Pakistan Rupee
(Search results - 3)BUSINESSMay 22, 2019, 3:24 PM IST
100ರ ಗಡಿ ಸಮೀಪ ಹಾಲಿನ ದರ: ಆರ್ಥಿಕತೆ ಕುಸಿತದಿಂದಾಗಿ ಎದ್ದ ಹಾಹಾಕಾರ!
ಪಾಕಿಸ್ತಾನ ರೂಪಾಯಿ ಮೌಲ್ಯ ಇದೀಗ ಅಮೆರಿಕ ಡಾಲರ್ ಎದುರು 153 ರೂ.ಗೆ ಬಂದು ತಲುಪಿದೆ. ಕೆಲವೇ ದಿನಗಳ ಹಿಂದೆ ಡಾಲರ್ ಎದುರು ಪಾಕ್ ರೂಪಾಯಿ ವಹಿವಾಟು 146 ರೂ. ಇತ್ತು.
BUSINESSMay 16, 2019, 7:48 PM IST
ಪಾಪ ಪಾಕಿಸ್ತಾನ: ಹೀನಾಯ ಸ್ಥಿತಿ ತಲುಪಿದ ಆರ್ಥಿಕ ಸ್ಥಿತಿ!
ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೀನಾಯ ಸ್ಥಿತಿ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಏನು ಸಾಕ್ಷಿ ಬೇಕು ಹೇಳಿ. ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇ ಪಾಕಿಸ್ತಾನಕ್ಕೆ ಮುಳುವಾಗಿದೆ.
INTERNATIONALDec 3, 2018, 9:58 AM IST
ದಿವಾಳಿಯಾಗ್ತಿದೆ ಪಾಕಿಸ್ತಾನ!: ಚೀನಾ ಜೊತೆಗಿನ ಒಪ್ಪಂದವೇ ಕಾರಣವಾಯ್ತಾ?
ಪಾಕಿಸ್ತಾನವನ್ನು ‘ನಯಾ ಪಾಕಿಸ್ತಾನ’ ಮಾಡುತ್ತೇನೆಂದು ಭರವಸೆ ನೀಡಿ ಪ್ರಧಾನಿ ಪಟ್ಟಕ್ಕೇರಿದವರು ಇಮ್ರಾನ್ ಖಾನ್. ಆದರೆ ಖಾನ್ ಪ್ರಧಾನಿಯಾದ ಎರಡೇ ಎರಡು ತಿಂಗಳಲ್ಲಿ ಸದ್ಯ ಉಗ್ರರ ಸ್ವರ್ಗ ಪಾಕಿಸ್ತಾನದ ಬೊಕ್ಕಸ ಬರಿದಾಗಿದೆ. ನೆರವಿಗೆ ಸ್ನೇಹಿತರೂ ಇಲ್ಲವಾಗಿದ್ದಾರೆ. ಪಾಕ್ ದಿವಾಳಿ ಸ್ಥಿತಿಗೆ ಕಾರಣ ಏನು? ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ನೂತನ ಪ್ರಧಾನಿ ಐಡಿಯಾ ಏನು? ಈ ಕುರಿತ ಮಾಹಿತಿ ಇಲ್ಲಿದೆ.