Search results - 2 Results
  • afganisthan vs pakisthan

    CRICKET22, Sep 2018, 1:33 AM IST

    ಆಫ್ಘಾನ್’ಗೆ ಸೋಲಿನ ರುಚಿ ತೋರಿಸಿದ ಪಾಕ್

    ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ಪಾಕಿಸ್ತಾನ ತಂಡವು ಆಫ್ಘಾನಿಸ್ತಾನಕ್ಕೆ ಸೋಲಿನ ರುಚಿ ತೋರಿಸಿತು. ಏಷ್ಯಾಕಪ್’ನ ಲೀಗ್ ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಆಫ್ಘಾನ್ ಕೊನೆಗೂ ನಿರಾಸೆ ಅನುಭವಿಸಿದೆ.

  • afganisthan vs pakisthan

    CRICKET21, Sep 2018, 9:18 PM IST

    ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡಿದ ಆಫ್ಘನ್..!

    ಹಸ್ಮತುಲ್ಲಾ ಶಾಹಿದಿ[97*] ಹಾಗೂ ನಾಯಕ ಆಸ್ಗರ್ ಆಫ್ಘಾನ್[67] ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಫ್ಘಾನಿಸ್ತಾನ ತಂಡವು 6 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿದ್ದು, ಪಾಕಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.