ರ ’ಪಂಚತಂತ್ರ’ ಈ ತಿಂಗಳ ಅಂತ್ಯಕ್ಕೆ ರಿಲೀಸ್ ಆಗಲಿದೆ. ಪಂಚತಂತ್ರ ಸಿನಿಮಾ ಹಾಡಿಗೆ ಜೋಗಿ ಪ್ರೇಮ್ ಧ್ವನಿ ನೀಡಿದ್ದಾರೆ. ಪಂಚತಂತ್ರದಲ್ಲಿ ವಿಭಿನ್ನ ಕಾಂಬಿನೇಶನ್ ನಲ್ಲಿ ಈ ಹಾಡು ಬಂದಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. 

  • Panchatantra Yograj Bhat

    ENTERTAINMENT23, Mar 2019, 2:21 PM IST

    ಅರ್ಧ ಗಂಟೆ ರೇಸ್, ಚಿತ್ರವಿಡೀ ಜೋಷ್ ‘ಪಂಚತಂತ್ರ!’

    ನಿರ್ದೇಶಕ ಯೋಗರಾಜ್ ಭಟ್ಟರು, ಸಿನಿಪ್ರೇಕ್ಷಕರಿಗೆ ‘ಪಂಚತಂತ್ರ’ದ ನೀತಿ ಕತೆ ಹೇಳಲು ರೆಡಿ ಆಗಿದ್ದಾರೆ. ಮಾರ್ಚ್ 29ಕ್ಕೆ ಭಟ್ಟರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಪಂಚತಂತ್ರ’ ಬಿಡುಗಡೆ ಆಗುತ್ತಿದೆ. 

  • Panchatantra

    ENTERTAINMENT19, Mar 2019, 10:39 AM IST

    ನೆಗೆಟಿವ್ ಕಮೆಂಟ್‌ಗೆ ಡೊಂಟ್ ಕೇರ್: ಪಂಚತಂತ್ರ ನಟಿ!

    ‘ಮೇಲ್ನೋಟಕ್ಕೆ ಅದು ತುಂಬಾ ನಾಟಿ ಅಂತೆನಿಸುತ್ತೆ.ಆದರೆ, ಅದರೊಳಗಡೆಯೂ ಒಂದು ಮುಗ್ಧತೆಯಿದೆ. ಅವೆರಡು ಹೇಗೆ ಅನ್ನೋದು ಸಿನಿಮಾ ನೋಡಿದಾಗಲೇ ಗೊತ್ತಾಗುತ್ತೆ.’ ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ‘ಪಂಚತಂತ್ರ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ನಟಿ ಸೋನಲ್ ಮೊಂತೆರೋ ಸ್ಪಷ್ಟನೆ ಇದು.

  • Panchatantra

    Sandalwood23, Feb 2019, 11:04 AM IST

    ಮಾರ್ಚ್ ಮಾಸಾಂತ್ಯಕ್ಕೆ ಪಂಚತಂತ್ರ ಬಿಡುಗಡೆ!

    ಯಾವ್ಯಾವುದೋ ಚಿತ್ರಗಳನ್ನು ತೋರಿಸಿದರೆ ಕರಾವಳಿ ಮಂದಿ ಇಷ್ಟಪಡಲ್ಲ. ಇಲ್ಲಿನವರ ಅಭಿರುಚಿಯೇ ಬೇರೆ. ಆದರೆ ಪಂಚತಂತ್ರ ಚಿತ್ರವನ್ನು ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ ಯೋಗರಾಜ ಭಟ್‌ ಹೇಳಿದ್ದಾರೆ.

  • ಚೆಲ್ಲಾಟಕೆ ಚೆಲುವು ಹೂಂ ಎಂದಿದೆ

    Sandalwood30, Dec 2018, 10:13 AM IST

    ಪಂಚತಂತ್ರದ ‘ಹೊಂಗೆ ಮರ’ ಸಾಂಗ್ ಮುಟ್ಟಿತು ಲಕ್ಷಗಳ ಹಿಟ್ಸ್!

    ಕ್ರಿಯೇಟಿವ್ ಡೈರೆಕ್ಟರ್ ಎಂದೇ ಪ್ರಖ್ಯಾತರಾದ ಯೋಗರಾಜ್ ಭಟ್ ಅವರ ಮತ್ತೊಮ್ಮೆ ಇಂಟರ್ನೆಟ್ ಲೋಕದಲ್ಲಿ ರೊಮ್ಯಾಂಟಿಕ್ ಸಾಂಗ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  • ನಾಚಿಕೆ ನಮ್ಮ ಜತೆ ಟೂ ಬಿಟ್ಟಿದೆ
    Video Icon

    Sandalwood29, Dec 2018, 3:35 PM IST

    ಪಂಚತಂತ್ರ ಅಲ್ಲಲ್ಲ ಶೃಂಗಾರ ಮಂತ್ರ..!

    ಪಂಚತಂತ್ರ ತುಂಬಾ ವಿಭಿನ್ನವಾದ ಚಿತ್ರ. ಇಲ್ಲಿ ಶೃಂಗಾರದ ಉತ್ತುಂಗ ಇದೆ. ಕಾರಿಗೂ ಜೀವ ಬಂದಿದೆ. ಶೃಂಗಾರ ಕಾವ್ಯದ ಬಗ್ಗೆ ಬಹಳ ಅದ್ಭುತವಾಗಿ ಹೇಳಿದ್ದಾರೆ ಭಟ್ಟರು. ಪ್ರೇಮಿಗಳಾಗಿ ನಾಯಕ, ನಾಯಕಿಯೂ ರೊಮ್ಯಾಂಟಿಕ್ ಆಗಿ ವರ್ತಿಸಿದ್ದಾರೆ.  ಈ ಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

  • ಕಳ್ಳಾಟಕೆ ಮಳ್ಳಾಮನ ಛೀ ಎಂದಿದೆ
    Video Icon

    News29, Dec 2018, 11:39 AM IST

    ’ಪಂಚತಂತ್ರ’ ದ ಬಗ್ಗೆ ನಟಿ ಸೋನಾಲ್ ಹೇಳೋದೇನು?

    ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಪಂಚತಂತ್ರ ಸಿನಿಮಾದ ವಿಡಿಯೋ ಸಾಂಗ್ ಡಿ. 25 ರಂದು ಬಿಡುಗಡೆಯಾಗಿದೆ. ಇದು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ.  '1/4  ಕೆಜಿ' ಚಿತ್ರದ ಖ್ಯಾತಿಯ ವಿಹಾನ್ ಪಂಚತಂತ್ರದ ನಾಯಕನಾಗಿದ್ದು, ಇವರಿಗೆ ಅಕ್ಷರಾ ಗೌಡ ಮತ್ತು ಸೋನಾಲ್ ಇಬ್ಬರು ನಾಯಕಿಯರಿದ್ದಾರೆ. ನಟಿ ಸೋನಾಲ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

  • Panchatantra Yograj Bhat

    News25, Dec 2018, 4:16 PM IST

    ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ..ಫೋಟೋಗಳು ಚಿತ್ರದ ಕತೆ ಹೇಳಿದೆ!

    ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಅವರ ‘ಪಂಚತಂತ್ರ‘ ಸಿನಿಮಾದ ಮೊದಲ ವಿಡಿಯೋ ಸಾಂಗ್ ಡಿಸೆಂಬರ್ 25 ರಂದು ಬಿಡುಗಡೆಯಾಗಿದೆ. ಸಾಂಗ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದ್ದು ಬಿಡುಗಡೆಯಾದ ಕೆಲವೆ ಗಂಟೆಯಲ್ಲಿ 50 ಸಾವಿರ ವೀವ್ಸ್ ಪಡೆದುಕೊಂಡಿದೆ.

  • Panchatantra

    News24, Dec 2018, 8:15 PM IST

    ಪಂಚತಂತ್ರದ ‘ಹೊಂಗೆ ಮರ ಹೂ ಬಿಟ್ಟದೆ’ ಸಾಂಗು... ಸಿಕ್ಕಾಪಟ್ಟೆ ರೋಮ್ಯಾಂಟಿಕ್

    ಕನ್ನಡದ ವಿಶಿಷ್ಟ ನಿರ್ದೇಶಕ ಯೋಗರಾಜ್ ಭಟ್ ಅವರ ‘ಪಂಚತಂತ್ರ‘ ಸಿನಿಮಾದ ಮೊದಲ ವಿಡಿಯೋ ಸಾಂಗ್ ಡಿಸೆಂಬರ್ 25 ರಂದು ಬಿಡುಗಡೆಯಾಗಿದೆ. ಸಾಂಗ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದ್ದು ಬಿಡುಗಡೆಯಾದ ಕೆಲವೆ ಗಂಟೆಯಲ್ಲಿ 50 ಸಾವಿರ ವೀವ್ಸ್ ಪಡೆದುಕೊಂಡಿದೆ.

  • Yograj bhat

    Sandalwood26, Oct 2018, 9:24 AM IST

    ಭಟ್ಟರ ಪಂಚತಂತ್ರಕ್ಕೆ ತೆಲುಗಿನಿಂದ ಬೇಡಿಕೆ

    ಭಟ್ಟರ ಚಿತ್ರ ಕಥೆಗೆ ತೆಲಗು ಸಿನಿಮಾ ರಂಗ ಫೀದಾ 

  • 4, May 2018, 7:15 PM IST

    ನಾವು ಬಿಟ್ಟರೂ, ನಮ್ಮನ್ನು ಬಿಡೋದಿಲ್ಲ ಪಾಲಿಟಿಕ್ಸ್: ಭಟ್ಟರ ಹಾಡು ಫುಲ್ ವೈರಲ್

    ವೋಟು ಹಾಕುವುದು ಪ್ರಜ್ಞಾವಂತರ ಆದ್ಯ ಕರ್ತವ್ಯ. ಯಾರಿಗೆ ಮತ ಹಾಕ ಬೇಕು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ. ಪ್ರತಿಯೊಬ್ಬ ನಾಗರಿಕನ ಗೊಂದಲವನ್ನು ನಿರ್ದೇಶಕ ಯೋಗರಾಜ್ ಭಟ್ಟರು ತಮ್ಮ ವಿಶಿಷ್ಟ ಭಾಷೆಯಲ್ಲಿ, ಹಾಡಿನ ಮೂಲಕ ವಿವರಿಸಿದ್ದಾರೆ. ಎಲ್ಲರಲ್ಲಿಯೂ ಇರುವ ಈ ಗೊಂದಲ ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಹೊಂದುವಂತಿದೆ. 'ಪಂಚಚಂತ್ರ' ಚಿತ್ರದ ಈ ಗೀತೆಯನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.