Palace  

(Search results - 51)
 • Trump

  NEWS4, Jun 2019, 12:04 PM IST

  ಮಹಾರಾಣಿಯ ಬೆನ್ನು ಮುಟ್ಟಿ ಪ್ರೊಟೋಕಾಲ್ ಮುರಿದ ಟ್ರಂಪ್!

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡ ರಾಯಲ್ ಪ್ರೊಟೋಕಾಲ್ ಮುರಿದು ಎಲ್ಲರಿಂದ ಬೈಯಿಸಿಕೊಂಡಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಟ್ರಂಪ್ ಮಹಾರಾಣಿ ಅವರ ಬೆನ್ನು ತಟ್ಟಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

 • EDUCATION-JOBS21, May 2019, 8:19 PM IST

  ಇಂಗ್ಲೆಂಡ್ ರಾಣಿಗೆ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಬೇಕಾಗಿದ್ದಾರೆ, ಕೈ ತುಂಬಾ ಸಂಬಳ

  ಸಾಮಾಜಿಕ ಜಾಲತಾಣಗಳಾದ Twitter, Instagram , Facebook ಪರಿಣಿತರಿಗೆ ಒಂದೊಳ್ಳೆ ಅವಕಾಶ ಇದೆ.  ಎಲಿಜಬೆತ್‌ ರಾಣಿಗೆ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಬಹುದು. ಇದು ಆಶ್ಚರ್ಯ ಅಂದ್ರೂ ನಿಜ.

 • Mysuru

  Karnataka Districts15, May 2019, 11:11 AM IST

  ಮೈಸೂರು ಅರಮನೆಗೆ ಬಾಂಬ್‌ ಬೆದರಿಕೆ ಕರೆ

  ಮೈಸೂರು ಅರಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಇದರಿಂದ ಹೈ ಅಲರ್ಟ್  ಘೋಷಿಸಲಾಗಿದೆ.

 • Golden toilet

  NEWS4, May 2019, 9:55 AM IST

  ಸಾರ್ವಜನಿಕರ ಬಳಕೆಗೆ ಚಿನ್ನದ ಕಮೋಡ್!

  ಚಿನ್ನದ ಟಾಯ್ಲೆಟ್‌: ಜನ ಬಳಕೆಗೂ ಲಭ್ಯ| 18 ಕ್ಯಾರೆಟ್‌ ಚಿನ್ನದ ಟಾಯ್ಲೆಟ್‌ ಬ್ರಿಟನ್‌ ಪ್ಯಾಲೇಸ್‌ನಲ್ಲಿ ಸಾರ್ವಜನಿಕರ ಬಳಕೆಗೆ

 • jyothiraditya

  Lok Sabha Election News21, Apr 2019, 1:29 PM IST

  ಕೈ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆಸ್ತಿ ಘೋಷಣೆ: ವಾರ್ಷಿಕ ಆದಾಯವೇ ಇಷ್ಟು!

  ಮಧ್ಯ ಪ್ರದೇಶ ಕಾಂಗ್ರೆಸ್ ನ ಯುವ ನಾಯಕ, ಗ್ವಾಲಿಯರ್ ರಾಜವಂಶದ ಸದಸ್ಯ ಹಾಗೂ ಐದನೇ ಬಾರಿ ಗುನಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪತರ್ಧಿಸುತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ನಾಮಪತ್ರ ಸಲ್ಲಿಸಿದ್ದಾಋಎ. ಇದರೊಂದಿಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನೂ ಘೋಷಿಸಿಕೊಂಡಿದ್ದಾರೆ. ಅರಮನೆ, ಕೋಟೆಗಳ ಒಡೆಯ ಸಿಂಧಿಯಾ ಬಳಿ ಇರುವ ಒಟ್ಟು ಆಸ್ತಿ ಎಷ್ಟು? ವಿದ್ಯಾರ್ಹತೆ ಏನು? ವಾರ್ಷಿಕ ಆದಾಯವೆಷ್ಟು? ಇಲ್ಲಿದೆ ವಿವರ

 • Ravi DCP

  Lok Sabha Election News15, Apr 2019, 5:22 PM IST

  ಮೋದಿ ಸಮಾವೇಶ ಸ್ಥಳದಲ್ಲಿ ಸ್ವಚ್ಛತೆ ನಡೆಸುತ್ತಿದ್ದವರಿಗೆ ಭೇಷ್ ಎಂದ ಡಿಸಿಪಿ ರವಿ!

  ಅರಮನೆ ಮೈದಾನದಲ್ಲಿ ಶನಿವಾರ ಪ್ರಧಾನ ಮಂತ್ರಿಗಳ ಚುನಾವಣಾ ಪ್ರಚಾರ ಮುಗಿದ ಬಳಿಕ ಆ ಸ್ಥಳದಲ್ಲಿ ಸ್ವಯಂಪ್ರೇರೇರಿತರಾಗಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಸಾರ್ವಜನಿಕರನ್ನು ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್‌ ಅಭಿನಂದಿಸಿದ ಅಪರೂಪದ ಪ್ರಸಂಗ ಜರುಗಿದೆ.

 • Shruiti Patil
  Video Icon

  Sandalwood20, Jan 2019, 1:31 PM IST

  ಅರಮನೆ ಮೈದಾನದಲ್ಲಿ ಬಿ.ಸಿ ಪಾಟೀಲ್ ಪುತ್ರಿಯ ಅದ್ದೂರಿ ವಿವಾಹ

  ಹಿರೇಕೆರೂರು ಶಾಸಕ ಖ್ಯಾತ ನಿರ್ಮಾಪಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಸುಜಯ್ ರನ್ನು ಸೃಷ್ಟಿ ಪಾಟೀಲ್ ಕೈ ಹಿಡಿದಿದ್ದಾರೆ.  ಅರಮನೆ ಮೈದಾನದಲ್ಲಿ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸಿನಿಮಾ ಸೆಲಬ್ರಿಟಿಗಳು, ರಾಜಕಾರಣಿಗಳು ಹಾಗೂ ಉದ್ಯಮಿಗಳು, ಸ್ನೇಹಿತರೆಲ್ಲರೂ ಮದುವೆಯಲ್ಲಿ ಭಾಗಿಯಾಗಿ ವಧು ವರರಿಗೆ ಆಶೀರ್ವದಿಸಿದರು. 

 • Furniture Expo

  BENGALURU18, Jan 2019, 12:17 PM IST

  ಜ.19ರಿಂದ ಅರಮನೆ ಮೈದಾನದಲ್ಲಿ ಫರ್ನಿಚರ್, ಗೃಹಾಲಂಕಾರ ಎಕ್ಸ್‌ಪೋ

  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ಪೀಠೋಪಕರಣಗಳು ಮತ್ತು ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್ ಪೋ ಜ. 19ರಿಂದ 21ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.

 • marriage

  Bengaluru-Urban25, Dec 2018, 9:01 PM IST

  ಮದ್ವೆ ಆಗಿ ಓಕೆ..ಆದ್ರೆ ಸೌಂಡ್ ಮಾಡಿದ್ರೆ ಜೋಕೆ.. ಇದು ಬೆಂಗಳೂರಿನದ್ದೆ ಕತೆ

  ಮದುವೆ ಆಗೋ ಮುನ್ನ ಎಚ್ಚರ.. ಅಬ್ಬಾ ಇವರು ಏನು ಹೇಳ್ತಿದ್ದಾರೆ ಎಂದು ಭಾವಿಸಬೇಡಿ.. ಮದ್ವೆ ಆಗಿ ಓಕೆ...ಆದ್ರೆ  ಜಾಸ್ತಿ ಸೌಂಡ್ ಮಾಡಿದ್ರೆ ಜೋಕೆ..!  ಈ ಸುದ್ದಿ ಪೂರ್ಣ ಓದಿ ಎಲ್ಲವೂ ಅರ್ಥವಾಗುತ್ತದೆ.

 • Jyotiraditya Scindia

  NEWS12, Dec 2018, 6:37 PM IST

  ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

  ಮಧ್ಯಪ್ರದೇಶದಲ್ಲಿ ಮರೆತೇ ಹೊಗಿದ್ದ ಕಾಂಗ್ರೆಸ್ ಪಕ್ಷವನ್ನು ಜನರ ಪಕ್ಷವನ್ನಾಗಿ ಬದಲಾಯಿಸಿದ ನಾಯಕರಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಮುಖರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಹಗಲಿರುಳು ದುಡಿದವರು ಈ ಯುವ ನಾಯಕ. ಎಲ್ಲರಿಗೂ ಗೊತ್ತಿರುವಂತೆ ಜ್ಯೋತಿರಾದಿತ್ಯ ಸಿಂಧಿಯಾ ರಾಜಮನೆತನದ ಹಿನ್ನೆಲೆಯುಳ್ಳವರು. ಸಿಂಧಿಯಾ ರಾಜಮನೆತನ ಮಧ್ಯಪ್ರದೇಶದಲ್ಲಿ ಸಾಕಷ್ಟು ಹೆಸರು ಗಳಿಸಿದೆ.

 • NEWS1, Dec 2018, 9:55 AM IST

  ಕಾರ್ ರೇಸ್, ಬೈಕ್ ರೇಸ್ ಗೊತ್ತು, ಡ್ರೋನ್ ರೇಸ್ ನೋಡಿದ್ದೀರಾ?

  ಸಾಮಾನ್ಯವಾಗಿ ನೀವೆಲ್ಲಾ ಬೈಕ್ ರೇಸ್, ಕಾರ್ ರೇಸ್ ನೋಡಿರ್ತೀರಿ. ಆದರೆ ಡ್ರೋನ್ ರೇಸ್ ನೋಡಿದೀರಾ? ಹಾಗಾದ್ರೆ ಇಲ್ಲಿದೆ ನೋಡಿ. ಅರಮನೆ ಮೈದಾನದಲ್ಲಿ ಡ್ರೋನ್ ರೇಸ್ ನಡೆಯಿತು. 12 ರಿಂದ 28 ವಯಸ್ಸಿನ ಯುವಕರಿಗಾಗಿ ಈ ರೇಸ್ ಆಯೋಜಿಸಲಾಗಿತ್ತು. ಮೊದಲನೇ ಸ್ಥಾನ ಪಡೆದವರಿಗೆ 1 ಲಕ್ಷ ಬಹುಮಾನ ನೀಡಲಾಯಿತು. 

 • Deepika

  News22, Nov 2018, 4:57 PM IST

  ದೀಪಿಕಾಗೆ ಸೀರೆ ಉಡೊಸಬೇಕೆಂದು ರಣ್ವೀರ್ ಮೊದಲೇ ಡಿಸೈಡ್ ಮಾಡಿದ್ರಂತೆ!

  ದೀಪಿಕಾ ಪಡುಕೋಣೆ -ರಣ್ವೀರ್ ಆರತಕ್ಷತೆ ಸಂಭ್ರಮವೂ ಮುಗಿದಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಇದೆಲ್ಲದಕ್ಕಿಂತ ಭಿನ್ನವಾಗಿ ರಿಯಾಕ್ಟ್ ಮಾಡುತ್ತಿದೆ. ಒಂದಕ್ಕಿಂತಒಂದು ಟ್ರೋಲ್ ವಿಚಿತ್ರವಾಗಿದೆ ಜತೆಗೆ ನಿಮ್ಮಲ್ಲಿ ನಗುವಿನ ಬುಗ್ಗೆ ಮೂಡಿಸಬಹುದು.

 • Deepika padukone and ranveer singh Reception

  News21, Nov 2018, 9:09 PM IST

  ಚಿತ್ರಗಳು: ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ರಿಸೆಪ್ಷನ್‌

  ದೀಪಿಕಾ ಪಡುಕೋಣೆಯ ತವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಇಂದು ರಿಸೆಪ್ಷನ್ ಆಯೋಜಿಸಲಾಗಿದ್ದು, ಇದ್ರಲ್ಲಿ ನಾನಾ ಗಣ್ಯಾತಿಗಣ್ಯರು ಭಾವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

 • deepika padukone

  ENTERTAINMENT21, Nov 2018, 8:29 PM IST

  ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ಅದ್ಧೂರಿ ರಿಸೆಪ್ಷನ್‌ ಫೋಟೋ ಅಲ್ಬಂ

  ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೇ-ರಣವೀರ್ ಸಿಂಗ್ ಅದ್ದೂರಿ ಆರತಕ್ಷತೆ ಇಂದು ಬೆಂಗಳೂರಿನ ಲೀಲಾ ಪ್ಯಾಲೆಸ್ ನಲ್ಲಿ ನೆರವೇರಿತು. ಆರತಕ್ಷತೆ ಸಂಭ್ರಮದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ಭಾವಹಿಸಿದ್ದರು.

 • Deep Veer

  Cine World20, Nov 2018, 4:29 PM IST

  'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

  ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ