Pak Vs Sl  

(Search results - 11)
 • Shan Masood and Abid Ali

  Cricket22, Dec 2019, 10:28 AM IST

  ಮೊದಲೆರಡು ಟೆಸ್ಟ್‌ನಲ್ಲಿ ಶತಕ: ಪಾಕ್‌ನ ಅಲಿ ದಾಖಲೆ

  ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗೆ ಆಲೌಟ್‌ ಆಗಿದ್ದ ಪಾಕಿಸ್ತಾನ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದೆ. ಅಲಿ 174 ರನ್‌ ಬಾರಿಸಿ ಔಟಾದರು.

 • Abid Ali

  Cricket16, Dec 2019, 11:38 AM IST

  ಪದಾರ್ಪಣಾ ಪಂದ್ಯದಲ್ಲಿ ಶತಕ: ಅಪರೂಪದ ದಾಖಲೆ ಬರೆದ ಪಾಕ್ ಕ್ರಿಕೆಟಿಗ..!

  ಶ್ರೀಲಂಕಾ ವಿರುದ್ಧ ಭಾನುವಾರ ಇಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್‌ನಲ್ಲಿ ಅಲಿ(109) ಶತಕ ಬಾರಿಸಿದರು. 2019ರ ಮಾರ್ಚ್’ನಲ್ಲಿ ದುಬೈನಲ್ಲಿ ಆಸ್ಪ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಅಲಿ, ಆ ಪಂದ್ಯದಲ್ಲಿ 112 ರನ್‌ ಗಳಿಸಿದ್ದರು.

 • শ্রীলঙ্কা দলের ছবি

  Cricket10, Dec 2019, 12:52 PM IST

  ದಶಕದ ಬಳಿಕ ಟೆಸ್ಟ್ ಆಡಲು ಪಾಕ್‌ಗೆ ಬಂದಿಳಿದ ಲಂಕಾ

  2 ಪಂದ್ಯಗಳ ಟೆಸ್ಟ್ ಸರಣಿ ಬುಧವಾರದಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ರಾವಲ್ಪಿಂಡಿಯಲ್ಲಿ ಹಾಗೂ 2ನೇ ಟೆಸ್ಟ್ ಪಂದ್ಯ ಕರಾಚಿಯಲ್ಲಿ ನಡೆಯಲಿದೆ. ಸದ್ಯ ಚಾಲ್ತಿಯಲ್ಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವ್ಯಾಪ್ತಿಗೆ ಸರಣಿ ಸೇರ್ಪಡೆಯಾಗಿದೆ. 

 • Pakistan Test Cricket

  Cricket15, Nov 2019, 3:05 PM IST

  ದಶ​ಕದ ಬಳಿಕ ಪಾಕ್‌ಗೆ ಟೆಸ್ಟ್‌ ಕ್ರಿಕೆಟ್‌ ವಾಪಸ್‌!

  ಸದ್ಯ ಚಾಲ್ತಿಯ​ಲ್ಲಿ​ರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ವ್ಯಾಪ್ತಿಗೆ ಸರಣಿ ಸೇರ​ಲಿದೆ. 2 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯ​ನ್ನು ಆಡಲು ಲಂಕಾ ತಂಡ ತೆರ​ಳ​ಲಿದ್ದು ಮೊದಲ ಪಂದ್ಯ ಡಿ.11ರಿಂದ 15ರ ವರೆಗೂ ರಾವ​ಲ್ಪಿಂಡಿ​ಯಲ್ಲಿ ನಡೆ​ಯ​ಲಿದೆ. ಡಿ.19ರಿಂದ 23ರ ವರೆಗೂ ಕರಾ​ಚಿ​ಯಲ್ಲಿ 2ನೇ ಪಂದ್ಯ ನಿಗ​ದಿ​ಯಾ​ಗಿದೆ. 

 • Sri Lanka t20 Win

  Cricket8, Oct 2019, 12:08 PM IST

  ಪಾಕ್‌ಗೆ ಮುಖಭಂಗ; ಟಿ20 ಸರಣಿ ಲಂಕಾ ಕೈವಶ

  ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಘಾತದ ಹೊರತಾಗಿಯೂ,  ಭಾನುಕ ರಾಜಪಕ್ಸೆ ಸ್ಫೊಟಕ ಬ್ಯಾಟಿಂಗ್[4 ಬೌಂಡರಿ ಹಾಗೂ 6 ಸಿಕ್ಸರ್] 77 ರನ್ ಹಾಗೂ ಶೆನಾನ್ ಜಯಸೂರ್ಯ 34 ರನ್’ಗಳ ನೆರವಿನಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿತ್ತು.

 • pakistan win

  Sports4, Oct 2019, 11:43 AM IST

  ಲಂಕಾ ವಿರುದ್ಧ ಪಾಕ್ ಸರಣಿ ಜಯ

  ಶ್ರೀಲಂಕಾ ನೀಡಿದ 298 ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ 123 ರನ್‌ಗಳ ಜೊತೆಯಾಟ ನಿರ್ವಹಿಸಿತು. ಆರಂಭಿಕರಾದ ಫಖರ್ ಜಮಾನ್ 76 ರನ್ ಬಾರಿಸಿದರೆ, ಆಬಿದ್ ಅಲಿ 74 ರನ್ ಸಿಡಿಸಿದರು. 

 • pakistan win
  Video Icon

  Sports2, Oct 2019, 4:54 PM IST

  ಹಳೆಯದನ್ನೆಲ್ಲಾ ಮರೆತು ಲಂಕಾ ಪಾಕ್‌ಗೆ ಮತ್ತೆ ಹೋಗಿದ್ದೇಕೆ..?

  ಬರೋಬ್ಬರಿ 10 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಕಲರವ ಆರಂಭವಾಗಿದೆ. 2009ರಲ್ಲಿ ಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಬಹುತೇಕ ಎಲ್ಲಾ ದೇಶಗಳ ಕ್ರಿಕೆಟ್ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ್ದವು. 2011ರ ಏಕದಿನ ವಿಶ್ವಕಪ್ ಸಹ ಆತಿಥ್ಯ ಕೂಡಾ ಪಾಕ್ ಕೈ ತಪ್ಪಿತ್ತು. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಶ್ರೀಲಂಕಾ ತಂಡವು ಪ್ರವಾಸ ಕೈಗೊಂಡಿದೆ. ಅಷ್ಟಕ್ಕೂ ಇಂತಹ ಕಹಿ ಘಟನೆಯನ್ನು ಮರೆತು ಲಂಕಾ ತಂಡ ಪಾಕ್ ಪ್ರವಾಸ ಕೈಗೊಂಡಿದ್ದೇಕೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

 • pak

  Sports2, Oct 2019, 1:33 PM IST

  ಪಾಕ್‌-ಲಂಕಾ ಪಂದ್ಯಕ್ಕೆ ಕರೆಂಟ್‌ ಇಲ್ಲ..!

  ಶ್ರೀಲಂಕಾ ವಿರು​ದ್ಧ ಪಂದ್ಯದ ವೇಳೆ ವಿದ್ಯುತ್‌ ವೈಫ​ಲ್ಯ ಉಂಟಾ​ಗಿದ್ದು, ಫ್ಲಡ್‌ಲೈಟ್‌ ಇಲ್ಲದ ಕಾರ​ಣ​ದಿಂದ 2 ಬಾರಿ ಪಂದ್ಯ ಮೊಟ​ಕು​ಗೊಂಡಿದ ಪ್ರಸಂಗ ನಡೆದಿದೆ. ಈ ವೇಳೆ ಆಟ​ಗಾ​ರರು ಮೈದಾ​ನ​ದಲ್ಲಿ ವಿದ್ಯು​ತ್‌​ಗೆ ಕಾದು ಕುಳಿ​ತಿದ್ದರು.