Pakistan Cricket  

(Search results - 77)
 • inzamam

  World Cup17, Jul 2019, 5:40 PM IST

  ಪಾಕಿಸ್ತಾನ ಆಯ್ಕೆ ಸಮಿತಿಗೆ ಇನ್ಜಮಾಮ್ ಗುಡ್ ಬೈ!

  ಪಾಕಿಸ್ತಾನ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಮುಂದುವರಿಯಲು ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ನಿರಾಕರಿಸಿದ್ದಾರೆ. ಸುದ್ದಿಗೋಷ್ಠಿ ಕರೆದು ತಮ್ಮ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾರೆ.

 • pakistan arthur

  World Cup6, Jul 2019, 3:21 PM IST

  ಸೆಮೀಸ್ ಪ್ರವೇಶಿಸುವ ಹಾದಿಯಲ್ಲಿ ಪಾಕ್ ಎಡವಿದ್ದೆಲ್ಲಿ..?

  1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದೇ ರೀತಿಯ ಪಯಣ ಮುಂದುವರೆಸಿದ್ದ ಸರ್ಫರಾಜ್ ನೇತೃತ್ವದ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿ ಕಪ್ ಗೆಲ್ಲುವ ಆಸೆ ಇಟ್ಟುಕೊಂಡಿತ್ತು. 

 • shoaib malik

  World Cup6, Jul 2019, 1:51 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶೋಯೆಬ್ ಮಲಿಕ್

  ಬಾಂಗ್ಲಾದೇಶ ವಿರುದ್ಧ ಲಾರ್ಟ್ಸ್‌ನಲ್ಲಿ 94 ರನ್ ಗಳ ಜಯಭೇರಿ ಬಾರಿಸಿದರೂ ಪಾಕಿಸ್ತಾನ  ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಗುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಪತಿ ಮಲಿಕ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ತಮ್ಮ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ.

 • 1992 vs 2019 pakistan

  World Cup4, Jul 2019, 12:28 PM IST

  ಕಿವೀಸ್ ಮಣಿಸಿದ ಇಂಗ್ಲೆಂಡ್: ಆದ್ರೆ ಟ್ರೋಲ್ ಆಗಿದ್ದು ಮಾತ್ರ ಪಾಕಿಸ್ತಾನ..!

  ಆಸ್ಟ್ರೇಲಿಯಾ, ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳು ಸೆಮೀಸ್ ಸ್ಥಾನದಲ್ಲಿ ಭದ್ರವಾಗಿದ್ದು, ಆರೋಗ್ಯಕರ ರನ್ ರೇಟ್ ಹೊಂದಿರುವ ನ್ಯೂಜಿಲೆಂಡ್ ತಂಡವು ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಒಂದು ಹಂತದಲ್ಲಿ 1992ರ ವಿಶ್ವಕಪ್ ರೀತಿಯಲ್ಲೇ ಸಾಗಿಬಂದ ಪಾಕಿಸ್ತಾನ ಈ ಬಾರಿಯೂ ವಿಶ್ವಕಪ್ ಗೆದ್ದು ಇತಿಹಾಸ ಬರೆಯಲಿದೆ ಎಂದು ಪಾಕ್ ಅಭಿಮಾನಿಗಳು ಭಾವಿಸಿದ್ದರು. 

 • malik in pakistan team

  World Cup4, Jul 2019, 11:34 AM IST

  ಪಾಕಿಸ್ತಾನ ಸೆಮೀಸ್ ಪ್ರವೇಶಕ್ಕೆ ಇನ್ನೂ ಇದೆ ಚಾನ್ಸ್...! ಇನ್ಷ ಅಲ್ಲ

  ಪಾಕಿಸ್ತಾನ ತಂಡ ಇದುವರೆಗೂ ಆಡಿದ 8 ಪಂದ್ಯಗಳಲ್ಲಿ 4 ಗೆಲುವು, ಮೂರು ಸೋಲು ಮತ್ತು ಒಂದು ಪಂದ್ಯ ರದ್ದಾಗಿದ್ದರಿಂದ ಒಟ್ಟು 9 ಅಂಕ ಗಳಿಸಿದ್ದು, ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೆವರು ಹರಿಸಬೇಕಿದೆ. ನ್ಯೂಜಿಲೆಂಡ್ ತಂಡ ಸದ್ಯ 11 ಅಂಕ ಗಳಿಸಿದ್ದು, ಇದನ್ನು ಸರಿಗಟ್ಟಲು ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಕಂಡು-ಕೇಳರಿಯದ ರೀತಿಯಲ್ಲಿ ಜಯ ಸಾಧಿಸಬೇಕಿದೆ. 

 • 1992 vs 2019 pakistan

  World Cup28, Jun 2019, 12:50 PM IST

  ವಿಶ್ವಕಪ್ 2019: ಪಾಕ್ ಸೆಮೀಸ್‌ಗೇರಲು ಏನೇನಾಗಬೇಕು?

  1992ರ ವಿಶ್ವಕಪ್‌ನ ಫಲಿತಾಂಶಗಳಿಗೆ ಹೋಲುವ ಫಲಿತಾಂಶಗಳೇ ಹೊರಬರುತ್ತಿದ್ದು, 27ವರ್ಷಗಳ ಬಳಿಕ ಪಾಕಿಸ್ತಾನ ವಿಶ್ವ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.

 • india pak

  World Cup27, Jun 2019, 1:57 PM IST

  ಪಾರ್ಟಿ ಬದಲಿಸಿದ ಪಾಕಿಗಳು: ಟೀಂ ಇಂಡಿಯಾ ಬೆಂಬಲಕ್ಕೆ ಹೊಸ ಗಿರಾಕಿಗಳು!

  ಈ ಭಾನುವಾರ(ಜೂ.30) ಭಾರತ-ಇಂಗ್ಲೆಂಡ್ ತಂಡಗಳು ಪರಸ್ಪರ ಎದುರಾಗುತ್ತಿದ್ದು, ನಿಮ್ಮ ಬೆಂಬಲ ಯಾವ ತಂಡಕ್ಕೆ ಎಂದು ಪಾಕ್ ಅಭಿಮಾನಿಗಳನ್ನು ನಾಸೀರ್ ಹುಸೇನ್ ಟ್ವಿಟ್ಟರ್’ ನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ಪಾಕಿಸ್ತಾನ ಕ್ರೀಡಾ ಅಭಿಮಾನಿಗಳು, ನಮ್ಮ ಬೆಂಬಲ ಭಾರತಕ್ಕೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

 • Sarfaraz Ahmed yawning

  World Cup21, Jun 2019, 12:41 PM IST

  ಭಾರತದ ಪೊಲೀಸರಲ್ಲ, ಪಾಕ್ ಪೊಲೀಸರಿಂದಲೇ ಪಾಕ್ ಕ್ಯಾಪ್ಟನ್ ಟ್ರೋಲ್

  ವಿಶ್ವಕಪ್ 2019ರಲ್ಲಿ ಭಾರತದ ವಿರುದ್ಧ ಸೋತ ಪಾಕಿಸ್ತಾನ ಕ್ರಿಕೆಟಿಗರು ಸಾಕಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು, ಮುಂಬೈ ಪೊಲೀಸ್ ಪಾಕಿಸ್ತಾನ ತಂಡದ ನಾಯಕನನ್ನೂ ಟ್ರೋಲ್ ಮಾಡಿದ್ದು, ಹಳೇ ಸುದ್ದಿ. ಇದೀಗ ಪಾಕ್ ಸಂಚಾರಿ ಪೊಲೀಸರೇ ಸರ್ಫರಾಜ್ ಖಾನರನ್ನು ಟ್ರೋಲ್ ಮಾಡಿರುವುದು ವೈರಲ್ ಆಗುತ್ತಿದೆ.

 • Pakistan players in a huddle before the start of India innings
  Video Icon

  World Cup20, Jun 2019, 10:25 PM IST

  ಶುರುವಾಯ್ತು ಪಾಕ್ ತಂಡ, ಸಿಬ್ಬಂದಿ ಪರಾಮರ್ಶೆ-ಹಲವರಿಗೆ ನಡುಕ!

  ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಪಾಕಿಸ್ತಾನ ತಂಡದ ತಲೆನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಪಾಕ್ ತಂಡದ ಪ್ರದರ್ಶನ ಹಾಗೂ  ಕೋಚ್, ಸಹಾಯ ಸಿಬ್ಬಂದಿ ಪರಾಮರ್ಶನೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ. ಇದು ಹಲವರ ಭೀತಿಗೆ ಕಾರಣವಾಗಿದೆ. ಈ ಕುರಿತು ವಿವರ ಇಲ್ಲಿದೆ.

 • India-Pakistan

  World Cup20, Jun 2019, 4:52 PM IST

  ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

  ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡವಾಗಿದೆ. ಕ್ರಿಕೆಟ್ ಕಮಿಟಿ ಮುಖ್ಯಸ್ಥ ಮೊಹ್ಸಿನ್ ಖಾನ್ ರಾಜಿನಾಮೆ ಹಿಂದಿನ ಕಾರಣಗಳೇನು? ಇಲ್ಲಿದೆ ವಿವರ.

 • ಒಲ್ಡ್ ಟ್ರಾಫೋರ್ಡ್ ಕ್ರೀಡಾಂದಣಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸಿತು
  Video Icon

  World Cup18, Jun 2019, 8:49 PM IST

  ಅಭಿನಂದನ್ ಟ್ರೋಲ್ ಮಾಡಿದ ಪಾಕ್ ಅಭಿಮಾನಿಗಳ ಪರಿಸ್ಥಿತಿ ಈಗ ಹೇಗಿದೆ ನೋಡಿ...

  ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಅಭಿಮಾನಿಗಳು ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ವಶಕ್ಕೆ ಪಡೆದ ದೃಶ್ಯಗಳನ್ನು ಹೋಲುವ ವಿಡಿಯೋ ಮಾಡಿ ಭಾರತವನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಕೊಹ್ಲಿ ಬಾಯ್ಸ್ ಮೈದಾನದಲ್ಲೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಬಾರಿಗೆ ಪಾಕ್, ಭಾರತಕ್ಕೆ ಶರಣಾಗಿದೆ. 
  ಭಾರತ ವಿರುದ್ಧ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಪಾಕ್ ಸೋಲಿನ ಬಳಿಕ ಅಭಿಮಾನಿಗಳ ಪರಿಸ್ಥಿತಿ ಹೇಗಾಗಿದೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ... 

 • afridi

  SPORTS13, Jun 2019, 6:02 PM IST

  ಅಫ್ರಿದಿ ಕಪಾಳಕ್ಕೆ ಬಾರಿಸಿದ ಮೇಲೆ ಸ್ಪಾಟ್‌ ಫಿಕ್ಸಿಂಗ್‌ ಬಾಯ್ಬಿಟ್ಟಿದ ಆಮೀರ್..!

  ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಆಮೀರ್ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೂರು ಪಂದ್ಯಗಳಿಂದ 10 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

 • sarfaraz

  World Cup31, May 2019, 8:00 PM IST

  ಪಾಕಿಸ್ತಾನ ಕ್ಯಾಪ್ಟನ್‌ಗೆ ಭಾರತೀಯರ ಬೆಂಬಲ..! ಅಷ್ಟಕ್ಕೂ ಆಗಿದ್ದೇನು..?

  ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ರಾಣಿ ಭೇಟಿಯಾಗುವ ಸಂದರ್ಭದಲ್ಲಿ ಸರ್ಫರಾಜ್ ಖಾನ್ ತೊಟ್ಟ ಧಿರಿಸನ್ನು ಪಾಕಿಸ್ತಾನ ಮೂಲದ ಕೆನಡಿಯನ್ ಪತ್ರಕರ್ತ ಟೀಕಿಸಿದ್ದರು. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.

 • SPORTS2, May 2019, 10:41 PM IST

  ಹುಟ್ಟಿದ್ದು 1980 ಅಲ್ಲ- ಶಾಹಿದ್ ಅಫ್ರಿದಿ ನಿಜ ವಯಸ್ಸು ಬಹಿರಂಗ!

  ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಿಜವಾದ ವಯಸ್ಸು ಎಷ್ಟು? ಅಫ್ರಿದಿ ಬ್ಯಾಟಿಂಗ್ ಬಂದಾಗೆಲ್ಲಾ ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಇದು ಅಫ್ರಿದಿ ವಿದಾಯ ಹೇಳಿದ್ದರೂ ವಯಸ್ಸಿನ ಕುತೂಹಲ ಮಾತ್ರ ಹಾಗೇ ಉಳಿದಿತ್ತು. ಇದೀಗ ಸ್ವತಃ ಅಫ್ರಿದಿ ನೈಜ ವಯಸ್ಸು ಬಹಿರಂಗ ಮಾಡಿದ್ದಾರೆ. 

 • pakistan squad

  SPORTS21, Apr 2019, 2:05 PM IST

  ವಿಶ್ವಕಪ್ ಟೂರ್ನಿಗೂ ಮುನ್ನ ಪಾಕ್’ಗೆ ’ಸಣ್ಣ ಶಾಕ್’.!

  ಪಾಕಿಸ್ತಾನ ತಂಡದಲ್ಲಿ ಮೀಸಲು ಆಟಗಾರರಾಗಿ ಮೊಹಮ್ಮದ್ ಅಮೀರ್ ಮತ್ತು ಆಸಿಫ್ ಅಲಿ ಸ್ಥಾನ ಪಡೆದಿದ್ದಾರೆ. ಒಂದುವೇಳೆ ಇಂಗ್ಲೆಂಡ್ ಸರಣಿ ಅಂತ್ಯದ ವೇಳೆಗೂ ಶಾದಾಬ್ ಖಾನ್ ಗುಣಮುಖರಾಗದಿದ್ದರೆ ಈ ಇಬ್ಬರಲ್ಲಿ ಒಬ್ಬರಿಗೆ ತಂಡದಲ್ಲಿ ಅವಕಾಶ ಸಿಗಬಹುದು.