Panchamasali Mutt  

(Search results - 6)
 • DK Shivakumar

  Politics16, Jan 2020, 7:31 AM IST

  ಓಟು ಬೇಕು, ಬೇಡಿಕೆ ಬೇಡವೇ?: ಪಂಚಮಸಾಲಿ ಬೆಂಕಿಗೆ ಡಿಕೆಶಿ ತುಪ್ಪ!

  ಪಂಚಮಸಾಲಿ ಬೆಂಕಿಗೆ ಡಿಕೆಶಿ ತುಪ್ಪ!| ನಿರಾಣಿಗೆ ಮಂತ್ರಿಗಿರಿ ವಿವಾದ| ಓಟು ಬೇಕು, ಬೇಡಿಕೆ ಬೇಡವೇ: ಡಿಕೆಶಿ| ಸಮಾಜದ ಶಕ್ತಿ ಬೇಕು, ಸಮಾಜಕ್ಕೆ ಶಕ್ತಿ ಕೇಳಿದಾಗ ಸಿಟ್ಟು ಸರಿಯೇ: ಶ್ರೀ| ಸಿಎಂ ಬಳಿ ಬೇಡಿಕೆ ಮಂಡಿಸಿದ ಬಗ್ಗೆ ವಚನಾನಂದ ಸ್ವಾಮೀಜಿ ಸಮರ್ಥನೆ

 • Mate BSY
  Video Icon

  state15, Jan 2020, 9:38 PM IST

  ಪಂಚಮಸಾಲಿ ಶ್ರೀ ಎಚ್ಚರಿಕೆ: BSY ಪರ ಬಸವಧರ್ಮ ಪೀಠಾಧ್ಯಕ್ಷೆ ಬ್ಯಾಟಿಂಗ್

  ಬಹಿರಂಗ ವೇದಿಕೆ ಮೇಲೆ ಬಿಎಸ್‌ವೈ ಅವರನ್ನು ನಡೆಸಿಕೊಂಡಿರುವ ರೀತಿಗೆ ಪರ-ವಿರೋಧಗಳು ಚರ್ಚೆಯಾಗುತ್ತಿವೆ. ಇನ್ನು ಇದಕ್ಕೆ ಬಸವಧರ್ಮ ಪೀಠಾಧ್ಯಕ್ಷೆ ಕೂಡ ಬಿಎಸ್‌ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.

 • undefined

  Politics15, Jan 2020, 9:07 PM IST

  ತಪ್ಪಾಗಿದ್ರೆ ಹೊಟ್ಟೆಗೆ ಹಾಕೊಳ್ಳಿ: ಬಿಎಸ್‌ವೈ ಬಳಿ ಕ್ಷಮೆಯಾಚಿಸಿದ ಸ್ವಾಮೀಜಿ

  ವಚನಾನಂದ ಶ್ರೀಗಳ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗುತ್ತಿದೆ. ಮುಖ್ಯಮಂತ್ರಿಯನ್ನೇ ಬೆದರಿಸಿದರೆ ಏನು ಫಲ ಸಿಗುವುದಯ್ಯಾ? ಮನವಿ ಮಾಡುವುದು ಓಕೆ..ಬೆದರಿಕೆ ಹಾಕುವುದು ಯಾಕೆ ಎನ್ನುವ ಚರ್ಚೆ ರಾಜ್ಯ ರಾಜಕಾರನದಲ್ಲಿ ನಡೆದಿದೆ. ಇದರ ಮಧ್ಯೆ ಈ ಬಗ್ಗೆ ಮತ್ತೆ ವಚನಾನಂದ ಶ್ರೀಗಳು ಮಾತನಾಡಿದ್ದಾರೆ. ಹಾಗಾದ್ರೆ, ಇವತ್ತು ಏನಂದ್ರು? ಮುಂದೆ ನೋಡಿ..

 • dks
  Video Icon

  Politics15, Jan 2020, 7:37 PM IST

  ಬಿಎಸ್‌ವೈ-ಸ್ವಾಮೀಜಿ ಜಟಾಪಟಿ ವಿಚಾರಕ್ಕೆ ಇಂಟರ್ನಲ್ ಸುದ್ದಿ ಎತ್ತಿದ ಡಿಕೆಶಿ

  ಹರಜಾತ್ರೆಯ ಬಹಿರಂಗ ವೇದಿಕೆಯಲ್ಲಿ ವಚನಾನಂದ ಶ್ರೀ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ನುಡವಿನ ಮಾತಿನ ಜಟಾಪಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಸ್ವಾಮೀಜಿಯನ್ನು ಬೆಂಬಲಿಸಿದ್ರೆ, ಇನ್ನು ಕೆವಲರು ಯಡಿಯೂಪರಪ್ಪ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದ್ರೆ, ಮತ್ತೊಂದೆಡೆ ಮತ್ತೋರ್ವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,  ಬಿಎಸ್‌ವೈ ಹಾಗೂ ಸ್ವಾಮೀಜೆ ನಡುವಿನ ಇಂಟರ್ನಲ್ ಸುದ್ದಿ ಎತ್ತಿದ್ದಾರೆ. ಹಾಗಾದ್ರೆ ಡಿಕೆಶಿ ಏನು ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.
   

 • undefined
  Video Icon

  Karnataka Districts15, Jan 2020, 3:16 PM IST

  ದಾವಣಗೆರೆ : ಎರಡನೇ ದಿನದ ಅದ್ಧೂರಿ ಹರ ಜಾತ್ರಾ ಮಹೋತ್ಸವ

  ದಾವಣಗೆರೆಯ ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ಅದ್ದೂರಿ ಹರ ಜಾತ್ರಾ ಮಹೋತ್ಸವ ನಡೆಯಿತು. ಪ್ರಪ್ರಥಮ ಬಾರಿಗೆ ಜಾತ್ರೆ ಜರುಗಿದ್ದು, ಲಕ್ಷಾಂತರ ಭಕ್ತರು ಭಕ್ತಿ ಭಾವದಿಂದ ಪಾಲ್ಗೊಂಡಿದ್ದರು. 

 • undefined
  Video Icon

  Davanagere7, Dec 2019, 4:50 PM IST

  ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'!

  ಪೂಜೆ- ಪ್ರವಚನಗಳಿಗೆ ಸೀಮಿತವಾಗಿರುವ ಸ್ವಾಮೀಜಿಗಳನ್ನು ನೋಡುತ್ತೇವೆ.  ದಾವಣೆಗೆರೆಯ ಹರಿಹರದಲ್ಲಿರುವ ಪಂಚಮಸಾಲಿ ಪೀಠದ ಸ್ವಾಮೀಜಿ ಈಗ ಅವುಗಳನ್ನು ಮೀರಿ, ಕಾಯಕವೇ ಕೈಲಾಸ ಎಂಬುವುದನ್ನು ಮಾಡಿ ತೊರಿಸಿದ್ದಾರೆ.  ಮಠದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ವಚನಾನಣದ ಸ್ವಾಮೀಜಿ ಕಾರ್ಮಿಕರ ಜೊತೆ ಸೇರಿ ಕೆಲಸ ಮಾಡಿದ್ದಾರೆ.