Asianet Suvarna News Asianet Suvarna News
11 results for "

Pak Vs Nz

"
ICC T20 World Cup Pakistan take sweet revenge against New Zealand in Sharjah kvnICC T20 World Cup Pakistan take sweet revenge against New Zealand in Sharjah kvn

T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅದ್ಭುತ ಪ್ರದರ್ಶನ ತೋರುವ ಮೂಲಕ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ನ್ಯೂಜಿಲೆಂಡ್ ವಿರುದ್ದ ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದ ಜಯ ಸಾಧಿಸುವ ಮೂಲಕ ಕೆಲವು ದಿನಗಳ ಹಿಂದಷ್ಟೇ ಅನುಭವಿಸಿದ್ದ ಮುಜುಗರಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Cricket Oct 27, 2021, 12:33 PM IST

T20 World Cup 19th Match Between Pakistan and New Zealand in SharjahT20 World Cup 19th Match Between Pakistan and New Zealand in Sharjah

T20 World Cup : ಕಿವೀಸ್‌ ವಿರುದ್ಧ ಸೇಡಿಗೆ ಕಾಯುತ್ತಿದೆ ಪಾಕಿಸ್ತಾನ!

*ಸತತ 2ನೇ ಗೆಲುವಿನ ಮೇಲೆ ಪಾಕಿಸ್ತಾನ ಕಣ್ಣು!
*ಇತ್ತೀಚೆಗೆ ಪಾಕ್‌ ಸರಣಿ ರದ್ದುಗೊಳಿಸಿದ್ದ ನ್ಯೂಜಿಲೆಂಡ್‌
*ಭಾರತ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿದ್ದ ಪಾಕಿಸ್ತಾನ

Cricket Oct 26, 2021, 7:29 AM IST

Pakistan information minister Fawad Chaudhry blames India after New Zealand abandoned cricket tour kvnPakistan information minister Fawad Chaudhry blames India after New Zealand abandoned cricket tour kvn

Pak vs NZ ಕಿವೀಸ್‌ ಸರಣಿ ರದ್ದಾಗಲು ಭಾರತ ಕಾರಣ: ಪಾಕ್‌ ಹೊಸ ಕ್ಯಾತೆ

2003ರ ಬಳಿಕ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಕ್ರಿಕೆಟ್ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದಿತ್ತು. ಪಾಕ್ ವಿರುದ್ದ ನ್ಯೂಜಿಲೆಂಡ್ ತಂಡವು 3 ಪಂದ್ಯಗಳ ಏಕದಿನ ಸರಣಿ ಬಳಿಕ 5 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿತ್ತು. ಏಕದಿನ ಸರಣಿಯು ಸೆಪ್ಟೆಂಬರ್ 17ರಿಂದ ಆರಂಭವಾಗಬೇಕಿತ್ತು. 

Cricket Sep 23, 2021, 12:10 PM IST

World Cup 2019 Pakistan beat New Zealand by 6 WicketsWorld Cup 2019 Pakistan beat New Zealand by 6 Wickets

ವಿಶ್ವಕಪ್ 2019: ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಪಾಕ್ ಬ್ರೇಕ್

ಮೊದಲಿಗೆ ನ್ಯೂಜಿಲೆಂಡ್ ತಂಡವನ್ನು ಕೇವಲ 237 ರನ್ ಗಳಿಗೆ ನಿಯಂತ್ರಿಸಿದ್ದ ಪಾಕಿಸ್ತಾನ ಆಬಳಿಕ ಅನಾಯಾಸವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

World Cup Jun 27, 2019, 12:01 AM IST

World Cup 2019 James Neesham Colin De Grandhomme Take New Zealand To 237 for 6World Cup 2019 James Neesham Colin De Grandhomme Take New Zealand To 237 for 6

ಪಾಕ್‌ಗೆ ಸ್ಫರ್ಧಾತ್ಮಕ ಗುರಿ ನೀಡಿದ ಕಿವೀಸ್

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಲು ಮತ್ತೊಮ್ಮೆ ವಿಫಲವಾಯಿತು. ತಂಡದ ಮೊತ್ತ 24 ರನ್ ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ರಾಸ್ ಟೇಲರ್[03] ಕೂಡಾ ಅಫ್ರಿದಿ ದಾಳಿಗೆ ಪೆವಿಲಿಯನ್ ಸೇರಬೇಕಾಯಿತು.

World Cup Jun 26, 2019, 7:56 PM IST

World Cup 2019 New Zealand Won the Toss Choose to batWorld Cup 2019 New Zealand Won the Toss Choose to bat

ಪಾಕ್ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ

ಕಳೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪಾಕಿಸ್ತಾನ ಇದೀಗ ಟೂರ್ನಿಯಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ನ್ಯೂಜಿಲೆಂಡ್ ಮಣಿಸಲು ಸಜ್ಜಾಗಿದೆ. ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಪಾಕ್ ಪಾಲಿಗೆ ಮಹತ್ವದ ಪಂದ್ಯ ಇದಾಗಿದ್ದು, ಒಂದುವೇಳೆ ಮುಗ್ಗರಿಸಿದರೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವುದು ಮರೀಚಿಕೆಯಾಗಲಿದೆ. 

World Cup Jun 26, 2019, 3:38 PM IST

Pak Vs NZ Kane Williamson led Blackcaps script major record with series win in UAEPak Vs NZ Kane Williamson led Blackcaps script major record with series win in UAE

ಪಾಕ್ ಎದುರು ಐತಿಹಾಸಿಕ ಜಯಭೇರಿ ಬಾರಿಸಿದ ಕಿವೀಸ್

ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡವು ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. 1969ರ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ ತವರಿನಾಚೆ ಟೆಸ್ಟ್ ಸರಣಿ ಜಯಿಸಿದೆ.

CRICKET Dec 7, 2018, 10:12 PM IST

Cricketer Shoaib Malik perishes in the most remarkable fashion at Abu DhabiCricketer Shoaib Malik perishes in the most remarkable fashion at Abu Dhabi

ವಿಚಿತ್ರವಾಗಿ ಔಟ್ ಆದ ಮಲಿಕ್: ದುರಂತ ಅಂದ್ರೆ ಇದೇನಾ..?

ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

CRICKET Nov 10, 2018, 4:25 PM IST

Cricket Babar Azam Leads Pakistan To T20I Series Whitewash Over New ZealandCricket Babar Azam Leads Pakistan To T20I Series Whitewash Over New Zealand

ಕಿವೀಸ್ ಎದುರು ಸರಣಿ ಕ್ಲೀನ್’ಸ್ವೀಪ್ ಮಾಡಿದ ಪಾಕ್

ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿ 166 ರನ್‌ ಕಲೆಹಾಕಿತು. ಕಠಿಣ ಸವಾಲು ಬೆನ್ನಟ್ಟಿದ ಕಿವೀಸ್‌, 119 ರನ್‌ಗಳಿಗೆ ಆಲೌಟ್‌ ಆಯಿತು.

CRICKET Nov 6, 2018, 7:49 AM IST

Cricket Kane Williamson takes a one handed scorcher to dismiss Fakhar ZamanCricket Kane Williamson takes a one handed scorcher to dismiss Fakhar Zaman

ವಿಲಿಯಮ್ಸನ್ ಕ್ಯಾಚ್’ಗೆ ತಬ್ಬಿಬ್ಬಾದ ಪಾಕ್ ಬ್ಯಾಟ್ಸ್’ಮನ್..!

ಟಿ20 ಕ್ರಿಕೆಟ್’ನಲ್ಲಿ ಪಾಕಿಸ್ತಾನದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಸತತ 11ನೇ ಟಿ20 ಸರಣಿ ಜಯಿಸಿದ ಸಾಧನೆ ಮಾಡಿದೆ. ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನದ ಅಜೇಯ ಗೆಲುವಿನ ದಾಖಲೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ.

CRICKET Nov 3, 2018, 3:31 PM IST