Pak Vs Ban  

(Search results - 4)
 • pakistan

  CricketJan 28, 2020, 1:35 PM IST

  3ನೇ ಟಿ20 ರದ್ದು, ಪಾಕ್‌ಗೆ 2-0ಯಲ್ಲಿ ಸರಣಿ ಕೈವಶ

  ಮೊದಲ ಪಂದ್ಯವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಹಾಗೂ 2ನೇ ಪಂದ್ಯವನ್ನು 9 ವಿಕೆಟ್‌ಗಳಿಂದ ಜಯಿಸಿತ್ತು. ಸರಣಿ ಜಯದೊಂದಿಗೆ ಪಾಕಿಸ್ತಾನ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದೆ.

 • Sarfraz Ahmed

  CRICKETSep 28, 2018, 10:09 AM IST

  ಸರ್ಫರಾಜ್‌ ಕಾಲೆಳೆದ ಪಾಕ್‌ ಟ್ಯಾಕ್ಸಿ ಕಂಪನಿ!

  ಏಷ್ಯಾಕಪ್‌ ಫೈನಲ್‌ಗೆ ತಂಡವನ್ನು ಕೊಂಡೊಯ್ಯಲು ವಿಫಲರಾಗಿದ್ದಕ್ಕೆ, ಪಾಕಿಸ್ತಾನ ನಾಯಕ ಸರ್ಫರಾಜ್‌ ಅಹ್ಮದ್‌ ಟೀಕೆಗೆ ಗುರಿಯಾಗಿದ್ದಾರೆ. 

 • Asia Cup 2018

  CRICKETSep 27, 2018, 10:15 AM IST

  ಪಾಕ್ ಬಗ್ಗುಬಡಿದ ಬಾಂಗ್ಲಾ: ಟ್ರೋಲ್ ಮಾಡಿದ ವೀರೂ

  ಪಾಕಿಸ್ತಾನವನ್ನು ರೋಚಕವಾಗಿ ಮಣಿಸುವ ಮೂಲಕ ಮಶ್ರಫೆ ಮೊರ್ತಾಜಾ ನೇತೃತ್ವದ ಬಾಂಗ್ಲಾದೇಶ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಅಬುದಾಬಿಯಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯದಲ್ಲಿ ಪಾಕಿಸ್ತಾನವನ್ನು 37 ರನ್’ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. 

 • india won cricket vs bangladesh

  CRICKETSep 26, 2018, 12:37 PM IST

  ಭಾರತ ವಿರುದ್ಧ ಏಷ್ಯಾಕಪ್ ಫೈನಲ್‌ ಆಡೋರ್ಯಾರು?

  2018ರ ಏಷ್ಯಾಕಪ್‌ ಅಂತಿಮ ಹಂತ ಪ್ರವೇಶಿಸಿದ್ದು, ಈಗಾಗಲೇ ಹಾಲಿ ಚಾಂಪಿಯನ್‌ ಭಾರತ ತಂಡ ಫೈನಲ್‌ಗೇರಿದೆ. ರೋಹಿತ್‌ ಶರ್ಮಾ ಪಡೆ ವಿರುದ್ಧ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಡುವ ತಂಡ ಯಾವುದು ಎನ್ನುವುದು ಬುಧವಾರ ನಿರ್ಧಾರವಾಗಲಿದೆ. ಸೂಪರ್‌ 4 ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯ ಸೆಮಿಫೈನಲ್‌ನಂತಾಗಿದೆ.