Pak Vs Wi
(Search results - 6)World CupMay 31, 2019, 6:41 PM IST
ಕ್ರಿಸ್ ಗೇಲ್ ಅಬ್ಬರ; ಪಾಕಿಸ್ತಾನಕ್ಕೆ ಹೀನಾಯ ಸೋಲು
ಪಾಕಿಸ್ತಾನ ನೀಡಿದ್ದ 106 ರನ್ ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ ಗೆ ಕ್ರಿಸ್ ಗೇಲ್, ಶೈ ಹೋಪ್ ಜೋಡಿ 4.3 ಓವರ್ ಗಳಲ್ಲಿ 36 ರನ್ ಬಾರಿಸಿತು. ಹೋಪ್ 11 ರನ್ ಬಾರಿಸಿ ಮೊಹಮ್ಮದ್ ಅಮೀರ್ ಗೆ ಮೊದಲ ಬಲಿಯಾದರೆ, ಡೇರನ್ ಬ್ರಾವೋ ಶೂನ್ಯ ಸುತ್ತಿ ಅಮೀರ್ ಗೆ ಎರಡನೇ ಬಲಿ ಯಾದರು.
World CupMay 31, 2019, 6:04 PM IST
105ಕ್ಕೆ ಆಲೌಟ್; ಸಿಕ್ಕಾಪಟ್ಟೆ ಟ್ರೋಲ್ ಆದ ಪಾಕಿಸ್ತಾನ..!
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ಮೂರನೇ ಓವರ್’ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಫಖರ್ ಜಮಾನ್[22] ಹಾಗೂ ಬಾಬರ್ ಅಜಂ[22] ವಿಂಡೀಸ್ ವೇಗಿಗಳಿಗೆ ಅಲ್ಪ ಪ್ರತಿರೋಧ ತೋರಿದರಾದರೂ ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ಪಾಕಿಸ್ತಾನ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
World CupMay 31, 2019, 5:27 PM IST
ಅಲ್ಪ ಮೊತ್ತಕ್ಕೆ ಪಾಕಿಸ್ತಾನ ಆಲೌಟ್, ವಿಂಡೀಸ್ ಗೆ ಸುಲಭ ಗುರಿ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಕೆರಿಬಿಯನ್ ಬೌಲರ್’ಗಳು ಸಂಘಟಿತ ಪ್ರದರ್ಶನ ತೋರಿದರು.
World CupMay 31, 2019, 2:43 PM IST
ವಿಶ್ವಕಪ್ 2019: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ
2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ಪಾಕಿಸ್ತಾನ ಆಡಿದ 32 ಪಂದ್ಯಗಳಲ್ಲಿ 21 ಪಂದ್ಯಗಳಲ್ಲಿ ಸೋತಿದ್ದು, ಕೇವಲ 9 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಇನ್ನು 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿರಲಿಲ್ಲ.
World CupMay 31, 2019, 12:20 PM IST
ವಿಶ್ವಕಪ್ 2019 ಪಾಕಿಸ್ತಾನಕ್ಕೆ ವಿಂಡೀಸ್ ದೈತ್ಯರ ಭೀತಿ!
ಪಾಕಿಸ್ತಾನ ಪ್ರಚಂಡ ವೇಗದ ಬೌಲರ್ಗಳನ್ನು ಹೊಂದಿದ್ದರೆ, ವೆಸ್ಟ್ಇಂಡೀಸ್ನಲ್ಲಿ ಹೊಡಿಬಡಿ ಬ್ಯಾಟ್ಸ್ಮನ್ಗಳ ದಂಡೇ ಇದೆ. ಮೊಹಮದ್ ಆಮೀರ್, ವಾಹಬ್ ರಿಯಾಜ್, ಶಾಹೀನ್ ಅಫ್ರಿದಿ ವರ್ಸಸ್ ಕ್ರಿಸ್ ಗೇಲ್, ಶಾಯ್ ಹೋಪ್, ಆ್ಯಂಡ್ರೆ ರಸೆಲ್ ನಡುವಿನ ಪೈಪೋಟಿ ಭಾರಿ ಕುತೂಹಲ ಮೂಡಿಸಿದೆ.
Mar 30, 2018, 7:44 PM IST