Pak Vs Sa

(Search results - 11)

Pakistan Cricket

CricketApr 17, 2021, 11:26 AM IST

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯಿಸಿದ ಪಾಕಿಸ್ತಾನ

ದಕ್ಷಿಣ ಆಫ್ರಿಕಾ ನೀಡಿದ್ದ 145 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಫಖರ್‌ ಜಮಾನ್‌(60) ಆಸರೆಯಾದರು. ನಾಯಕ ಬಾಬರ್‌(24) ಉತ್ತಮ ಬೆಂಬಲ ನೀಡಿದರು. ಒಂದು ಹಂತದಲ್ಲಿ 10 ಓವರ್‌ ಮುಕ್ತಾಯದ ವೇಳೆಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು 92 ರನ್‌ ಬಾರಿಸಿದ್ದ ಪಾಕಿಸ್ತಾನ ಆ ಬಳಿಕ ನಾಟಕೀಯ ಕುಸಿತ ಕಂಡಿತು.

Babar Azam

CricketApr 15, 2021, 9:35 AM IST

ಬಾಬರ್‌ ಅಜಂ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ಗೆ ಭರ್ಜರಿ ಜಯ

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಜನ್ನೆಮಾನ್‌ ಮಲಾನ್‌(55) ಹಾಗೂ ಏಡೆನ್‌ ಮಾರ್ಕ್ರಮ್‌(63) ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು.

Fakhar Zaman

CricketApr 5, 2021, 12:33 PM IST

ಫಖರ್ ಹೋರಾಟ ವ್ಯರ್ಥ; ಆಫ್ರಿಕಾಗೆ ರೋಚಕ ಜಯ

ದಕ್ಷಿಣ ಆಫ್ರಿಕಾ ನೀಡಿದ್ದ 342 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಒಂದು ಹಂತದಲ್ಲಿ 205 ರನ್‌ಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಒಂದು ಕಡೆ ನಿರಂತರ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದೆಡೆ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ಫಖರ್, ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರು.

Babar Azam

CricketApr 3, 2021, 3:44 PM IST

ವಿರಾಟ್‌, ಹಾಶೀಂ ಆಮ್ಲಾ ದಾಖಲೆ ಅಳಿಸಿ ಹಾಕಿದ ಬಾಬರ್ ಅಜಂ..!

ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಬರ್ ಅಜಂ ವೃತ್ತಿಜೀವನ 13ನೇ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ದಿಗ್ಗಜರಾದ ಹಾಶೀಂ ಆಮ್ಲಾ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಪಾಕಿಸ್ತಾನದ ನಾಯಕ ಯಶಸ್ವಿಯಾಗಿದ್ದಾರೆ.

Aiden Markram

CricketFeb 8, 2021, 9:15 AM IST

ರೋಚಕ ಘಟ್ಟದತ್ತ ಪಾಕ್‌-ಆಫ್ರಿಕಾ ಎರಡನೇ ಟೆಸ್ಟ್‌..!

ಮೂರನೇ ದಿನದಾಟದಲ್ಲಿ 6 ವಿಕೆಟ್‌ ಕಳೆದುಕೊಂಡು ಕೇವಲ 129 ರನ್‌ ಗಳಿಸಿ ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಜ್ವಾನ್‌ ಆಸರೆಯಾದರು. ರಿಜ್ವಾನ್‌ ಬರೋಬ್ಬರಿ 204 ಎಸೆತಗಳನ್ನು ಎದುರಿಸಿ ಅಜೇಯ 115 ರನ್‌ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ನೌಮನ್ ಅಲಿ 45  ರನ್‌ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

Pak vs SA

CricketJan 30, 2021, 12:02 PM IST

ಕರಾಚಿ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

3ನೇ ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ 4ನೇ ದಿನವಾದ ಶುಕ್ರವಾರ 2ನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲೌಟ್‌ ಆಯಿತು. ನೌಮನ್ ಅಲಿ 5 ಹಾಗೂ ಯಾಸಿರ್ ಶಾ 4 ವಿಕೆಟ್‌ ಕಬಳಿಸಿದರು.

Quinton de Kock

CricketJan 29, 2021, 9:56 AM IST

ಮೊದಲ ಟೆಸ್ಟ್: ಹರಿಣಗಳ ವಿರುದ್ದ ಜಯದ ನಿರೀಕ್ಷೆಯಲ್ಲಿ ಪಾಕ್‌

ಮೊದಲ ಇನಿಂಗ್ಸ್‌ನಲ್ಲಿ 378 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಪಾಕಿಸ್ತಾನ ತಂಡವು ಒಟ್ಟಾರೆ ಮೊದಲ ಇನಿಂಗ್ಸ್‌ನಲ್ಲಿ 158 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು 48 ರನ್‌ ಕಲೆಹಾಕುವಷ್ಟರಲ್ಲೇ ಡೀನ್ ಎಲ್ಗಾರ್(29) ವಿಕೆಟ್ ಕಳೆದುಕೊಂಡಿತು.

Fawad Alam

CricketJan 28, 2021, 10:23 AM IST

ಫವಾದ್‌ ಆಲಂ ಆಕರ್ಷಕ ಶತಕ: ಪಾಕ್‌ಗೆ ಇನ್ನಿಂಗ್ಸ್‌ ಮುನ್ನಡೆ

ಮೊದಲ ದಿನದಾಟದಂತ್ಯಕ್ಕೆ 33 ರನ್‌ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ ಫವಾದ್ ಆಲಂ ಹಾಗೂ ಅಜರ್‌ ಅಲಿ ಆಸರೆಯಾದರು. 220 ಎಸೆತಗಳನ್ನು ಎದುರಿಸಿ ಸಿಕ್ಸರ್‌ನೊಂದಿಗೆ ಆಲಂ ತಮ್ಮ ವೃತ್ತಿಜೀವನದ ಮೂರನೇ ಶತಕ ಪೂರೈಸಿ ಸಂಭ್ರಮಿಸಿದರು.

South Africa Test Cricket

CricketJan 27, 2021, 8:42 AM IST

ಟೆಸ್ಟ್‌: ಮೊದಲ ದಿನವೇ ಪಾಕ್‌ ವಿರುದ್ಧ ಹರಿಣಗಳ ಮೇಲುಗೈ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 220 ರನ್‌ಗಳಿಗೆ ಆಲೌಟ್‌ ಆಯಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಏಲ್ಗರ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳನ್ನು ನೆಲಕಚ್ಚಿ ಆಡಲು ಪಾಕಿಸ್ತಾನದ ಬೌಲರ್‌ಗಳು ಅವಕಾಶ ನೀಡಲಿಲ್ಲ.

• fakhar zaman pakistan

CricketNov 3, 2019, 3:57 PM IST

ಟಿ20 ಕ್ರಿಕೆಟ್‌: ದಕ್ಷಿಣ ಆಫ್ರಿ​ಕಾಕ್ಕೆ ಪಾಕ್‌ ಆಹ್ವಾ​ನ

ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ಪಾಕಿ​ಸ್ತಾ​ನಕ್ಕೆ ಮರ​ಳ​ಲಿದೆ. ಪಾಕಿಸ್ತಾ​ನದ ಅವ​ಕಾ​ಶ​ಗಳ ಬಾಗಿಲು ತೆರೆ​ದು​ಕೊಂಡಿದೆ. ಇತ್ತೀ​ಚೆಗಿನ ಶ್ರೀಲಂಕಾ ವಿರುದ್ಧದ ತವ​ರಿನ ಟಿ20, ಏಕ​ದಿನ ಸರಣಿ ಬಹಳ ನೆರ​ವಾ​ಯಿ​ತು’ ಎಂದು ಪಿಸಿಬಿ ಸಿಇಒ ವಾಸಿಮ್‌ ಖಾನ್‌ ತಿಳಿ​ಸಿ​ದ​ರು.