Painting  

(Search results - 27)
 • <h3>Bagalkot Artists Work Enters To Limca Book of Records</h3>
  Video Icon

  Karnataka Districts10, Sep 2020, 11:52 AM

  ಲಿಮ್ಕಾ ಸಾಧನೆ ಮಾಡಿದ ಕಲಾ ಶಿಕ್ಷಕನಿಗೆ ಕೆಲಸವಿಲ್ಲದೇ ಪರದಾಟ..!

  ಈ ಶಿಕ್ಷಕ ಕೈಯಲ್ಲಿ ಕುಂಚ ಹಿಡಿದರೆ ಅರಳೋದು ಅದ್ಭುತ ಚಿತ್ರಕಲೆ. ಅತಿ ಸೂಕ್ಷ್ಮ ಸೃಜನಾತ್ಮಕ ಚಿತ್ರಗಳನ್ನು ಬಿಡಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಬಾದವಾಡಿ ಗ್ರಾಮದ ಕಲಾ ಶಿಕ್ಷಕ ವಿಜಯ್. 

 • <p>Kareena Kapoor</p>

  Cine World4, Sep 2020, 4:31 PM

  ಕರೀನಾ ಕಪೂರ್ ಪ್ರಪಂಚದಲ್ಲಿ ತೈಮೂರ್ ಜಂಗಲ್‌ ಕಿ ಶೇರ್; ಸಾಕ್ಷಿ ನೋಡಿ..

  ಸೋಷಿಯಲ್‌ ಮೀಡಿಯಾದಲ್ಲಿ ತೈಮೂರ್ ಮತ್ತೊಂದು ಕ್ಯೂಟ್‌ ಪಿಕ್ಚರ್ ಶೇರ್ ಮಾಡಿಕೊಂಡ ಕರೀನಾ ಕಪೂರ್‌. ಕಾಡಿನ ರಾಜ ಯಾರು?

 • <p>Bihar</p>

  India8, Jul 2020, 6:58 PM

  ಹವ್ಯಾಸವೇ ಪ್ರೇರಣೆಯಾದಾಗ: ಸರ್ಕಾರಿ ಶಾಲೆ ಸ್ವರೂಪವನ್ನೇ ಬದಲಾಯಿಸಿದ ಐವರು ಫ್ರೆಂಡ್ಸ್!

  ಐವರು ಸ್ನೇಹಿತರ ಪೇಂಟಿಂಗ್ ಹವ್ಯಾಸದಿಂದ ಪಾಳು ಬಿದ್ದ ಕಟ್ಟಡದಂತಾಗಿದ್ದ ಸರ್ಕಾರಿ ಶಾಲೆಯೊಂದರ ಸ್ವರೂಪವನ್ನೇ ಬದಲಾಯಿಸಿದೆ. ಲಾಕ್‌ಡೌನ್ ನಡುವೆ ತಮ್ಮ ಪರಿಶ್ರಮದಿಂದ ಈ ಐವರು ಸ್ನೇಹಿತರು ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆ ರೇಂಜಿಗೆ ಬದಲಾಯಿಸಿದ್ದಾರೆ. ಇದನ್ನು ಕಂಡ ಜಿಲ್ಲಾಡಳಿತ ಶಿಕ್ಷಣ ಇಲಾಖೆಯಿಂದ ಅವರಿಗೆ ಪ್ರೋತ್ಸಾಹಿಸಿದ್ದು, ಖುಷಿಯಾದ ಇವರು ಮತ್ತಷ್ಟು ಶಾಲೆಗಳ ಸ್ವರೂಪ ಬದಲಾಯಿಸಲು ಮುಂದಾಗಿದ್ದಾರೆ. ಸದ್ಯ ಈ ಐವರು ಸೇರಿ ವಲಸೆ ಕಾರ್ಮಿಕರ ಸಹಾಯದಿಂದ ಗಯಾದ ಮೂರು ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಿದ್ದಾರೆ. ಸದ್ಯ ಇದನ್ನು ಕಂಡವರೆಲ್ಲಾ ಈ ಮಕ್ಕಳ ಶ್ರಮ ಹಾಗೂ ಸಾಧನೆಗೆ ಸಲಾಂ ಎಂದಿದ್ದಾರೆ. ಅಲ್ಲದೇ ಅತ್ತ ಶಿಕ್ಷಣ ಇಲಾಖೆ ಕೂಡಾ ಕೊರೋನಾತಂಕ ಕಡಿಮೆಯಾಗಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವಾಗ ಈ ಐವರು ಮಕ್ಕಳ ಸಹಾಯವನ್ನು ಪಡೆದು ವಿದ್ಯಾರ್ಥಿಗಳಿಗೂ ಈ ಕಲೆ ಕಲಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದೆ.

 • undefined

  BUSINESS1, Jun 2020, 4:00 PM

  ಪೈಟಿಂಗ್‌ನಲ್ಲಿ ಹೊಸತನ ಅಳವಡಿಸಿದ ಏಷ್ಯನ್ ಪೈಂಟ್ಸ್; ಸುರಕ್ಷತೆಗೆ ಆದ್ಯತೆ!

  ಕಳೆದೆರಡು ತಿಂಗಳಲ್ಲಿ ಭಾರತ ಸೇರಿದಿತಂ ಇಡೀ ವಿಶ್ವ ಅತ್ಯಂತ ಕಠಿಣ ಸಂದರ್ಭ ಎದುರಿಸಿದೆ.  ಕೊರೋನಾ ಮಾಹಾಮಾರಿ ವೇಳೆ ಉದ್ಯೋಗಿಗಳು, ಗ್ರಾಹಕರ ಸುರಕ್ಷತೆಗೆ ಅದ್ಯತೆ ನೀಡಿದ ಏಷ್ಯನ್ ಪೈಂಟ್ಸ್ ಹಲವು ಹೊಸ ವಿಧಾನ ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆಗೂ ಕೈಜೋಡಿಸಿದೆ. ಇದೀಗ ಏಷ್ಯನ್ ಪೈಂಟ್ಸ್  ಮಾದರಿಯಾಗಿದೆ.

 • undefined

  Cine World5, May 2020, 3:57 PM

  ಕೊರೋನಾ ವಾರಿಯರ್ಸ್‌ಗೆ ಥ್ಯಾಂಕ್ಸ್‌ ಹೇಳಿ ಮನ ಗೆದ್ದ ಆರಾಧ್ಯ ಬಚ್ಚನ್‌

  ಭಾರತವನ್ನೂ ಸೇರಿದಂತೆ ಇಡೀ ವಿಶ್ವವೇ ಮಹಾಮಾರಿ ಕೊರೋನಾದ ವಿರುದ್ಧ ಹೋರಾಡುತ್ತಿದೆ. ಭಾರತದಲ್ಲಿ ಕೊರೋನಾ ಸೋಂಕು ಹರಡದಂತೆ ಏಪ್ರಿಲ್‌ 24ರಂದು ಶುರುವಾದ ಲಾಕ್‌ಡೌನ್‌ ಮೇ 17ರ ವರೆಗೆ ಮುಂದುವರಿಸಲಾಗಿದೆ. ಸಾಮಾನ್ಯ ಜನರಂತೆ ಬಾಲಿವುಡ್‌ನ ಸೆಲೆಬ್ರೆಟಿಗಳು ಸಹ ಮನೆಯಲ್ಲೇ ಇದ್ದು, ಫ್ಯಾಮಿಲಿ ಜೊತೆ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ. ಇದರ ಜೊತೆ ಕೊರೋನಾ ವಾರಿಯರ್ಸ್‌ಗೆ ಎಲ್ಲರೂ ಸಲಾಮ್‌ ಎನ್ನುತ್ತಿದ್ದಾರೆ. ಐಶ್ವರ್ಯಾ ರೈ ಅವರ 8 ವರ್ಷದ ಮಗಳು ಆರಾಧ್ಯ ಬಚ್ಚನ್ ಸಹ ಕೊರೋನಾ ವಾರಿಯರ್ಸ್‌ಗೆ ತನ್ನ ಕಡೆಯಿಂದ ಥ್ಯಾಂಕ್‌ ಹೇಳಿದ್ದಾಳೆ. ಧನ್ಯವಾದ ಹೇಳಿರುವ ಪೈಂಟಿಂಗ್‌ ಅನ್ನು ತಾಯಿ ಐಶ್ವರ್ಯ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • India LockDown&nbsp;
  Video Icon

  Karnataka Districts16, Apr 2020, 7:03 PM

  ಗೌರಿಬಿದನೂರು ಸ್ತಬ್ಧ; ಹೊರಬಂದವರಿಗೆ ಪೊಲೀಸರಿಂದ 'ವಿಶೇಷ' ಅಸ್ತ್ರ!

  • ಕೊರೊನಾ ಹಾಟ್ ಸ್ಪಾಟ್ ಗೌರಿಬಿದನೂರು, ಸ್ಥಬ್ದಗೊಂಡಿದೆ ಇಡೀ ನಗರ
  • ಜನರಿಗೆ ಅರಿವು ಮೂಡಿಸಲು ಪೊಲೀಸರಿಂದ ವಿಭಿನ್ನ ಪ್ರಯತ್ನ
  • ಹೆಲ್ತ್ ವಾರಿಯರ್ಸ್ ಪೇಂಟಿಗ್ಸ್ ಹಾಕಿ ಜನರಿಗೆ ಮನವರಿಕೆ
 • Jagadish

  Coronavirus Karnataka3, Apr 2020, 1:50 PM

  ಪ್ರಸ್ತುತ ಜಗತ್ತಿನ ಭವಿಷ್ಯದಂತಿದೆ ಈ ಕೊರೋನಾ ಕಲಾಕೃತಿ..!

  ಪ್ರಸ್ತುತ ಜಾಗತಿಕವಾಗಿ ಕಾಡುತ್ತಿರುವಬಹುದೊಡ್ಡ ಕಣ್ಣಿಗೆ ಕಾಣಸ ವೈರಿ ಎಂದರೆ ಕೊರೋನಾ ಇದರ ಹುಟ್ಟಿಗೆ ಪತ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವೇ ಕಾರಣ..! ಪ್ರಕೃತಿಯೊಂದಿಗೆ ಮನುಕುಲ ನಡೆದುಕೊಂಡ ರೀತಿ ಎಂದರೆ ತಪ್ಪಾಗಲಾರದು. ಮಾನವನ ಬೇಕು ಬೇಡಗಳನ್ನು ಈಡೇರಿಸುತ್ತಲೇ ಬಂದ ಪ್ರಕೃತಿ ಮುನಿದರೆ ಏನಾಗಬಹುದು ಎಂಬುದಕ್ಕೆ ಇಂದು ಇಡೀ ಜಗತ್ತು ಮೂಕಸಾಕ್ಷಿಯಾಗಿ ನಿಂತಿದೆ. ಇದು ಅಂತ್ಯವಲ್ಲ ಆರಂಭವೆಂದು ಜಗತ್ತಿನಾದ್ಯಂತ ಸಾವಿರಾರು ಜನರನ್ನು ಬಲಿಪಡೆದು ನರ್ತಿಸುತ್ತಿದೆ.

 • Deepika Das

  Small Screen28, Mar 2020, 3:56 PM

  ಬಿಗ್‌ ಬಾಸ್‌ ದೀಪಿಕಾ ದಾಸ್‌ ಹೊಸ ಪ್ರಯೋಗ; ಮನೆಯಲ್ಲಿರುವವರು ಹೀಗ್ ಮಾಡಿ!

  ಬಿಗ್ ಬಾಸ್‌ ಸೀಸನ್‌-7ರ ಬೋಲ್ಡ್ ಹುಡುಗಿ ದೀಪಿಕಾ ದಾಸ್‌ 21 ದಿನಗಳ ಭಾರತ್‌ ಲಾಕ್‌ಡೌನ್‌‌ನಲ್ಲಿ ಹೇಗೆ ಸಮಯ ಕಳೆಯುತ್ತಿದ್ದಾರೆಂದು ಇಲ್ಲಿದೆ ನೋಡಿ....

 • বছর তিনেক আগে 'দ্য থ্রি সিস্টার্স' নামে নিজস্ব সংস্থা গড়ে তোলেন রাধা, রাখি ও রোশনী। বিনিয়োগ করেন ৯৬৫ কোটি টাকা। পাশাপাশি বাবার ব্যবসাতেও সক্রিয় ভূমিকা ছিল ৩ কন্যারই।

  India10, Mar 2020, 4:32 PM

  ರಾಜೀವ್ ಗಾಂಧಿ ಪೇಂಟಿಂಗ್ ಖರೀದಿಗೆ ಯೆಸ್ ಬ್ಯಾಂಕ್ ಸಂಸ್ಥಾಪಕನ ಮೇಲೆ ಒತ್ತಡ ಹೇರಿದ್ದ ಕಾಂಗ್ರೆಸ್ ನಾಯಕ!

  ದಿವಾಳಿ ಹಾದಿಗೆ ಯೆಸ್ ಬ್ಯಾಂಕ್  ಬರಲು ಕಾರಣವಾದ ಅಂಶಗಳು ಒಂದೊಂದೆ ಬೆಳಕಿಗೆ ಬರುತ್ತಿವೆ. ಇದೆಲ್ಲದರ ನಡುವೆ ದೊಡ್ಡ ಸುದ್ದಿ ಮಾಡಿದ್ದು ರಾಜೀವ್ ಗಾಂಧಿ ಪೇಂಟಿಂಗ್ ಖರೀದಿ

 • trump new

  Karnataka Districts22, Feb 2020, 3:22 PM

  ಕಲಾವಿದನ ಕುಂಚದಲ್ಲಿ ಅರಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್: ಗಮನ ಸೆಳೆದ ರೇಖಾಚಿತ್ರ

  ಕಲಬುರಗಿ(ಫೆ.22): ನಗರದ ರೇಖಾಚಿತ್ರ ಕಲಾವಿದ ಅಶೋಕ ಗುರೂಜಿ ಅವರು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸುಂದರ ರೇಖಾಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ.

 • trump

  Karnataka Districts22, Feb 2020, 12:10 PM

  ಅಮೆರಿಕ ಅಧ್ಯಕ್ಷ ಟ್ರಂಪ್ ವರ್ಣಮಾಲೆಯಿಂದ ಗಾಂಧಿ ರೇಖಾಚಿತ್ರ: ಕಲಾವಿದನ ಕೈಚಳಕ

  ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೊದಲ ಬಾರಿಗೆ ಫೆ.24ರಂದು ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರು ಬಳಸುವ ಬೀಸ್ಟ್ ಕಾರು, ಅವರಿಗಾಗಿ ಹೆಣೆಯಲಾಗಿರುವ ಬಿಗಿ ಭದ್ರತೆ, ಬೆಂಗಾವಲು ಪಡೆ ಇತ್ಯಾದಿಗಳ ಬಗ್ಗೆ ಭಾರಿ ಚರ್ಚೆಗಳ ನಡುವೆಯೇ ಕಲಬುರಗಿಯ ರೇಖಾಚಿತ್ರ ಕಲಾವಿದ ಅಶೋಕ ಗುರೂಜಿ ಟ್ರಂಪ್ ಹೆಸರಲ್ಲಿನ 11 ಆಂಗ್ಲ ವರ್ಣಮಾಲೆ ಬಳಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸುಂದರ ರೇಖಾಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. 
   

 • temple

  Karnataka Districts21, Feb 2020, 3:02 PM

  ಕಲಬುರಗಿ: ಅಮೆರಿಕದಲ್ಲಿ ಬಂದೇನವಾಜರ 450 ವರ್ಷ ಹಳೆಯ ವರ್ಣಚಿತ್ರ ಪತ್ತೆ

  ಕಲಬುರಗಿ ಭಾಗ ಕಂಡ ಬಹಮನಿ ಅರಸರ ಕಾಲದ ಖ್ಯಾತ ಸೂಫಿಸಂತ ಖ್ವಾಜಾ ಬಂದಾನವಾಜ್‌ಗೆ ಸುದರಾಜ್ ಎಂದೇ ಜನಪ್ರಿಯರಾಗಿದ್ದ ಸಂತ ಸಯ್ಯದ್ ಶಾಹ ಮಹಮ್ಮದ್ ಹುಸೇನಿ ಅವರ ಅಪರೂಪದ ವರ್ಣಚಿತ್ರ (ಪೋಟ್ರೇಟ್) ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪತ್ತೆಯಾಗಿದೆ. 

 • film photoshoot
  Video Icon

  Cine World5, Feb 2020, 10:41 AM

  ರವಿ ವರ್ಮಾ ಪೇಯಿಂಟಿಂಗ್‌ನಲ್ಲಿ ಅರಳಿದ ಸೌತ್ ಸುಂದರಿಯರು; ರೆಡಿಯಾಯ್ತು 'ನಮಾ' ಕ್ಯಾಲೆಂಡರ್!

  ಟಾಲಿವುಡ್ ನ ಸ್ಟಾರ್ ಫೋಟೋಗ್ರಾಫರ್ ಜಿ ವೆಂಕಟ್ ರಾಮ್ 19ನೇ ಶತಮಾನದ ಪ್ರಖ್ಯಾತ ಚಿತ್ರ ಕಲಾವಿದ ರಾಜ ರವಿವರ್ಮ ಅವ್ರ ಕಲಾಕುಂಚದಲ್ಲಿ ಅರಳಿದ ಪೇಯಿಂಟಿಂಗ್ ಅನ್ನು ಮತ್ತೆ ರೀ ಕ್ರಿಯೇಟ್ ಮಾಡಿದ್ದಾರೆ. ಕ್ಯಾಲೆಂಡರ್ ಶೂಟ್ ಮೂಲಕ ರವಿವರ್ಮ ಅವರ ಚಿತ್ತಾರಗಳನ್ನ ರೀ ಕ್ರಿಯೆಟ್ ಮಾಡಿದ್ದು ಸೌತ್ ಸುಂದರಿಯರಾದ ಸಮಂತಾ ಅಕ್ಕಿನೇನಿ, ಶ್ರುತಿ ಹಾಸನ್ ರಮ್ಯ ಕೃಷ್ಣ ಹಾಗೂ ಐಶ್ವರ್ಯ ರಾಜೇಶ್ ಭಾಗಿಯಾಗಿದ್ದಾರೆ. ಹೀಗಿದೆ ನೋಡಿ ಪೋಸ್! 

 • film photoshoot

  Cine World4, Feb 2020, 3:49 PM

  ರವಿ ವರ್ಮಾ ಪೇಂಟಿಂಗ್ ರೀ ಕ್ರಿಯೇಟ್ ಆಯ್ತು ದಕ್ಷಿಣ ಸುಂದರಿಯರ ಮೂಲಕ!

  ರಾಜ ರವಿವರ್ಮ ಅವರ 19ನೇ ಶತಮಾನದ ಚಿತ್ತಾರವನ್ನು ಫೋಟೋ ಮೂಲಕ ಕ್ಯಾಲೆಂಡರ್ ರೂಪಕ್ಕೆ ತಂದಿದ್ದಾರೆ ಹೆಸರಾಂತ ಫ್ಯಾಷನ್ ಫೋಟೋಗ್ರಾಫರ್ ಜಿ.ವೆಂಕಟ ರಾಮ್. ರವಿವರ್ಮನ ಅದ್ಭುತ ಮಹಿಳಾ ಪೇಟಿಂಗ್‌ನಂತೆ ಕಾಲಿವುಡ್‌ ನಟಿಯರನ್ನು ಅಲಂಕರಿಸಿ, ಇವರು ಫೋಟೋ ಶೂಟ್ ಮಾಡಿದ್ದಾರೆ. ನಟಿ ಸುಹಾಸಿನಿ ಅವರ 'ನಾಮ್‌' ಚಾರಿಟೇಬಲ್ ಟ್ರಸ್ಟ್ ಮಾಡಿಸಿರುವ ಫೋಟೋ ಶೂಟ್‌ ಹೇಗಿದೆ ನೋಡಿ...
   

 • Nirbhaya Convict
  Video Icon

  India31, Jan 2020, 11:17 AM

  'ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ'

  ನೇಣಿಗೇರುವ ಸಮಯ ಹತ್ತಿರ ಬಂದರೂ ಅತ್ಯಾಚಾರಿಗೆ ಕೊಂಚವೂ ಪಶ್ಚಾತ್ತಾಪವಿಲ್ಲ. ಕಾರಾಗೃಹದಲ್ಲಿ ಚಿತ್ರ, ಡೈರಿ ಬರೆದಿದ್ದಾನೆ ನಿರ್ಭಯಾ ಅತ್ಯಾಚಾರಿ. ' ನಿರ್ಭಯಾಳನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಲವ್ ಯೂ ನಿರ್ಭಯಾ' ಎಂದು ಯುವತಿ ಚಿತ್ರ ಬರೆದಿದ್ದಾನೆ ಅತ್ಯಾಚಾರಿ ವಿನಯ್ ಶರ್ಮಾ. ಜೊತೆಗೆ ಜೈಲಿನಲ್ಲಿ ಏಕಾಂತ ದೂರ ಮಾಡಿದ್ದೇ ನಿರ್ಭಯಾ ಎಂದು ಕವಿತೆಯನ್ನೂ ಬರೆದಿದ್ದಾನೆ. ಜೈಲು ಸೇರಿ 8 ವರ್ಷವಾದರೂ ತಪ್ಪಿನ ಬಗ್ಗೆ ಪಶ್ಚಾತ್ತಾಪವಿಲ್ಲದಿರುವುದು ದುರಂತ!