Paint

(Search results - 91)
• undefined

Cine WorldJul 24, 2021, 12:14 PM IST

ಸಂಜಯ್ ದತ್ ಅವರ ಮುಂಬೈನ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ಸಂಜಯ್ ದತ್ ಅವರ ಪತ್ನಿ ಮಾನ್ಯತಾ ದತ್ ಅವರಿಗೆ 43 ವರ್ಷ. ಜುಲೈ 22, 1978 ರಂದು ಮುಂಬೈನಲ್ಲಿ ಜನಿಸಿದ ದಿಲ್ನಾವಾಜ್ ಶೇಖ್ ಉರ್ಫ್‌ ಮಾನ್ಯತಾ 2008ರಲ್ಲಿ ಸಂಜಯ್ ದತ್ ಅವರನ್ನು ಮದುವೆಯಾಗುವ ಮೂಲಕ ಅವರ ಮೂರನೇ ಹೆಂಡತಿಯಾದರು. ಮಾನ್ಯತಾ ಅವರಿಗೆ ಇಬ್ಬರು ಮಕ್ಕಳು (ಅವಳಿ) ಮಗ ಶಹ್ರಾನ್ ಮತ್ತು ಮಗಳು ಇಕ್ರಾ. ಮಾನ್ಯತಾ ಪತಿ ಮತ್ತು ಮಕ್ಕಳೊಂದಿಗೆ ಮುಂಬೈನ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾನ್ಯತಾ ಈ ಮನೆಯ ಪ್ರತಿಯೊಂದೂ ಮೂಲೆಯನ್ನೂ ತಮ್ಮ ಕೈಗಳಿಂದ ಅಲಂಕರಿಸಿದ್ದಾರೆ.

Darshan darshan

Video Icon

SandalwoodJun 27, 2021, 5:07 PM IST

ಜೋಡೆತ್ತಿನ ಮೇಲೆ ದರ್ಶನ್ ಚಿತ್ರ ಬರೆದು ಅಭಿಮಾನ ಮೆರೆದ ರೈತ!

ಉತ್ತರ ಕರ್ನಾಟಕದಲ್ಲಿ ಆಚರಣೆ ಮಾಡುವ ರೈತ ಉಣ್ಣಿಮೆಯ ದಿನದಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮವೊಂದರಲ್ಲಿ ಎತ್ತುಗಳ ಮೇಲೆ ದರ್ಶನ್ ಚಿತ್ರ ಬಿಡಿಸಿ ಡಿ-ಬಾಸ್ ಮೇಲಿನ ಅಭಿಮಾನ ತೋರಿಸಿದ್ದಾರೆ.

• undefined

Karnataka DistrictsJun 18, 2021, 12:32 PM IST

ಧಾರ​ವಾಡ: ಬಾಲ​ಕನ ಕಲೆ ಮೆಚ್ಚಿದ ಪ್ರಧಾನಿ ಮೋದಿ

ತಾಲೂಕಿನ ಮಾರಡಗಿ ಗ್ರಾಮದ 16 ವರ್ಷದ ಚಿತ್ರಕಾರ ಸಚಿನ ಬಳ್ಳಾರಿ ಕೈಯಲ್ಲಿ ಅರಳಿದ ದೇಶದ ಮಹ​ನೀ​ಯರ ಪೆನ್ಸಿಲ್‌ ಚಿತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸಾ ಪತ್ರ ನೀಡಿದ್ದಾರೆ.

ಗರ್ಭಿಣಿ ಮಹಿಳೆಯರಿಗೆ ಹಲವು ಬಯಕೆಗಳು ಮೂಡುವುದು ಸಾಮಾನ್ಯ. ತಾವು ದಿನ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಬೇಡವೆನಿಸುತ್ತವೆ. ಯಾವುದೋ ವಿಚಿತ್ರ ವಸ್ತುಗಳು ಇಷ್ಟವಾಗತೊಡಗುತ್ತವೆ. ಹುಣಸೆ ಹುಳಿ ಜೊತೆ ಉಪ್ಪು ಸೇರಿಸಿ ತಿನ್ನುವ ಬಯಕೆ, ಹೊರಗೆಲ್ಲೊ ಹೋಗಿ ಮಣ್ಣು ತಿನ್ನುವಾಸೆ. ಇದು ಒಬ್ಬರಿಗೆ ಮಾತ್ರವಲ್ಲ ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ಈ ಹೊಸ ಬೆಳವಣಿಗೆ ಕಂಡು ಬರುತ್ತದೆ.

WomanJun 11, 2021, 12:30 PM IST

ಗರ್ಭಿಣಿ ಮಹಿಳೆಯರಿಗೆ ಚಿತ್ರ, ವಿಚಿತ್ರ ಬಯಕೆಗಳು ಯಾಕಾಗುತ್ತವೆ?

ಗರ್ಭಿಣಿ ಮಹಿಳೆಯರಿಗೆ ಹಲವು ಬಯಕೆಗಳು ಮೂಡುವುದು ಸಾಮಾನ್ಯ. ತಾವು ದಿನ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಬೇಡವೆನಿಸುತ್ತವೆ. ಯಾವುದೋ ವಿಚಿತ್ರ ವಸ್ತುಗಳು ಇಷ್ಟವಾಗತೊಡಗುತ್ತವೆ. ಹುಣಸೆ ಹುಳಿ ಜೊತೆ ಉಪ್ಪು ಸೇರಿಸಿ ತಿನ್ನುವ ಬಯಕೆ, ಹೊರಗೆಲ್ಲೊ ಹೋಗಿ ಮಣ್ಣು ತಿನ್ನುವಾಸೆ. ಇದು ಒಬ್ಬರಿಗೆ ಮಾತ್ರವಲ್ಲ ಹೆಚ್ಚಿನ ಗರ್ಭಿಣಿ ಮಹಿಳೆಯರಲ್ಲಿ ಈ ಹೊಸ ಬೆಳವಣಿಗೆ ಕಂಡು ಬರುತ್ತದೆ.

Bollywood Janhvi Kapoor

Video Icon

Cine WorldJun 1, 2021, 4:00 PM IST

ಜಾಹ್ನವಿ ಕಪೂರ್ ಪೇಂಟಿಂಗ್ ನೋಡಿ ಫಿದಾ ಆದ ನೆಟ್ಟಿಗರು!

ಕೆಲವು ದಿನಗಳ ಹಿಂದೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ. ಜಾಹ್ನವಿ ನಟನೆಯಲ್ಲಿ ಮಾತ್ರ ಸೂಪರ್ ಎಂದುಕೊಂಡ ಜನರಿಗೆ ಆಕೆಯ ಪೇಂಟಿಂಗ್ ನೋಡಿ ಫಿದಾ ಆಗಿದ್ದಾರೆ. ಕೆಲವರು ಜಾಹ್ನವಿ ಪೇಟಿಂಗ್ ನೋಡಿದರೆ ಇನ್ನೂ ಕೆಲವರು ಆಕೆ ಬ್ಯಾಗ್ ಕಲೆಕ್ಷನ್‌ ಬಗ್ಗೆ ಮಾತನಾಡಿದ್ದಾರೆ.

Moggina Manasu

Video Icon

SandalwoodMay 13, 2021, 4:33 PM IST

ಒಂದು ನಿಮಿಷದಲ್ಲಿ ನಟ ಯಶ್‌ ರಂಗಿನ ಅವತಾರಗಳು; ವಿಡಿಯೋ ವೈರಲ್!

ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ ನಟ ಯಶ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಒಂದು ನಿಮಿಷದಲ್ಲಿ ರಾಕಿಂಗ್ ಸ್ಟಾರ್ ಜರ್ನಿ, ಯಾವ ಚಿತ್ರದಲ್ಲಿ ಯಾವ ಲುಕ್ ಇತ್ತು ಎಂದು ಕಲಾವಿದ ಆದಿಲ್ ತೋರಿಸಿದ್ದಾರೆ.

ಪ್ರತಿಯೊಬ್ಬರ ಮನೆಯಲ್ಲಿ ಕನಿಷ್ಠ ಒಂದು ಕೋಣೆ ತುಂಬಾ ಚಿಕ್ಕದಾಗಿ ಕಾಣುತ್ತದೆ ಮತ್ತು ಅಲಂಕರಿಸಲು ಕಷ್ಟ ಅನಿಸುತ್ತದೆ. ರಿಸೆಸ್ಡ್ ಲೈಟಿಂಗ್, ಗಾಜಿನ ಟೇಬಲ್ ಮತ್ತು ತಿಳಿ ಬಣ್ಣಗಳಂತಹ ವೈಶಿಷ್ಟ್ಯಗಳೊಂದಿಗೆ,  ಕೋಣೆ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಈ ಸಲಹೆಗಳನ್ನು ಪ್ರಯತ್ನಿಸಿ. ಈ ಕೆಳಗಿನ ಹೆಚ್ಚಿನ ಡಿಸೈನರ್ ತಂತ್ರಗಳನ್ನು ಯಾವುದೇ ಕೋಣೆಗೆ ಅನ್ವಯಿಸಬಹುದು:

WomanApr 24, 2021, 4:29 PM IST

ಸಣ್ಣ ರೂಮನ್ನು ದೊಡ್ಡದಾಗಿ ಕಾಣುವಂತೆ ಹೀಗೆ ರೀ- ಡಿಸೈನ್ ಮಾಡಿ..

ಪ್ರತಿಯೊಬ್ಬರ ಮನೆಯಲ್ಲಿ ಕನಿಷ್ಠ ಒಂದು ಕೋಣೆ ತುಂಬಾ ಚಿಕ್ಕದಾಗಿ ಕಾಣುತ್ತದೆ ಮತ್ತು ಅಲಂಕರಿಸಲು ಕಷ್ಟ ಅನಿಸುತ್ತದೆ. ರಿಸೆಸ್ಡ್ ಲೈಟಿಂಗ್, ಗಾಜಿನ ಟೇಬಲ್ ಮತ್ತು ತಿಳಿ ಬಣ್ಣಗಳಂತಹ ವೈಶಿಷ್ಟ್ಯಗಳೊಂದಿಗೆ,  ಕೋಣೆ ದೊಡ್ಡದಾಗಿ ಕಾಣುವಂತೆ ಮಾಡಬಹುದು. ಈ ಸಲಹೆಗಳನ್ನು ಪ್ರಯತ್ನಿಸಿ. ಈ ಕೆಳಗಿನ ಹೆಚ್ಚಿನ ಡಿಸೈನರ್ ತಂತ್ರಗಳನ್ನು ಯಾವುದೇ ಕೋಣೆಗೆ ಅನ್ವಯಿಸಬಹುದು:

ಮನೆಯಲ್ಲಿನ ವರ್ಣಚಿತ್ರಗಳು ಇಡುವುದು ಬಹಳ ಜನಪ್ರಿಯ. ಅವು ಕೋಣೆಯ ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅವನ್ನು ಆಯ್ಕೆ ಮಾಡಬೇಕು. ವರ್ಣ ಚಿತ್ರಗಳು ಆರೋಗ್ಯ, ಹಣಕಾಸು ಮತ್ತು ಅವಕಾಶದ ದೃಷ್ಟಿಯಿಂದ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇಲ್ಲಿ ವಿವಿಧ ರೀತಿಯ ವಾಸ್ತು ವರ್ಣಚಿತ್ರಗಳ ಮಹತ್ವ, ಅವುಗಳ ಪ್ರಯೋಜನಗಳು ಮತ್ತು ಅವುಗಳನ್ನು ನೇತುಹಾಕಲು ಸರಿಯಾದ ದಿಕ್ಕನ್ನು ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಉತ್ತಮ...

VaastuApr 10, 2021, 10:30 AM IST

ಮನೆಯಲ್ಲಿ ಪೇಂಟಿಂಗ್ ಹಾಕಬೇಕಾ? ವಾಸ್ತು ಪ್ರಕಾರ ಯಾವುದು ಸೂಕ್ತ?

ಮನೆಯಲ್ಲಿನ ವರ್ಣಚಿತ್ರಗಳು ಇಡುವುದು ಬಹಳ ಜನಪ್ರಿಯ. ಅವು ಕೋಣೆಯ ಹೆಚ್ಚಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಅವನ್ನು ಆಯ್ಕೆ ಮಾಡಬೇಕು. ವರ್ಣ ಚಿತ್ರಗಳು ಆರೋಗ್ಯ, ಹಣಕಾಸು ಮತ್ತು ಅವಕಾಶದ ದೃಷ್ಟಿಯಿಂದ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇಲ್ಲಿ ವಿವಿಧ ರೀತಿಯ ವಾಸ್ತು ವರ್ಣಚಿತ್ರಗಳ ಮಹತ್ವ, ಅವುಗಳ ಪ್ರಯೋಜನಗಳು ಮತ್ತು ಅವುಗಳನ್ನು ನೇತುಹಾಕಲು ಸರಿಯಾದ ದಿಕ್ಕನ್ನು ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಉತ್ತಮ...

dr fixit roofseal

Video Icon

BUSINESSApr 9, 2021, 9:24 AM IST

ಮನೆಯ ಸುದೀರ್ಘ ಬಾಳಿಕೆಗೆ ವಾಟರ್ ಪ್ರೂಫಿಂಗೋ, ಪೇಂಟಿಗೋ?

ಛಾವಣಿಗೆ ವಾಟರ್ ಪ್ರೂಫಿಂಗ್ ಮಾಡೋದ್ರಿಂದ ಮನೆಯನ್ನು ಮಾತ್ರವಲ್ಲ, ಹಣವನ್ನೂ ಉಳಿಸಬಹುದು. ಇದು ಮನೆಯನ್ನು ತಂಪಾಗಿಡುವ ಜೊತೆಗೆ ಸುದೀರ್ಘ ಕಾಲ ಬಾಳಿಕೆ ಬರುತ್ತದೆ. ಈ ಬಗ್ಗೆ ತಜ್ಞರಿಂದ ಹೆಚ್ಚಿನ ಮಹಿತಿ ತಿಳಿಯಿರಿ...

acharya balkrishna

IndiaMar 22, 2021, 4:02 PM IST

'ನಾವು ಹೇಳಿದ್ರೆ ಹುಸಿ ವಿಜ್ಞಾನ, ನೀವು ಹೇಳಿದ್ರೆ ಸಂಶೋಧನೆ! ಪತಂಜಲಿ ಪಂಚ್

ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದೆಯೇ?  ಎಂದು ಪ್ರಮೋಟ್ ಮಾಡುವುದನ್ನು ಕಂಡಿದ್ದೇವೆ. ಅದೇ ಇದ್ದಿಲು ಹಾಕಿ ಹಲ್ಲುಜ್ಜಿ ಎಂದರೆ ಅದು ವೈಜ್ಞಾನಿಕ ಅಲ್ಲ ಎಂಬ ವಾದವನ್ನು ಕಾಣುತ್ತೇವೆ. ಈಗ ಅಂಥದ್ದೇ   ಒಂದು ಪ್ರಕರಣದ ಕತೆ ಹೇಳುತ್ತೇವೆ   ಕೇಳಿ .. .

Sonu sood

Cine WorldMar 20, 2021, 2:10 PM IST

'ಅಪ್ಪ, ಅಮ್ಮ ಇರಬೇಕಿತ್ತು': ಸ್ಪೈಸ್ ಜೆಟ್‌ನಲ್ಲಿ ಸೋನು ಸೂದ್ ಮುಖ

ಸ್ಪೈಸ್‌ ಜೆಟ್‌ನಲ್ಲಿ ನಟ ಸೋನು ಸೂದ್ ಮುಖ | ನೋಡಿ ಭಾವುಕನಾದ ನಟ | ಅಪ್ಪ, ಅಮ್ಮ ಇರ್ಬೇಕಿತ್ತು ಎಂದ ಸೋನು

Water Seepage

BUSINESSMar 12, 2021, 10:24 AM IST

ಚಾವಣಿಯಲ್ಲಿ ಬಿರುಕು ಮತ್ತ ನೀರು ಸೋರಿಕೆಗೆ ಏನು ಮಾಡಬೇಕು?

ಮನೆ ಕಟ್ಟುವುದು ಮಾತ್ರವಲ್ಲ, ಅದನ್ನು ಮೆಂಟೈನ್ ಮಾಡುವುದೂ ಅಷ್ಟು ಸುಲಭದ ವಿಷಯವಿಲ್ಲ. ಸ್ವಲ್ಪ ದುಡ್ಡು ಉಳಿಸಬಹುದು ಅಂತ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಇಡೀ ಮನೆಯ ಸೌಂದರ್ಯವನ್ನೇ ಹಾಳುಗೆಡಬಹುದು. ಅದರಲ್ಲಿ ವಿಶೇಷವಾಗಿ ಗೋಡೆ ಹಾಗೂ ಚಾವಣಿಗೆ ಸುಮ್ಮನೆ ಪೇಂಟ್ ಹೊಡೆಸಿ ಬಿಟ್ಟರೆ ಲೀಕೇಜ್ ಆಗೋದು ಗ್ಯಾರಂಟಿ. ಅದಕ್ಕೇನು ಪರಿಹಾರ? ಇಲ್ಲಿದೆ ಓದಿ...

Dr Fixit

BUSINESSMar 8, 2021, 5:46 PM IST

ಹಾಳಾಗುವ ಗೋಡೆಗೆ ಪೇಂಟ್ ಮಾಡ್ಬೇಕಾ, ವಾಟರ್ ಪ್ರೂಫ್ ಬೆಸ್ಟಾ?

ನೀರಿನಿಂದ ಹಾಳಾದ ಗೋಡೆ ಅಥವಾ ಸೀಲಿಂಗ್‌ಗೆ ಪೇಂಟ್ ಮಾಡಬೇಕಾ? ವಾಟರ್ ಪ್ರೂಪ್ ಕೋಟಿಂಗ್ ಮಾಡೋದು ಒಳ್ಳೇ ಐಡಿಯಾನಾ?

Fix it

BUSINESSMar 3, 2021, 6:18 PM IST

ಪೇಂಟ್ Vs ವಾಟರ್ ಪ್ರೂಫಿಂಗ್ ಕೋಟಿಂಗ್? ನಿಮ್ಮ ಮನೆ ಛಾವಣಿಗೆ ಯಾವುದು ಸೂಕ್ತ?

ಕನಸಿನ ಸೂರೊಂದನ್ನು ಕಟ್ಟಿ ಕೊಳ್ಳುವುದು ಮಾತ್ರವಲ್ಲ. ಅದನ್ನು ಮೆಂಟೈನ್ ಮಾಡುವುದೂ ದೊಡ್ಡ ಸವಾಲು. ಗೋಡೆ, ಛಾವಣಿ ಹಾಳಾಗದಂತೆ ಸಾಕಷ್ಟು ಶ್ರಮ ಹಾಕುವುದು ಅನಿವಾರ್ಯ. ಆ ರೀತಿ ಮಾಡುವಾಗ ಪ್ರತಿಯೊಬ್ಬರಿಗೂ ಮೂಡುವ ಹಲವು ಗೊಂದಲಗಳಿಗೆ ಇಲ್ಲಿವೆ ಉತ್ತರ.

hostel hurugru bekagiddare

SandalwoodJan 28, 2021, 9:29 AM IST

ರವಿವರ್ಮನ ಪೇಂಟಿಂಗ್‌ಗಳೇ ಮಾತಾಡುವಂತೆ ಮಾಡಿದ ವಿಡಿಯೋಗೆ ಮೆಚ್ಚುಗೆ!

‘ಹಾಸ್ಟೆಲ್‌ ಹುಡುಗ್ರು ಬೇಕಾಗಿದ್ದಾರೆ’ ಹೀಗೊಂದು ಟೈಟಲ್‌ ಇಟ್ಕೊಂಡು ಮೂವತ್ತು ಜನ ಹೊಸ ಹುಡುಗರು ಚಂದನವನಕ್ಕೆ ಎಂಟ್ರಿ ಕೊಟ್ತಿದ್ದಾರೆ. ರಾಜಾ ರವಿವರ್ಮನ ಪೇಂಟಿಂಗ್‌ ಬಳಸಿ ಹೊರಬಿಟ್ಟಿರುವ ಪ್ರಮೋಶನಲ್‌ ವೀಡಿಯೋಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಜ.28ಕ್ಕೆ ಪುನೀತ್‌ ರಾಜ್‌ಕುಮಾರ್‌ ಈ ಚಿತ್ರದ ಪೋಸ್ಟರ್‌ ಲಾಂಚ್‌ ಮಾಡಲಿದ್ದಾರೆ.