Palmistry

(Search results - 7)

toes

FestivalsDec 28, 2020, 6:18 PM IST

ನಿಮ್ಮ ಕಾಲ್ಬೆರಳು ಹೀಗಿದ್ದರೆ, ಭವಿಷ್ಯ ಚೆನ್ನಾಗಿರುತ್ತೆ…!!!

ಸಾಮುದ್ರಿಕಾ ಶಾಸ್ತ್ರದಲ್ಲಿ ಶರೀರದ ರಚನೆಯ ಆಧಾರದ ಮೇಲೆ, ಚಿಹ್ನೆಗಳ ಆಧಾರದ ಮೇಲೆ ಭವಿಷ್ಯದ ಬಗೆಗಿನ ಹಲವು ವಿಚಾರಗಳನ್ನು ತಿಳಿಯಬಹುದಾಗಿದೆ. ಹಸ್ತದಲ್ಲಿರುವ ರೇಖೆ, ಚಿಹ್ನೆಗಳನ್ನು ನೋಡಿ ಭವಿಷ್ಯದ ಬಗ್ಗೆ ಹೇಳುವಂತೆ, ಕಾಲಿನ ಬೆರಳುಗಳ ರಚನೆಯಿಂದ ಸಹ ವ್ಯಕ್ತಿಯ ಜೀವನದ ಬಗ್ಗೆ ತಿಳಿಯಬಹುದಾಗಿದೆ. ಹಾಗಾದರೆ ಕಾಲ್ಬೆರಳಿನ ರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ಭವಿಷ್ಯದ ಬಗ್ಗೆ ತಿಳಿಯೋಣ...

purpose of marriage

FestivalsNov 20, 2020, 6:01 PM IST

ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..!

ಜ್ಯೋತಿಷಿಗಳು ಭವಿಷ್ಯವನ್ನು ಹಲವಾರು ರೀತಿಯಾಗಿ ನೋಡುತ್ತಾರೆ. ಜಾತಕಗಳ ಮೂಲಕ ಗ್ರಹಗತಿಗಳನ್ನು ಲೆಕ್ಕಹಾಕಿ ಹೇಳಬಹುದು, ಇಲ್ಲವೇ ಹಸ್ತ ಭವಿಷ್ಯವನ್ನೂ ಹೇಳಬಹುದಾಗಿದೆ. ನಿಮ್ಮ ಹಸ್ತರೇಖೆಯು ಯಾವ ರೀತಿ ಇರುತ್ತದೆ ಎಂಬುದರ ಮೇಲೆ ಸಹ ನಿಮ್ಮ ಭವಿಷ್ಯಗಳು ನಿರ್ಧರಿತವಾಗಿರುತ್ತವೆ. ಇದೇ ಹಸ್ತರೇಖೆಯಿಂದ ವೈವಾಹಿಕ ಜೀವನವು ಯಾವ ರೀತಿ ಇರುತ್ತದೆ? ಸುಖೀ ಸಂಸಾರವೇ? ಪ್ರಣಯದ ಜೀವನವೋ? ಗೋಳಿನ ಚಿಂತೆಯೋ? ಸಂಗಾತಿಗೆ ಸಿಟ್ಟು ಇರುತ್ತದೋ? ಸುಖ-ಸಂತೋಷದ ಜೊತೆ ಜೊತೆಗೆ ಹೆಜ್ಜೆ ಹಾಕುತ್ತೀರೋ..? ಹೀಗೆ ಎಲ್ಲ ಅಂಶಗಳು ಇದರಲ್ಲಿ ತಿಳಿದುಕೊಳ್ಳಬಹುದು. ಅದು ಏನು..? ಎತ್ತ...? ಎಂಬುದನ್ನು ನೋಡೋಣ ಬನ್ನಿ…

Palmistry Palm

FestivalsNov 4, 2020, 4:31 PM IST

ಹಸ್ತಸಾಮುದ್ರಿಕಾ ಶಾಸ್ತ್ರ: ಹಸ್ತದಲ್ಲಿ ಹೀಗಿದ್ದರೆ ವ್ಯಾಪಾರದಲ್ಲಿ ಲಾಭ-ನಷ್ಟ..!

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ಹಲವಾರು ವಿಧಗಳಿವೆಯ ಹಸ್ತ ರೇಖೆಯಿಂದ ಭವಿಷ್ಯದ ಸಂಕೇತಗಳನ್ನು ತಿಳಿಯಬಹುದು, ಹಸ್ತ ಮತ್ತು ಬೆರಳುಗಳ ಮೇಲಿರುವ ಚಿಹ್ನೆಯಿಂದ ಸಹ ಭವಿಷ್ಯದ ಯಶಸ್ಸು ಮತ್ತು ಸಂಕಷ್ಟಗಳನ್ನು ತಿಳಿಯಬಹುದೆಂದು ಹೇಳಲಾಗುತ್ತದೆ. ವೃತ್ತಿ ಕ್ಷೇತ್ರ, ವ್ಯಾಪಾರ, ಉದ್ಯೋಗಗಳ ಬಗ್ಗೆ ಸಹ ತಿಳಿದುಕೊಳ್ಳ ಬಹುದಾಗಿದೆ. ಹಾಗಾದರೆ ಹಸ್ತ ರೇಖೆ, ಬೆರಳುಗಳ ಮೇಲಿರುವ ಚಿಹ್ನೆಯ ಆಧಾರದ ಮೇಲೆ ವ್ಯಾಪಾರವು ಯಾರಿಗೆ ಲಾಭ ತರುತ್ತದೆ? ಎಂಬುದನ್ನು ತಿಳಿಯೋಣ..

Forehead lines

FestivalsSep 29, 2020, 5:28 PM IST

ಹಣೆಯ ರೇಖೆ ಹೇಳುತ್ತೆ ನಿಮ್ಮ ಭವಿಷ್ಯವನ್ನು.!

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜೀವನದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಜಾತಕದಿಂದ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಆಗು-ಹೋಗುಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೆ ಮನುಷ್ಯನ ಶರೀರದ ಮೇಲಿರುವ ಮಚ್ಚೆ, ಚಿಹ್ನೆ, ರೇಖೆ ಗುರುತುಗಳೂ ಜೀವನದಲ್ಲಿ ವ್ಯಕ್ತಿಯು ಅನುಭವಿಸಬೇಕಾದ ಕಷ್ಟ-ನಷ್ಟಗಳು ಮತ್ತು ಸುಖ-ಸಂತೋಷವನ್ನು ತಿಳಿಸುತ್ತವೆ. ಹಾಗೆಯೇ ಹಸ್ತ ರೇಖೆ, ಮಣಿ ಕಟ್ಟಿನ ರೇಖೆಗಳಿಂದ ಹೇಗೆ ಭವಿಷ್ಯ ಮತ್ತು ಅದೃಷ್ಟ ಬಗ್ಗೆ ತಿಳಿಯಬಹುದೋ ಹಾಗೆಯೇ ಹಣೆಯ ಮೇಲೆ ಮೂಡುವ ರೇಖೆಯು ವ್ಯಕ್ತಿಯ ಭವಿಷ್ಯದ ವಿಚಾರವನ್ನು ತಿಳಿಸುತ್ತವೆ. ಹಾಗಾದರೆ ಆ ರೇಖೆಗಳ ಅರ್ಥವೇನೆಂದು ತಿಳಿಯೋಣ...

• zodiac sign

FestivalsAug 29, 2020, 5:12 PM IST

ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ತಿಳಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ರೇಖೆಗಳ ಆಕಾರ, ಸ್ಪಷ್ಟತೆಗಳನ್ನು ಪರಿಶೀಲಿಸಿ ವ್ಯಕ್ತಿಯ ಭವಿಷ್ಯ, ವರ್ತಮಾನಗಳನ್ನು ತಿಳಿಸುತ್ತಾರೆ. ಹಾಗೆಯೇ ಹಸ್ತದಲ್ಲಿರುವ ರೇಖೆಯನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಉತ್ತಮ, ಅದೃಷ್ಟ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ..

sn These five signs in your hand means you have special blessing from Shri mahavishnu

FestivalsJun 2, 2020, 3:08 PM IST

ಶ್ರೀ ಮಹಾವಿಷ್ಣುವಿನ ವಿಶೇಷ ಕೃಪೆ ಹೊಂದಿದವರ ಹಸ್ತದಲ್ಲಿರುತ್ತೆ ಈ ಐದು ಚಿಹ್ನೆ!

ಹಸ್ತದಲ್ಲಿರುವ ರೇಖೆಗಳಂತೆಯೇ, ಹಲವು ಅರ್ಥವಾಗದ ಚಿಹ್ನೆಗಳಿರುತ್ತವೆ. ಅವುಗಳಿಂದಲೂ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿಯಲು ಸಾಧ್ಯವಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ರೇಖೆಗಳನ್ನು ನೋಡಿ ಭೂತ-ಭವಿಷ್ಯತ್‌ ಅನ್ನು ಹೇಳುತ್ತಾರೆ. ಹಾಗೆಯೇ ಚಿಹ್ನೆಗಳನ್ನು ನೋಡಿಯೂ  ಜೀವನದ ಅದೃಷ್ಟ ಬಗ್ಗೆ, ಸಂಪತ್ತು, ಆರ್ಥಿಕಸ್ಥಿತಿಯ ವಿಚಾರಗಳನ್ನು ತಿಳಿಯಬಹುದಾಗಿದೆ.

bracelet lines of hand

FestivalsMay 16, 2020, 2:38 PM IST

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಶಾಸ್ತ್ರಗಳಲ್ಲಿ ವ್ಯಕ್ತಿಯ ಜೀವನದ ಆಗು-ಹೋಗುಗಳನ್ನು ತಿಳಿಯಲು, ಜಾತಕ, ಹಸ್ತರೇಖೆಗಳನ್ನು ನೋಡುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ರೇಖೆಗಳನ್ನು ನೋಡಿ ಭೂತ-ಭವಿಷ್ಯತ್‌ನ್ನು ಹೇಳುತ್ತಾರೆ. ಹಾಗೆಯೇ
ಮಣಿಕಟ್ಟಿನಲ್ಲಿರುವ ಒಂದೊಂದು ರೇಖೆಯು ಒಂದೊಂದು ವಿಷಯವನ್ನು ತಿಳಿಸುತ್ತದೆ. ರೇಖೆಗಳಲ್ಲಿ ಅಡಗಿರುವ ರಹಸ್ಯವನ್ನು ತಿಳಿಯೋಣ ಬನ್ನಿ.